ಚಿತ್ರೀಕರಣ  

(Search results - 107)
 • jothe Jotheyalli

  Small Screen26, Mar 2020, 9:41 AM

  ಶೂಟಿಂಗ್ ಬಂದ್; ಗಟ್ಟಿಮೇಳ, ಜೊತೆ ಜೊತೆಯಲಿ ಪ್ರಸಾರ ಸದ್ಯದಲ್ಲೇ ಕಟ್?

  ಕೊರೋನಾ ಎಫೆಕ್ಟ್‌ನಿಂದಾಗಿ 21 ದಿನ ಇಡೀ ದೇಶ ಲಾಕ್‌ಡೌನ್ ಆಗಿದೆ. ಮನೆಯಲ್ಲಿ ಸುಮ್ಮನೆ ಕುಳಿತು ಬೋರ್ ಆಗಿದೆ. ಧಾರಾವಾಹಿಗಳನ್ನಾದರೂ ನೋಡೋಣ ಅಂತಿದ್ರೆ ಅದಕ್ಕೂ ಕೊರೋನಾ ಎಫೆಕ್ಟ್ ತಟ್ಟಿದೆ.  ಧಾರಾವಾಹಿ ಮತ್ತು ರಿಯಾಲಿಟಿ ಶೋ ಚಿತ್ರೀಕರಣ ಬಂದ್ ಆಗಿದೆ. ಇದು ಕಿರುತೆರೆಗೆ ಭಾರಿ ಹೊಡೆತ ಕೊಟ್ಟಿದೆ. 

 • Puneeth rajkumar

  Sandalwood13, Mar 2020, 3:16 PM

  ಏಳು ದಿನ ಚಿತ್ರೀಕರಣ ಮುಗಿಸಿದ ಪವರ್‌ ಸ್ಟಾರ್‌ ಜೇಮ್ಸ್‌!

  ಚಿತ್ರೀ​ಕ​ರಣ ಹಂತ: ಏಳು ದಿನ​ಗಳ ಕಾಲ ಬೆಂಗ​ಳೂ​ರಿ​ನಲ್ಲೇ ಚಿತ್ರೀ​ಕ​ರಣ ಆಗಿದೆ. ‘ಯುವ​ರ​ತ್ನ’ ಹಾಡು​ಗಳ ಚಿತ್ರೀ​ಕ​ರಣಕ್ಕೆ ಹೋಗಿದ್ದು, ಆ ಚಿತ್ರದ ಹಾಡು​ಗಳ ಶೂಟಿಂಗ್‌ ಮುಗಿದ ಮೇಲೆ ಎರ​ಡನೇ ಹಂತದ ಶೂಟಿಂಗ್‌ ಶುರು​ವಾ​ಗ​ಲಿದೆ. 

 • Kiccha Sudeep
  Video Icon

  Sandalwood8, Mar 2020, 4:24 PM

  'ಫ್ಯಾಂಟಮ್‌' ಸೆಟ್‌ನಲ್ಲಿ ಕಿಚ್ಚನ ಕೈನಲ್ಲಿ ರೆಡಿಯಾಯ್ತು ಹೊಸ ರೆಸಿಪಿ!

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಹೈದ್ರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು ಈ ಟೈಂ ನಲ್ಲಿ ಫ್ರೀ ಮಾಡ್ಕೊಂಡು ಕಿಚ್ಚ ತನ್ನ ಟೀಂ ಗೆ ಕೈಯಾರೆ ರುಚಿಯಾದ ತಿಂಡಿ ಮಾಡಿಕೊಟ್ಟಿದ್ದಾರೆ. ಏನ್ ಅಡುಗೆ ಮಾಡಿದ್ರು ಕಿಚ್ಚ ಅಂತ ನೋಡೋ ಕ್ಯೂರಿಯಾಸಿಟಿ ನಿಮಗೂ ಇದ್ಯಾ? ಇಲ್ಲಿದೆ ನೋಡಿ! 

