ಚಿರು ಸರ್ಜಾ

(Search results - 16)
• News26, Jun 2020, 1:54 PM

ಚಿರು ಅಗಲಿಕೆಯ ನೋವಲ್ಲೇ ಹೆಸರು ಬದಲಿಸಿಕೊಂಡ ಮೇಘನಾ..!

ಚಿರು ಸರ್ಜಾ ನಿಧನದ ಬೆನ್ನಲ್ಲೇ ನಟಿ ಮೇಘನಾ ರಾಜ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಗರ್ಭಿಣಿಯಾಗಿ ಪತಿ ಕಳೆದುಕೊಂಡ ನೋವಲ್ಲಿರುವ ನಟಿ ಮೇಘನಾ ಕೆಲವು ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಪತಿ ಬಗ್ಗೆ ಭಾವುಕವಾಗಿ ಬರೆದಿದ್ದರು. ಇದೀಗ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ.

arjun chiru

News17, Jun 2020, 11:50 AM

'ಮನೆ ಮಗನಿಗೆ ಮನವಿ': ಅಳಿಯ ಚಿರು ಸರ್ಜಾಗೆ ಮಾವನ ಭಾವುಕ ಪತ್ರ..!

ಮನೆ ಮನಗನಂತಿದ್ದ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ನಟ ಅರ್ಜುನ್ ಸರ್ಜಾ ಅವರು ಹೊರಬಂದಿಲ್ಲ. ಪ್ರೀತಿಯ ಅಳಿಯನ ಜೊತೆ ಮಾವನಿಗಿಂತ ಹೆಚ್ಚು ಗೆಳೆಯನಾಗಿಯೇ ಬೆರೆತಿದ್ದ ಅರ್ಜುನ್ ಸರ್ಜಾ ಮನೆ ಮಗನಲ್ಲಿ ಒಂದು ಮನವಿ ಮಾಡಿದ್ದಾರೆ. ಏನದು..? ಇಲ್ಲಿ ಓದಿ.

aishwarya arjun

Sandalwood13, Jun 2020, 8:29 PM

ಚಿತ್ರಗಳು: ಚಿರು ಸರ್ಜಾ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ

ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಮರಣ ಹೊಂದಿದ್ದು, ಇಡೀ ಕುಟುಂಬದವರು ದುಃಖದಲ್ಲಿದ್ದಾರೆ. ಇನ್ನು ನಟಿ ಐಶ್ವರ್ಯಾ ಅರ್ಜುನ್ ಕೂಡ ಚಿರಂಜೀವಿಯನ್ನು ನೆನೆದು ಭಾವುಕರಾಗಿದ್ದಾರೆ.

Chiranjeevi sarja meghana raj jaggesh

Video Icon

Sandalwood9, Jun 2020, 4:53 PM

ಚಿರು ಸರ್ಜಾ ಜಾತಕದಲ್ಲಿದ್ದ ದೋಷ ಬಹಿರಂಗ ಪಡಿಸಿದ ನಟ ಜಗ್ಗೇಶ್!

ಸ್ನೇಹ ಜೀವಿ, ಹೃದಯವಂತ, ಅಂಜನಿಪುತ್ರನ ಪರಮ ಭಕ್ತ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಮದುವೆ ಮಾಡಿಸಿದ ಸನ್ನಿವೇಷದ ಬಗ್ಗೆ ಮಾತನಾಡಿದ ನಟ ಜಗ್ಗೇಶ್‌ ಚಿರು ಜಾತಕದಲ್ಲಿದ್ದ ದೋಷದ ಬಗ್ಗೆಯೂ ಹೇಳಿದ್ದಾರೆ.

He breathed his last after suffering a massive heart attack on Sunday afternoon (June 7).

