Search results - 330 Results
 • dog

  NEWS13, Nov 2018, 6:40 PM IST

  ಅಪಘಾತದಲ್ಲಿ ಸತ್ತ ಯಜಮಾನ, 80 ದಿನದಿಂದ ರಸ್ತೆಯಲ್ಲೆ ಶ್ವಾನದ ಮೌನ; ವಿಡಿಯೋ

  ಮನುಷ್ಯ ಮತ್ತು ನಾಯಿ ನಡುವಿನ ಪ್ರೀತಿ-ಬಾಂಧ್ಯವ್ಯ ಹೊಸದೇನೂ ಅಲ್ಲ. ಇತಿಹಾಸದಲ್ಲಿಯೇ ಅನೇಕ ಪುರಾವೆಗಳು  ಸಿಗುತ್ತವೆ.  ಇಲ್ಲಿ ಮತ್ತೊಂದು ಅಂಥದ್ದೆ ಕತೆ ಇದೆ. ನಾಯಿಯ ನಂಬಿಕೆಗೆ ನಾಯಿಯೇ ಸಾಟಿ...

 • Alibaba

  BUSINESS11, Nov 2018, 2:52 PM IST

  ಏ ಕ್ಯಾ ಹೇ ಬಾಬಾ?: 1 ಗಂಟೆಯಲ್ಲಿ 10 ಬಿಲಿಯನ್ ಬಾಚಿದ ಅಲಿಬಾಬಾ!

  ಅಲಿಬಾಬಾದ ವಾರ್ಷಿಕ 'ಸಿಂಗಲ್ ಡೇ' ಫೆಸ್ಟಿವಲ್ ಭಾರೀ ಯಶಸ್ಸು ಗಳಿಸಿದ್ದು, ಮೊದಲ ಗಂಟೆಯಲ್ಲೇ ಸುಮಾರು 9.92 ಬಿಲಿಯನ್ ಯುಎಸ್ ಡಾಲರ್ (69 ಬಿಲಿಯನ್ ಚೀನಿ ಯುವಾನ್) ವ್ಯವಹಾರ ದಾಖಲಿಸಿದೆ.

 • INTERNATIONAL11, Nov 2018, 10:29 AM IST

  5 ನಿಮಿಷದೊಳಗೆ 21 ಸಾವಿರ ಕೋಟಿ ಮೌಲ್ಯದ ವಸ್ತುಗಳು ಸೇಲ್!

  ಚೀನಾದ ಆಲಿಬಾಬಾ ಕಂಪೆನಿಯು ತನ್ನ ವಾರ್ಷಿಕ ಸಿಂಗಲ್ಸ್ ಡೇ ಸೇಲ್ ಅದ್ಧೂರಿಯಾಗಿ ಆರಂಭಿಸಿದೆ. ಕಂಪೆನಿಯ ಸೇಲ್ ಆರಂಭವಾದ ಕೇವಲ 5 ನಿಮಿಷಗಳಲ್ಲೇ ಮೂರು ಬಿಲಿಯನ್ ಅಂದರೆ ಸುಮಾರು 21 ಸಾವಿತರ ಕೋಟಿ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದೆ. 24 ಗಂಟೆಗಳ ಈ ಸೇಲ್ ಭಾನುವಾರ ಆರಂಭವಾಗಿದೆ.

 • SPORTS10, Nov 2018, 10:11 AM IST

  ಚೀನಾ ಓಪನ್‌: ಭಾರತದ ಸವಾಲು ಅಂತ್ಯ

  ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಶ್ರೀಕಾಂತ್‌, ತೈವಾನ್‌ನ ಚೌ ಟೀನ್‌ ಚೆನ್‌ ಎದುರು 14-21, 14-21 ನೇರ ಗೇಮ್‌ಗಳಲ್ಲಿ ಸೋತರು. ಮೊದಲ ಗೇಮ್‌ನ ಆರಂಭದಲ್ಲಿ ಶ್ರೀಕಾಂತ್‌ 10-8 ರಿಂದ ಮುನ್ನಡೆ ಸಾಧಿಸಿದ್ದರು.

 • ai anchors

  NEWS9, Nov 2018, 9:01 PM IST

  ಇದಪ್ಪಾ ಸಂಶೋಧನೆ,,, ಟಿವಿ ಚಾನ್‌ಗಳಿಗೆ ಆ್ಯಂಕರ್‌ಗಳೇ ಬೇಕಾಗಿಲ್ಲ!

