ಚಿತ್ರದುರ್ಗ

(Search results - 409)

Defence Minister Inaugurates HAL

India13, Aug 2020, 4:05 PM

ಕರ್ನಾಟಕದಲ್ಲಿ HAL-IISc ಕೌಶಲ್ಯ ಅಭಿವೃದ್ಧಿ ಕೇಂದ್ರ ಉದ್ಘಾಟಿಸಿದ ರಾಜನಾಥ್ ಸಿಂಗ್!

HAL-IISc ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ವಿಶಾಲವಾದ ಕ್ಯಾಂಪಸ್‌ನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ.

ആക്രമസക്തമായ ജനക്കൂട്ടം എംഎൽഎയുടെ വീടും പൊലീസ് സ്റ്റേഷനും ആക്രമിച്ചു. തുടര്‍ന്ന് പൊലീസ് നടത്തിയ വെടിവെപ്പിലാണ് മൂന്ന് പേര്‍ മരിച്ചത്. നിരവധി പേർക്ക് പരിക്കേറ്റു.

Karnataka Districts12, Aug 2020, 1:03 PM

ವಿಜಯಪುರ: ಖಾಸಗಿ ಬಸ್‌ಗೆ ಬೆಂಕಿ, ಒಂದೇ ಕುಟುಂಬದ ಐವರ ದುರ್ಮರಣ

ನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದು ಚಿತ್ರದುರ್ಗ ಜಿಲ್ಲೆಯ ಕೆ.ಆರ್​.ಹಳ್ಳಿ ಬೆಂಕಿಗಾಹುತಿಯಾಗಿ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Marijuana

CRIME10, Aug 2020, 3:46 PM

ಹೊಸದುರ್ಗ: ಸರ್ಕಾರಿ ಭೂಮಿಯಲ್ಲೇ ಗಾಂಜಾ ಬೆಳೆದ ಭೂಪ..!

ಅಕ್ರಮವಾಗಿ ಬೆಳೆದಿದ್ದ ಸುಮಾರು 20 ಕೆ.ಜಿ.ಗಾಂಜಾ ಬೆಳೆಯನ್ನು ತಾಲೂಕಿನ ಸಿದ್ದಪ್ಪನಹಟ್ಟಿಯಲ್ಲಿ ಭಾನುವಾರ ಹೊಸದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Chitradurga

Video Icon

state4, Aug 2020, 5:44 PM

ರಾಮಮಂದಿರಕ್ಕೆ ಕ್ಷಣಗಣನೆ: ಅಯೋಧ್ಯೆಗೆ ಹೊರಟ ಮಾದಾರ ಚನ್ನಯ್ಯಶ್ರೀ

ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ  ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಮಠದ ಶ್ರೀ ಅಯೋಧ್ಯೆಗೆ ಹೊರಟಿದ್ದಾರೆ.  ನಗರದ ಆನೆಬಾಗಿಲು ಬಳಿ ಆಂಜನೇಯ , ಗಣಪತಿ, ವೆಂಕಟರಮಣ ದೇಗುಲ ದರ್ಶನ ಮಾಡಿ  ವಿಶೇಷ ಪೂಜೆ ಸಲ್ಲಿಸಿದ್ದಾರೆ.

• Sriramulu

state4, Aug 2020, 9:55 AM

ಸಿಎಂ ಯಡಿಯೂರಪ್ಪ ಗುಣಮುಖರಾಗಲು ಆರೋಗ್ಯ ಸಚಿವ ದೇವರಲ್ಲಿ ಹರಕೆ

ಉಳಿದ ಮೂರು ವರ್ಷಗಳ ಅವಧಿಗೆ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮತ್ರಿಗಳಾಗಿ ಮುಂದುವರಿಯಲಿದ್ದಾರೆ. ಇದರಲ್ಲಿ ಬದಲಾವಣೆ ಪ್ರಶ್ನೆಯೆ ಉದ್ಭವಿಸುವುದಿಲ್ಲ, ಕೆಲ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಈ ರೀತಿಯ ಗೊಂದಲಗಳನ್ನು ಉಂಟುಮಾಡುತ್ತಿದ್ದಾರೆ. ಯಾವುದೇ ರಹಸ್ಯಸಭೆ ನಡೆಯುತ್ತಿಲ್ಲ ಎಂದ ಅರೋಗ್ಯ ಸಚಿವರು.

