ಚಿರಂಜೀವಿ  

(Search results - 71)
 • నాగార్జున: కరోనా ప్రభావంతో పనిలేకుండా పోయిన సినీ కార్మికుల్ని ఆదుకునేందుకు కింగ్ నాగార్జున రూ 1 కోటి విరాళం ప్రకటించాడు.
  Video Icon

  Cine World30, Mar 2020, 10:52 AM IST

  ಲೆಟ್ಸ್ ಫೈಟ್ ವಿತ್ ವೈರಸ್ ಎನ್ನುತ್ತಿದ್ದಾರೆ ತೆಲುಗು ಸ್ಟಾರ್ಸ್; ವಿಡಿಯೋ ವೈರಲ್

  ಟಾಲಿವುಡ್‌ನಲ್ಲಿ ಕೊರೋನಾ ಸಾಂಗ್ ಸದ್ದು ಮಾಡುತ್ತಿದೆ. ಚಿರಂಜೀವಿ, ನಾಗಾರ್ಜುನ್‌, ವರುಣ್, ಸಾಯಿತೇಜ್ ಹಾಡಿಗೆ ಸಾಥ್ ನೀಡಿದ್ದು, ಲೆಟ್ಸ್ ಫೈಟ್ ವಿತ್ ಕೊರೋನಾ ಎಂದು ಹಾಡು ಶುರುವಾಗುತ್ತದೆ. ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವೂ ಒಮ್ಮೆ  ಈ ಹಾಡು ಕೇಳಿ ಬಿಡಿ! 

   

 • Tollywood chiranjeevi

  Cine World26, Mar 2020, 11:09 AM IST

  ತಾಯಿ ಜೊತೆ ಮೆಗಾ ಸ್ಟಾರ್‌ ಸೆಲ್ಫೀ: #StayHomeಗೆ ಮನವಿ!

  ಮನೆಯಲ್ಲಿಯೇ ಇರುವುದ ಬಿಟ್ಟು, ಎಲ್ಲೆಡೆ ಹರಡುತ್ತಿರುವ ಮಾಹಾಮಾರಿಗೆ ಬೇರೆ ಮದ್ದೇ ಇಲ್ಲ. ಆದರೂ, ಜನ ಕೇಳದೇ ಹಬ್ಬದೂಟಕ್ಕೆ ಮಾಂಸ ಕೊಳ್ಳಲು ಕ್ಯೂ ನಿಲ್ಲುತ್ತಿದ್ದಾರೆ. ಇಂಥವರಿಗೆ ತೆಲುಗು ಮೆಗಾ ಸ್ಟಾರ್ ಮನವಿ ಇದು...
   

 • chiranjeevi

  Cine World22, Mar 2020, 1:52 PM IST

  ಅಯ್ಯೋ! ಮೆಗಾಸ್ಟಾರ್‌ ಕೆನ್ನೆಗೆ 24 ಬಾರಿ ಹೊಡೆದ ನಟಿ!

  ಇದೆನಪ್ಪಾ ಹೀಗ್‌ ಹೇಳ್ತಿದ್ದೀರಾ? ಮೆಗಾ ಸ್ಟಾರ್‌ಗೆ ಯಾರಾದ್ರೂ ಹಿಂಗೆ ಮಾಡೋಕೆ ಆಗುತ್ತಾ? ಅದು ನಟಿಯರು....?

 • chiranjeevi sarja shivarjuna
  Video Icon

  Sandalwood12, Mar 2020, 4:05 PM IST

  ಅಣ್ಣನ 'ಶಿವಾರ್ಜುನ' ಸಿನಿಮಾ ನೋಡಿ ಧ್ರುವ ಪ್ರತಿಕ್ರಿಯಿಸಿದ್ದು ಹೀಗೆ!

  ಕೊರೋನಾ ಭೀತಿ ನಡುವೆಯೂ ಅದ್ಧೂರಿಯಾಗಿ ತೆರೆ ಕಂಡ 'ಶಿವಾರ್ಜುನ' ಚಿತ್ರವನ್ನು ಚಿರಂಜೀವಿ ಸರ್ಜಾ ಕುಟುಂಬ ಸಮೇತ ವೀಕ್ಷಿಸಿದ್ದಾರೆ.

