ಚೆನ್ನೈ  

(Search results - 169)
 • Soundarya Rajinikanth

  ENTERTAINMENT2, Jul 2019, 2:15 PM IST

  ಸ್ವಿಮ್ ಸೂಟ್‌ನಲ್ಲಿ ರಜನಿಕಾಂತ್ ಪುತ್ರಿ; ನೆಟ್ಟಿಗರ ಕ್ಲಾಸ್‌ಗೆ ಫೋಟೋ ಡಿಲೀಟ್!

   

  ಸೂಪರ್‌ ಸ್ಟಾರ್ ರಜನಿಕಾಂತ್ ಪುತ್ರಿ ಸ್ವಿಮ್ಮಿಂಗ್ ಪೂಲ್ ಫೋಟೋ ನೋಡಿ ಕಾಲೆಳೆದ ನೆಟ್ಟಿಗರು; ಕೆಲವೇ ನಿಮಿಷಗಳಲ್ಲಿ ಫೋಟೋ ಡಿಲೀಟ್ ಮಾಡಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ ನಿರ್ಮಾಪಕಿ ಸೌಂದರ್ಯ ರಜನಿಕಾಂತ್

 • DRy wash

  AUTOMOBILE1, Jul 2019, 10:22 PM IST

  ಚೆನ್ನೈನಲ್ಲಿ ನೀರಿಗೆ ಹಾಹಾಕಾರ; ಡ್ರೈ ವಾಶ್ ಮೊರೆ ಹೋದ ರಾಯಲ್ ಎನ್‌ಫೀಲ್ಡ್!

  ಚೆನ್ನೈನಲ್ಲಿ ನೀರಿನ ಕೊರತೆ ಎದುರಾಗಿದೆ. ನೀರಿಲ್ಲದೆ ಜನರು ಚೆನ್ನೈ ತೊರೆಯುತ್ತಿದ್ದಾರೆ. ಇದೀಗ  ನೀರು ಉಳಿತಾಯಕ್ಕೆ ರಾಯಲ್ ಎನ್‌ಫೀಲ್ಡ್ ಕಂಪನಿ ಮುಂದಾಗಿದೆ. ರಾಯಲ್ ಎನ್‌ಫೀಲ್ಡ್ ಸರ್ವೀಸ್ ಸೆಂಟರ್‌ಗಳಲ್ಲಿ ನೀರಿನ ವಾಶ್ ನಿಲ್ಲಿಸಲಾಗಿದ್ದು, ಡ್ರೈವಾಶ್ ಮಾತ್ರ ಲಭ್ಯವಿದೆ.

 • Blacksmith

  AUTOMOBILE30, Jun 2019, 9:05 PM IST

  ಚೆನ್ನೈ ಮೂಲದ ಬ್ಲಾಕ್‌ಸ್ಮಿತ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಸದ್ಯದಲ್ಲೇ ಬಿಡುಗಡೆ !

  ಚೆನ್ನೈ ಮೂಲದ ಬ್ಲಾಕ್‌ಸ್ಮಿತ್ ಮೋಟಾರು ಕಂಪನಿ ನೂತನ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಬಿಡುಗಡೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಈ ಬೈಕ್ ಬೆಲೆ, ವಿಶೇಷತೆ, ಮೈಲೇಜ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
   

 • Video Icon

  Bengaluru-Urban27, Jun 2019, 4:18 PM IST

  ಮುಂದಿನ 5 ವರ್ಷ ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಇಲ್ಲ?

  ಚೆನ್ನೈ ಭೀಕರ ಜಲಕ್ಷಾಮಕ್ಕೆ ತುತ್ತಾಗಿದೆ.  ಬೆಂಗಳೂರು ಸಹ ಮುಂದಿನ ದಿನಗಳಲ್ಲಿ  ನೀರಿನ ಸಮಸ್ಯೆಗೆ ತುತ್ತಾಗಬಹುದು ಎಂಬುದನ್ನು ಅರಿತಿರುವ ರಾಜ್ಯ ಸರಕಾರ ರಿಯಲ್ ಎಸ್ಟೇಟ್ ಅಂದರೆ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವವರ ಮೇಲೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ.

