ಚೀನಾ ಓಪನ್ 2019
(Search results - 4)OTHER SPORTSNov 10, 2019, 12:01 PM IST
ಚೀನಾ ಓಪನ್: ಸೆಮೀಸ್ ನಲ್ಲಿ ಮುಗ್ಗರಿಸಿದ ಸಾತ್ವಿಕ್-ಚಿರಾಗ್
ಸಾತ್ವಿಕ್-ಚಿರಾಗ್ ಜೋಡಿ, ವಿಶ್ವ ನಂ.1 ಇಂಡೋನೇಷ್ಯಾದ ಮಾರ್ಕಸ್-ಕೆವಿನ್ ಜೋಡಿ ವಿರುದ್ಧ 16-21, 20-22 ರಿಂದ ಸೋತರು. ಇಂಡೋನೇಷ್ಯಾದ ಜೋಡಿ ಮೊದಲ ಗೇಮ್’ನಲ್ಲಿ ಮಿಂಚಿನ ಆಟ ಪ್ರದರ್ಶಿಸಿ ಮುನ್ನಡೆ ಗಳಿಸಿತು.
OTHER SPORTSNov 9, 2019, 1:23 PM IST
ಚೀನಾ ಓಪನ್ ಬ್ಯಾಡ್ಮಿಂಟನ್: ಸೆಮಿಫೈನಲ್ಗೆ ಸಾತ್ವಿಕ್-ಚಿರಾಗ್!
ಮೊದಲ ಗೇಮ್ ಅನ್ನು 21-19ರಲ್ಲಿ ರೋಚಕವಾಗಿ ಗೆದ್ದುಕೊಂಡ ಸಾತ್ವಿಕ್-ಚಿರಾಗ್ ಜೋಡಿ, 2ನೇ ಗೇಮ್ನಲ್ಲೂ ಪೈಪೋಟಿ ಎದುರಿಸಿತು. 15-15ರಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಆದರೆ ಸತತ 6 ಅಂಕ ಕಲೆಹಾಕಿದ ಭಾರತೀಯ ಜೋಡಿ, ಗೆಲುವಿನ ಕೇಕೆ ಹಾಕಿ ಅಂತಿಮ 4ರ ಸುತ್ತಿಗೆ ಪ್ರವೇಶಿಸಿತು.
OTHER SPORTSNov 7, 2019, 8:01 AM IST
ಚೀನಾ ಓಪನ್: ಮೊದಲ ಸುತ್ತಲ್ಲೇ ಹೊರಬಿದ್ದ ಸೈನಾ!
ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸಮೀರ್ ವರ್ಮಾ, ಹಾಂಕಾಂಗ್ನ ಲೀ ಚೆಕ್ ಯು ವಿರುದ್ಧ 18-21, 18-21 ಗೇಮ್ಗಳಲ್ಲಿ ಸೋತು ಹೊರಬಿದ್ದರು. ಮಿಶ್ರ ಡಬಲ್ಸ್ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ, ಸಿಕ್ಕಿ ರೆಡ್ಡಿ ಜೋಡಿ, ಚೈನೀಸ್ ತೈಪೆಯ ವಾಂಗ್ ಚೀ ಲಿನ್, ಚೆಂಗ್ ಚೀ ಯಾ ಜೋಡಿ ವಿರುದ್ಧ 14-21, 14-21 ಗೇಮ್ಗಳಲ್ಲಿ ಪರಾಭವಗೊಂಡಿತು.
OTHER SPORTSNov 6, 2019, 9:15 AM IST
ಚೀನಾ ಓಪನ್: ಮೊದಲ ಸುತ್ತಿನಲ್ಲೇ ಹೊರಬಿದ್ದ ಸಿಂಧು!
ಮಹಿಳಾ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಪೈ ಯು ಪೊ ವಿರುದ್ಧ 13-21, 21-18, 19-21ರಲ್ಲಿ ಸಿಂಧು ಸೋಲುಂಡರು. 74 ನಿಮಿಷ ಹೋರಾಡಿದರೂ ವಿಶ್ವ ನಂ.6 ಸಿಂಧು, ತಮಗಿಂತ 36 ರಾರಯಂಕ್ ಕೆಳಗಿರುವ ಪೈ ಯು ಮುಂದೆ ಮಂಡಿಯೂರಿದರು.