ಚುನಾವಣೋತ್ತರ ಸಮೀಕ್ಷೆ  

(Search results - 42)
 • Congress will fight all seven seats in Delhi, four name almost final

  India9, Feb 2020, 4:32 PM IST

  'ಕೈ' ಹಿಡಿಯಲಿದೆಯಂತೆ ಆಪ್: ಕಾಂಗ್ರೆಸ್ ಮೊಗಸಾಲೆಯಿಂದ ಮೈತ್ರಿ ಮಾತು!

  ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಬೆನ್ನಲ್ಲೇ,  ಕಾಂಗ್ರೆಸ್ ಹಾಗೂ ಆಪ್ ಮೈತ್ರಿ ಸಾಧ್ಯತೆಯ ಮಾತುಗಳು ಕೇಳಲಾರಂಭಿಸಿವೆ.

 • केजरीवाल ने बताया, उन्होंने सीधे तरीके से प्रपोज किया, इस पर सुनीता ने भी झट से हां कर दी। पति पत्नी के अलावा सुनीता और केजरीवाल अच्छे दोस्त भी हैं।
  Video Icon

  India8, Feb 2020, 10:00 PM IST

  ಇದು ಸುವರ್ಣ ಸಮೀಕ್ಷೆ: ದೆಹಲಿಗಾಗಿ ಮತ್ತೆ ಕೇಜ್ರಿಗೆ ದೀಕ್ಷೆ!

  ದೆಹಲಿ ವಿಧಾನಸಭೆ ಚುನಾವಣೆ ಎಲ್ಲಾ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಲಾಗಿದೆ.

 • Delhi Chief Minister Arvind Kejriwal along with family show ink-marked finger after casting vote in the Delhi Legislative Assembly elections in New Delhi on Saturday.
  Video Icon

  India8, Feb 2020, 8:52 PM IST

  ಆಪ್‌ಗೆ ಮತದಾರನ ಜೈ, ವಿಪಕ್ಷಕ್ಕೆ ಬಿಜೆಪಿ ಸೈ: ಚುನಾವಣೋತ್ತರ ಸಮೀಕ್ಷೆ!

  ಎಲ್ಲಾ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಲಾಗಿದೆ.

 • पति के लिए प्रचार करने पहुंची सुनीता ने हाल ही में अपनी लव स्टोरी को लेकर खुलासा किया था। उन्होंने बताया था कि दोनों की मुलाकात आईआईटी के दिनों में हुई थी। इसके बाद दोनों के बीच मुलाकातों का दौर बढ़ गया और दोनों एक दूसरे को पसंद करने लगे थे।
  Video Icon

  India8, Feb 2020, 8:31 PM IST

  ಆಪ್‌ಗೆ ಅಧಿಕಾರ, ಕೈಗೆ ತಿರಸ್ಕಾರ, ಕಮಲಕ್ಕೆ ವಿಪಕ್ಷ ಆಕಾರ: ಇದು ಸಮೀಕ್ಷೆಗಳ ಸಾರ!

  ಅಷ್ಟೇನೂ ಹುರುಪಿನ ಮತದಾನ ನಡೆಯದ ದೆಹಲಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಮತ್ತೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳು ದಟ್ಟವಾಗಿದೆ.

 • अपने गांव में एक शादी में आए नौटंकी वालों के साथ मनोज तिवारी ने पहला स्टेज शो किया। उसमें उन्हें 17 सौ रुपए इनाम मिला। इसी के बाद उनका रुझान गायकी को करियर बनाने की तरफ हुआ।

  India8, Feb 2020, 8:18 PM IST

  ನಹೀ ಮಾನುಂಗಾ: ಸಮೀಕ್ಷೆ ಒಪ್ಪಲ್ಲ ಎಂದ ಮನೋಜ್ ತಿವಾರಿ!

   ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತದಾರರ ನಿರಾಸ ಪ್ರಕ್ರಿಯೆ ನಡುವೆಯೇ ರಾಜಕೀಯ ಪಕ್ಷಗಳು ಫೆ.11(ಮಂಗಳವಾರ)ರ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿವೆ. ಆದರೆ ಚುನಾವಣೋತ್ತರ ಸಮೀಕ್ಷೆಗಳ ಅಂಕಿ ಸಂಖ್ಯೆಗಳನ್ನು ತಾವು ಒಪ್ಪುವುದಿಲ್ಲ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.

