ಚೈತ್ರಾ ವಾಸುದೇವನ್
(Search results - 3)Small Screen13, Nov 2019, 7:51 PM IST
ಕಂಗಳು ಕಂಡ ಕನಸುಗಳು: ಚೈತ್ರಾ ವಾಸುದೇವನ್ ಬಿಗ್ ಬಾಸ್ ಅನುಭವಗಳು!
ನಿರೂಪಕಿ ಚೈತ್ರಾ ವಾಸುದೇವನ್ ಅಪಾರ ಕನಸುಗಳನ್ನು ಹೊತ್ತ ದಿಟ್ಟ ಮಹಿಳೆ. ತನ್ನ ಪರಿಶ್ರಮದಿಂದಲೇ ಸಾಧನೆಯ ಶಿಖರವೇರಲು ಬಯಸಿರುವ ಚೈತ್ರಾ, ಇದಕ್ಕಾಗಿ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಪಡುತ್ತಾರೆ. ಅಷ್ಟೇ ಅಲ್ಲದೇ ಜೀವನಶೈಲಿಯ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರುವ ಅವರು, ವಿಲಾಸಿ ಕಾರುಗಳ ಅಭಿಮಾನಿಯೂ ಹೌದು.
Small Screen27, Oct 2019, 10:29 PM IST
ಚೈತ್ರಾ ವಾಸುದೇವನ್ ಔಟ್, ಹೊರಬರುತ್ತಲೇ ಸುದೀಪ್ಗೆ ಶಾಕ್ ಕೊಟ್ಟ ಸುಂದರಿ
ಎರಡನೇ ವಾರಕ್ಕೆ ಮನೆಯಿಂದ ಚೈತ್ರಾ ವಾಸುದೇವನ್ ಹೊರಗೆ ಬಂದಿದ್ದಾರೆ. ಮನೆಯಿಂದ ಹೊರಗೆ ಬರುವಾಗ ಗಾಯಕ ವಾಸುಕಿ ವೈಭವ್ ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದ್ದಾರೆ.
Small Screen14, Oct 2019, 11:38 AM IST
ಬಿಗ್ ಬಾಸ್ ಮನೆಯಲ್ಲಿ ಬಯಲಾಯ್ತು ಚೈತ್ರಾ ವಾಸುದೇವನ್ ಮದುವೆ ಗುಟ್ಟು!
ಬಿಗ್ ಬಾಸ್ ಮನೆಗೆ ಕಾಲಿಟ್ಟ ಕ್ಯೂಟ್ ನಿರೂಪಕಿ ಚೈತ್ರಾ ವಾಸುದೇವನ್ ಸ್ಟೇಟ್ ಕ್ರಶ್ ಆಗುವುದರಲ್ಲಿ ಅನುಮಾನವೇ ಇಲ್ಲ. ಟ್ರೋಲ್ ಪೇಜ್ಗಳ ಆಹಾರವಾದ ಚೈತ್ರಾ ರಿಯಲ್ ಲೈಫ್ ಬ್ಯಾಕ್ ಗ್ರೌಂಡ್ ಗೊತ್ತಾ?