Video Icon

Sandalwood8, Jun 2020, 6:17 PM

'ವಾಯುಪುತ್ರ'ನ ಬಗ್ಗೆ ಅಜಯ್ ರಾವ್ ಮಾತುಗಳಿವು

ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನು ನೆನಪು ಮಾತ್ರ. ಅವರ ಆಟ, ತುಂಟಾಟ, ನಗು ಕಣ್ಮರೆಯಾಗಿದೆ. ಯಾರೂ ಅರಗಿಸಿಕೊಳ್ಳಲಾಗದ ಸತ್ಯ ಇದು. ಚಿರು ಜೊತೆಗಿನ ಒಡನಾಟವನ್ನು, ಸ್ನೇಹವನ್ನು ನಟ ಅಜಯ್ ರಾವ್ ಹೀಗೆ ನೆನೆಸಿಕೊಂಡಿದ್ದಾರೆ. 'ಚಿರುನ ಯಾವತ್ತೂ ಬೇಜಾರು ಮುಖದಲ್ಲಿ ನೋಡಿಲ್ಲ. ಅವನು ಎಲ್ಲೇ ಸಿಕ್ಕರೂ ದೊಡ್ಡದಾಗಿ ನಗುತ್ತಿದ್ದ.  ಮೊದಲೆಲ್ಲಾ ಹೆಚ್ಚು ಸಿಗುತ್ತಿದ್ವಿ. ಯಶ್ ಬರ್ತಡೇ ಸಂದರ್ಭದಲ್ಲಿ ಭೇಟಿ ಮಾಡಿದ್ದೇ ಕೊನೆ. ಆಮೇಲೆ ಭೇಟಿಯಾಗಿಲ್ಲ. ನಿಜಕ್ಕೂ ಆಘಾತಕಾರಿ ವಿಚಾರ' ಎಂದು ಅಜಯ್ ರಾವ್ ಹೇಳಿದರು.

• shanvi Srivastava
Video Icon

Sandalwood8, Jun 2020, 5:44 PM

'ಚಂದ್ರಲೇಖ' ಸೆಟ್‌ನಲ್ಲಿ ಚಿರು ನೆನಪಿನ ಬಗ್ಗೆ ಶಾನ್ವಿ ಮಾತುಗಳಿವು

ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ.

Chiranjeevi Sarja

Video Icon

Sandalwood8, Jun 2020, 5:13 PM

ಚಿರು ಬಗ್ಗೆ ಗಾಯಕ ವಿಜಯ್ ಪ್ರಕಾಶ್ ಮಾತುಗಳಿವು

ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ.

Chiranjeevi Sarja

Video Icon

Sandalwood8, Jun 2020, 4:24 PM

ಆಟ ಮುಗಿಸಿದ 'ಆಟಗಾರ' : ಚಿರು ಸಿನಿ ಜರ್ನಿ ಝಲಕ್ ಇಲ್ಲಿದೆ

ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ. 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಗಾಂಧಿನಗರದಲ್ಲಿ ಒಳ್ಳೆ ಹೆಸರು ಮಾಡಿರುವ ನಟ. ಚಿರು ಸಿನಿ ಪ್ರಯಾಣದ ಒಂದು ಝಲಕ್ ಇಲ್ಲಿದೆ ನೋಡಿ..!

বয়স মাত্র ৩৯, বেঙ্গালুরুতে শেষ নিঃশ্বাস ত্যাগ করলেন চিরঞ্জীবী

Video Icon

state8, Jun 2020, 2:57 PM

ಸಣ್ಣ ವಯಸ್ಸಿನಲ್ಲೇ ಹೃದಯಾಘಾತ ಕಾಡಿದ್ಯಾಕೆ? ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತುಗಳಿವು!

