ಚಿನ್ನದ ಹುಡುಗಿ  

(Search results - 6)
 • Veg

  Karnataka Districts9, Feb 2020, 8:21 AM IST

  ತರಕಾರಿ ವ್ಯಾಪಾರಿ ಪುತ್ರಿ ಏರೋನಾಟಿಕಲ್ ಎಂಜಿನಿಯರ್.! ರಾಜ್ಯಕ್ಕೇ ಫಸ್ಟ್‌

  ಬೆಳಗಾವಿ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ 19ನೇ ಘಟಿಕೋತ್ಸವದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿನಿಯರೇ ಚಿನ್ನದ ಹುಡುಗಿಯರಾಗಿ ಹೊರಹೊಮ್ಮಿದ್ದಾರೆ.

 • Mahima Rao

  Karnataka Districts9, Feb 2020, 7:59 AM IST

  ಮೆಕ್ಯಾನಿಕ್ ಮಗಳಿಗೆ 13 ಚಿನ್ನದ ಪದಕ..!

  ಮೆಕ್ಯಾನಿಕ್‌ ಮಗಳು 13 ಚಿನ್ನದ ಪದಕ ಮುಡಿಗೇರಿಸಿಕೊಂಡ ಚಿನ್ನದ ಹುಡುಗಿ. ಮಂಗಳೂರಿನ ಸೇಂಟ್‌ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ, ಗಡಿನಾಡು ಕಾಸರಗೋಡು ಮೂಲದ ಮಹಿಮಾ ಎಸ್‌.ರಾವ್‌ 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿಟಿಯುನ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.

 • Sachin -Hima Das

  SPORTS28, Sep 2018, 4:01 PM IST

  ಚಿನ್ನದ ಹುಡುಗಿ ಹಿಮಾ ದಾಸ್‌ಗೆ ತೆಂಡುಲ್ಕರ್ ಸ್ಪೆಷಲ್ ಗಿಫ್ಟ್!

  ಅಸ್ಸಾಂ ಓಟಗಾರ್ತಿ ಹಿಮಾ ದಾಸ್ ಇದೀಗ ಭಾರತೀಯರ ನೆಚ್ಚಿನ ಕ್ರೀಡಾಪಟು. ಓಟದಲ್ಲಿ ಸಾಧನೆಯ ಶಿಖರವೇರಿದ ಹಿಮಾ ದಾಸ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಭೇಟಿಯಾಗಿದ್ದಾರೆ. ಈ ವೇಳೆ ಸಚಿನ್ ವಿಶೇಷ ಉಡುಗೊರೆ ನೀಡಿದ್ದಾರೆ.

 • vinesh Phogat

  SPORTS25, Aug 2018, 3:29 PM IST

  ನಿಶ್ಚಿತಾರ್ಥ ಮಾಡಿಕೊಂಡ ಚಿನ್ನದ ಹುಡುಗಿ ವಿನೀಶಾ ಪೋಗತ್

  ಕೆಲದಿನಗಳ ಹಿಂದಷ್ಟೇ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ಮಹಿಳಾ ಕುಸ್ತಿಪಟು ವಿನೀಶಾ ಪೋಗತ್ ಇದೀಗ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

 • Hima Das

  Sports15, Jul 2018, 12:01 PM IST

  ಚಿನ್ನದ ಹುಡುಗಿ ಹಿಮಾ ದಾಸ್ ನೆರವಿಗೆ ಧಾವಿಸಿದ ಸರ್ಕಾರ

  ನೆದರ್ಲೆಂಡ್ಸ್‌ನ ಟ್ಯಾಂಪಿಯರ್‌ನಲ್ಲಿ ನಡೆದ ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪಕದ ಗೆದ್ದು ದಾಖಲೆ ಬರೆದ ಹಿಮಾ ದಾಸ್‌ ನೆರವಿಗೆ ಸರ್ಕಾರ ಧಾವಿಸಿದೆ. ಒಲಿಂಪಿಕ್ಸ್ ವರೆಗೂ ಹಿಮಾಗೆ ಎಲ್ಲಾ ನೆರವು ನೀಡೋದಾಗಿ ಸರ್ಕಾರ ಭರವಸೆ ನೀಡಿದೆ.

 • Hima Das

  SPORTS15, Jul 2018, 11:48 AM IST

  ಚಿನ್ನ ಗೆದ್ದ ಹಿಮಾ ದಾಸ್‌ಗೆ ಡಾ.ಜಿ ಪರಮೇಶ್ವರ್ 10 ಲಕ್ಷ ರೂಪಾಯಿ ಬಹುಮಾನ

  ನೆದರ್ಲೆಂಡ್‌ನ ಟ್ಯಾಂಪಿಯರ್‌ನಲ್ಲಿ ನಡೆದ ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹಿಮಾ ದಾಸ್‌ಗೆ ಬಹುಮಾನಗಳು ಹರಿದುಬರುತ್ತಿದೆ. ಇದೀಗ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ 10 ಲಕ್ಷ ರೂಪಾಯಿ ಬಗುಮಾನ ಘೋಷಿಸಿದ್ದಾರೆ.