Search results - 28 Results
 • Video Icon

  NEWS10, May 2019, 5:30 PM IST

  ‘ಚೆಲುವರಾಯ ಸ್ವಾಮಿ ರಾಜಕೀಯ ವ್ಯಭಿಚಾರಿ’

  ಮಂಡ್ಯದಲ್ಲಿ ದೋಸ್ತಿಗಳ ನಡುವೆ ವಾಕ್ಸಮರ ದಿನೇ ದಿನೇ ಹೆಚ್ಚಾಗುತ್ತಾ ಇದೆ. ಕಾಂಗ್ರೆಸ್ ‘ಬಂಡಾಯ’ ನಾಯಕ ಚೆಲುವರಾಯ ಸ್ವಾಮಿ ವಿರುದ್ಧ ಈಗ ನಾಗಮಂಗಲ ಜೆಡಿಎಸ್ ಶಾಸಕ ಹರಿಹಾಯ್ದಿದ್ದಾರೆ. ಅವರೇನು ಹೇಳಿದ್ದಾರೆ... ನೋಡೋಣ ಬನ್ನಿ...

 • NEWS10, May 2019, 8:11 AM IST

  ಕೈ ಮುಖಂಡ ಚೆಲುವರಾಯ ಸ್ವಾಮಿ ನೀಡಿದ ಹೊಸ ಸುಳಿವು!

  ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಇದೀಗ ಹೊಸ ಸುಳಿವೊಂದನ್ನು ನೀಡಿದ್ದಾರೆ. ಏನದು ? ಇಲ್ಲಿದೆ ಮಾಹಿತಿ.

 • Video Icon

  Karnataka Districts9, May 2019, 6:11 PM IST

  HDK ಕೆಣಕಿದ ಚೆಲುವರಾಯಸ್ವಾಮಿಗೆ ದೇಶಪಾಂಡೆ ಉಪದೇಶ

  ದೋಸ್ತಿ ಸರಕಾರ ಮತ್ತು ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಮಾಡಿರುವ ಆರೋಪಕ್ಕೆ ಅವರದ್ದೇ ಪಕ್ಷದ ಸಚಿವ ಆರ್.ವಿ.ದೇಶಪಾಂಡೆ  ಕೌಂಟರ್ ಕೊಟ್ಟಿದ್ದಾರೆ. ದೋಸ್ತಿ ತೀರ್ಮಾನ ತೆಗೆದುಕೊಂಡಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಹಾಗಾಗಿ ಚೆಲುವರಾಯಸ್ವಾಮಿ ಸಹ ಈ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.

 • Video Icon

  Karnataka Districts9, May 2019, 4:10 PM IST

  'HDK ಹೀಗೆ ನಡ್ಕೊಂಡ್ರೆ 23ರ ನಂತ್ರ ಸರ್ಕಾರ ಇರಲ್ಲ'

  ಸಿಎಂ ಕುಮಾರಸ್ವಾಮಿ ಮತ್ತು ದೋಸ್ತಿ ಸರಕಾರದ ವಿರುದ್ಧ ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಸವಾಲು ಹಾಕಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಸರಕಾರ ಸರಿಯಾಗಿ ಇರುತ್ತದೆ ಎಂಬ ದಾಟಿಯಲ್ಲಿ ಮಾತನಾಡಿದ್ದಾರೆ.

 • Lok Sabha Election News3, May 2019, 8:48 PM IST

  ಡಿನ್ನರ್ ವಿಡಿಯೋ ತೆಗೆಸಿದ್ದು ಯಾರು? ಮುಖಂಡನಿಂದ ಕೆಪಿಸಿಸಿ ಅಧ್ಯಕ್ಷರಿಗೆ ಗೊತ್ತಾದ ಸತ್ಯ

  ಡಿನ್ನರ್ ವಿಡಿಯೋ ಪ್ರತಿ ದಿನ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷರಿಗೆ ವಿಡಿಯೋ ಕುರಿತಾಗಿ ಚೆಲುವರಾಯಸ್ವಾಮಿ ವಿವರಣೆ ನೀಡಿದ್ದಾರೆ.

