ಚುನಾವಣಾ ಆಯೋಗ  

(Search results - 289)
 • modi

  NEWS17, Jun 2019, 8:19 AM IST

  ದೇಶದಲ್ಲಿ ಒಂದೇ ಬಾರಿ ಲೋಕಸಭಾ, ವಿಧಾನಸಭಾ ಚುನಾವಣೆ

  ದೇಶದಲ್ಲಿ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಯನ್ನು ಒಂದೇ ಬಾರಿಗೆ ನಡೆಸುವ ವಿಚಾರ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. 

 • EVM INDIA

  NEWS2, Jun 2019, 11:17 AM IST

  ದೇಶದ 370 ಕ್ಕೂ ಹೆಚ್ಚು ಕ್ಷೇತ್ರಗಳ ಮತಗಳ ಮೇಲೆ ಅನುಮಾನ

  ಫಲಿತಾಂಶ ಹೊರಬಿದ್ದು, ಹೊಸ ಸರ್ಕಾರ ರಚನೆಯಾದರೂ, ಇವಿಎಂಗಳ ಕುರಿತು ಅನುಮಾನ ಇನ್ನೂ ದೂರವಾಗಿಲ್ಲ. ಅಚ್ಚರಿ ಎಂದರೆ ಇಂಥದ್ದೊಂದು ಅನುಮಾನ ನೀಗಿಸಬೇಕಾದ ಚುನಾವಣಾ ಆಯೋಗವೇ ಮೌನಕ್ಕೆ ಶರಣಾಗಿದೆ.

 • Video Icon

  NEWS1, Jun 2019, 2:03 PM IST

  EVM ಮತ ಎಣಿಕೆಯಲ್ಲಿ ವ್ಯತ್ಯಾಸ; ಅನುಮಾನ ಹುಟ್ಟಿಸಿದ EC ನಡೆ!

  ದಿ ಕ್ವಿಂಟ್ ಎಂಬ ಸುದ್ದಿ ಸಂಸ್ಥೆ ಪ್ರಕಟಿಸಿರುವ ತನಿಖಾ ವರದಿಯು EVMಗಳ ಮೇಲೆ ಮತ್ತೆ ಅನುಮಾನವನ್ನು ಹುಟ್ಟುಹಾಕಿದೆ. 370ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತ ಮತ್ತು EVM ಮತ ಎಣಿಕೆ ಪರಸ್ಪರ ತಾಳೆಯಾಗುತ್ತಿಲ್ಲ ಎಂದು ವರದಿಯು ಹೇಳಿದೆ.  ಸುದ್ದಿ ಪ್ರಕಟವಾದ ಬೆನ್ನಲ್ಲೇ ಚುನಾವಣಾ ಆಯೋಗವು, ಲೋಕಸಭಾ ಫಲಿತಾಂಶವನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದು ಹಾಕಿದೆ.

 • Asaduddin Owaisi

  Lok Sabha Election News24, May 2019, 5:45 PM IST

  ಫಲಿತಾಂಶದ ನಂತರ ಇವಿಎಂ ರಹಸ್ಯ ಹೇಳಿದ ಓವೖಸಿ

  ಲೋಕ ಸಮರ ಫಲಿತಾಂಶ ಪ್ರಕಟವಾಗುವುದಕ್ಕ ಮುನ್ನ ಇವಿಎಂ ಯಂತ್ರಗಳ ಮೇಲೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಇವಿಎಂ ಯಂತ್ರಗಳ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದವು. ಆದರೆ ಫಲಿತಾಂಶದ ನಂತರ ಹೈದರಾಬಾದ್ ನಿಂದ ಗೆದ್ದಿರುವ ಅಸಾದುದ್ದೀನ್ ಓವೈಸಿ ಮಾತನಾಡಿದ್ದಾರೆ.

