ಚಿನ್ನದ ಪದಕ  

(Search results - 67)
 • Bagalkot gold

  Karnataka Districts29, Feb 2020, 12:23 PM IST

  15 ಚಿನ್ನದ ಪದಕಕ್ಕೆ ಮುತ್ತಿಟ್ಟ ರೈತನ ಮಗಳು: ಪುತ್ರಿಯ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ

  ಬಾಗಲಕೋಟೆ(ಫೆ.29): ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ ಚಾಮರಾಜನಗರ ಜಿಲ್ಲೆಯ ಸಂತೆಮರ ಹಳ್ಳಿ ಗ್ರಾಮದ ಸುಷ್ಮಾ ಅವರು ಒಟ್ಟು 15 ಪದಕ ಗೆದ್ದಿದ್ದಾರೆ. ಸುಷ್ಮಾ ಸದ್ಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಲ್ಲಿ ಬೀಜ ತಂತ್ರಜ್ಞಾನದ ಎಂಎಸ್ಸಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿ ಅಧ್ಯಯನ ಮಾಡುತ್ತಿದ್ದಾಳೆ.

 • Gold Medal

  Karnataka Districts29, Feb 2020, 11:20 AM IST

  ಬಾಗಲಕೋಟೆ ತೋಟಗಾರಿಕೆ ವಿವಿಯ ಘಟಿಕೋತ್ಸವ: ರೈತನ ಮಗಳಿಗೆ 15 ಚಿನ್ನದ ಪದಕ

  ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ ಬಿಎಸ್ಸಿನಲ್ಲಿ 15 ಚಿನ್ನದ ಪದಕ ಪಡೆದು ಸುಷ್ಮಾ ಎಂ.ಕೆ ಚಿನ್ನದ ಹುಡುಗಿಯಾಗಿ ಮಿಂಚಿದ್ದಾಳೆ.
   

 • undefined

  Karnataka Districts16, Feb 2020, 10:36 PM IST

  ಕಂಬಳವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ದಾಖಲೆ..ಜಗವೇ ಕೊಂಡಾಡಲಿ

  ಮತ್ತೆ ಮಿಂಚಿನ ಓಟ ಹರಿಸಿದ ಕಂಬಳ ವೀರ ಶ್ರೀನಿವಾಸ ಗೌಡ ಮೂರು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ. . ವೇಣೂರಿನ ಪೆರ್ಮುಡದಲ್ಲಿ ನಡೆಯುತ್ತಿರುವ ಸೂರ್ಯ ಚಂದ್ರ ಕಂಬಳದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.

 • Mahima Rao

  Karnataka Districts9, Feb 2020, 7:59 AM IST

  ಮೆಕ್ಯಾನಿಕ್ ಮಗಳಿಗೆ 13 ಚಿನ್ನದ ಪದಕ..!

  ಮೆಕ್ಯಾನಿಕ್‌ ಮಗಳು 13 ಚಿನ್ನದ ಪದಕ ಮುಡಿಗೇರಿಸಿಕೊಂಡ ಚಿನ್ನದ ಹುಡುಗಿ. ಮಂಗಳೂರಿನ ಸೇಂಟ್‌ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ, ಗಡಿನಾಡು ಕಾಸರಗೋಡು ಮೂಲದ ಮಹಿಮಾ ಎಸ್‌.ರಾವ್‌ 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿಟಿಯುನ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.

 • Kho Kho

  OTHER SPORTS8, Feb 2020, 8:26 AM IST

  ಮಿನಿ ಒಲಿಂಪಿಕ್ಸ್‌: ಬೆಳಗಾವಿ ಖೋ-ಖೋ ತಂಡಕ್ಕೆ ಚಿನ್ನ

  ಬೆಂಗಳೂರಿನಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳಗಾವಿ  ಖೋ ಖೋ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಅಥ್ಲಿಟಿಕ್ಸ್ ವಿಭಾಗದಲ್ಲಿ ಧೃವ್ ಬಲ್ಲಾಳ್ ಹಾಗೂ ಪ್ರಿಯಾಂಕ ಒಲೇಕಾರ್ ಚಿನ್ನ ಗೆದ್ದುಕೊಂಡಿದ್ದಾರೆ. ಮಿನಿ ಒಲಿಂಪಿಕ್ಸ್ ಕೂಟದ ವಿವರ ಇಲ್ಲಿದೆ. 

 • VTU

  Karnataka Districts7, Feb 2020, 10:55 PM IST

  ಹಿರಿಯೂರು ತರಕಾರಿ ವ್ಯಾಪಾರಿ ಮಗಳಿಗೆ ಚಿನ್ನದ ಪದಕ, ಸಾಧನೆಗೆ ಸಲಾಂ!