 • Video Icon

  Lok Sabha Election News3, May 2019, 7:27 PM IST

  ಡಿನ್ನರ್ ಪಾರ್ಟಿಯ ಅಸಲಿ ಕತೆ ಹೇಳಿದ ಚೆಲುವರಾಯಸ್ವಾಮಿ

  ಸುಮಲತಾ ಅವರೊಂದಿಗೆ ಡಿನ್ನರ್ ಪಾರ್ಟಿಯಲ್ಲಿ ಕಾಂಗ್ರೆಸ್ ನಾಯಕರು ಕಾಣಿಸಿಕೊಂಡಿದ್ದು ರಾಜ್ಯ ರಾಜಕಾರಣದಲ್ಲಿ ಒಂದಿಷ್ಟು ಹೊಸ ಬದಲಾವಣೆಗೆ ಕಾರಣವಾಗಿದೆ. ಈ ಡಿನ್ನರ್ ಪಾರ್ಟಿ ವಿಡಿಯೋ ದೋಸ್ತಿಗಳ ನಡುವೆ ಸಣ್ಣ ಮುನಿಸಿಗೂ ಕಾರಣವಾಗಿದೆ.  ಆದರೆ ಡಿನ್ನರ್ ಪಾರ್ಟಿ ಅಸಲಿ ಕತೆಯನ್ನು ಚೆಲುವರಾಯಸ್ವಾಮಿ ಹೇಳಿದ್ದಾರೆ.

 • zameer ahmed
  Video Icon

  NEWS3, May 2019, 4:00 PM IST

  ’ಸುಮಲತಾ ಜೊತೆ ಊಟಕ್ಕೆ ಹೋಗಿದ್ರಲ್ಲಿ ತಪ್ಪೇನಿದೆ’? ಚೆಲುವರಾಯಸ್ವಾಮಿ ಪರ ಜಮೀರ್ ಬ್ಯಾಟಿಂಗ್

  ಚಲುವರಾಯಸ್ವಾಮಿ ಪರ ಸಚಿವ ಜಮೀರ್ ಅಹ್ಮದ್ ಬ್ಯಾಟಿಂಗ್ ಮಾಡಿದ್ದಾರೆ. ಸುಮಲತಾ ಜೊತೆ ಊಟಕ್ಕೆ ಹೋಗೋದು ತಪ್ಪಾ? ನನ್ನನ್ನು ಊಟಕ್ಕೆ ಕರೆದಿದ್ದರೆ ನಾನು ಹೋಗುತ್ತಿದ್ದೆ. ಅದರಲ್ಲಿ ತಪ್ಪೇನಿದೆ? ಸಿಎಂ ಬೇಸರ ಮಾಡ್ಕೊಂಡ್ರೆ ನಾವೇನು ಮಾಡೋದಕ್ಕೆ ಆಗುತ್ತೆ ಎಂದು ಜೆಡಿಎಸ್ ಮುಖಂಡರ ಆರೋಪಕ್ಕೆ ಜಮೀರ್ ತಿರುಗೇಟು ನೀಡಿದ್ದಾರೆ. 

 • Video Icon

  NEWS3, May 2019, 3:38 PM IST

  ಚೆಲುವರಾಯಸ್ವಾಮಿಗೆ ದಿನೇಶ್ ಗುಂಡುರಾವ್ ಬುಲಾವ್

  ದೋಸ್ತಿಯಲ್ಲಿ ಸಂಚಲನ ಸೃಷ್ಟಿಸಿದೆ ರೆಬೆಲ್ಸ್ ನಾಯಕರ ಡಿನ್ನರ್ ಪಾರ್ಟಿ.  ವಿಡಿಯೋ ರಿಲೀಸ್ ಅಸಲಿ ಕಥೆಯನ್ನು ತಿಳಿಯಲು ಕೆಪಿಸಿ ಮುಂದಾಗಿದೆ.  ಚೆಲುವರಾಯ ಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಲಾವ್ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಜೊತೆ ಸಚಿವ ಜಮೀರ್ ಅಹ್ಮದ್ ಕೂಡಾ ಆಗಮಿಸುತ್ತಾರೆ. 

 • Cheluvarayaswamy

  Lok Sabha Election News3, May 2019, 8:40 AM IST

  ಚಲುವರಾಯಸ್ವಾಮಿ ಟೀಂ ವಿರುದ್ಧ ಕ್ರಮಕ್ಕೆ ಕೈ ನಿರಾಸಕ್ತಿ !

  ಸುಮಲತಾ ಪರ ಪ್ರಚಾರ ನಡೆಸಿದರು, ಅವರೊಂದಿಗೆ ಡಿನ್ನರ್ ಪಾರ್ಟಿ ಮಾಡಿದರು ಎನ್ನುವ ಕಾರಣಕ್ಕೆ ಚೆಲುವರಾಯಸ್ವಾಮಿ ಟೀಂ ವಿರುದ್ಧ ಯಾವುದೇ ಕ್ರಮ ಜರುಗಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. 

 • Video Icon

  Lok Sabha Election News2, May 2019, 1:17 PM IST

  ಗುರಿ ತಲುಪಿತಾ ಜೆಡಿಎಸ್ ಬಾಣ? ಚೆಲುವರಾಯ ಸ್ವಾಮಿ ಮುಂದೇನಣ್ಣಾ?

