ಚಿನ್ನದ ಸರ
(Search results - 6)CRIMEDec 9, 2020, 3:18 PM IST
ಮದುವೆಗಳೇ ಖದೀಮರ ಟಾರ್ಗೆಟ್: ಸ್ವಲ್ಪ ಯಾಮಾರಿದ್ರು ಚಿನ್ನದ ಸರ ಕಿತ್ತು ಪರಾರಿ...!
ಉದ್ಯಾನಗಳು ಹಾಗೂ ದೇವಸ್ಥಾನಗಳ ಬಳಿಕ ಈಗ ಕಲ್ಯಾಣ ಮಂಟಪಗಳನ್ನು ಗುರಿಯಾಗಿಸಿ ಸರಗಳ್ಳರ ಕಾರ್ಯಾರಣೆ ಶುರು ಮಾಡಿದ್ದಾರೆ. ನಗರದಲ್ಲಿ ಸೋದರ ಸಂಬಂಧಿ ಮದುವೆಯಲ್ಲಿ ಪಾಲ್ಗೊಳ್ಳುವ ವೇಳೆ ಪ್ರತ್ಯೇಕವಾಗಿ ಇಬ್ಬರು ಮಹಿಳೆಯರಿಂದ ದುಷ್ಕರ್ಮಿಗಳು ಸರ ಅಪಹರಿಸಿ ಪರಾರಿಯಾಗಿದ್ದಾರೆ.
Karnataka DistrictsAug 25, 2020, 12:41 PM IST
ಸೋಂಕಿತೆಯ ಶವದಲ್ಲಿದ್ದ ಮಾಂಗಲ್ಯ ಮಂಗಮಾಯ!
ಕೊರೋನಾ ಸೋಂಕಿನಿಂದ ಮೃತಪಟ್ಟ ಮಹಿಳೆಯೋರ್ವಳ ಶವದಲ್ಲಿದ್ದ ಚಿನ್ನದ ಸರ ಮಾಯವಾಗಿದ್ದು, ಈ ಸಂಬಂಧ ಕುಟುಂಬಸ್ಥರು ದೂರು ನೀಡಿದ್ದರು. ಬಳಿ ಈ ಬಗ್ಗೆ ತನಿಖೆಯನ್ನು ನಡೆಸಲಾಗಿದೆ.
Karnataka DistrictsJan 13, 2020, 8:54 AM IST
SSLC, PUC ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ಸರ ಕೊಡುಗೆ
SSLC , PUC ವಿದ್ಯಾರ್ಥಿಗಳಿಗೆ 10 ಗ್ರಾಂ ಬಂಗಾರದ ಸರವನ್ನು ಉಡುಗೊರೆಯಾಗಿ ನೀಡಲಾಗಿದೆ. ಪ್ರತಿಭೆಗೆ ಮೆಚ್ಚಿ ಪ್ರೋತ್ಸಾಹಿಸಲಾಗಿದೆ.
Karnataka DistrictsDec 30, 2019, 8:49 PM IST
ವಿಜಯಪುರದ ಟೈಗರ್ಗೆ ಬರ್ತಡೇ ಸಂಭ್ರಮ, ಶ್ವಾನಕ್ಕೆ ಚಿನ್ನದ ಸರ, ಊರಿಗೆಲ್ಲ ಊಟ!
ಇದು ಅಂತಿಂಥ ಜನ್ಮದಿನದ ಸಂಭ್ರಮ ಅಲ್ಲ. ಈ ಪ್ರಾಣಿಪ್ರಿಯ ಮಾಲೀಕ ತನ್ನ ನಾಯಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿದ್ದಾರೆ.
ಮನೆಯ ನಾಯಿ ಟೈಗರ್ ಬರ್ತಡೆ ಸಂಭ್ರಮ ಹಾಗೆ ಇತ್ತು. ಊರಿಗೆಲ್ಲ ಊಟ ಹಾಕಿ ನಾಯಿಗೆ 5 ತೊಲೆ ಚಿನ್ನದ ಸರ ಹಾಕಲಾಗಿದೆ.
Mar 22, 2017, 10:39 AM IST
Nov 5, 2016, 10:27 AM IST