ಸ್ಯಾಂಡಲ್‌ವುಡ್ ನಟ, 'ಗಂಡೆದೆ' ವೀರ, ವರದನಾಯಕ ಚಿರು ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿರುವುದು ಯಾರೂ ಸಹಿಸಲಾರದ ವಿಚಾರ. ಚಿರು ಇನ್ನಿಲ್ಲ ಎಂಬುದನ್ನೂ ಈಗಲೂ ನಂಬಲಾರದ ಸ್ಥಿತಿ. ಅವರ ಕುಟುಂಬದವರ, ಪತ್ನಿ ಆಕ್ರಂದನ ಕರುಳು ಕಿತ್ತು ಬರುವಂತಿದೆ. ಯಾವತ್ತೂ ಚಿರುಗೆ ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಂಡಿದ್ದೇ ಇಲ್ಲ. ಇಷ್ಟು ಸಣ್ಣ ವಯಸ್ಸಿಗೆ ಹೃದಯಾಘಾತ ಕಾಡಿದ್ಯಾಕೆ? ಯಾಕ್ಹೀಗೆ ದಿಢೀರನೇ ಹೃದಯಾಘಾತವಾಗುತ್ತೆ? ಇವೆಲ್ಲದರ ಬಗ್ಗೆ ಹೃದಯತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

R Ashok

Video Icon

Sandalwood8, Jun 2020, 1:45 PM

ಚಿರು ಅಕಾಲಿಕ ಮರಣ ತುಂಬಲಾರದ ನಷ್ಟ: ಆರ್‌ ಅಶೋಕ್

ಸ್ಯಾಂಡಲ್‌ವುಡ್ ನಟ, 'ಗಂಡೆದೆ' ವೀರ, ವರದನಾಯಕ ಚಿರು ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿರುವುದು ಯಾರೂ ಸಹಿಸಲಾರದ ವಿಚಾರ. ಚಿರು ಇನ್ನಿಲ್ಲ ಎಂಬುದನ್ನೂ ಈಗಲೂ ನಂಬಲಾರದ ಸ್ಥಿತಿ. ಅವರ ಕುಟುಂಬದವರ, ಪತ್ನಿ ಆಕ್ರಂದನ ಕರುಳು ಕಿತ್ತು ಬರುವಂತಿದೆ. ಸಚಿವ ಆರ್‌ ಅಶೋಕ್ ಮಾತನಾಡಿದ್ದಾರೆ.

Chiranjeevi sarja

Video Icon

Sandalwood8, Jun 2020, 1:25 PM

ಚಿರುಗೆ ಚಿಕಿತ್ಸೆ ನೀಡಿದ ಅಪೊಲೋ ಆಸ್ಪತ್ರೆ ವೈದ್ಯ ಮಾತುಗಳಿವು..!

ಸ್ಯಾಂಡಲ್‌ವುಡ್ ನಟ, 'ಗಂಡೆದೆ' ವೀರ ಚಿರು ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿರುವುದು ಯಾರೂ ಸಹಿಸಲಾರದ ವಿಚಾರ. ಚಿರು ಇನ್ನಿಲ್ಲ ಎಂಬುದನ್ನೂ ಈಗಲೂ ನಂಬಲಾರದ ಸ್ಥಿತಿ. ಅವರ ಕುಟುಂಬದವರ, ಪತ್ನಿ ಆಕ್ರಂದನ ಕರುಳು ಕಿತ್ತು ಬರುವಂತಿದೆ. ಚಿರುಗೆ ಚಿಕಿತ್ಸೆ ನೀಡಿದ ಅಪೋಲೋ ಆಸ್ಪತ್ರೆ ವೈದ್ಯ ಡಾ. ಯತೀಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

• Tumakuru
Video Icon

Karnataka Districts12, Mar 2020, 2:30 PM

ತುಮಕೂರಿನಲ್ಲಿ ಜಾತ್ರೆ ಪಲ್ಲಕ್ಕಿ ಹೊತ್ತ ಸರ್ಜಾ ಕುಟುಂಬ

ತುಮಕೂರಿನ ಮಧುಗಿರಿ ತಾಲೂಕಿನ ಲಕ್ಷ್ಮೀ ನರಸಿಂಹ ಫ್ಯಾಮಿಲಿ ಜಾತ್ರಾ ಮಹೋತ್ಸವದಲ್ಲಿ ಚಿರು ಸರ್ಜಾ, ಅರ್ಜುನ್ ಸರ್ಜಾ ಫ್ಯಾಮಿಲಿ ಪಾಲ್ಗೊಂಡು ಸಂಭ್ರಮಿಸಿದರು.  ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಸ್ವಲ್ಪ ಬಿಡುವು ಮಾಡಿಕೊಂಡು ಜಾತ್ರೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