  ಮಂಡ್ಯ ಕಾಂಗ್ರೆಸ್ ರೆಬೆಲ್ಸ್ ಡಿನ್ನರ್ ಪಾರ್ಟಿ ಹೈಕಮಾಂಡ್‌ಗೆ ಮುಜುಗರ ಉಂಟುಮಾಡಿದೆ. ಜೆಡಿಎಸ್ ಜತೆ ಮೈತ್ರಿಗೆ ಭಂಗ ತರುವ ರೆಬೆಲ್‌ಗಳ ಈ ನಡೆ ವಿರುದ್ಧ ಕೈ ನಾಯಕರು ಗರಂ ಆಗಿದ್ದಾರೆ. ಪ್ರಮುಖವಾಗಿ, ಚೆಲುವರಾಯ ಸ್ವಾಮಿ ಟೀಂ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ಮುಂದಾಗಿದ್ದು, ನೋಟಿಸ್ ಜಾರಿ ಮಾಡಿದೆ. ಏನಿದೆ ಅದರಲ್ಲಿ? 

 • Lok Sabha Election News28, Apr 2019, 6:17 PM IST

  ಸುಮಲತಾ-ಚೆಲುವರಾಯಸ್ವಾಮಿ ಚರ್ಚೆ, ಯುದ್ಧ ಮುಗಿದ ಕಣದಲ್ಲಿ ಹೊಸ ಲೆಕ್ಕಾಚಾರ!

  ಮಂಡ್ಯದಲ್ಲಿ ಚುನಾವಣೆ ಮುಗಿದಿದ್ದರೂ ಬಿಸಿ ಮಾತ್ರ ಆರಿಲ್ಲ. ನಾಯಕರು ಭೇಟಿಯಾದರೂ ದೊಡ್ಡ ಸುದ್ದಿಯಾಗುತ್ತಲೇ ಇದೆ.

 • Cheluvarayaswamy

  Lok Sabha Election News15, Apr 2019, 9:59 AM IST

  ಚೆಲುವರಾಯಸ್ವಾಮಿ ವಿರುದ್ಧ ಕೆಪಿಸಿಸಿ ಕ್ರಮ

  ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಚಾರದಿಂದ ದೂರ ಉಳಿದಿದ್ದ ಚೆಲುವರಾಯ ಸ್ವಾಮಿ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

 • Lok Sabha Election News8, Apr 2019, 9:14 AM IST

  ಶಿಸ್ತು ಕ್ರಮ ಕೈಗೊಂಡರೆ ಆಶಿರ್ವಾದವೆಂದುಕೊಳ್ಳುತ್ತೇವೆ : ಚೆಲುವರಾಯಸ್ವಾಮಿ

  ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮಂಡ್ಯ ಕಣ ರಂಗೇರುತ್ತಿದೆ. ಇತ್ತ ಸುಮಲತಾಗೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾದ ಚೆಲುವರಾಯ ಸ್ವಾಮಿ ಪಕ್ಷದ ನಿರ್ಧಾರ ಸ್ವಾಗತಿಸುವುದಾಗಿ ಹೇಳಿದ್ದಾರೆ. 

 • Lok Sabha Election News5, Apr 2019, 11:01 AM IST

  ಚೆಲುವರಾಯಸ್ವಾಮಿ ಮನವೊಲಿಸಲು ಮುಂದಾದ ಸಿದ್ದರಾಮಯ್ಯ

  ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಮಂಡ್ಯದಲ್ಲಿ ಕೆಲ ಕಾಂಗ್ರೆಸಿಗರು ಮೈತ್ರಿ ಅಭ್ಯರ್ಥಿಗೆ ಬೆಂಬಲ ನಿರಾಕರಿಸಿದ್ದು, ಇವರ ಮನವೊಲಿಕೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ. 

 • Congress-JDS Audio
  Video Icon

  Lok Sabha Election News24, Mar 2019, 10:44 AM IST

  ವೈರಲ್ ಆಗಿದೆ ಜೆಡಿಎಸ್ ಕಾರ್ಯಕರ್ತನ ಜೊತೆ ಕೈ ನಾಯಕನ ಸಂಭಾಷಣೆ

  ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಜೆಡಿಎಸ್ ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಏನಿದೆ ಆ ಆಡಿಯೋದಲ್ಲಿ? ಇಲ್ಲಿದೆ ಕೇಳಿ. ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು ಈ ವೇಳೆ ಇವರಿಬ್ಬರ ಸಂಭಾಷಣೆ ಗಮನ ಸೆಳೆದಿದೆ.