ಚುಟುಕು  

(Search results - 42)
 • <p>Dhoni raina</p>

  IPL24, Oct 2020, 2:48 PM

  ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡ್ತಾರಂತೆ ಧೋನಿ, ರೈನಾ?

  ಈಗಾಗಲೇ ಚೆನ್ನೈ ತಂಡ, ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಐಪಿಎಲ್‌ ಮುಕ್ತಾಯದ ಬಳಿಕ ಧೋನಿ ಹಾಗೂ ರೈನಾ ಬಿಬಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಇಬ್ಬರೂ ಆಟಗಾರರು ಐಪಿಎಲ್‌ ಆರಂಭಕ್ಕೂ ಮುನ್ನ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸದ್ಯ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. 
   

 • <p>Poem</p>

  state15, Oct 2020, 10:56 AM

  10 ಪದಗಳಿಗೆ ಸಿಗುತ್ತೆ 10 ಸಾವಿರ! ನೀವೂ ಟ್ರೈ ಮಾಡಿ

  ಹನಿಗವನ/ಚುಟುಕು ಸ್ಪರ್ಧೆ | ಬದುಕು/ಜೀವನ ಚುಟುಕು, ಹನಿಗವನ ಬರೆಯುವ ವಿಷಯ | 'ಹತ್ತು' ಪದಗಳಿಗೆ ಸಿಗುತ್ತೆ 'ಹತ್ತು' ಸಾವಿರ 

 • <p>IPL 2020 Mumbai Indians</p>

  IPL19, Sep 2020, 9:26 AM

  IPL 2020 ಕೊಲ್ಲಿ ರಾಷ್ಟ್ರದಲ್ಲಿ ಚುಟುಕು ಕ್ರಿಕೆಟ್ ಕಲರವ ಶುರು..!

  53 ದಿನಗಳ ಕಾಲ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಈ ವರ್ಷವೂ 8 ತಂಡಗಳು ಪ್ರಶಸ್ತಿ ಗೆಲ್ಲಲು ಪೈಪೋಟಿ ನಡೆಸಲಿದ್ದು, ನ.10ರಂದು ಫೈನಲ್‌ ಪಂದ್ಯ ನಡೆಯಲಿದೆ.
   

 • <p>2020 IPL ಟೂರ್ನಿ ಆಯೋಜಿಸಲು ಬಿಸಿಸಿಐಗೆ ಆಹ್ವಾನ ನೀಡಿದ ಯುಎಇ</p>

  IPL11, Jun 2020, 5:18 PM

  ಈ ವರ್ಷ ಖಾಲಿ ಮೈದಾನದಲ್ಲಾದರೂ ಐಪಿಎಲ್ ನಡೆಸಿಯೇ ಸಿದ್ಧ: ಗಂಗೂಲಿ

  ಈ ವರ್ಷ ಐಪಿಎಲ್ ಆಯೋಜನೆಯ ಕುರಿತಂತೆ ನಾವೆಲ್ಲಾ ಆಶಾವಾದವನ್ನು ಹೊಂದಿದ್ದೇವೆ. ಪ್ರೇಕ್ಷಕರಿಲ್ಲದೇ ಖಾಲಿ ಮೈದಾನದಲ್ಲಿ ಬೇಕಾದರೂ ಐಪಿಎಲ್ ನಡೆಸುವ ಸಾಧ್ಯತೆಗಳನ್ನು ಆಲೋಚಿಸುತ್ತಿದ್ದೇವೆ. ಬಿಸಿಸಿಐ ಸದ್ಯದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ದಾದಾ ತಿಳಿಸಿದ್ದಾರೆ.

 • bcci ipl

  IPL4, Apr 2020, 9:00 PM

  3 ವಾರ, 3 ಮೈದಾನ, ಖಾಲಿ ಕ್ರೀಡಾಂಗಣ; IPL ಆಯೋಜನೆಗೆ ಹೊಸ ಪ್ಲಾನ್!

  ಮುಂಬೈ(ಏ.04): ಕೊರೋನಾ ವೈರಸ್ ಕಾರಣ ಭಾರತವೇ ಲಾಕ್‌ಡೌನ್ ಆಗಿದೆ. ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯಲ್ಲಿ ಎಪ್ರಿಲ್ 15ವರೆಗೆ ಮುಂದೂಡಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗುತ್ತಿರುವ ಕಾರಣ ಸದ್ಯಕ್ಕೆ ಐಪಿಎಲ್ ಆಯೋಜನೆ ಕಷ್ಟ, ಹಾಗಂತ ಅಭಿಮಾನಿಗಳು ಬೇಸರ ಬಡಬೇಕಿಲ್ಲ. ಶೀಘ್ರದಲ್ಲೇ ಚುಟುಕು ಹಾಗೂ ಹೊಸ ಮಾದರಿ ಐಪಿಎಲ್ ಆಯೋಜಿಸಲು ಕಸರತ್ತು ನಡೆಯುತ್ತಿದೆ. ಈ ಕುರಿತ ವಿವರ ಇಲ್ಲಿದೆ.

