ಚೇತನ್‌ ಕುಮಾರ್  

(Search results - 5)
 • Sudeep Chetan kumar

  Sandalwood23, Mar 2020, 12:12 PM IST

  ಕೊರೋನಾ ವೈರಸ್‌: ಕಿಚ್ಚನಿಗೇ ಬುದ್ಧಿ ಹೇಳಿದ 'ಅ ದಿನಗಳು' ಚೇತನ್?

  ಕೊರೋನಾ ವೈರಸ್ ಎಂಬ ಯುದ್ಧವನ್ನು ಎದುರಿಸುವ ಆರಂಭಿಕ ಹಂತದಲ್ಲಿದೆ ಭಾರತ. ಈ ಬಗ್ಗೆ ಎಚ್ಚರಿಸಲು ಜನತಾ ಕರ್ಫ್ಯೂಗೆ ಕರೆ ನೀಡದ ಪ್ರಧಾನಿ ಮೋದಿ, ಸಂಜೆ 5ಕ್ಕೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ನೈಜ ಯೋಧರಿಗೆ ನಮನ ಸಲ್ಲಿಸಲು ಆಗ್ರಹಿಸಿದ್ದರು. ಆದರೆ, ಇದಕ್ಕೆ ಸಾಥ್ ನೀಡೋಣ ಎಂದ ಕಿಚ್ಚಿನಿಂಗ ಚೇತನ್ ಬುದ್ಧಿ ಮಾತು ಹೇಳಿದ್ದಾರೆ. ಏನದು?
   

 • Shashi Taroor Chetan kumar

  Sandalwood9, Feb 2020, 1:45 PM IST

  'ಆ ದಿನಗಳು' ಚೇತನ್‌ ಮದುವೆ ಶೈಲಿಗೆ ಮನಸೋತ ಕಾಂಗ್ರೆಸ್ ನಾಯಕ ಶಶಿತರೂರ್!

  'ಆ ದಿನಗಳು' ಖ್ಯಾತಿಯ ನಾಯಕ ಚೇತನ್‌ ಕುಮಾರ್‌ ವಿಭಿನ್ನ ರೀತಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.  ಚೇತನ್ ವಿಭಿನ್ನ ರೀತಿಯ ಮದುವೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
   

 • Chetan kumar
  Video Icon

  Sandalwood3, Feb 2020, 1:06 PM IST

  ಸರಳ ವಿವಾಹಕ್ಕೆ ಸ್ಫೂರ್ತಿಯಾಯ್ತು 'ಆ ದಿನಗಳು' ಚೇತನ್‌- ಮೇಘ ಮದುವೆ!

  'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚೇತನ್‌ ಕುಮಾರ್‌ ಜನವರಿ 2ರಂದು ಗೆಳತಿ ಮೇಘ ಜೊತೆ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಜನವರಿ 1ರಂದು  ರಿಜಿಸ್ಟರ್ಡ್ ಮದುವೆಯಾದರು. ಕನ್ನಡ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊಸ ಬಾಳಿನ ಹೊಸಿಲಲ್ಲಿ ನಿಂತ ಜೋಡಿಗೆ ಶುಭ ಹಾರೈಸಿದರು. 
   

 • puneeth rajkumar

  Sandalwood24, Jan 2020, 9:35 AM IST

  ಚೇತನ್‌ ಕುಮಾರ್ ಕೊಟ್ರು ಪವರ್‌ ಸ್ಟಾರ್‌ಗೆ ಹೊಸ 'ಜೇಮ್ಸ್‌' ಲುಕ್!

  ಬಹುದಿನಗಳಿಂದ ಚಾಲ್ತಿಯಲ್ಲಿದ್ದ ಚಿತ್ರಕ್ಕೆ ಕೊನೆಗೂ ಮುಹೂರ್ತ ಆಗಿದೆ. ಹೀಗಿ ಚಾಲ್ತಿಯಲ್ಲಿದ್ದು ಎರಡ್ಮೂರು ವರ್ಷಗಳ ನಂತರ ಮುಹೂರ್ತ ಮಾಡಿಕೊಳ್ಳುತ್ತಿರುವ ಸಿನಿಮಾ ‘ಜೇಮ್ಸ್‌’, ಪುನೀತ್‌ರಾಜ್‌ಕುಮಾರ್‌ ಹಾಗೂ ಬಹದ್ದೂರ್‌ ಚೇತನ್‌ ಕುಮಾರ್‌ ಕಾಂಬಿನೇಷನ್‌ ಚಿತ್ರವಿದು.

 • Bharaate

  ENTERTAINMENT16, Apr 2019, 9:49 AM IST

  ಈಗ ನಿರ್ದೇಶಕರು ಸೇಲ್ಸ್‌ಮ್ಯಾನ್‌ಗಳೂ ಆಗಿರಬೇಕು: ಚೇತನ್‌ ಕುಮಾರ್‌

  ಎರಡು ಯಶಸ್ವಿ ಚಿತ್ರಗಳನ್ನು ಕೊಟ್ಟನಿರ್ದೇಶಕ ಚೇತನ್‌ ಕುಮಾರ್‌, ಮೂರನೇ ಚಿತ್ರಕ್ಕೆ ಇನ್ನೇನು ಶೂಟಿಂಗ್‌ ಮುಗಿಸಿದ್ದಾರೆ. ಅಂದುಕೊಂಡಂತೆ ಆಗಸ್ಟ್‌ನಲ್ಲಿ ತೆರೆಗೆ ತರುವ ಸಿದ್ಧತೆಯಲ್ಲಿರುವ ಚೇತನ್‌, ‘ಭರಾಟೆ’ಯ ಮಾತುಗಳು ಇಲ್ಲಿವೆ.