ಚಿನ್ನ  

(Search results - 616)
 • gold

  BUSINESS17, Oct 2019, 1:24 PM IST

  ಒಂದು ತಿಂಗಳಲ್ಲಿ ಒಟ್ಟು 1,800 ರೂ. ಇಳಿದ ಬಂಗಾರದ ಬೆಲೆ!

  ಅಕ್ಟೋಬರ್ ತಿಂಗಳಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿರುವ ಚಿನ್ನದ ದರ, ದೇಶೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಇಳಿಕೆ ಕಾಣುವ ಮೂಲಕ ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ.

 • Farmers pension sceme central govt announce

  INDIA16, Oct 2019, 12:08 PM IST

  ಚಿನ್ನ ಅಡ ಇಟ್ಟು ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯುತ್ತಾರೆ ಕರ್ನಾಟಕದ ರೈತರು!

  ‘ರೈತರು ತಮಗೆ ಬೇಕಾದ ಅಗತ್ಯ ಕೃಷಿ ಸಾಲಕ್ಕಿಂತ ಹೆಚ್ಚಿನ ಸಾಲವನ್ನು ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಇದು ರೈತರ ಸಾಲ ಸಮಸ್ಯೆಯನ್ನು ಇನ್ನಷ್ಟುತೀವ್ರಗೊಳಿಸುತ್ತಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಎಚ್ಚರಿಸಿದೆ.

 • gold

  Bengaluru-Urban16, Oct 2019, 7:53 AM IST

  ಕಾವೇರಿ ತೀರದಲ್ಲಿ ಹೂತಿಟ್ಟಿದ್ದ 12 ಕೆಜಿ ಚಿನ್ನ ಪತ್ತೆ

  ಕಾವೇರಿ ತೀರದಲ್ಲಿ ಹೂತಿಟ್ಟಿದ್ದ 12 ಕೆಜಿಯಷ್ಟು ಚಿನ್ನಾಭರಣಗಳು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

 • Video Icon

  Fashion14, Oct 2019, 8:46 PM IST

  530 ಗ್ರಾಂ ತೂಕ, 9 ಮೀ. ಉದ್ದ; ಈ ವಸ್ತ್ರದ ಬೆಲೆ ಬರೋಬ್ಬರಿ 22 ಲಕ್ಷ!

  ಚಿನ್ನ, ಬೆಳ್ಳಿ ದಾರಗಳನ್ನು ಬಳಸಿ ತಯಾರಿಸಲಾಗುವ ವಸ್ತ್ರವೇ ಸಫಾ. ಜೈಪುರದ ಭೂಪೇಂದ್ರ ಸಿಂಗ್ ಶೇಖಾವತ್ ಎಂಬ ವಸ್ತ್ರ-ವಿನ್ಯಾಸಗಾರ, 24 ಕ್ಯಾರೆಟ್ ಚಿನ್ನ ಬಳಸಿ ರಜಪೂತ ಶೈಲಿಯ ಸಫಾ ತಯಾರಿಸಿದ್ದಾರೆ.  24 ಕ್ಯಾರೆಟ್ ಚಿನ್ನದ ಸಫಾ ರೆಡಿ ಮಾಡಲು ಶೇಖಾವತ್ ಗೆ 4 ವರ್ಷಗಳು ತಗುಲಿವೆ.  530 ಗ್ರಾಂ ತೂಗುವ, 9 ಮೀ. ಉದ್ದದ ಈ ವಸ್ತ್ರದ ಬೆಲೆ ಬರೋಬ್ಬರಿ 22 ಲಕ್ಷ ರೂಪಾಯಿ! ಇಲ್ಲಿದೆ ಸಫಾ ಬಗ್ಗೆ ಮತ್ತಷ್ಟು ಮಾಹಿತಿ....

 • Raichur14, Oct 2019, 12:24 PM IST

  ಹಟ್ಟಿ ಚಿನ್ನದ ಗಣಿಯಿಂದ ದಾಖಲೆಯ ಚಿನ್ನ ಉತ್ಪಾದನೆ

  ಚಿನ್ನದ ಉತ್ಪಾದನೆಯಲ್ಲಿ ಏಕ ಸ್ವಾಮ್ಯತೆಯನ್ನು ಸಾಧಿಸಿರುವ ದಕ್ಷಿಣ ಏಷ್ಯಾದ ಏಕೈಕ ಚಿನ್ನದ ಗಣಿಯಾದ ಕರ್ನಾಟಕ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಹಟ್ಟಿಚಿನ್ನದಗಣಿ ಕಂಪನಿ ವರ್ಷದಿಂದ ವರ್ಷಕ್ಕೆ ದಾಖಲೆಯ ಚಿನ್ನ ಉತ್ಪಾದಿಸುವತ್ತ ಸಾಗಿದೆ.
   