 • kl rahul

  Cricket3, Feb 2020, 9:51 PM

  ICC ಟಿ20 ರ‍್ಯಾಂಕಿಂಗ್ ಪ್ರಕಟ; ಕರಿಯರ್ ಬೆಸ್ಟ್ ಸ್ಥಾನ ಪಡೆದ ರಾಹುಲ್ !

   ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಅಂತ್ಯವಾದ ಬೆನ್ನಲ್ಲೇ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ. ಚುಟುಕು ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಕರಿಯರ್ ಬೆಸ್ಟ್ ರ‍್ಯಾಂಕ್ ಸಂಪಾದಿಸಿದ್ದಾರೆ.  ರ‍್ಯಾಂಕಿಂಗ್ ಪಟ್ಟಿ ವಿವರ ಇಲ್ಲಿದೆ.

 • kl rahul

  Cricket8, Dec 2019, 9:59 PM

  IPL 2020; ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲು ಮುಂದಾದ KXIP !

  ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯುಸಿಯಾಗಿರುವ ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಕೆಎಲ್ ರಾಹುಲ್ 2ನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಆದರೆ ಚುಟುಕು ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ರಾಹುಲ್‌ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಪಟ್ಟ ನೀಡಲು ಮುಂದಾಗಿದೆ. 

 • undefined

  Cricket21, Nov 2019, 3:52 PM

  IPLಗೆ ಮತ್ತೊಂದು ತಂಡ ಸೇರ್ಪಡೆ; 9 ಫ್ರಾಂಚೈಸಿಗಳೊಂದಿಗೆ ಚುಟುಕು ವಾರ್?

  ಐಪಿಎಲ್ ಟೂರ್ನಿ ವಿಸ್ತರಿಸಲು ಬಿಸಿಸಿಐ ಪ್ಲಾನ್ ಮಾಡಿದೆ. 8 ರ ಬದಲು 9 ತಂಡಗಳೊಂದಿಗೆ ಕಣಕ್ಕಿಳಿಯಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಹೊಸ ಯೋಜನೆ ಕುರಿತ ವಿವರ ಇಲ್ಲಿದೆ.

 • BSY

  state24, Oct 2019, 11:35 AM

  ದೀಪಾವಳಿ ನೆಪ ಹೇಳದೆ ಸಂತ್ರಸ್ತರಿಗೆ ನೆರವಾಗಿ: ಸಿಎಂ ಸೂಚನೆ

  ಪ್ರವಾಹಪೀಡಿತ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಪ್ರವಾಹಪೀಡಿತ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚುಟುಕು ವಿಡಿಯೋ ಸಂವಾದ ನಡೆಸಿದ್ದಾರೆ. ಸಿಎಂ ಏನೇನು ಸೂಚನೆ ನೀಡಿದ್ದಾರೆ, ಅವರು ನೀಡಿದ ನಿರ್ದೇಶನಗಳೇನೇನು ಎಂದು ತಿಳಿಯಲು ಈ ಸುದ್ದಿ ಓದಿ.

 • virat Kohli 50

  SPORTS18, Sep 2019, 10:37 PM

  #INDvSA 2ನೇ ಟಿ20: ರೋಹಿತ್ ದಾಖಲೆ ಮುರಿದ ಕೊಹ್ಲಿ!

  ಸೌತ್ ಆಫ್ರಿಕಾ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಸರದಾರನಾಗಿರುವ ರೋಹಿತ್ ಶರ್ಮಾ ದಾಖಲೆನ್ನು ಕೊಹ್ಲಿ ಮುರಿದಿದ್ದಾರೆ.

 • Team India vs south africa

  SPORTS18, Sep 2019, 3:11 PM

  #INDvSA 2ನೇ ಟಿ20 ಪಂದ್ಯ: ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11

  ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿಯ 2ನೇ ಪಂದ್ಯಕ್ಕೆ ಉಭಯ ತಂಡಗಳು ಅಭ್ಯಾಸ ನಡೆಸಿವೆ. ಮೊಹಾಲಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿದೆ. 2ನೇ ಚುಟುಕು ಸಮರಕ್ಕೆ ಯಾರಿಗೆಲ್ಲ ಸಿಗಲಿದೆ ಚಾನ್ಸ್? ಇಲ್ಲಿದೆ ವಿವರ.