 • prabhas
  Video Icon

  Entertainment4, Mar 2020, 9:12 PM

  ಕರೋನಾ ಭೀತಿ ನಡುವೆಯೂ ಮಾಸ್ಕ್ ಧರಿಸಿ ಯುರೋಪ್‌ಗೆ ಹಾರಿದ ಬಾಹುಬಲಿ

  ಟಾಲಿವುಡ್ ನಟ, ಬಾಹುಬಲಿ ಖ್ಯಾತಿಯ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ತನ್ನ ಮುಂದಿನ ಚಿತ್ರದ ಚಿತ್ರೀಕರಣಕ್ಕಾಗಿ ಯೂರೋಪ್‌ಗೆ ಪ್ರಯಾಣ ಹೊರಟಿದ್ದಾರೆ. ಕೊರೋನಾ ವೈರಸ್ ಭೀತಿ ನಡುವೆ ಅವರು ತೆರಳೂತ್ತಿರುವುದು ದೊಡ್ಡ ಸುದ್ದಿಯಾಗಿದೆ.

 • ಕೆಜಿಎಫ್‌: ಕನ್ನಡದ ರಿಯಲ್‌ ಪ್ಯಾನ್‌ ಇಂಡಿಯಾ ಸಿನಿಮಾ. ಭಾರತೀಯ ಸಿನಿಮಾ ರಂಗವೇ ಒಮ್ಮೆ ಕನ್ನಡಿಗರತ್ತ ತಿರುಗಿ ನೋಡುವಂತೆ ಮಾಡಿದ್ದು ಪ್ರಶಾಂತ್‌ ನೀಲ್‌ ಹಾಗೂ ಯಶ್‌ ಅವರ ಕಾಂಬಿನೇಷನ್‌ನ ಚಿತ್ರವಿದು.
  Video Icon

  Sandalwood3, Feb 2020, 4:46 PM

  ಇನ್ಫೋಸಿಸ್‌ನಲ್ಲಿ ರಾಕಿಭಾಯ್ ಹವಾ; ವೈರಲ್ ಆಯ್ತು ಕೆಜಿಎಫ್ 2 ಫೋಟೋ!

  ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಚಿತ್ರೀಕರಣ ಮೈಸೂರಿನ ಇನ್ಫೋಸಿಸ್ ನಲ್ಲಿ ನಡೆಯುತ್ತಿದೆ. ಲಲಿತ್ ಮಹಲ್ ನಲ್ಲಿ ಚಿತ್ರೀಕರಣ ಕಂಪ್ಲೀಟ್ ಮಾಡಿ ಇನ್ಫೋಸಿಸ್ ಗೆ ಎಂಟ್ರಿ ಕೊಟ್ಟಿರೋ ರಾಕಿ ಬಾಯ್ ನೋಡಲು ಇನ್ಫೋಸಿಸ್ ಸಿಬ್ಬಂದಿಗಳು ಮುಗಿ ಬಿದ್ದಿದ್ದಾರೆ. ಈ ಹಿಂದೆ ಜಾಗ್ವಾರ್ ಸಿನಿಮಾವನ್ನ ಇನ್ಫೋಸಿಸ್ ನಲ್ಲಿ ಚಿತ್ರೀಕರಿಸಲಾಗಿತ್ತು. 

 • Puneeth rajkumar
  Video Icon

  Sandalwood3, Feb 2020, 11:49 AM

  ಶುರುವಾಗಿದೆ ಜೇಮ್ಸ್ ಸಿನಿಮಾ ನಾಯಕಿಗಾಗಿ ಹುಡುಕಾಟ!

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್'  ಸಿನಿಮಾ ಮಹೂರ್ತ ಮುಗಿಸಿ ಇನ್ನೇನು ಚಿತ್ರೀಕರಣ ಸ್ಟಾರ್ಟ್ ಮಾಡಲು ಟೀಂ ಸಜ್ಜಾಗಿದೆ. ಶೂಟಿಂಗ್ ಆರಂಭವಾಗುವ ಮುನ್ನವೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲಿಯೂ ಮುಡಿದೆ. ಅಷ್ಟೇ ಅಲ್ಲದೆ ಇವ್ರೇ ನಾಯಕಿ ಆದ್ರೆ ಚೆನ್ನ ಅಂತಿದ್ದಾರೆ ಅಪ್ಪು ಫ್ಯಾನ್ಸ್. ಯಾರದು ಅಂತೀರಾ? ಇಲ್ಲಿದೆ ನೋಡಿ ಕಂಪ್ಲಿಟ್ ಸ್ಟೋರಿ! 