 • Tumakuru
  Video Icon

  Karnataka Districts12, Mar 2020, 2:30 PM IST

  ತುಮಕೂರಿನಲ್ಲಿ ಜಾತ್ರೆ ಪಲ್ಲಕ್ಕಿ ಹೊತ್ತ ಸರ್ಜಾ ಕುಟುಂಬ

  ತುಮಕೂರಿನ ಮಧುಗಿರಿ ತಾಲೂಕಿನ ಲಕ್ಷ್ಮೀ ನರಸಿಂಹ ಫ್ಯಾಮಿಲಿ ಜಾತ್ರಾ ಮಹೋತ್ಸವದಲ್ಲಿ ಚಿರು ಸರ್ಜಾ, ಅರ್ಜುನ್ ಸರ್ಜಾ ಫ್ಯಾಮಿಲಿ ಪಾಲ್ಗೊಂಡು ಸಂಭ್ರಮಿಸಿದರು.  ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಸ್ವಲ್ಪ ಬಿಡುವು ಮಾಡಿಕೊಂಡು ಜಾತ್ರೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.  

 • Chiranjeevi

  Entertainment2, Mar 2020, 6:48 PM IST

  ತೆರೆಗೆ ಶಿವಾರ್ಜುನ, ಚಿರಂಜೀವಿ ಜತೆ ತಾರಾ ಪುತ್ರನ ಆಗಮನ

  ಚಿರಂಜೀವಿ ಸರ್ಜಾ ಅಭಿನಯದ ಬಹುನಿರೀಕ್ಷಿತ ಶಿವಾರ್ಜುನ ಚಿತ್ರನ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಶಿವಾರ್ಜುನ್ ಚಿತ್ರ ಇದೇ ಮಾರ್ಚ್ 12 ರಂದು ತೆರೆಗೆ ಅಪ್ಪಳಿಸಲಿದೆ.

 • Chiranjeevi Sarja

  Sandalwood2, Mar 2020, 1:13 PM IST

  ಪತಿಗಾಗಿ ಮತ್ತೊಮ್ಮೆ ಮೈಕ್‌ ಹಿಡಿದ ಮೇಘನಾ ರಾಜ್‌; ಇದು 'ಶಿವಾರ್ಜುನ' ಮಹಿಮೆ!

  'ಸಿಂಗ'ನ ಸಿಂಪಲ್ ಸುಂದರಿ ಮೇಘನಾ ರಾಜ್‌ ಪತಿಗಾಗಿ ಮತ್ತೊಮ್ಮೆ ಚಿತ್ರದಲ್ಲಿ ಹಾಡು ಹೇಳಲು ಸಜ್ಜಾಗಿದ್ದಾರೆ, ಇದು ತಪ್ಪಾಂಗುಚಿ ಸಾಂಗ್ ಅಂತೆ...ಅಷ್ಟಕ್ಕೂ ಯಾವ ಚಿತ್ರಕ್ಕೆ. ನಾವು ಹೇಳ್ತೀವಿ ಕೇಳಿ...

 • Shreeja Chiranjeevi

  Cine World1, Mar 2020, 3:40 PM IST

  ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ- ಕಲ್ಯಾಣ್ ದೇವ್‌ ಫ್ಯಾಮಿಲಿ ಫೋಟೋ!

  ಟಾಲಿವುಡ್‌ ಮೆಗಾ ಸ್ಟಾರ್ ಚಿರಂಜೀವಿ ಮುದ್ದಿನ ಪುತ್ರಿ ಶ್ರೀಜಾ - ಕಲ್ಯಾಣ್ ಫ್ಯಾಮಿಲಿ ಫೋಟೋ ನೋಡಿದ್ದೀರಾ? ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್‌ ಇರುವ ಶ್ರೀಜಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು!

 • Chiru Sarja
  Video Icon

  Sandalwood23, Feb 2020, 2:53 PM IST

  'ಶಿವಾರ್ಜುನ' ಟ್ರೇಲರ್ ರಿಲೀಸ್ ; ಚಿರು ಪಂಚಿಂಗ್‌ ಡೈಲಾಗ್‌ಗೆ ಫ್ಯಾನ್ಸ್ ಫಿದಾ!

  ಆಕ್ಷನ್ ಪ್ರಿನ್ಸ್ ಚಿರಂಜೀವಿ ಸರ್ಜಾ 'ಶಿವಾರ್ಜುನ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು  ಚಿತ್ರದ ಟ್ರೇಲರ್ ರಿಲೀಸ್ ಗಿದೆ.  ಚಿರು ಇದರಲ್ಲಿ ಜಬರ್‌ದಸ್ತ್ ಡೈಲಾಗ್ ಹೊಡೆದು ಮಿಂಚಿದ್ದಾರೆ.  ಜೊತೆಗೆ ಟ್ರೈಲರ್ ನಲ್ಲಿ ಬರೋ ಹಿನ್ನಲೆ ಸಂಗೀತವೂ ಇಂಟ್ರಸ್ಟಿಂಗ್ ಆಗಿದೆ. ಸದ್ಯಕ್ಕೆ ಈ ಚಿತ್ರದ ಟ್ರೇಲರ್ ಹಂಗಾಮಾ ಮಾಡ್ತಿದೆ.
   