 • modi birthday india team

  SPORTS17, Sep 2019, 1:11 PM

  ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಶುಭಕೋರಿದ ಟೀಂ ಇಂಡಿಯಾ ಕ್ರಿಕೆಟರ್ಸ್!

  ಟೀಂ ಇಂಡಿಯಾ ಕ್ರಿಕೆಟಿಗರು ಸದ್ಯ ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯಕ್ಕಾಗಿ ಮೊಹಾಲಿಯಲ್ಲಿ ಬೀಡು ಬಿಟ್ಟಿದೆ. ಚುಟುಕು ಪಂದ್ಯದ ಅಭ್ಯಾಸ ನಡುವೆ ಟೀಂ ಇಂಡಿಯಾ ಕ್ರಿಕೆಟಿಗರು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಶುಭ ಹಾರೈಸಿದ್ದಾರೆ. 

 • Kohli rain

  SPORTS15, Sep 2019, 8:00 PM

  ಭಾರತ vs ಸೌತ್ ಆಫ್ರಿಕಾ ಮೊದಲ ಟಿ20 ಪಂದ್ಯ ರದ್ದು!

  #INDvSA ನಡುವಿನ ಮೊದಲ ಟಿ20 ಪಂದ್ಯ ರದ್ದಾಗೋ ಮೂಲಕ ಕೋಟ್ಯಾಂಟರ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಧರ್ಮಶಾಲಾದಲ್ಲಿ ಆಯೋಜಿಸಲಾಗಿದ್ದ ಮೊದಲ ಚುಟುಕು ಪಂದ್ಯಕ್ಕೆ ಹಲವು ಅಡೆ ತಡೆಗಳು ಎದುರಾಗಿತ್ತು. ಕಠಿಣ ಪರಿಶ್ರಮದ ಮೂಲಕ ನಿಭಾಯಿಸಿದ ಬಿಸಿಸಿಐಗೆ ಕೊನೆಗೂ ಪಂದ್ಯ ಆಯೋಜಿಸಲು ಸಾಧ್ಯವಾಗಲಿಲ್ಲ.

 • byjus team india

  SPORTS15, Sep 2019, 3:04 PM

  ಮೊದಲ ಟಿ20 ಪಂದ್ಯಕ್ಕೆ ಸಂಭವನೀಯ ಟೀಂ ಇಂಡಿಯಾ; ಯಾರಿಗಿದೆ ಚಾನ್ಸ್?

  ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿಗದೆ? ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಚುಟುಕು ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರಾ? ಸುವರ್ಣನ್ಯೂಸ್.ಕಾಂ  ಸಂಭವನೀಯ ತಂಡ ಆಯ್ಕೆ ಮಾಡಿದೆ.   ಈ ತಂಡದಲ್ಲಿ ಸ್ಥಾನ ಪಡೆದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

 • Sachin ganguly

  SPORTS13, Sep 2019, 10:16 PM

  ಭಾರತ-ಸೌತ್ ಆಫ್ರಿಕಾ ಸರಣಿ; ಯಾರು ಮರೆತಿಲ್ಲ 4 ಅತಿ ದೊಡ್ಡ ವಿವಾದ!

  ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕ್ರಿಕೆಟ್ ಆರಂಭಕ್ಕೆ ಇನ್ನೆರಡು ದಿನ ಬಾಕಿ. ಎಲ್ಲರೂ ಚುಟುಕು ಸರಣಿಗಾಗಿ ಕಾಯುತ್ತಿದ್ದಾರೆ. ಉಭಯ ದೇಶಗಳ ಆಟಗಾರರು ಜೊತೆಯಾಗಿ ಐಪಿಎಲ್ ಟೂರ್ನಿ ಆಡಿ ಹೆಚ್ಚು ಆತ್ಮೀಯರಾಗಿದ್ದಾರೆ.  ಆದರೆ ಈ ಹಿಂದಿನ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿ ಹಲವು ವಿವಾದಕ್ಕೆ ಗುರಿಯಾಗಿದೆ. ಇಂಡೋ-ಆಫ್ರಿಕಾ ಸರಣಿಯಲ್ಲಿನ ಪ್ರಮುಖ  4 ವಿವಾದಗಳು ವಿಶ್ವ ಕ್ರಿಕೆಟನ್ನೇ ಬೆಚ್ಚಿ ಬೀಳಿಸಿವೆ. ಇದಕ್ಕಾಗಿ ಪ್ರತಿಭಟನೆಗಳು ಕೂಡ ನಡೆದಿದೆ. ಇಂತಹ  4 ವಿವಾದಗಳ ವಿವರ ಇಲ್ಲಿದೆ.