  ಪ್ರತಿಭೆ ಮತ್ತು ಪರಿಶ್ರಮ ಎಂಥವರನ್ನು ದೊಡ್ಡ ಮಟ್ಟಕ್ಕೆ ಏರಿಸುತ್ತದೆ. ಅಂಥದ್ದೇ ಒಂದು ಉದಾಹರಣೆ ನಿಮ್ಮ ಮುಂದೆ ಇದೆ. ಇದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಕತೆ

 • Swim

  OTHER SPORTS6, Feb 2020, 10:41 AM IST

  ಮಿನಿ ಒಲಿಂಪಿಕ್ಸ್‌ ಈಜು: ವಿದಿತ್‌ಗೆ ಡಬಲ್‌ ಚಿನ್ನ

  ಬಸವನಗುಡಿ ಸ್ವಿಮ್ಮಿಂಗ್ ಸೆಂಟರ್‌ನಲ್ಲಿ ನಡೆದ ಮಿನಿ ಒಲಿಂಪಿಕ್ಸ್ ಕೂಟದಲ್ಲಿ ಕರ್ನಾಟಕ ವಿದಿತ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಿನಿ ಒಲಿಂಪಿಕ್ಸ್ ಕೂಟದಲ್ಲಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಫೈನಲ್ ಪ್ರವೇಶಿಸಿದೆ. 

 • Swimming Karnataka Kushi dinesh

  OTHER SPORTS18, Jan 2020, 11:12 AM IST

  ಈಜಿನಲ್ಲಿ ರಾಜ್ಯಕ್ಕೆ 5 ಚಿನ್ನ; ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕರ್ನಾಟಕ!

   ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಚಿನ್ನದ ಬೇಟೆ ಮುಂದುವರಿಸಿದ್ದಾರೆ. ಈಜಿನಲ್ಲಿ ರಾಜ್ಯದ 5 ಚಿನ್ನದ ಪದಕ ಗೆದ್ದುಕೊಂಡಿದೆ. ಕರ್ನಾಟಕದ ಒಟ್ಟು ಚಿನ್ನದ ಪದಕ ಸೇರಿದಂತೆ ಹಚ್ಚಿನ ವಿವರ.

 • Khelo India

  Karnataka Districts4, Jan 2020, 12:07 PM IST

  ಆದಿವಾಸಿ ಬಾಲಕಿಗೆ ರಾಷ್ಟ್ರಮಟ್ಟದಲ್ಲಿ ಚಿನ್ನ, ಖೇಲೋ ಇಂಡಿಯಾಗೆ ಆಯ್ಕೆ

  ಕೊಡಗಿನ ಆದಿವಾಸಿ ಬಾಲಕಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಚಿನ್ನದ ಪದಕ ಗೆದ್ದಿದ್ದಾಳೆ. ಇದೇ ಜ.14ರ ನಂತರ ಆರಂಭವಾಗುವ ‘ಖೇಲೋ ಇಂಡಿಯಾ’ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಬಾಲಕಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

 • Rabeeha

  India24, Dec 2019, 12:31 PM IST

  CAA ವಿರೋಧಿಸಿ ಚಿನ್ನದ ಪದಕ ತಿರಸ್ಕರಿಸಿದ ವಿದ್ಯಾರ್ಥಿನಿ ಘಟಿಕೋತ್ಸವದಿಂದ ಹೊರಕ್ಕೆ!

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಮುಸ್ಲಿಂ ವಿದ್ಯಾರ್ಥಿನಿಯನ್ನು ಘಟಿಕೋತ್ಸವದಿಂದ ಹೊರಕಳುಹಿಸಿದ ಘಟನೆ ಪುದುಚೇರಿ ವಿವಿಯಲ್ಲಿ ನಡೆದಿದೆ. ಚಿನ್ನದ ಪದಕ ಗೆದ್ದ ಮುಸ್ಲಿಂ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್, ಪೌರತ್ವ ತಿದ್ದುಪಡಿ ಜಕಾಯ್ದೆ ವಿರೋಧಿಸಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು. 

 • Nimmi Kher

  Karnataka Districts16, Dec 2019, 8:54 AM IST

  ವೈಟ್‌ಲಿಫ್ಟಿಂಗ್‌ ವಿಶ್ವಕಪ್‌ನಲ್ಲಿ ಅವಳಿ ಚಿನ್ನ ಗೆದ್ದ ಕರಾವಳಿಯ ಕುವರಿ

  ಕನ್ನಡತಿ ನಿಮ್ಮಿ ರೈ ಪಾರೇಖ್‌ ರಷ್ಯಾದ ಮಾಸ್ಕೋದಲ್ಲಿ ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ವಿಶ್ವ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ವಿಶ್ವದಾಖಲೆಯ ಸಾಧನೆಯೊಂದಿಗೆ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಶನಿವಾರ ನಡೆದ 55 ಕೆ.ಜಿ.ಯೊಳಗಿನ ವಿಭಾಗದ ಪಂದ್ಯದಲ್ಲಿ 172.5 ಕೆ.ಜಿ. ಭಾರ ಎತ್ತಿದ ಸಾಧನೆಯೊಂದಿಗೆ ಚಿನ್ನ ಗೆದ್ದು ವಿಶ್ವದಾಖಲೆ ಬರೆದಿದ್ದಾರೆ.