 • undefined

  India8, Feb 2020, 6:35 PM IST

  ಮುಗಿದ ದೆಹಲಿ ದಂಗಲ್: ರಾಜಧಾನಿ ಈಗ ಸಮೀಕ್ಷೆಗಳ ಜಂಗಲ್!

  ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಶುರುವಾಗಿದೆ. ಪ್ರಮುಖ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ದೆಹಲಿ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ.

 • Dushyant Chautala

  INDIA25, Oct 2019, 10:52 AM IST

  ಹರ್ಯಾಣ ಫಲಿತಾಂಶ ನಿರೀಕ್ಷೆ ಬೇಸ್ತು ಬಿದ್ದಿದ್ದೆಲ್ಲಿ?

  ಬಹುತೇಕ ಚುನಾವಣಾಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಹರ್ಯಾಣದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಪುನಃ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದ್ದವು. ಈ ಅಂದಾಜು ಈಗ ತಪ್ಪಾಗಿದೆ.

 • Exit Poll

  News21, Oct 2019, 9:07 PM IST

  ಮಹಾರಾಷ್ಟ್ರ, ಹರಿಯಾಣ: ಚುನಾವಣೋತ್ತರ ಸಮೀಕ್ಷೆ ಅಂದಾಜಿಗೆ ವಿಪಕ್ಷ ಹೈರಾಣ!

  ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪ್ರಕ್ರಿಯೆಗೆ ತೆರೆ ಬಿದ್ದಿದ್ದು, ಮಹಾರಾಷ್ಟ್ರದಲ್ಲಿ ಕೇವಲ ಶೇ. 55.4 ಮತ್ತು ಹರಿಯಾಣದಲ್ಲಿ ಶೇ. 61.9ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೇ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಎಲ್ಲ ಸಮೀಕ್ಷೆಗಳೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರ ಪಡೆಯಲಿರುವುದಾಗಿ ಹೇಳಿವೆ.

 • modi happy

  Lok Sabha Election News22, May 2019, 1:19 PM IST

  ಆಗ ಆದ ಹಾಗೆ ಈಗ ಆಗಲ್ಲ: ಹಾಗಾದ್ರೆ, ಮೋದಿ ಹೇಗಾಗ್ತಾರೆ ಪ್ರಧಾನಿ?

  ಈ ಬಾರಿಯೂ 2004ರ ಚುನಾವಣೋತ್ತರ ಸಮೀಕ್ಷೆಗಾದ ಗತಿಯೇ ಆಗಲಿದೆಯೆ?. ಅಥವಾ 2004ಕ್ಕಿಂತ ಭಿನ್ನವಾದ ಪರಿಸ್ಥಿತಿ 2019ರಲ್ಲಿದೆಯೇ ಎಂಬುದರ ಕುರಿತು ಚೆನ್ನೈನ ಮ್ಯಾಥಮ್ಯಾಟಿಕಲ್ ಇನ್ಸಿಟ್ಯೂಟ್ ಮುಖ್ಯಸ್ಥ ರಾಜೀವ್ ಕರನಂದಿಕರ್ ಅಭಿಪ್ರಾಯವನ್ನು ಮಂಡಿಸಿದ್ದಾರೆ.

 • sensex

  BUSINESS21, May 2019, 3:56 PM IST

  ಸಮೀಕ್ಷೆ ಎಫೆಕ್ಟ್: ಮೋದಿ ಹವಾಗೆ ಸೆನ್ಸೆಕ್ಸ್ ಗೂಳಿ ತಕಧಿಮಿತ!

  ಕಳೆದ ಭಾನುವಾರ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆ ಪರಿಣಾಮ ಷೇರು ಮಾರುಕಟ್ಟೆ ಮೇಲೂ ಬೀರಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಏಕಾಏಕಿ ಜಿಗಿತ ಕಂಡಿದೆ.

