ಚೆಕ್‌  

(Search results - 40)
 • Dam

  Chitradurga10, Oct 2019, 12:43 PM IST

  ಹಿರಿಯೂರಿನ ಕುಂದಲಗುರ ಬ್ಯಾರೇಜ್ ಭರ್ತಿ: ರೈತರ ಮೊಗದಲ್ಲಿ ಸಂತಸ

  ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವೇದಾವತಿ ನದಿ ಪುನಶ್ಚೇತನಗೊಂಡ ಬೆನ್ನಲ್ಲೇ ಈಗ ಸುವರ್ಣಮುಖಿ ನದಿಯ ಹರಿವೂ ಶುರುವಾಗಿದ್ದು, ಈ ನದಿಪಾತ್ರಗಳಿಗೆ ಅಡ್ಡಲಾಗಿ ಕುಂದಲಗುರ, ಸಮುದ್ರದಹಳ್ಳಿ ಗ್ರಾಮಗಳ ಬಳಿ ನಿರ್ಮಿಸಲಾಗಿದ್ದ ಬೃಹತ್‌ ಬ್ಯಾರೇಜ್‌, ಚೆಕ್‌ಡ್ಯಾಂಗಳು ಭರ್ತಿಯಾಗಿವೆ.
   

 • Mettur Dam

  Hassan9, Oct 2019, 2:37 PM IST

  ಆಲೂರಿನ ಯಗಚಿ ಡ್ಯಾಂನಲ್ಲಿ ಈಜಲು ಹೋದ ಮೂವರು ನೀರು ಪಾಲು

  ಯಗಚಿ ನದಿಯ ಚೆಕ್‌ಡ್ಯಾಂನಿಂದ ಈಜಲೆಂದು ನೀರಿಗೆ ಜಿಗಿದ ಐವರು ಯುವಕರ ಪೈಕಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಹಾಸನ ಜಿಲ್ಲೆಯ ಆಲೂರಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಕಸಬಾ ಹುಣಸವಳ್ಳಿ ಗ್ರಾಮದ ರತನ್‌ (19), ಮತ್ತು ದೊಡ್ಡಕಣಗಾಲು ಗ್ರಾಮದ ಮನು (18), ಭೀಮರಾಜ್‌ (19) ಎಂಬ ಯುವಕರು ನಾಪತ್ತೆಯಾಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗಿರುವವರನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. 
   

 • all india bank strike two days

  BUSINESS20, Sep 2019, 5:48 PM IST

  ಈ ದಿನದಿಂದ 5 ದಿನ ಬ್ಯಾಂಕ್ ಇರಲ್ಲ: ಅಂದ್ರೆ ATM ನಲ್ಲಿ ಹಣ ಬರಲ್ಲ?

  ಬ್ಯಾಂಕ್‌ ಮುಷ್ಕರ ಹಾಗೂ ಸಾಲು ಸಾಲು ರಜೆಯ ಪರಿಣಾಮ,  ಬ್ಯಾಂಕ್’ಗಳಿಗೆ ರಜೆ ಇರುವುದರಿಂದ ಬ್ಯಾಂಕಿಂಗ್ ವ್ಯವಹಾಸರಗಳಿಗೆ ಅಡಚಣೆಯುಂಟಾಗುವ ಸಾಧ್ಯತೆ ಇದೆ. ಚೆಕ್‌ ಕ್ಲಿಯರೆನ್ಸ್‌, ನಗದು-ಜಮೆ ಸೇರಿದಂತೆ ಬ್ಯಾಂಕಿಂಗ್‌ ವ್ಯವಹಾರಗಳಿಗೆ ಬ್ರೇಕ್ ಬೀಳಲಿದ್ದು, ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೂ ತೊಡಕುಂಟಾಗುವ ಸಾಧ್ಯತೆ ಇದೆ.
   