 • Bengaluru Traffic Police rope in Rocking Star Yash to campaign against 'drink and drive'
  Video Icon

  Sandalwood1, Feb 2020, 3:12 PM

  ಕೆಜಿಎಫ್ ನಂತರ ಹೊಸ ಸಿನಿಮಾಗೆ ಸಜ್ಜಾದ್ರು ರಾಕಿ ಬಾಯ್!

  ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.  ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ರಾಕಿ ಬಾಯ್ ಫೆಬ್ರವರಿ ಒಂದರಿಂದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಈ ಮಧ್ಯೆ ರಾ ಕಿಂಗ್ ನೆಕ್ಸ್ಟ್ ಸಿನಿಮಾ ಯಾವುದು? ಯಾರ ನಿರ್ದೇಶನದಲ್ಲಿ ಯಶ್ ಅಭಿನಯ ಮಾಡ್ತಾರೆ? ಯಾರು ನಿರ್ಮಾಪಕರು ಅನ್ನೋ ಕ್ಯೂರಿಯಾಸಿಟಿ ಮೂಡಿದ್ದು ಅದಕ್ಕೆ ಉತ್ತರ ಈ ಎಕ್ಸ್​ಕ್ಲೂಸಿವ್ ಸ್ಟೋರಿಯಲ್ಲಿದೆ! 
   

 • 7ನೇ ತರಗತಿಯಲ್ಲೇ ಕಾರು ಡ್ರೈವಿಂಗ್ ಕಲಿತ ನಿಖಿಲ್ ಕುಮಾರಸ್ವಾಮಿ
  Video Icon

  Sandalwood31, Jan 2020, 5:27 PM

  4 ನೇ ಸಿನಿಮಾಗೆ ಸಜ್ಜಾದ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ

  ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ನಾಲ್ಕನೇ ಸಿನಿಮಾ ಸೆಟ್ಟೇರಿದೆ. ಇನ್ನು ಹೆಸರಿಡದ ಚಿತ್ರದ ಮಹೂರ್ತ ಸಮಾರಂಭ ಬಸವನಗುಡಿಯ ಕಾರಂಜಿ ಆಂಜನೇಯ ದೇವಾಲಯದಲ್ಲಿ ನೆರವೇರಿದೆ. ಟಾಲಿವುಡ್ ನ ಸ್ಟಾರ್ ನಿರ್ದೇಶಕ ವಿಜಯ್ ಕುಮಾರ್ ಕೊಂಡಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಇಂದು ಮಹೂರ್ತ ಮುಗಿಸಿರೋ ತಂಡ ಸದ್ಯದಲ್ಲೇ ಚಿತ್ರೀಕರಣ ಆರಂಭ ಮಾಡ್ತಿದೆ. 

 • undefined
  Video Icon

  Sandalwood31, Jan 2020, 5:16 PM

  ಬಂಡೀಪುರ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ತಲೈವಾ ವಾಪಸ್ ಹೋಗಿದ್ದೇಕೆ?

  ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಚಿತ್ರದ ಶೂಟಿಂಗ್‌ಗಾಗಿ ಬಂಡೀಪುರಕ್ಕೆ ಆಗಮಿಸಿದ್ದರು.  Man V/s Wild ಚಿತ್ರೀಕರಣದ ಅರ್ಧದಲ್ಲೇ ಬಿಟ್ಟು ಚೆನ್ನೈಗೆ ವಾಪಸ್ಸಾಗಿದ್ದಾರೆ. ಅರೇ, ಏನಾಯ್ತು ತಲೈವಾಗೆ? ಏನಿದು ಸುದ್ಧಿ? ಇಲ್ಲಿದೆ ನೋಡಿ! 

