ಚುನಾವಣಾಧಿಕಾರಿ  

(Search results - 52)
 • NEWS2, Sep 2019, 11:02 AM IST

  ವೋಟರ್‌ ಐಡಿ: ಕಪ್ಪು ಬಿಳುಪು ಫೋಟೋವನ್ನು ಕಲರ್‌ಗೆ ಬದಲಾಯಿಸಿಕೊಳ್ಳಲು ಅವಕಾಶ

  ಮತದಾರರ ಗುರುತಿನ ಚೀಟಿಯಲ್ಲಿ ಕಪ್ಪು ಬಿಳುಪು ಇರುವ ಭಾವಚಿತ್ರವನ್ನು ಇನ್ನು ಮುಂದೆ ಕಲರ್‌ ಫೋಟೋಗೆ ಬದಲಾಯಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್‌ ಹೇಳಿದ್ದಾರೆ.

 • Voter List

  NEWS1, Sep 2019, 10:45 AM IST

  ಮತದಾರರ ಪಟ್ಟಿಯಲ್ಲಿ ಹೆಸರಿಲ್ವಾ? ಇಂದಿನಿಂದ ಸೇರಿಸಿ

  ಮತದಾರರ ಪಟ್ಟಿಪರಿಷ್ಕರಣೆ ಅಭಿಯಾನವು ಭಾನುವಾರದಿಂದ ಆರಂಭವಾಗಲಿದ್ದು, 2020 ರ ಜ.1ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಇದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

 • Video Icon

  Karnataka Districts22, May 2019, 1:26 PM IST

  BREAKING ಹಾಸನದಲ್ಲಿ ಭಾರೀ ಗೋಲ್‌ಮಾಲ್ ಬೆಳಕಿಗೆ! ಚುನಾವಣಾ ಆಯುಕ್ತರಿಗೆ ದೂರು

  ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಚಿವ ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ  ಮತ್ತು IAS ಅಧಿಕಾರಿ ರಾಕೇಶ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  ಈ ಕುರಿತು ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

 • evm1

  Lok Sabha Election News21, May 2019, 11:34 AM IST

  ಇವಿಎಂ ಸಮಸ್ಯೆಯಾದರೆ ಬ್ಯಾಲೆಟ್‌ ಮತ ಎಣಿಕೆ

  ಮತ ಎಣಿಕೆ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ (ಇವಿಎಂ) ತಾಂತ್ರಿಕ ಸಮಸ್ಯೆಯಿಂದ ಮತದಾನದ ವಿವರ ಲಭ್ಯವಾಗದಿದ್ದರೆ ಸಂಬಂಧ ಪಟ್ಟಮತಗಟ್ಟೆಯ ವಿವಿ ಪ್ಯಾಟ್‌ನಲ್ಲಿರುವ ಮತಪತ್ರ (ಬ್ಯಾಲೆಟ್‌) ಎಣಿಕೆ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

 • Reena

  Lok Sabha Election News11, May 2019, 7:42 PM IST

  ಹಳದಿ ಸೀರೆ ಚುನಾವಣಾಧಿಕಾರಿ: ಕರ್ತವ್ಯಕ್ಕೆ ಸೌಂದರ್ಯವೇ ಮಾರಿ?

  ಮೇ.6ರಂದು ನಡೆದ ಐದನೇ ಹಂತದ ಚುನಾವಣೆ ವೇಳೆ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲಕ್ನೋ ಮೂಲದ ಚುನಾವಣಾಧಿಕಾರಿ ರೀನಾ ದ್ವಿವೇದಿ, ಇದೀಗ ಇಂಟರ್ ನೆಟ್ ಸೆನ್ಸೆಶನ್ ಆಗಿದ್ದಾರೆ. ಜನ ಅದರಲ್ಲೂ ಹೆಚ್ಚಾಗಿ ಯುವಕರು ಈಕೆಯ ಕುರಿತು ಮಾಹಿತಿಗಾಗಿ ಇಂಟರ್‌ನೆಟ್ ತಡಕಾಡುತ್ತಿದ್ದಾರೆ.