 • Arrest

  Bengaluru-Urban12, Oct 2019, 8:16 AM IST

  ಚಿನ್ನದಂಗಡಿ ಕನ್ನ ಹಾಕಿದವ ಸಿಕ್ಕಿಬಿದ್ದಿದ್ದು ಇಲ್ಲಿ !

  ತಮಿಳುನಾಡಿನಲ್ಲಿ ಸಾಕು ಪ್ರಾಣಿಗಳ ಮುಖವಾಡ ಧರಿಸಿ ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಮಳಿಗೆಯೊಂದರ ಖಜಾನೆಗೆ ಕನ್ನ ಹಾಕಿದ್ದವ ಬೆಂಗಳೂರಿನಲ್ಲಿ ಶರಣಾಗಿದ್ದಾನೆ. 

 • Gold Price

  BUSINESS11, Oct 2019, 5:47 PM IST

  2 ಸಾವಿರ ರೂ. ಇಳಿದ ಬಂಗಾರ: 10 ಗ್ರಾಂ ಗೆ ಟೊಟಲ್ ಬೆಲೆ ಎಷ್ಟಂದ್ರ?

  ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯುಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ. ಅಕ್ಟೋಬರ್ ಆರಂಭದಿಂದಲೇ ನಿರಂತರವಾಗಿ ಇಳಿಯುತ್ತಿರುವ ಚಿನ್ನದ ದರ, ಇಂದು ಮತ್ತಷ್ಟು ಇಳಿಕೆ ಕಂಡಿದೆ.

 • Mary Kom, world boxing, boxing record, columbia, valencia victoria

  OTHER SPORTS11, Oct 2019, 10:13 AM IST

  ಬಾಕ್ಸರ್ ಮೇರಿ ಕೋಮ್‌ ವಿಶ್ವ ದಾಖಲೆ

  ಮಹಿಳಾ ವಿಶ್ವ ಬಾಕ್ಸಿಂಗ್‌ ಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈಗಾಗಲೇ 8ನೇ ಪದಕ ಖಚಿತ ಪಡಿಸಿಕೊಂಡಿರುವ ಮೇರಿ ಕೋಮ್, ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.  

 • Udupi

  Udupi10, Oct 2019, 1:14 PM IST

  ಉಡುಪಿ ಕೃಷ್ಣಮಠದ ಮುಖ್ಯಪ್ರಾಣ ಗುಡಿಗೆ ಚಿನ್ನದ ಹೊದಿಕೆ

  ಉಡುಪಿ ಕೃಷ್ಣ ಮಠದ ಗರ್ಭಗುಡಿಗೆ ಸುಮಾರು 40 ಕೋಟಿ ವೆಚ್ಚದಲ್ಲಿ ಚಿನ್ನದ ಮಾಡು ನಿರ್ಮಿಸಿದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು, ಇದೀಗ ಅಲ್ಲಿನ ಮುಖ್ಯಪ್ರಾಣ ದೇವರ ಗುಡಿಗೂ ಚಿನ್ನದ ಮಾಡನ್ನು ನಿರ್ಮಿಸಿ ಸಮರ್ಪಿಸುವ ಅಪೂರ್ವ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಈ ಯೋಜನೆಗೆ ಸುಮಾರು 1 ಕೋಟಿ ವೆಚ್ಚವಾಗಲಿದೆ.
   

 • gold rate down

  BUSINESS8, Oct 2019, 4:17 PM IST

  3 ದಿನ ಆಯ್ತು ಬಂಗಾರದ ಬೆಲೆ ಇಳಿದು: ಖರೀದಿ ಮಾಡಲ್ವಾ ತಿಳಿದೂ ತಿಳಿದು!

  ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯುಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಹಬ್ಬದ ಸಂಭ್ರಮದಲ್ಲಿದ್ದವರ ಸಂತಸವನ್ನು ಇಮ್ಮಡಿಗೊಳಿಸಿದೆ. ಕಳೆದ ಮೂರು ದಿನಗಳಿಂದ ಗಮನಾರ್ಹ ಇಳಿಕೆ ಕಂಡಿದ್ದ ಚಿನ್ನದ ದರ, ವಿಜಯದಶಮಿಯ ಶುಭ ಘಳಿಗೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ.