 • exit poll

  Lok Sabha Election News21, May 2019, 2:57 PM IST

  ಸಮೀಕ್ಷೆ ಅರ್ಥ ಮಾಡಿಕೊಳ್ಳುವುದು ಹೇಗೆ?

  ತೀವ್ರ ಕೂತೂಹಲಕಾರಿಯಾಗಿರುವ 2019ರ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಈ ನಡುವೆ ಭಾನುವಾರ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳು ಹೆಚ್ಚು ಸದ್ದು ಮಾಡುತ್ತಿವೆ.

 • Yogi adityanath

  Lok Sabha Election News21, May 2019, 8:23 AM IST

  ಎಲೆಕ್ಷನ್‌ ಮುಗಿದ ಬೆನ್ನಲ್ಲೇ ವಿವಾದಿತ ಸಚಿವನಿಗೆ ಸಿಎಂ ಯೋಗಿ ಗೇಟ್‌ಪಾಸ್‌

  ಎಲೆಕ್ಷನ್‌ ಮುಗಿದ ಬೆನ್ನಲ್ಲೇ ವಿವಾದಿತ ಸಚಿವ ರಾಜ್‌ಭರ್‌ಗೆ ಸಿಎಂ ಯೋಗಿ ಗೇಟ್‌ಪಾಸ್‌| ಸಿಎಂ ಯೋಗಿ ನಿರ್ಧಾರವನ್ನು ರಾಜ್‌ಭರ್‌ ಕೂಡಾ ಸ್ವಾಗತಿಸಿದ್ದಾರೆ

 • mamata

  Lok Sabha Election News21, May 2019, 7:48 AM IST

  ಸಮೀಕ್ಷೆಗಳಿಂದ ನಿರಾಸೆ: ಕಿಂಗ್‌ ಮೇಕರ್‌ಗಳ ರಣತಂತ್ರ ಬದಲು!

  ಕಿಂಗ್‌ ಮೇಕರ್‌ಗಳಿಗೆ ಸಮೀಕ್ಷೆಗಳಿಂದ ನಿರಾಸೆ| ಎನ್‌ಡಿಎಗೆ ಬಹುಮತ ಭವಿಷ್ಯ ಹಿನ್ನೆಲೆ| ಕೆಸಿಆರ್‌, ನಾಯ್ಡು, ಮಮತಾ ರಣತಂತ್ರ ಬದಲು

 • undefined

  Lok Sabha Election News21, May 2019, 7:31 AM IST

  ಚುನಾವಣೋತ್ತರ ಸಮೀಕ್ಷೆಗಳಿಂದ ಆಘಾತ: ವಿಪಕ್ಷಗಳಿಗೆ ಶಾಕ್‌!

  ವಿಪಕ್ಷಗಳಿಗೆ ಶಾಕ್‌!| ಚುನಾವಣೋತ್ತರ ಸಮೀಕ್ಷೆಗಳಿಂದ ಆಘಾತ| ಮಾಯಾವತಿ, ಅಖಿಲೇಶ್‌ ಯಾದವ್‌ ತುರ್ತು ಭೇಟಿ, ಸಮಾಲೋಚನೆ| ಸೋನಿಯಾ ಗಾಂಧಿ ಜತೆಗಿನ ಮಾತುಕತೆ ರದ್ದುಗೊಳಿಸಿದ ಮಾಯಾವತಿ| ಚಂದ್ರಬಾಬು ನಾಯ್ಡು ಕೋಲ್ಕತಾಕ್ಕೆ ದೌಡು, ಮಮತಾ ಜೊತೆ ಚರ್ಚೆ| ಶೇ.50 ವಿವಿಪ್ಯಾಟ್‌ ಎಣಿಸಲು ಪಟ್ಟು: ಇಂದು ನಾಯ್ಡು ನೇತೃತ್ವದಲ್ಲಿ ಪ್ರತಿಭಟನೆ

 • undefined
  Video Icon

  Lok Sabha Election News20, May 2019, 7:24 PM IST

  Exit Polls 2019: ಬೀದರ್‌ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಕರ್ನಾಟಕ ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್‌ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ? ಏನಂತಿದೆ ಮತಗಟ್ಟೆ ಸಮೀಕ್ಷೆ?