 • Arathi arun

  SPORTS26, Sep 2019, 6:31 PM IST

  ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ದಾಖಲೆ; 5 ಚಿನ್ನ ಗೆದ್ದ ಆರತಿ ಅರುಣ್!

  ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಆರತಿ ಅರುಣ್ ಅವರ ಅದ್ವೀತಿಯ ಪ್ರದರ್ಶನದಿಂದ ಭಾರತ ಬರೋಬ್ಬರಿ 5 ಚಿನ್ನದ ಪದಕ ಗೆದ್ದಿಕೊಂಡಿದೆ. ದಾಖಲೆ ಬರೆದ ಆರತಿಯನ್ನು ಸರ್ಕಾರ ಕಡೆಗಣಿಸಿದೆ.

 • 25 top10 stories

  NEWS25, Sep 2019, 5:18 PM IST

  ಡಿಕೆ ಶಿವಕುಮಾರ್‌ಗೆ ಜೈಲೇ ಗತಿ; ನಟಿ ಬಿಚ್ಚಿಟ್ರು ಬಾಲಿವುಡ್ ಸ್ಥಿತಿ; ಇಲ್ಲಿವೆ ಸೆ.25ರ ಟಾಪ್ 10 ಸುದ್ದಿ!

  ಜಾಮೀನು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್‌ಗೆ ಮತ್ತೆ ಜೈಲೇ ಗತಿಯಾಗಿದೆ.  ಡಿಕೆ ಜಾಮೀನು ಅರ್ಜಿ ವಜಾಗೊಂಡಿದೆ. ಇತ್ತ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಲಾಗಿದ್ದು, ಶಾಸಕರ ಟೆನ್ಶನ್ ಮುಂದುವರಿದಿದೆ. ಬಾಲಿವುಡ್‌ನಲ್ಲಿ ಮತ್ತೆ ಲೈಂಗಿಕ ಕಿರುಕುಳ ಆರೋಪ ಸದ್ದು ಮಾಡುತ್ತಿದೆ. ದೇಹವನ್ನು ಇಂಚಿಂಚೂ ನೋಡಬೇಕು ಎಂದಿರುವ ನಿರ್ದೇಶಕ ಕಿರುಕುಳ ಪುರಾಣವನ್ನು ನಟಿ ಸುರ್ವಿನ್ ಚಾವ್ಲಾ ಬಹಿರಂಗ ಪಡಿಸಿದ್ದಾರೆ. ವಿಶ್ವಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದ ಪಿವಿ ಸಿಂಧೂ ಕೋಚ್ ದಿಢೀರ್ ರಾಜಿನಾಮೆ, IMA ಕಿಂಗ್‌ಪಿನ್ ಮನ್ಸೂರ್ ಖಾನ್ ರಹಸ್ಯ ಸೇರಿದಂತೆ  ಸೆ.25 ರಂದು ಸಂಚಲನ  ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • Amit panghal

  SPORTS20, Sep 2019, 6:48 PM IST

  ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಫೈನಲ್; ದಾಖಲೆ ಬರೆದ ಅಮಿತ್ ಪಂಘಲ್!

  ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತದ ಅಮಿತ್  ಪಂಘಲ್ ಇತಿಹಾಸ ರಚಿಸಿದ್ದಾರೆ. ಫೈನಲ್ ಪ್ರವೇಶಿರುವ ಅಮಿತ್ ಇದೀಗ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ.

 • Nithin Anjaneya Muaythai
  Video Icon

  SPORTS12, Sep 2019, 6:31 PM IST

  ಮುಯೆ ಥಾಯ್ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಕನ್ನಡಿಗ ನಿತಿನ್ ಆಂಜನೇಯಗೆ ಚಿನ್ನ!

  ಮಣಿಪುರ(ಸೆ.12): ಮುಯೆ ಥಾಯ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯ ಲೈಟ್ ವೆಯ್ಟ್ ವಿಭಾಗದಲ್ಲಿ ಕರ್ನಾಟಕದ  ನಿತಿನ್ ಆಂಜನೇಯ ಚಿನ್ನದ ಪದಕ ಗೆದ್ದಿದ್ದಾರೆ. ಓವರಾಲ್ ಟೂರ್ನಿಯಲ್ಲಿ 2ನೇ ಸ್ಥಾನ ಸಂಪಾದಿಸಿರುವ ಅಂಜನೇಯ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.  ಥೈಲ್ಯಾಂಡ್ ನ ರಾಷ್ಟ್ರೀಯ ಕ್ರೀಡೆಯಾಗಿರುವ ಮುಯೆ ಥಾಯ್ ಬಾಕ್ಸಿಂಗ್ ಕ್ರೀಡೆ ಬ್ರುಟಲ್ ಫೈಟ್ ಎಂದೇ ಖ್ಯಾತಿ ಪಡೆದಿದೆ.