 • TN_Students
  Video Icon

  NEWS18, Jun 2019, 11:36 AM IST

  ಬಸ್ ಡೇ ಆಚರಣೆ ವೇಳೆ ಲೈವ್ ಆಕ್ಸಿಡೆಂಟ್: ತರಗೆಲೆಗಳಂತೆ ಬಿದ್ದ ವಿದ್ಯಾರ್ಥಿಗಳು

  ಬಸ್ ಡೇ ಆಚರಣೆ ವೇಳೆ ಲೈವ್ ಆಕ್ಸಿಡೆಂಟ್ ಒಂದು ಸಂಭವಿಸಿದೆ. ಬೈಕ್ ಸವಾರನ ಯಡವಟ್ಟಿನಿಂದ ಬಸ್ ಟಾಪ್ ಮೇಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಲಕ್ಕುರುಳಿ ಗಾಯಗೊಂಡಿದ್ದಾರೆ. ಬಸ್ ಡೇ ಹಿನ್ನೆಲೆಯಲ್ಲಿ ಚೆನ್ನೈ ಅಣ್ಣಾವರಂ ಪಚೆಯಪ್ಪ ಕಾಲೇಜು ವಿದ್ಯಾರ್ಥಿಗಳಿಗೆ ಗಾಯ ಬಸ್ ಮೇಲೇರಿ ಕುಳಿತು ಮೇಲೇರಿ ಕೇಕೆ ಹಾಕುತ್ತಿದ್ದರು. ಈ ವೇಳೆ ಬೈಕ್ ಅಡ್ಡ ಬಂದಿದ್ದರಿಂದ ಬಸ್ ಚಾಲಕ ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿದ ವಿದ್ಯಾರ್ಥಿಗಳು ತರಗೆಲೆಗಳಂತೆ ನೆಲಕ್ಕುರುಳಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. 

 • Michael Hussey's take on Cauvery issue and Kedar Jadhav

  World Cup8, Jun 2019, 8:57 AM IST

  ಧೋನಿಯ ಯಶಸ್ಸಿನ ಮಂತ್ರ ಆಸೀಸ್‌ಗೆ ಹೇಳಲ್ಲ: ಹಸ್ಸಿ

  ಜೂನ್ 9 ರಂದು ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ. ಧೋನಿ ಯಶಸ್ಸಿನ ಮಂತ್ರವನ್ನು ಆಸಿಸ್ ತಂಡಕ್ಕೆ ಹೇಳುವುದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಕೋಚ್, ಆಸಿಸ್ ಮಾಜಿ ಕ್ರಿಕೆಟಿಗ ಮೈಕಲ್ ಹಸ್ಸಿ ಹೇಳಿದ್ದಾರೆ. 
   

 • Tree Ambulance

  LIFESTYLE7, Jun 2019, 5:44 PM IST

  ಚೆನ್ನೈನಲ್ಲಿದೆ ಮರಗಳಿಗೆ ಚಿಕಿತ್ಸೆ ನೀಡೋ ಟ್ರೀ ಆ್ಯಂಬುಲೆನ್ಸ್

  ಮನುಷ್ಯರಂತೆ ಮರಗಳಿಗೂ ಜೀವವಿದೆ. ಆದರೆ, ಅವುಗಳ ಜೀವಕ್ಕೆ ಬೆಲೆ ಕೊಡುವ ವ್ಯವಧಾನ ನಮ್ಮಲ್ಲಿಲ್ಲ. ಆದರೆ ಇಲ್ಲೊಬ್ಬರು ವೃಕ್ಷ ವೈದ್ಯರಿದ್ದಾರೆ. ಮರಗಳ ಆರೋಗ್ಯ ಕಾಪಾಡಲು, ಅವಕ್ಕೆ ಫಸ್ಟ್ ಏಯ್ಡ್ ನೀಡಲು ಆ್ಯಂಬುಲೆನ್ಸ್ ಸೇವೆ ತೆರೆದಿದ್ದಾರೆ.