5 साल की है वैलिडिटी

किसान क्रेडिट कार्ड की वैलिडिटी 5 साल की है। पहले इस पर 1 लाख रुपए तक लोन मिलता था, लेकिन अब यह लिमिट बढ़ा कर 1.6 लाख रुपए कर दी गई है। किसान क्रेडिट कार्ड पर मिलने वाले लोन में अधिसूचित फसल और अधिसूचित क्षेत्र फसल बीमा के अंतर्गत कवर किए जाते हैं।

Karnataka Districts4, Aug 2020, 9:37 AM

ಯೂರಿಯಾ ಗೊಬ್ಬರ ಕೊಳ್ಳಲು ರೈತರ ನೂಕುನುಗ್ಗಲು..!

ಇಲ್ಲಿನ ಟಿಎಪಿಸಿಎಂಎಸ್‌ನಲ್ಲಿ 900 ಚೀಲದಷ್ಟು ಯೂರಿಯಾ ದಾಸ್ತಾನು ಇದ್ದು ಪ್ರತಿ ರೈತರಿಗೆ ಎರಡು ಪ್ಯಾಕೆಟ್‌ ನಂತೆ ವಿತರಿಸಲು ಕೃಷಿ ಇಲಾಖೆ ಕ್ರಮ ಕೈಗೊಂಡಿತ್ತು. ಆಧಾರ್‌ ಕಾರ್ಡ್‌ ಕೈಯಲ್ಲಿ ಹಿಡಿದು ಬಂದಿದ್ದ ರೈತರು ಸರತಿಯಲ್ಲಿ ನಿಂತು ಯೂರಿಯಾ ಕೊಳ್ಳಲು ಮುಂದಾಗಿದ್ದರು.

Sriramulu

Video Icon

Politics2, Aug 2020, 5:01 PM

ನಾನು ಬಳ್ಳಾರಿಗೆ ಬರ್ತೇನೆ, ನೀನು ಬಾ: ಶ್ರೀರಾಮುಲುಗೆ ಮಾಜಿ ಶಾಸಕ ಪಂಥಾಹ್ವಾನ

ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಮತ್ತೆ ಮನಸೋ ಇಚ್ಛೆ ವಾಗ್ದಾಳಿ ನಡೆಸಿದ್ದಾರೆ.

Chitradurga

Video Icon

state2, Aug 2020, 11:21 AM

110 ವರ್ಷದ ಹಿರಿಯಜ್ಜಿ ಕೊರೊನಾದಿಂದ ಗುಣಮುಖ..!

ಕೊರೊನಾ ಬಗ್ಗೆ ನೆಗೆಟಿವ್ ಸುದ್ದಿಗಳ ನಡುವೆಯೇ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಕೊರೊನಾದಿಂದ 110 ವರ್ಷದ ವೃದ್ಧೆಯೊಬ್ಬರು ಗುಣಮುಖರಾಗಿದ್ದಾರೆ. ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯಜ್ಜಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 28 ನೇ ತಾರೀಖು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಕೊರೊನಾ ನೆಗೆಟಿವ್ ಬಂದಿದ್ದು ಅಜ್ಜಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.

Coronavirus

Karnataka Districts2, Aug 2020, 9:03 AM

ಕೊರೋನಾ ಗೆದ್ದ ಚಿತ್ರ​ದು​ರ್ಗದ 105ರ ಅಜ್ಜಿ!

ಕೊರೋ​ನಾ​ದಿಂದ ಆಸ್ಪ​ತ್ರೆಗೆ ದಾಖ​ಲಾ​ಗಿದ್ದ ರಾಜ್ಯದ ಮತ್ತೊಬ್ಬ 105 ವರ್ಷ​ದ ಮಹಿ​ಳೆ​ಯೊ​ಬ್ಬರು ಗುಣ​ಮು​ಖ​ರಾಗಿ ಆಸ್ಪ​ತ್ರೆ​ಯಿಂದ ಬಿಡು​ಗ​ಡೆ​ಯಾ​ಗಿ​ದ್ದಾ​ರೆ. ಈ ಮೂಲಕ ಕೊರೋ​ನಾ​ದಿಂದ ಗುಣ​ಮು​ಖ​ರಾದ ರಾಜ್ಯದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗ​ಳಿ​ಕೆಗೆ ಈಕೆ ಪಾತ್ರ​ವಾ​ಗಿ​ದ್ದಾ​ರೆ.

Policeman Escapes

Video Icon

Karnataka Districts30, Jul 2020, 11:51 AM

ಕೋವಿಡ್ ಕೇರ್ ಸೆಂಟರ್‌ನಿಂದ ಪೊಲೀಸ್ ಪೇದೆ ನಾಪತ್ತೆ..!