• Sanjana Anandh

ENTERTAINMENT29, May 2019, 12:12 PM

ಚಿರಂಜೀವಿ ಸರ್ಜಾ ಹೊಸ ಸಿನಿಮಾ, ನಾಯಕಿ ರಿವೀಲ್

ಅನಿಲ್ ಮಂಡ್ಯ ನಿರ್ದೇಶಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರದ ಹೆಸರು ‘ಕ್ಷತ್ರಿಯ’. ಈ ಚಿತ್ರಕ್ಕೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ಖ್ಯಾತಿಯ ಸಂಜನಾ ಆನಂದ್ ನಾಯಕಿ.

• Sruti Hariharan

Sandalwood29, Jan 2019, 9:04 AM

ಮೀಟೂ ವಿವಾದದ ನಂತರ ಒಂದೇ ಚಿತ್ರದಲ್ಲಿ ಶ್ರುತಿ, ಸರ್ಜಾ!

ಮೀಟೂ ವಿಚಾರದಲ್ಲಿ ಸದ್ದು ಮಾಡಿದ ಇಬ್ಬರು ನಟಿಯರು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿಯರಾದ ಶ್ರುತಿ ಹರಿಹರನ್‌, ಸಂಗೀತಾ ಭಟ್‌ ಅಭಿನಯದ ಈ ಚಿತ್ರಕ್ಕೆ ನಾಯಕ ಚಿರಂಜೀವಿ ಸರ್ಜಾ. ಇದೇ ಸರ್ಜಾ ಕುಟುಂಬದ ಅರ್ಜುನ್‌ ಸರ್ಜಾ ಹಾಗೂ ಶ್ರುತಿ ಹರಿಹರನ್‌ ನಡುವೆ ಮೀಟೂ ವಿಚಾರ ಜೋರಾಗಿ ಚರ್ಚೆಗೆ ಗ್ರಾಸವಾಗಿ ಕೊನೆಗೆ ಕೋರ್ಟ್‌ಗೆ ಹೋಗಿದ್ದು ಗೊತ್ತಿರುವ ವಿಚಾರ. ಸದ್ಯ ಈ ಮೂವರ ಕಾಂಬಿನೇಷನ್‌ ಚಿತ್ರದ ಹೆಸರು ‘ಆದ್ಯ’. ಕೆ ಎಂ ಚೈತನ್ಯ ನಿರ್ದೇಶನದ ಚಿತ್ರವಿದು.

• Dhruva- Oil
Video Icon

Sandalwood12, Jan 2019, 1:38 PM

ಧ್ರುವ ಸರ್ಜಾಗೆ ’ಥಂಡಾ ಥಂಡಾ ಕೂಲ್ ಕೂಲ್’ ಮಾಡುತ್ತಿರುವ ಚಿರು!

ನಟ ಚಿರು ಸರ್ಜಾ ಹಾಗೂ ಧ್ರುವ ಸರ್ಜಾ ಸ್ಯಾಂಡಲ್ ವುಡ್ ನ ಸ್ಟಾರ್ ಸಹೋದರರು. ಅಣ್ಣ-ತಮ್ಮಂದಿರು ಇದ್ದರೆ ಇವರಂತಿರಬೇಕು ಎಂಬುದಕ್ಕೆ ಇವರೇ ಉದಾಹರಣೆ.  ಧ್ರುವ ಬಗ್ಗೆ ಚಿರು ತುಂಬಾ ಕೇರ್ ಮಾಡ್ತಾರೆ. ಧ್ರುವ ತಲೆಗೆ ಚಿರು ಎಣ್ಣೆ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.