 • 2003ರಲ್ಲಿ ಪ್ರಿಯಾಂಕರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ENTERTAINMENT19, Sep 2019, 8:55 AM IST

  ನೆರೆ ಸಂತ್ರಸ್ತರಿಗೆ ಚೆಕ್ ನೀಡಿದ ಉಪೇಂದ್ರ ಅಭಿಮಾನಿ

  ಉಪೇಂದ್ರ ಅಭಿಮಾನಿ ಭದ್ರಾವತಿ ನಾಗ ಎಂಬುವವರು ನೆರೆ ಸಂತ್ರಸ್ತರಿಗೆ ಹತ್ತು ಸಾವಿರ ರುಪಾಯಿ ಚೆಕ್‌ ನೀಡುವ ಮೂಲಕ ವಿಶೇಷವಾಗಿ ಶುಭ ಕೋರಿದರು. ಕೆಲ ಅಭಿಮಾನಿಗಳು ಉಪೇಂದ್ರ ಅವರ ಹಳೆಯ ಚಿತ್ರಗಳ ಪೋಸ್ಟರ್‌, ಫೋಟೋಗಳನ್ನು ತಂದು ನೀಡುವ ಮೂಲಕ ಅಭಿಮಾನ ಮರೆದರು.

 • Westrn Ghat

  Karnataka Districts16, Sep 2019, 9:27 AM IST

  ತಿರಸ್ಕೃತಗೊಂಡ ಅರ್ಜಿದಾರರಿಗೂ ಬಗರ್‌ ಹುಕುಂ ಹಕ್ಕು ಪತ್ರ

  ಭೂಮಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಅರ್ಜಿದಾರರಿಗೂ ಹಕ್ಕುಪತ್ರ ನೀಡಬೇಕು, ಪೋಡಿ-ದುರಸ್ತಿ ಹಾಗೂ ಚೆಕ್‌ಬಂದಿ ಮಾಡಿಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಬಹುಜನ ಸಮಾಜ ಪಾರ್ಟಿ ಮುಖಂಡರು ಆಗ್ರಹಿಸಿದ್ದಾರೆ. 

 • bigboss

  ENTERTAINMENT14, Sep 2019, 3:35 PM IST

  ಬಿಗ್‌ಬಾಸ್ ಪ್ರೋಮೋ ಮೇಕಿಂಗ್: ಕಿಚ್ಚನಿಗ್ಯಾಕೆ ಹೆಲ್ತ್ ಚೆಕ್‌ ಅಪ್?

  ಖ್ಯಾತ ರಿಯಾಲಿಟಿ ಶೋ ‘ಕನ್ನಡ ಬಿಗ್ ಬಾಸ್ 7’ ಇನ್ನೇನು ಅಕ್ಟೋಬರ್‌ನಲ್ಲಿ ಆರಂಭವಾಗುತ್ತೆ. ಈ ಬಾರಿ ಕೇವಲ ಗಣ್ಯರು ಮಾತ್ರ ಶೋನಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಶ್ರೀಸಾಮಾನ್ಯಗೆ ಇಲ್ಲ ಅವಕಾಶ ಎಂಬುದನ್ನು ಟೀಂ ಖಚಿತಪಡಿಸಿದೆ. ಪ್ರೋಮೋ ಶೂಟಿಂಗ್ ಮುಗಿದಿದೆ. ಆದರೆ, ಶೂಟಿಂಗ್ ವೇಳೆ ಕಿಚ್ಚನ ಜತೆ ಡಾಕ್ಟರ್ ಏಕಿದ್ದರು?

 • Vijayapura

  Karnataka Districts3, Sep 2019, 1:31 PM IST

  ವಿಜಯಪುರ: ನೆರೆ ಪರಿಹಾರದ ಚೆಕ್ ವಾಪಸ್ ಕೊಟ್ಟ ಬ್ಯಾಂಕ್‌

  ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವೇನೋ ನೀಡಲಾಗಿದೆ. ಆದರೆ ಬ್ಯಾಂಕ್‌ನಲ್ಲಿ ಹಣವಿಲ್ಲದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಜನರ ಪರಿಸ್ಥಿತಿ ಉಂಟಾಗಿದೆ. ಹಣ ಪಡೆಯೋಕೆ ಅಂತ ಚೆಕ್ ತೆಗೆದುಕೊಂಡು ಜನ ಬ್ಯಾಂಕ್‌ಗೆ ಹೋದ್ರೆ ದುಡ್ಡಿಲ್ಲ ಅಂತ ಬ್ಯಾಂಕ್‌ ಸಿಬ್ಬಂದಿ ಚೆಕ್ ವಾಪಸ್ ಕೊಡ್ತಿದ್ದಾರೆ.