 • Video Icon

  Karnataka Districts9, May 2019, 8:57 PM IST

  ಶ್ರೀರಾಮುಲು ವಿರುದ್ಧ ‘ಕೈ’ ದೂರು, ಆಯೋಗಕ್ಕೆ ಸಲ್ಲಿಕೆಯಾಯ್ತು ಪೆನ್ ಡ್ರೈವ್

  ಶಿವಳ್ಳಿ ಸಾವಿಗೆ ದೋಸ್ತಿ ಸರಕಾರ ಕಾರಣ  ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿಕೆ ನೀಡಿರುವುದಕ್ಕೆ ಕಾಂಗ್ರೆಸ್ ದಿಟ್ಟ ಕ್ರಮ ತೆಗೆದುಕೊಂಡಿದೆ. ಶ್ರೀರಾಮುಲು ಮತ್ತು ಕುಂದಗೋಳ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ್ ವಿರುದ್ಧ ಚುನಾವಣಾಧಿಕಾರಿಗೆ ದೂರು ನೀಡಿಲಾಗಿದೆ.

 • Video Icon

  NEWS7, May 2019, 7:31 PM IST

  ಸ್ವಂತ ಕಾರು ಬಿಟ್ಟು ಬೇರೆ ಕಾರು ಹತ್ತಿದ ಡಿಕೆಶಿಗೆ ತಪಾಸಣೆ ಬಿಸಿ!

  ಇಂಧನ ಸಚಿವ ಡಿ.ಕೆ. ಶಿವಕುಮಾರ್‌ಗೂ ಚುನಾವಣೆ ನೀತಿ ಸಂಹಿತೆಯ ಬಿಸಿ ಮುಟ್ಟಿದೆ. ಸ್ವಂತ ಕಾರು ಬಿಟ್ಟು ಬೇರೆ ಕಾರಿನಲ್ಲಿ  ಪ್ರಯಾಣಿಸುತ್ತಿದ್ದ ಡಿಕೆಶಿಗೆ ಹುಬ್ಬಳ್ಳಿಯ ಕುಂದಗೋಳ ಕ್ರಾಸ್ ಬಳಿ ಚುನಾವಣಾಧಿಕಾರಿಗಳು ತಡೆದು, ಕಾರನ್ನು ಪರಿಶೀಲಿಸಿದ್ದಾರೆ. 

 • NEWS30, Apr 2019, 8:33 AM IST

  ಹಾಸನ ಡಿಸಿ ಬಿಜೆಪಿ ಏಜೆಂಟ್, ವರ್ಗ ಮಾಡಿ: ರೇವಣ್ಣ

  ಹಾಸನ ಜಿಲ್ಲೆಯ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ಮತದಾನ ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆಯಲ್ಲೇ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ಸ್ ಅವರು ಬಿಜೆಪಿ ಪಕ್ಷದ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

 • Video Icon

  Lok Sabha Election News26, Apr 2019, 8:50 PM IST

  ಬೆಂಗಾವಲು ವಾಹನದಲ್ಲಿ ಲಕ್ಷ ಲಕ್ಷ: ಸಚಿವ ರೇವಣ್ಣಗೆ ಕಾದಿದೆ ಕಂಟಕ?

  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಚಿವ ಎಚ್.ಡಿ. ರೇವಣ್ಣ ಬೆಂಗಾವಲು ವಾಹನದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ನಗದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಚುನಾವಣಾಧಿಕಾರಿಗಳು ಮುಖ್ಯ ಚುನಾವಣಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಏನಿದೆ ವರದಿಯಲ್ಲಿ? ಈ ಸ್ಟೋರಿ ನೋಡಿ...

 • Surinder Singh

  Lok Sabha Election News20, Apr 2019, 2:36 PM IST

  'ಡಿಯರ್ ಡಾಕ್ಟರ್‌'ಗೆ ಫೋನ್ ಮಾಡಿ ಚುನಾವಣಾಧಿಕಾರಿ ಜೀವ ಉಳಿಸಿದ ಯೋಧ!

  ಮತದಾನ ಸಂದರ್ಭದಲ್ಲಿ ಹೃಧಯಾಘಾತಕ್ಕೀಡಾದ ಚುನಾವಣಾಧಿಕಾರಿಗೆ ದೂರವಾಣಿ ಮೂಲಕ ವೈದ್ಯರೊಂದಿಗೆ ಮಾತನಾಡಿ, ಅವರ ಸಲಹೆಯಂತೆ ಪ್ರಥಮ ಚಿಕಿತ್ಸೆ ನೀಡಿ CRPF ಯೋಧನೋರ್ವ ಜೀವದಾನ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

 • Video Icon

  Lok Sabha Election News20, Apr 2019, 2:28 PM IST

  ಸಿದ್ದರಾಮಯ್ಯ ಕಾರು ತಪಾಸಣೆ; ಒಳಗೆ ಸಿಕ್ಕಿದ್ದನ್ನು ಕಂಡು ತಬ್ಬಿಬ್ಬು!!!