 • garbha
  Video Icon

  National7, Oct 2019, 7:17 PM IST

  ದುರ್ಗೆಗೆ 4Kg ಚಿನ್ನ, 2 ಕೋಟಿ ಮೌಲ್ಯದ ನೋಟುಗಳಿಂದ ಅಲಂಕಾರ!

  ದೇಶದೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಭಕ್ತರು ದುರ್ಗೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದವರು ದುರ್ಗೆ ಮೂರ್ತಿಗೆ ಚಿನ್ನ ಹಾಗೂ ನೋಟುಗಳಿಂದ ಅಲಂಕಾರ ಮಾಡಿದ್ದಾರೆ! 4Kg ಚಿನ್ನ ಹಾಗೂ 2 ಕೋಟಿ ಮೌಲ್ಯದ ನೋಟುಗಳನ್ನು ಬಳಸಿ ವಿಶಾಖಪಟ್ಟಣದ ಶ್ರೀ ಕನ್ಯಕ ಪರಮೇಶ್ವರಿ ದೇವಸ್ಥಾನವನ್ನು ಸಿಂಗರಿಸಲಾಗಿದೆ.
   

 • Arjuna

  Karnataka Districts7, Oct 2019, 9:06 AM IST

  ಸತತ 8ನೇ ಬಾರಿ ಅರ್ಜುನ ಮೇಲೆ ಚಿನ್ನದ ಅಂಬಾರಿ

  ಚಿನ್ನದ ಅಂಬಾರಿಯನ್ನು ಸತತ 8ನೇ ಬಾರಿಗೆ ಹೊತ್ತು ಸಾಗಲು ಅರ್ಜುನ ಆನೆಯು ಸರ್ವ ರೀತಿಯಲ್ಲಿ ಸನ್ನದ್ಧವಾಗಿದೆ. ಕಳೆದ 20 ವರ್ಷದಿಂದ ಅರ್ಜುನ ಆನೆಯು ದಸರೆಯಲ್ಲಿ ಭಾಗವಹಿಸುತ್ತಿದೆ. ಅರ್ಜುನ ಆನೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು 2012ನೇ ಸಾಲಿನಿಂದ ನಿರ್ವಹಿಸುತ್ತಿದೆ.

 • Wig

  News6, Oct 2019, 11:58 AM IST

  ವಿಗ್‌ನ ಅಡಿಯಲ್ಲಿ 1 ಕೆಜಿ ಚಿನ್ನ ಇಟ್ಟು ಕಳ್ಳ ಸಾಗಣೆ!

  ವಿಗ್‌ನ ಅಡಿಯಲ್ಲಿ 1 ಕೆಜಿ ಚಿನ್ನ ಇಟ್ಟು ಕಳ್ಳ ಸಾಗಣೆ| ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸೆರೆ| 

 • Gold

  News5, Oct 2019, 8:48 AM IST

  ಅಧಿಕಾರಿ ಮನೆಯಲ್ಲಿ ಸಿಕ್ತು 13 ಟನ್‌ ಚಿನ್ನ, ಬ್ಯಾಂಕ್‌ ಖಾತೆಯಲ್ಲಿ 2.61 ಲಕ್ಷ ಕೋಟಿ!

  ಅಧಿಕಾರಿ ಮನೆಯಲ್ಲಿ ಸಿಕ್ತು 13 ಟನ್‌ ಚಿನ್ನ!| ಬ್ಯಾಂಕ್‌ ಖಾತೆಯಲ್ಲಿ 2.61 ಲಕ್ಷ ಕೋಟಿ ರು. ಪತ್ತೆ| ಲಂಚದ ರೂಪದಲ್ಲಿ ಭಾರೀ ಚಿನ್ನ, ಹಣ ಸಂಗ್ರಹ

 • gold

  BUSINESS4, Oct 2019, 3:17 PM IST

  RBIಗೆ ಪುಣ್ಯ ಬರಲಿ: ಚಿನ್ನ, ಬೆಳ್ಳಿ ದರ ಇಳಿದಿದ್ದು ನಿಮಗೆ ಗೊತ್ತಿರಲಿ!

  ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದೂ ಕೂಡ ಕೊಂಚ ಇಳಿಕೆ ಕಂಡು ಬಂದಿದೆ. ಪ್ರಮುಖವಾಗಿ ಆರ್‌ಬಿಐ ತನ್ನ ರೆಪೋ ದರವನ್ನು ಇಳಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಲು ಕಾರಣ ಎನ್ನಲಾಗಿದೆ.