 • Karnataka Districts28, Aug 2019, 8:38 AM IST

  2 ಲಕ್ಷ ಮೌಲ್ಯದ ಬೆಳೆ ಕಳೆದುಕೊಂಡರೂ ಪರಿಹಾರ ಚೆಕ್ ವಾಪಸ್ ಮಾಡಿದ ರೈತ..!

  ಮಂಡ್ಯದಲ್ಲಿ ತಾಲೂಕು ಆಡಳಿತ ನೀಡಿದ ಪರಿಹಾರ ಚೆಕ್‌ನ್ನು ರೈತ ವಾಪಸ್ ಮಾಡಿರುವ ಘಟನೆ ನಡೆದಿದೆ. ಲಕ್ಷಗಳಲ್ಲಿ ನಷ್ಟ ಅನುಭವಿಸಿದ ರೈತ ಸಾವಿರಗಳಲ್ಲಿ ಬಂದ ಪರಿಹಾರ ಮೊತ್ತವನ್ನು ತಿರಸ್ಕರಿಸಿದ್ದಾನೆ. ಹಾಗೆಯೇ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿದ್ದಾನೆ.

 • Note ban

  BUSINESS18, Aug 2019, 9:17 AM IST

  ನೋಟ್‌ ಬ್ಯಾನ್ ವೇಳೆ ಅಕ್ರಮ ನಡೆಸಿದವರಿಗೆ ಶುರುವಾಯ್ತು ಸಂಕಷ್ಟ!

  ಅಪನಗದೀಕರಣ ವೇಳೆ ಅಕ್ರಮ ನಡೆಸಿದವರಿಗೆ ಮತ್ತಷ್ಟು ಸಂಕಷ್ಟ| ಕಪ್ಪು ಕುಳಗಳನ್ನು ಬಲೆಗೆ ಕೆಡವಲು ತೆರಿಗೆ ಇಲಾಖೆ ಹೊಸ ತಂತ್ರ| ಎಲ್ಲ ತೆರಿಗೆ ಆಯುಕ್ತರಿಗೆ 17 ಅಂಶಗಳ ‘ಚೆಕ್‌ಲಿಸ್ಟ್‌’ ಹಂಚಿಕೆ

 • ATM

  BUSINESS15, Aug 2019, 10:54 AM IST

  ಆರ್‌ಬಿಐನಿಂದ ಗುಡ್‌ ನ್ಯೂಸ್‌: ಗ್ರಾಹಕರಿಗೆ ನಿರಾಳ!

  ಆರ್‌ಬಿಐ ಗ್ರಾಹಕರಿಗೆ ಕೊಡ್ತು ಗುಡ್‌ ನ್ಯೂಸ್| ರದ್ದಾದ ವಹಿವಾಟು, ಬ್ಯಾಲೆನ್ಸ್‌ ಚೆಕ್‌ಗೆ ಎಟಿಎಂ ಶುಲ್ಕ ಇಲ್ಲ?

 • courier

  NEWS9, Aug 2019, 8:42 AM IST

  ಸಾರ್ವಜನಿಕರೇ ಕೊರಿಯರಲ್ಲಿ ಚೆಕ್‌ ಕಳುಹಿಸಿದರೆ ಜೋಕೆ!

  ಗ್ರಾಹಕರೇ ಚೆಕ್‌ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕೊರಿಯರ್‌ ಮಾಡುವ ಮುನ್ನ ತುಸು ಎಚ್ಚರ ವಹಿಸಿ! ಇಲ್ಲೊಂದು ಪ್ರಕರಣದಲ್ಲಿ ಬಿಹಾರ ಮೂಲದ ಕೊರಿಯರ್‌ ಸಿಬ್ಬಂದಿಯೊಬ್ಬ ಕೊರಿಯರ್‌ನಲ್ಲಿ ಬಂದಿದ್ದ ಚೆಕ್‌ ಕದ್ದು, .12 ಲಕ್ಷ ಹಣ ಡ್ರಾ ಮಾಡಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

 • koena mitra

  ENTERTAINMENT22, Jul 2019, 1:06 PM IST

  ಚೆಕ್‌ ಬೌನ್ಸ್‌ ಕೇಸ್; ನಟಿಗೆ 6 ತಿಂಗಳು ಜೈಲು!