 • modi happy

  Lok Sabha Election News22, May 2019, 1:19 PM IST

  ಆಗ ಆದ ಹಾಗೆ ಈಗ ಆಗಲ್ಲ: ಹಾಗಾದ್ರೆ, ಮೋದಿ ಹೇಗಾಗ್ತಾರೆ ಪ್ರಧಾನಿ?

  ಈ ಬಾರಿಯೂ 2004ರ ಚುನಾವಣೋತ್ತರ ಸಮೀಕ್ಷೆಗಾದ ಗತಿಯೇ ಆಗಲಿದೆಯೆ?. ಅಥವಾ 2004ಕ್ಕಿಂತ ಭಿನ್ನವಾದ ಪರಿಸ್ಥಿತಿ 2019ರಲ್ಲಿದೆಯೇ ಎಂಬುದರ ಕುರಿತು ಚೆನ್ನೈನ ಮ್ಯಾಥಮ್ಯಾಟಿಕಲ್ ಇನ್ಸಿಟ್ಯೂಟ್ ಮುಖ್ಯಸ್ಥ ರಾಜೀವ್ ಕರನಂದಿಕರ್ ಅಭಿಪ್ರಾಯವನ್ನು ಮಂಡಿಸಿದ್ದಾರೆ.

 • IPL CSK won Delhi

  SPORTS17, May 2019, 3:18 PM IST

  ನಿವೃತ್ತಿ ಸದ್ಯಕ್ಕಿಲ್ಲ, ಮುಂದಿನ IPLನಲ್ಲಿ ಕಣಕ್ಕೆ- CSK ಹಿರಿಯ ಕ್ರಿಕೆಟಿಗನ ಸ್ಪಷ್ಟನೆ!

  ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗರಿಷ್ಠ ಹಿರಿಯ ಕ್ರಿಕೆಟಿಗರನ್ನು ಹೊಂದಿದೆ. ಈ ಐಪಿಎಲ್ ಬಳಿಕ ಕೆಲ ಕ್ರಿಕೆಟಿಗರು ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದ ಬೆನ್ನಲ್ಲೇ , ಹಿರಿಯ ಕ್ರಿಕೆಟಿಗನೊಬ್ಬ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.

 • Mumbai Indians
  Video Icon

  SPORTS15, May 2019, 4:21 PM IST

  ರೋಹಿತ್ ಅಲ್ಲ- ಮಾಲಿಂಗನೂ ಅಲ್ಲ- ಮುಂಬೈ ಗೆಲುವಿನ ಹಿಂದಿದ್ದಾನೆ ಕೃಷ್ಣ!

  ಮುಂಬೈ ಇಂಡಿಯನ್ಸ್ 4ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಗೆಲುವು ಸಾಧಿಸಿದೆ. ಮುಂಬೈ ಟ್ರೋಫಿ ಗೆಲುವಿಗೆ ನಾಯಕ ರೋಹಿತ್ ಶರ್ಮಾ, ಲಸಿತ್ ಮಲಿಂಗಾ, ಜಸ್ಪ್ರೀತ್ ಬುಮ್ರಾಗಿಂತ ಪ್ರಮುಖ ಕಾರಣವಾಗಿದ್ದು ಕೃಷ್ಣ. ಇಲ್ಲಿದೆ ನೋಡಿ.

 • CSK
  Video Icon

  SPORTS14, May 2019, 2:13 PM IST

  ಪ್ರತಿ IPL ಫೈನಲ್ ಪಂದ್ಯದಲ್ಲಿ ಚೆನ್ನೈ ಕಾಡೋ ವಿಲನ್ ಯಾರು?