 • Adhya chiranjeevi sarja

  Film Review22, Feb 2020, 9:51 AM IST

  ಚಿತ್ರ ವಿಮರ್ಶೆ: ಆದ್ಯ

  ಸಿಗದ ಪ್ರೀತಿಯ ನೆನಪಲ್ಲೇ ಬೇಯುತ್ತಾ ನಾಯಕ ಚಿರು ವಿದೇಶಕ್ಕೆ ಹಾರಿ ನೆಲೆಯಾಗಿರುತ್ತಾನೆ. ಮುಂಜಾನೆಯೊಂದರಲ್ಲಿ ವಾಟ್ಸಪ್ ವಾಯ್ಸ್ ಮೆಸೇಜೊಂದು ಬಂದು ಆತ ಬೆಂಗಳೂರಿಗೆ ಹಾರಿ ಬರುತ್ತಾನೆ. ಹಾಗೆ ವಾಯ್ಸ್ ಮೆಸೇಜ್ ಮಾಡಿ ಸಹಾಯ ಕೇಳಿದ್ದು ಹಳೆಯ ಪ್ರೇಯಸಿ ಸಂಗೀತ.

 • ram charan
  Video Icon

  Cine World12, Feb 2020, 4:35 PM IST

  ಅಪ್ಪನ ಅಭಿಮಾನಿಗೆ ಆರ್ಥಿಕ ನೆರವು ನೀಡಿದ ಜೂನಿಯರ್ ಮೆಗಾಸ್ಟಾರ್!

  ಮೆಗಾಸ್ಟಾರ್ ಚಿರಂಜೀವಿ ತೆರೆ ಮೇಲೆ ಅಷ್ಟೇ ಸೂಪರ್ ಹೀರೋ ಅಲ್ಲ. ತೆರೆ ಹಿಂದೆಯೂ ಸೂಪರ್ ಸ್ಟಾರ್. ಅದಕ್ಕೆ ಈ ಘಟನೆಯೇ ಸಾಕ್ಷಿ.  ಮೆಗಾ ಸ್ಟಾರ್ ಪುತ್ರ ರಾಮ್ ಚರಣ್  ಅಪ್ಪನ ಒಳ್ಳೆಯ ಕೆಲಸಕ್ಕೆ ಸಾಥ್ ಕೊಟ್ಟಿದ್ದಾರೆ. ಏನದು? ಇವರು ಮಾಡಿರುವ ಉಪಕಾರವಾದ್ರೂ ಏನು? ಇಲ್ಲಿದೆ ನೋಡಿ! 

 • ಕ್ಯಾನಿಸ್‌ನಲ್ಲಿ ಲೈಟ್ ಗ್ರೀನ್ ಬೇಬಿ ಲುಕ್‌ ಡ್ರೆಸ್‌ನಲ್ಲಿ ದೀಪಿಕಾ
  Video Icon

  Cine World8, Jan 2020, 4:28 PM IST

  ಅಯ್ಯಯ್ಯೋ... ವೇದಿಕೆ ಮೇಲೆ ರಶ್ಮಿಕಾ ಮಂದಣ್ಣಗೆ 'ರಶ್ಮಿಕಾ ಮಂಡೂಕ' ಅಂದ್ರಾ ಮೆಗಾಸ್ಟಾರ್?

  ರಶ್ಮಿಕಾ ಮಂದಣ್ಣ - ಮಹೇಶ್ ಬಾಬು ಜೊತೆ ಸರಿವೇರು ನಿಕವ್ವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಆಡಿಯೋ ರಿಲೀಸ್ ಇತ್ತೀಚಿಗೆ ನಡೆಯಿತು. ಆ ಕಾರ್ಯಕ್ರಮದಲ್ಲಿ ರಶ್ಮಿಕಾ, ಮಹೇಶ್ ಬಾಬು, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಸಾಕಷ್ಟು ಸೆಲಬ್ರಿಟಿಗಳು ಭಾಗಿಯಾದರು. ಆಗ ಮಾತನಾಡುತ್ತಾ, ಚಿರಂಜೀವಿ' ರಶ್ಮಿಕಾ ಮಂದಣ್ಣಗೆ, 'ರಶ್ಮಿಕಾ ಮಂಡೂಕ' ಅಂದು ಬಿಡೋದಾ? ಅಯ್ಯಯ್ಯೋ ಏನ್ರಪ್ಪೋ ಇದು? ನೋಡಿ. 