  ಈ ಜಗತ್ತಿನಲ್ಲಿ ಪ್ರತಿ ದಿನ ಹೊಸ ಹೊಸ ಸಂಶೋಧನೆಗಳು ಆಗುತ್ತಲೆ ಇರುತ್ತವೆ. ಮಾನವ ಮಾಡುತ್ತಿದ್ದ ಅದೆಷ್ಟೋ ಕೆಲಸದ ಜಾಗದಲ್ಲಿ ಯಂತ್ರಗಳು ಬಂದು ವರ್ಷಗಳೆ ಕಳೆದಿವೆ. ಆದರೆ ಚೀನಾದ ಈ ಸಂಶೋಧನೆ ಮಾತ್ರ ಎಲ್ಲರನ್ನು ದಿಗಿಲು ಮಾಡಿದೆ. ಏನಪ್ಪಾ ಆ ಸಂಶೋಧನೆ ಅಂತೀರಾ ಮುಂದೆ ನೋಡಿ..!

 • SPORTS9, Nov 2018, 11:05 AM IST

  ಚೀನಾ ಓಪನ್‌: ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್‌

  ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಶ್ರೀಕಾಂತ್‌, ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೋ ವಿರುದ್ಧ 10-21, 21-9, 21-9 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

 • BeggingBowl

  NEWS8, Nov 2018, 9:40 AM IST

  ಪಾಕ್ ಪ್ರಧಾನಿ ಚೀನಾ ಭೇಟಿ ವೇಳೆ ಬೆಗ್ಗಿಂಗ್‌ ವಿವಾದ!

  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇದೀಗ ಸದಾ ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇದೀಗ ವಿಶ್ವದ ಮುಂದೆ ಸಯಾಹ ಕೋರುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಧ್ಯಮ ಬೆಗ್ಗಿಂಗ್ ವಿವಾದವೊಂದನ್ನ ಹುಟ್ಟುಹಾಕಿದೆ.
   

 • NEWS8, Nov 2018, 8:52 AM IST

  ಕೈಯಲ್ಲಿ ಮಲದ ಜಾಡಿ ಹಿಡಿದು ಶೃಂಗಸಭೆಯಲ್ಲಿ ಬಿಲ್ ಗೇಟ್ಸ್‌ ಭಾಷಣ!

  ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆಯನ್ನ ವಿಶ್ವದ ಶ್ರೀಮಂತ ವ್ಯಕ್ತಿ ಬಿಲ್‌ ಗೇಟ್ಸ್‌ ಬಿಚ್ಚಿಟ್ಟಿದ್ದಾರೆ. ಕೈಯಲಲ್ಲಿ ಮಲದ ಜಾಡಿ ಹಿಡಿದು ಗೇಟ್ಸ್ ಶೃಂಗಸಭೆಯಲಲಿ ಭಾಷಣ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಅಷ್ಟಕ್ಕೂ ಬಿಲ್ ಗೇಟ್ಸ್ ಈ ರೀತಿ ಭಾಷಣ ಮಾಡಲು ಕಾರಣವೇನು? ಇಲ್ಲಿದೆ ವಿವರ.

 • modi with soldiers

  NEWS8, Nov 2018, 8:03 AM IST

  ಯೋಧರ ಜತೆ ಪ್ರಧಾನಿ ಮೋದಿ 5ನೇ ದೀಪಾವಳಿ

  ಯೋಧರ ಜೊತೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ.  ಇಂಡೋ-ಚೀನಾ ಗಡಿಯಲ್ಲಿ ಸಿಹಿ ತಿನ್ನಿಸಿ ಯೋಧರ ಹುರಿದುಂಬಿಸಿದ ಪ್ರಧಾನಿ ಮೋದಿ, ಬಳಿಕ ಕೇದಾರನಾಥಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
   

 • SPORTS8, Nov 2018, 7:43 AM IST

  ಚೀನಾ ಓಪನ್‌: ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟ ಶ್ರೀಕಾಂತ್‌

  ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಹೋರಾಟ ಮುಂದುವರಿಸಿದೆ. ಪ್ರಣಯ್ , ಅಶ್ವಿನ್ ಪೊನ್ನಪ್ಪ ಮುಗ್ಗರಿಸಿದರೆ, ಶ್ರೀಕಾಂತ್ ಕಿದಂಬಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

 • Imran Khan

  INTERNATIONAL7, Nov 2018, 5:52 PM IST

  'ವಿಡಿಯೋ ಗೇಮ್' ಆಡಲು ಚೀನಾಗೆ ಹೋದ್ರಾ ಪಾಕ್‌ ಪ್ರಧಾನಿ?