  IPL ಟೂರ್ನಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾದಗ ಹಲವು ರೋಚಕ ಘಟನೆಗಳು ನಡೆದಿದೆ. ಪ್ರತಿ ಭಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒರ್ವ ಕ್ರಿಕೆಟಿಗ ವಿಲನ್ ಆಗಿ ಕಾಡಿದ್ದಾನೆ. ಯಾರು ಆ ಕ್ರಿಕೆಟಿಗ? CSK ಗೆಲುವು ಕಸಿದುಕೊಳ್ಳು ಆಟಗಾರನ ಕುರಿತ ವಿವರ ಇಲ್ಲಿದೆ ನೋಡಿ.

 • Nita Ambani

  SPORTS14, May 2019, 9:05 AM IST

  ಧೈರ್ಯ ಸಾಕಾಗಲಿಲ್ಲ- ಕೊನೆಯ ಎಸೆತ ನೋಡ್ಲಿಲ್ಲ: ನೀತಾ ಅಂಬಾನಿ

  ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ 12ನೇ ಆವೃತ್ತಿ ಫೈನಲ್ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಪಂದ್ಯ. ಈ ಪಂದ್ಯದ ಅಂತಿಮ ಓವರ್ ಮಾತ್ರ ಆಟಗಾರರು, ಅಭಿಮಾನಿಗಳು ಮಾತ್ರವಲ್ಲ, ಮುಂಬೈ ತಂಡದ ಒಡತಿ ನೀತಾ ಅಂಬಾನಿಗೂ ಟೆನ್ಶನ್ ನೀಡಿತ್ತು

 • IPL Runnerup

  SPORTS13, May 2019, 4:29 PM IST

  ಆರೇಂಜ್ ಕ್ಯಾಪ್ to ಫೇರ್ ಪ್ಲೇ: 2019ರ IPL ಪ್ರಶಸ್ತಿ ಗೆದ್ದ ಕ್ರಿಕೆಟರ್ಸ್!

  ಐಪಿಎಲ್ ಟೂರ್ನಿ ರೋಚಕ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಿದೆ. ಮುಂಬೈ ಗೆಲುವಿನ ನಗೆ ಬೀರಿದರೆ, ಚೆನ್ನೈ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಪಡೆದೆ ಕ್ರಿಕೆಟಿಗರು ಯಾರು? ಇಲ್ಲಿದೆ ಸಂಪೂರ್ಣ ವಿವರ.

 • mi win

  SPORTS12, May 2019, 11:37 PM IST

  IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

  ಐಪಿಎಲ್ ಫೈನಲ್ ಪಂದ್ಯ 12ನೇ ಆವೃತ್ತಿಯ ಅತ್ಯಂತ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಕೊನೆಯ ಎಸೆತದವರೆಗೂ ಫಲಿತಾಂಶ ಕುತೂಹಲವಾಗಿತ್ತು. ರೋಚಕ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿತು. ಈ ಮೂಲಕ ಟ್ರೋಫಿ ಗೆದ್ದುಕೊಂಡಿತು.
   

 • CSK Mi

  SPORTS12, May 2019, 9:19 PM IST

  IPL Final: ಚಹಾರ್ ದಾಳಿಗೆ ಕುಸಿದ ಮುಂಬೈ- CSKಗೆ 150 ರನ್ ಟಾರ್ಗೆಟ್!

  ಫೈನಲ್ ಪಂದ್ಯದಲ್ಲಿ ಬೃಹತ್ ಟಾರ್ಗೆಟ್ ನೀಡೋ ಮುಂಬೈ ಇಂಡಿಯನ್ಸ್ ಲೆಕ್ಕಾಚಾರ ವರ್ಕೌಟ್ ಆಗಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 149 ರನ್ ಸಿಡಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.