 • Chiranjeevi - Vijayashanti
  Video Icon

  Cine World8, Jan 2020, 4:14 PM IST

  23 ವರ್ಷಗಳ ನಂತರ ಮನಸ್ತಾಪ ಮರೆತು ಗೆಳೆತನ ಮೆರೆದ ಹಿಟ್ ಜೋಡಿ!

  ಟಾಲಿವುಡ್  80 ದಶಕದ ಹಿಟ್ ಜೋಡಿ ಚಿರು- ವಿಜಯಶಾಂತಿ. 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಸೂಪರ್ ಜೋಡಿ ಇವರು. ಇಂಥಾ ಮೆಗಾಸ್ಟಾರ್ ಮತ್ತು ಲೇಡಿ ಸೂಪರ್ ಸ್ಟಾರ್ ವಿಜಯ ಶಾಂತಿ ನಡುವೆ ಅದೇನೋ ಕೆಲ ಕಾರಣಗಳಿಂದ ಮನಸ್ತಾಪ ಏರ್ಪಟ್ಟಿತ್ತು.  ಆದ್ರೆ ಈ ಒಂದು ಕಾರ್ಯಕ್ರಮದಲ್ಲಿ 23 ವರ್ಷಗಳು ದೂರಾಗಿದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ. ಏನಿದು ಇಂಟೆಸ್ಟಿಂಗ್ ಸುದ್ದಿ? ಇಲ್ಲಿದೆ ನೋಡಿ!  

 • chiranjevi
  Video Icon

  News7, Jan 2020, 8:45 PM IST

  ಅಯ್ಯೋ ಪಾಪ...ಚಿರಂಜೀವಿಗೆ ರಶ್ಮಿಕಾ ಯಾರೂ ಅಂಥಾನೇ ಗೊತ್ತಿಲ್ಲ, ಅಂಥಾದ್ದೇನಾಯ್ತು!

  ರಶ್ಮಿಕಾ ಮಂದಣ್ಣ ಎಂದರೆ ಟ್ರೋಲರ್ ಗಳಿಗೆ ಅದು ಎಲ್ಲಿಲ್ಲದ ಪ್ರೀತಿ. ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಸದ್ಯ ಬ್ಯೂಸಿ ಹೀರೋಯಿನ್.

  ರಶ್ಮಿಕಾ-ಮಹೇಶ್ ಬಾಬು ಅಭಿನಯದ  ನೀಕೆವ್ವರು ಚಿತ್ರ  ಸುದ್ದಿ ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಲಾಂಚ್‌ಗೆ 'ಮೆಗಾ ಸ್ಟಾರ್' ಚಿರಂಜೀವಿ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಟ್ರೇಲರ್ ಲಾಂಚ್ ಮಾಡಿ, ಶುಭ ಕೋರಿದರು.  ಆದರೆ ತಮ್ಮ ಭಾಷಣದ ಉದ್ದಕ್ಕೂ ರಶ್ಮಿಕಾ ಮಂದಣ್ಣ ಎನ್ನುವ ಬದಲು ರಶ್ಮಿ ಮಂಡೂಕ ಎಂದೇ ಹೇಳಿದರು.

 • చిరంజీవి ప్రసంగం
  Video Icon

  Cine World6, Jan 2020, 11:48 AM IST

  ವೇದಿಕೆ ಮೇಲೆ ಮೆಗಾಸ್ಟಾರ್ ಚಿರಂಜೀವಿ ಫುಲ್ ಗರಂ; ಅರೇ, ಏನಾಗೋಯ್ತು?

  ಟಾಲಿವುಡ್ ಇಂಡಸ್ಟ್ರಿ ಅಂದ್ರೆ ಸಾಕು. ಲ್ಯಾವಿಷ್ ನೆಸ್ ಗೆ ಇದು ಹೆಸರು ವಾಸಿ. ಅತಿರಥ ಮಹಾರಥ ಕಲಾವಿದರನ್ನ ಕೊಟ್ಟ ಈ ಇಂಡಸ್ಟ್ರಿಯಲ್ಲಿ, ಮೆಗಾ ಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಪ್ರಿನ್ಸ್ ಮಹೇಶ್ ಬಾಬು, ಪ್ರಭಾಸ್, ಹೀಗೆ ಅದ್ಭುತ ಕಲಾವಿದರೇ ಇಲ್ಲಿರೋದು.  ಆದರೆ, ಈಗ ಈ ಇಂಡಸ್ಟ್ರಿಯ ಕಲಾವಿದರ ಸಂಘದಲ್ಲಿ ಏನೂ ಸರಿಯಲ್ಲ ಎಂಬುದು ಈಗ ಬಹಿರಂಗಗೊಂಡಿದೆ. ಅಷ್ಟಕ್ಕೂ ಏನಾಗಿದೆ? ಇಲ್ಲಿದೆ ನೋಡಿ!