  ನಟಿ ಕೊಯ್ನಾ ಮಿತ್ರಾ ಸ್ನೇಹಿತೆಯಿಂದ 22 ಲಕ್ಷ ರೂ. ಸಾಲ ಪಡೆದಿದ್ದು ಸಾಲ ತೀರಿಸಲು ನೀಡಿದ ಚೆಕ್‌ ಬೌನ್ಸ್‌ ಆಗಿದ್ದು ಈ ಹಿನ್ನಲೆಯಲ್ಲಿ ಮೆಟ್ರೋ ಪಾಲಿಟನ್ ಕೋರ್ಟ್ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

 • barty

  SPORTS9, Jun 2019, 10:00 AM IST

  ಫ್ರೆಂಚ್‌ ಕಿರೀಟಕ್ಕೆ ಬಾರ್ಟಿ ಕಿಸ್‌!: ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಗೆದ್ದ ಮಾಜಿ ಕ್ರಿಕೆಟರ್‌!

  ಫ್ರೆಂಚ್‌ ಕಿರೀಟಕ್ಕೆ ಬಾರ್ಟಿ ಕಿಸ್‌!| ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂ| ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌| ಫೈನಲ್‌ನಲ್ಲಿ ಚೆಕ್‌ನ ವೊಂಡ್ರೌಸೊವಾ ವಿರುದ್ಧ ಜಯ| ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಗೆದ್ದ ಮಾಜಿ ಕ್ರಿಕೆಟರ್‌!

 • Drama Juniors Zee kannada

  ENTERTAINMENT1, Jun 2019, 3:25 PM IST

  ಡ್ರಾಮಾ ಜ್ಯೂನಿಯ​ರ್ಸ್ ಪ್ರತಿಭೆಗಳ ರಿಯಾಲಿಟಿ ಚೆಕ್‌!

  ಝಿ ಕನ್ನಡ ವಾಹಿನಿಯ ‘ಡ್ರಾಮಾ ಜೂನಿಯ​ರ್‍ಸ್’ ಕಾರ್ಯಕ್ರಮ ನಾಡಿನಾದ್ಯಂತ ಪ್ರಸಿದ್ಧವಾಗಿತ್ತು. ತೆರೆಮರೆಯಲ್ಲಿದ್ದ ಸಾಕಷ್ಟುಮಕ್ಕಳು ವೇದಿಕೆ ಮೇಲೆ ಬಂದು ತಮ್ಮ ಪ್ರತಿಭೆಯನ್ನು ತೋರಿದ್ದರು. ಇದೆಲ್ಲದರ ಹಿಂದಿನ ಶಕ್ತಿ ಶರಣಯ್ಯ. ಮಕ್ಕಳಿಗೆ ಡ್ರಾಮಾದ ಮೂಲ ಪಟ್ಟುಗಳಿಂದ ಹಿಡಿದು ಅವರಲ್ಲಿ ರಂಗಾಸಕ್ತಿಯನ್ನು ತುಂಬುವಲ್ಲಿ ಅವರ ಪಾತ್ರ ಅಪಾರ. ಅವರಿಲ್ಲಿ ‘ಡ್ರಾಮಾ ಜ್ಯೂನಿಯ​ರ್‍ಸ್’ ಮೂರು ಸಂಚಿಕೆಗಳ ಬಗ್ಗೆ ಮಾತನಾಡಿದ್ದಾರೆ.

 • Kamarottu checkpost

  ENTERTAINMENT1, Jun 2019, 10:15 AM IST

  ಚಿತ್ರ ವಿಮರ್ಶೆ: ಕಮರೊಟ್ಟು ಚೆಕ್‌ಪೋಸ್ಟ್‌

  ಸತ್ತವರ ಆತ್ಮಗಳು ರಿವೇಂಜ್‌ ತೀರಿಸಿಕೊಳ್ಳುತ್ತವೆಯೇ? ಇಷ್ಟಕ್ಕೂ ಆತ್ಮಗಳು ಇರೋದು ನಿಜನಾ? ಎನ್ನುವ ತರ್ಕಗಳನ್ನು ಬದಿಗಿಟ್ಟು ಆತ್ಮಗಳು ಯಾವುದೋ ಒಂದು ರೂಪದಲ್ಲಿ ಇರುವುದು ನಿಜ ಎಂದು ಸಾಬೀತು ಮಾಡಲು ಸಾಕಷ್ಟುಹೆಣಗಾಡಿರುವ ಸಿನಿಮಾ ‘ಕಮರೊಟ್ಟು ಚೆಕ್‌ಪೋಸ್ಟ್‌’.