 • undefined

  CRIME25, Jan 2020, 8:41 PM

  ಮಹಿಳಾ ಪೊಲೀಸ್ ಡ್ರೆಸ್ ಚೇಂಜ್ ವಿಡಿಯೋ ಸೆರೆ ಹಿಡಿದ ನ್ಯೂಸ್ ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್!

  ಮಹಿಳಾ ಸುರಕ್ಷತೆ ಕುರಿತು ದೇಶದಲ್ಲೇ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ಸುರಕ್ಷತೆ ನೀಡಲು ಇದೀಗ ಮಹಿಳಾ ಪೊಲೀಸ್ ಪಡೆ ಕೂಡ ಕಾರ್ಯಸನ್ನದ್ಧವಾಗಿದೆ. ಇದೀಗ ಇದೇ ಮಹಿಳಾ ಪೊಲೀಸ್ ಮೇಲೆ ದೌರ್ಜನ್ಯ ಯತ್ನ ನಡೆದಿದೆ ಮಹಿಳಾ ಪೊಲೀಸ್ ಕೊಠಡಿಯೊಳಗೆ  ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಿದ ನ್ಯೂಸ್ ಚಾನೆಲ್ ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್ ದಾಖಲಾಗಿದೆ. ಘಟನೆಯ ವಿವರ ಇಲ್ಲಿದೆ. 

 • Samyukta Horanadu

  Sandalwood22, Jan 2020, 4:14 PM

  ಅಯ್ಯಯ್ಯೋ... ಏನಾಗೋಯ್ತು? ಸಂಯುಕ್ತಾ ಹೊರನಾಡು ಕಣ್ಣೀರಿಟ್ಟಿದ್ಯಾಕೆ?

  ನಟಿ ಸಂಯುಕ್ತಾ ಹೊರನಾಡು ಮುಂದೆ ಒಟ್ಟು ಏಳು ಚಿತ್ರಗಳು ಇವೆ. ಈ ಪೈಕಿ ಕನ್ನಡದಲ್ಲಿ ಎರಡು ಚಿತ್ರಗಳು ತೆರೆಗೆ ಸಿದ್ಧವಾಗಿವೆ. ತೆಲುಗು, ತಮಿಳಿನಲ್ಲಿ ಒಂದೊಂದು ಚಿತ್ರಕ್ಕೆ ಚಿತ್ರೀಕರಣ ಮುಗಿಸಿದ್ದಾರೆ. ಈ ವರ್ಷ ಇವರ ನಟನೆಯ ಕನಿಷ್ಠ ಐದು ಚಿತ್ರಗಳಾದರೂ ತೆರೆ ಮೇಲೆ ಮೂಡಲಿವೆ.

 • bajarangi-2

  News19, Jan 2020, 6:25 PM

  ಭಜರಂಗಿ-2 ಚಿತ್ರೀಕರಣದಲ್ಲಿ ಮತ್ತೆ ಅಗ್ನಿ ಅವಘಡ: ಒಂದೇ ವಾರದಲ್ಲಿ 3 ಕಂಟಕಗಳು

  ನಟ ಶಿವರಾಜ್​ಕುಮಾರ್​ ಅಭಿನಯದ ಭಜರಂಗಿ-2 ಚಿತ್ರ ಸೆಟ್ಟೇರಿ ಸಿನಿಮಾ ಫಸ್ಟ್​ ಫೋಸ್ಟರ್​ ಬಿಡುಗಡೆಯಾದ ದಿನದಿಂದ ಚಿತ್ರತಂಡಕ್ಕೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ. ಒಂದರ ಮೇಲೊಂದಂತೆ ಮೂರು ಕಂಟಕಗಳು ಎದುರಾಗಿವೆ.

 • Puneeth
  Video Icon

  Sandalwood19, Jan 2020, 4:19 PM

  ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಾಯ್ತು 'ಜೇಮ್ಸ್‌' ಪವರ್; ಮುಹೂರ್ತ ಹೀಗಿತ್ತು ನೋಡಿ!

  ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್‌' ಚಿತ್ರದ ಮುಹೂರ್ತ ಇಂದು ಬಾಲಾಂಜನೇಯ ದೇವಸ್ಥಾನದಲ್ಲಿ  ಅದ್ಧೂರಿಯಾಗಿ ನಡೆದಿದೆ.  ಬಹು ಕೋಟಿ ವೆಚ್ಚದ ಜೇಮ್ಸ್ ಚಿತ್ರದ ಚಿತ್ರೀಕರಣ ಫೆ-16 ಕ್ಕೆ ಶುರುವಾಗಲಿದೆ. ಕಮರ್ಷಿಯಲ್ ಎಂಟರ್‌ಟೇನ್ಮೆಂಟ್ ಚಿತ್ರ ಇದಾಗಿದ್ದು ಪುನೀತ್ ಪತ್ನಿ ಅಶ್ವಿನಿ ಕ್ಲಾಪ್ ಮಾಡಿದ್ದಾರೆ.  

 • KGF 2 - ఫస్ట్ పార్ట్ తో కన్నడ ఇండస్ట్రీ మార్కెట్ ని ఒక్కసారిగా పెంచేసిన KGF సెకండ్ పార్ట్ లో సంజయ్ దత్ కూడా నటిస్తున్నాడు. ఆయన విలన్ గానే కనిపించినప్పటికీ సినిమాలో యష్ తో పాటు మరో స్టార్ హీరో కనిపిస్తాడని టాక్ వస్తోంది. 200కోట్ల భారీ వ్యయంతో ఈ సినిమాను నిర్మిస్తున్నారు.
  Video Icon

  Sandalwood14, Jan 2020, 3:57 PM

  ಕೆಜಿಎಫ್ -2 ಅಡ್ಡದಲ್ಲಿ ಹೊಸ ಕಾರು; ಇದು ರಾಕಿಭಾಯ್‌ಗಾ? ಸಂಜುಬಾಬಾಗಾ?

  ಕೆಜಿಎಫ್ 2 ಈ ವರ್ಷದ ಭಾರಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.  ಸದ್ಯ ಚಿತ್ರೀಕರಣ ಹಂತದಲ್ಲಿರೋ ಕೆಜಿಎಫ್ 2 ತಂಡದಿಂದ ಖಾಸ್ ಖಬರ್ ಬಂದಿದೆ. 'ನರಾಚಿ' ಅಡ್ಡದಲ್ಲಿ ಕಾರೊಂದು ಕಾಣಿಸಿಕೊಂಡಿದ್ದು ಆ ಕಾರ್ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಯಾವುದು ಆ ಕಾರು? ಏನು ಆ ಕಾರಿನ ಹಿಂದಿರೋ ಸೀಕ್ರೆಟ್ ಇಲ್ಲಿದೆ ನೋಡಿ! 

 • Shahid Kapoor

  Cine World13, Jan 2020, 3:46 PM

  ಚಿತ್ರೀಕರಣದ ವೇಳೆ ಗಾಯಗೊಂಡ ಶಾಹಿದ್ ಕಪೂರ್‌; ಮೂತಿಗೆ ಬಿತ್ತು 13 ಹೊಲಿಗೆ!

  ಜೆಂಟಲ್‌ಮ್ಯಾನ್ ಶಾಹಿದ್ ಕಪೂರ್ ಜರ್ಸಿ ಚಿತ್ರೀಕರಣದ ವೇಳೆ ಶೂಟಿಂಗ್‌ ಸೆಟ್‌ನಲ್ಲಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದರು. ತುಟಿಗೆ ಬಲವಾದ ಏಟು ಬಿದ್ದಿದೆ. ಇದನ್ನು ಮುಚ್ಚಿಕೊಳ್ಳಲು ಹೇಗೆ ಹೆಣಗಾಡುತ್ತಿದ್ದಾರೆ ಗೊತ್ತಾ?