 • Vote counting
  Video Icon

  Lok Sabha Election News22, May 2019, 1:02 PM IST

  ಲೋಕಸಭಾ ಫಲಿತಾಂಶ 4 ಗಂಟೆ ವಿಳಂಬ

  ನಾಳೆ, ಮೇ 23ರಂದು ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ಆದರೆ ಈ ಬಾರಿ ಫಲಿತಾಂಶ ಸುಮಾರು ನಾಲ್ಕು ಗಂಟೆಯಷ್ಟು ವಿಳಂಬವಾಗಲಿದೆ.

 • Lok Sabha Election News22, May 2019, 8:11 AM IST

  ಈ ಬಾರಿ ತಡವಾಗಲಿದೆ ಚುನಾವಣಾ ಫಲಿತಾಂಶ !

  ಲೋಕಸಭಾ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಈ ಬಾರಿ ಚುನಾವಣೆ ಫಲಿತಾಂಶ ಪ್ರಕಟದಲ್ಲಿ ತಡವಾಗಲಿದೆ. ಕಾರಣವೇನು ? 

 • NEWS21, May 2019, 8:48 PM IST

  ಇವಿಎಂ ಸಂದೇಹ ಮೊದಲು ನಿವಾರಿಸಿ, ಪ್ರಣಬ್ ಮುಖರ್ಜಿ ಮನವಿ

  ಇವಿಎಂ ಕುರಿತಾಗಿ ವಿಪಕ್ಷಗಳು ಮಾಡುತ್ತಿರುವ ಆರೋಪದ ಬಗ್ಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

 • Election Commission of Karnataka

  Lok Sabha Election News21, May 2019, 5:38 PM IST

  ಆಯೋಗದ ಮನಗೆದ್ದ ಮತದಾರರು: ಬಹುಮಾನ ಪಡೆದು ಬೀಗಿದರು!

  ಮತ ಹಕ್ಕಿನಿಂದ ತಪ್ಪಿಸಿಕೊಳ್ಳಲು ಸಾವಿರಾರು ಕಾರಣಗಳಿರುತ್ತವೆ. ಆದರೆ, ತಮ್ಮ ಕರ್ತವ್ಯ ನಿರ್ವಹಿಸುವುದಾದರೆ ಎಂಥವರೂ, ಎಷ್ಟೇ ಕಷ್ಟವಾದರೂ ಮತಗಟ್ಟೆಗೆ ತೆರಳಿ, ತಮ್ಮ ಹಕ್ಕು ಚಲಾಯಿಸಿ ಬರುತ್ತಾರೆ. ಇಂಥವರಿಗೆ ಕರ್ನಾಟಕ ಚುನಾವಣಾ ಆಯೋಗ ನಡೆಸಿದ ಫೋಟೋ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುವ ಪೋಟೋಗಳಿವು...

 • Lok Sabha Election News21, May 2019, 12:39 PM IST

  ಪರ್ಫೆಕ್ಟ್ ಎಲೆಕ್ಷನ್: ಕಾಂಗ್ರೆಸ್‌ಗೆ ಗುದ್ದು ಕೊಟ್ಟ ಪ್ರಣಬ್ ದಾ!

  ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಪಕ್ಷಪಾತಿ ಎಂತೆಲ್ಲಾ ಬೊಬ್ಬೆ ಇಡುತ್ತಿದ್ದ ಪ್ರತಿಪಕ್ಷಗಳಿಗೆ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಕ್ತ ತಿರುಗೇಟು ನೀಡಿದ್ದಾರೆ.