  ಚುನಾವಣೆ ವೇಳೆ ಸಿಎಂ ಆಗಲಿ ಮಾಜಿ ಸಿಎಂ ಆಗಲಿ, ಎಲ್ಲರೂ ಚುನಾವಣಾಧಿಕಾರಿಗಳ ನಿಗಾದಲ್ಲಿರ್ತಾರೆ. ಶುಕ್ರವಾರ ಮಾಜಿ ಪ್ರಧಾನಿಗಳ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದ ಚುನಾವಣಾಧಿಕಾರಿಗಳು, ಶನಿವಾರ ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರನ್ನು ಪರಿಶೀಲಿಸಿದ್ದಾರೆ. ಕಾರಿನಲ್ಲಿ ಸಿಕ್ಕಿದ್ದನ್ನು ನೋಡಿ ತಬ್ಬಿಬ್ಬಾಗುವ ಸರದಿ ನಿಮ್ಮದು!!!     

 • Video Icon

  Lok Sabha Election News19, Apr 2019, 8:28 PM IST

  ಮಾಜಿ ಪ್ರಧಾನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ; ಹೆಲಿಕಾಪ್ಟರ್ ತಪಾಸಣೆ

  ಚುನಾವಣಾಧಿಕಾರಿಗಳು ಮಾಜಿ ಪ್ರಧಾನಮಂತ್ರಿ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತಪಾಸಣೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ದೇವೇಗೌಡರು ರಾಯಚೂರಿಗೆ ತೆರಳುತ್ತಿದ್ದು, ಕೊಪ್ಪಳದ ಬಸಾಪೂರದ ಏರ್ಪೋರ್ಟಿನಲ್ಲಿ ತಾಂತ್ರಿಕ ಕಾರಣಕ್ಕೆ ನಿಲುಗಡೆ ಇತ್ತು. ಈ ವೇಳೆ ಅಧಿಕಾರಿಗಳು ವಿಮಾನ ಹಾಗೂ ಅದರಲ್ಲಿದ್ದ ಬ್ಯಾಗ್ ಗಳನ್ನು ತಪಾಸಣೆ ನಡೆಸಿದ್ದಾರೆ. ದೇವೇಗೌಡ ಹಾಗೂ ವಿಮಾನ ಸಿಬ್ಬಂದಿ ತಪಾಸಣೆಗೆ ಅಧಿಕಾರಿಗಳಿಗೆ ಸಹಕರಿಸಿದರು.

 • Naxal Attack

  Lok Sabha Election News18, Apr 2019, 2:47 PM IST

  ಚುನಾವಣಾಧಿಕಾರಿಯನ್ನೇ ಗುಂಡಿಟ್ಟು ಕೊಂದ ನಕ್ಸಲೀಯರು!

  ದೇಶ ಎರಡನೇ ಹಂತದ ಮತದಾನಕ್ಕೆ ಮುನ್ನುಡಿ ಬರೆದಿರುವ ಮಧ್ಯೆಯೇ, ಒಡಿಶಾದಲ್ಲಿ ನಕ್ಸಲರು ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ನಕ್ಸಲೀಯರು ಹತ್ಯೆ ಮಾಡಿದ್ದಾರೆ.

 • Lok Sabha Election News18, Apr 2019, 8:46 AM IST

  ನಕ್ಸಲರ ಗುಂಡಿಗೆ ಚುನಾವಣಾಧಿಕಾರಿ ಬಲಿ

  ಫಿರಿಂಗಿಯಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳನ್ನು ಬೂತ್‌ಗೆ ಕೊಂಡೊಯ್ಯುತ್ತಿದ್ದ ವಾಹನವನ್ನು ಅಡ್ಡಗಟ್ಟಿದ್ದ ಶಸ್ತ್ರಸಜ್ಜಿತ ನಕ್ಸಲರು, ಚುನಾವಣಾ ಸಿಬ್ಬಂದಿಯನ್ನು ಕೆಳಗಿಳಿಸಿ, ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. 

 • Video Icon

  Lok Sabha Election News17, Apr 2019, 10:54 PM IST

  ಕೊನೆ ಕ್ಷಣದಲ್ಲಿ ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿ ಸಿಕ್ಕ ಕಂತೆ ಕಂತೆ ಹಣ

  ಲೋಕಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿ ಹಣ  ಪತ್ತೆಯಾಗಿದೆ. ಚುನಾವಣಾಧಿಕಾರಿ ದೂರಿನ ಅನ್ವಯ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.