  ತನ್ನ ದೇಶಕ್ಕೆ ಹಣಕಾಸಿನ ನೆರವು ಪಡೆಯುವ ಸಲುವಾಗಿ ಪಾಕ್ ಪ್ರಧಾನಿ ಚೀನಾಗೆ ಭೇಟಿ ನೀಡಿದ್ದರು. ಆದರೀಗ ಅವರ ಮೊದಲ ಚೀನಾ ಭೇಟಿ ಮಾತ್ರ ಬೇರೆಯೇ ಕಾರಣಗಳಿಂದ ಸದ್ದು ಮಾಡುತ್ತಿದ್ದು, ಇಮ್ರಾನ್ ಖಾನ್ ಅವರು ಅಪಹಾಸ್ಯಕ್ಕೀಡಾಗಿದ್ದಾರೆ.

 • Pakistan

  NEWS6, Nov 2018, 9:16 PM IST

  ಭಾರತದ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಚೀನಾ ಬಸ್!

  ಭಾರತದ ವಿರೋಧದ ನಡುವೆಯೇ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ(ಸಿಪಿಇಸಿ)ಯಡಿ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಚೀನಾ-ಪಾಕಿಸ್ತಾನ ನಡುವೆ ಖಾಸಗಿ ಬಸ್ ಸಂಚಾರ ಸೇವೆಗೆ ಚಾಲನೆ ನೀಡಲಾಗಿದೆ. 

 • Modi-xi

  BUSINESS6, Nov 2018, 8:48 PM IST

  ಐ ಆ್ಯಮ್ ವಿತ್ ಚೀನಾ ಎಂದ ಮೋದಿ: ಇದನ್ನು ಪೂರ್ತಿ ಓದಿ!

  ಅಮೆರಿಕ ಇತ್ತೀಚಿಗೆ ಭಾರತದ ವಸ್ತುಗಳ ಮೇಲೆ ಆಮದು ತೆರಿಗೆ ರಹಿತ ರಿಯಾಯ್ತಿ ರದ್ದುಪಡಿಸಿದ್ದಕ್ಕೆ ಭಾರತ ತೀವ್ರವಾಗಿ ಸಿಡಿಮಿಡಿಗೊಂಡಿದೆ. ಹೀಗಾಗಿ ಅಮೆರಿಕಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಭಾರತ ಅಮೆರಿಕದ ಬದ್ಧ ವೈರಿ ಚೀನಾ ಜೊತೆ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

 • Modi-Imran

  BUSINESS6, Nov 2018, 5:53 PM IST

  ಹೇ ಭಗವಾನ್: ರೊಕ್ಕಕ್ಕಾಗಿ ಭಾರತಕ್ಕೆ ಬರ್ತಾರಾ ಇಮ್ರಾನ್?

  ಹೆಚ್ಚೂ ಕಡಿಮೆ ದೀವಾಳಿಯ ಅಂಚಿಗೆ ಬಂದು ತಲುಪಿರುವ ಪಾಕಿಸ್ತಾನ, ಆರ್ಥಿಕ ನೆರವಿಗಾಗಿ ಕಂಡ ಕಂಡವರಲ್ಲಿ ಮನವಿ ಮಾಡುತ್ತಿದೆ. ಐಎಂಎಫ್, ಸೌದಿ ಅರೇಬಿಯಾ, ಚೀನಾ ಆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರ್ಥಿಕ ಸಹಾಯ ಬೇಡಿ ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • INTERNATIONAL6, Nov 2018, 5:27 PM IST

  ಮಹಿಳೆ- ಡ್ರೈವರ್ ಜಗಳಕ್ಕೆ 13 ಮಂದಿ ಬಲಿ: ವಿಡಿಯೋ ವೈರಲ್

  ಚಲಿಸುತ್ತಿದ್ದ ಬಸ್‌ವೊಂದರಲ್ಲಿ ಮಹಿಳೆ ಹಾಗೂ ಚಾಲಕ ಜಗಳವಾಡಿಕೊಂಡ ಪರಿಣಾಮವಾಗಿ ಬಸ್ ನದಿಗೆ ಬಿದ್ದು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೖರಲ್ ಆಗುತ್ತಿವೆ.