 • evm1

  Lok Sabha Election News21, May 2019, 11:34 AM IST

  ಇವಿಎಂ ಸಮಸ್ಯೆಯಾದರೆ ಬ್ಯಾಲೆಟ್‌ ಮತ ಎಣಿಕೆ

  ಮತ ಎಣಿಕೆ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ (ಇವಿಎಂ) ತಾಂತ್ರಿಕ ಸಮಸ್ಯೆಯಿಂದ ಮತದಾನದ ವಿವರ ಲಭ್ಯವಾಗದಿದ್ದರೆ ಸಂಬಂಧ ಪಟ್ಟಮತಗಟ್ಟೆಯ ವಿವಿ ಪ್ಯಾಟ್‌ನಲ್ಲಿರುವ ಮತಪತ್ರ (ಬ್ಯಾಲೆಟ್‌) ಎಣಿಕೆ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

 • Lok Sabha Election News21, May 2019, 7:37 AM IST

  ಲೋಕಸಭೆ ಫಲಿತಾಂಶ 6 ಗಂಟೆ ವಿಳಂಬ: ಗೆಲುವಿನ ಟ್ರೆಂಡ್‌ ಮಾತ್ರ ಬೇಗನೆ ಲಭ್ಯ

  ಲೋಕಸಭೆ ಫಲಿತಾಂಶ ಆರು ಗಂಟೆ ವಿಳಂಬ| ವಿವಿಪ್ಯಾಟ್‌ ಎಣಿಕೆ ಪರಿಣಾಮ| ಗೆಲುವಿನ ಟ್ರೆಂಡ್‌ ಮಾತ್ರ ಬೇಗನೆ ಲಭ್ಯ

 • 6th Phase

  Lok Sabha Election News19, May 2019, 6:27 PM IST

  ಮುಗಿಯಿತು ಲೋಕಸಮರ: ಮೇ.23 ಫಲಿತಾಂಶದತ್ತ ದೇಶದ ಚಿತ್ತ!

  ಲೋಕಸಭೆ ಚುನಾವಣೆಗೆ ಇಂದು ಏಳನೇಯ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಈ ಮೂಲಕ 2019ರ ಲೋಕಸಭೆ ಚುನಾವಣೆಗೆ ಅಧಿಕೃತ ತೆರೆ ಬಿದ್ದಿದೆ. ಇದೀಗ ಮೇ.23ರ ಫಲಿತಾಂಶಕ್ಕೆ ದೇಶದ ಎದುರು ನೋಡುತ್ತಿದೆ.

 • 6th Phase

  Lok Sabha Election News19, May 2019, 12:46 PM IST

  ಮೋದಿ ಸೇರಿ 918 ಅಭ್ಯರ್ಥಿಗಳು: ಕೊನೆಯ ಹಂತದ ತಳಮಳಗಳು!

  ಲೋಕಸಭಾ ಚುನಾವಣೆಗೆ ಏಳನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

 • Loksabha

  Lok Sabha Election News18, May 2019, 8:52 PM IST

  1951ರಿಂದ ಇವರು ವೋಟ್ ಮಿಸ್ ಮಾಡಿಲ್ಲ!

  ಈ ದೇಶದಲ್ಲಿ ಚುನಾವಣೆ ಎನ್ನುವುದು ಒಂದು ದೊಡ್ಡ ಮಹಾ ಪರ್ವ. ಅದರಲ್ಲಿಯೂ ಮತದಾನ ಪವಿತ್ರ ಕೆಲಸ.

 • Prajwal Revanna
  Video Icon

  Lok Sabha Election News18, May 2019, 5:31 PM IST

  ಕುಟುಂಬಕ್ಕೇ ಕಂಟಕ ತಂತಾ ಪ್ರಜ್ವಲ್ ಅಫಿಡವಿಟ್, ಡಿಸಿ ವರದಿಯಲ್ಲೇನಿದೆ?

  ಸುಳ್ಳು ಮಾಹಿರಿ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಕೇಸ್ವ ಗೆ ಸಂಬಂಧಿಸಿ ಹಾಸನ ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ವರದಿ  ನೀಡಿದ್ದಾರೆ. ಸುಳ್ಳು ಪತ್ತೆಗೆ ಆದಾಯ ತೆರಿಗೆ ಇಲಾಖೆ ತನಿಖೆಯೇ ಮುಂದಿನ ದಾರಿ ಎಂದಿದ್ದಾರೆ.