25 ಕಿಲೋ ಮೀಟರ್ ದೂರದ ಬಳ್ಳಾರಿಗೆ ಸೋಂಕಿತ ಪೇದೆ ಎಸ್ಕೇಪ್ ಆಗಿದ್ದರು. ಬಳಿಕ ಅವರನ್ನು ವಾಪಾಸ್ ಕರೆಸುವಲ್ಲಿ ರಾಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Karnataka Districts29, Jul 2020, 4:39 PM

ಮೊಳಕಾಲ್ಮುರು ತಾಲೂಕು ವೈದ್ಯಾಧಿಕಾರಿ ಕಚೇರಿ ಸೀಲ್‌ಡೌನ್‌

ಮುಂಜಾಗ್ರತೆಯಾಗಿ ಟಿಎಚ್‌ಒ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲಿನ ನೌಕರರಿಗೂ ಪ್ರವೇಶ ನಿರ್ಬಂಧಿಸಿದೆ. ಜತೆಗೆ ಸೋಂಕಿತ ವಾಸವಾಗಿದ್ದ ರಾಯದುರ್ಗ ರಸ್ತೆಯ ಬಡವಣೆಯೊಂದರ ಏರಿಯಾವನ್ನು ಕಂಟೈನ್‌ಮೆಂಟ್‌ ಝೋನ್‌ ಮಾಡಿ ಸ್ಯಾನಿಟೈಸರ್‌ ಸಿಂಪಡಿಸಲಾಗಿದೆ.

• Karnataka Districts29, Jul 2020, 2:02 PM

ಸೀಲ್‌ಡೌನ್ ಲೆಕ್ಕ ಇದೆ, ಆದ್ರೆ ಕೊಡೋಕೆ ರೊಕ್ಕ ಎಲ್ಲಿದೆ?

ಕೋವಿಡ್‌ 19 ಸೋಂಕಿತರ ಬುಲೆಟಿನ್‌ ಜಿಲ್ಲಾ ಮಟ್ಟದಲ್ಲಿ ನಿತ್ಯ ಬಿಡುಗಡೆಯಾಗುತ್ತಿದೆ. ಇದರ ಪಟ್ಟಿಯೊಂದು ನಗರ ಸಭೆಗೆ ರವಾನೆಯಾಗುತ್ತಿದ್ದು, ಸೋಂಕಿತರು ಇರುವ ಮನೆ ಹಾಗೂ ರಸ್ತೆಗಳ ತಕ್ಷಣವೇ ಸೀಲ್‌ಡೌನ್‌ ಮಾಡಬೇಕಿದೆ. ಈ ವೇಳೆ ಬಂಬುಗಳ ಹೊತ್ತು ಬರುವ ನಗರಸಭೆ ವಾಹನ ಬ್ಯಾರಿಕೇಡ್‌ಗಳ ನಿರ್ಮಿಸಿ ವಾಪಸ್ಸಾಗುತ್ತಿದೆ. ಚಿತ್ರದುರ್ಗದಲ್ಲಿ ಸದ್ಯ ಇಂತಹ 25ಕ್ಕೂ ಹೆಚ್ಚು ಸೀಲ್‌ಡೌನ್‌ ಪ್ರದೇಶಗಳಿವೆ.

• vidhana Sudha

state28, Jul 2020, 4:41 PM

ಮೇಜರ್ ಸರ್ಜರಿ: ಒಟ್ಟು 13 IAS ಅಧಿಕಾರಿಗಳನ್ನ ವರ್ಗಾವಣೆಗೊಳಿಸಿದ ಸರ್ಕಾರ

13 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಕೊರೋನಾ ಮಧ್ಯೆಯೂ ವರ್ಗಾವಣೆಯಾದ ಅಧಿಕಾರಿ ಹೆಸರು ಮತ್ತು ಇಲಾಖೆ ಈ ಕೆಳಗಿನಂತಿದೆ.

• Karnataka Districts22, Jul 2020, 12:33 PM

ಚಿತ್ರದುರ್ಗ: ಹಳ್ಳದಲ್ಲಿ ಕೊಚ್ಚಿಹೋದ ಮಹಿಳೆ

ಚಿತ್ರದುರ್ಗ ತಾಲೂಕಿನ ಪಂಡರಹಳ್ಳಿ ಗ್ರಾಮದಲ್ಲಿ ಮಹಿಳೆಯೋರ್ವರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದು ಆಕೆಯ ಶವ ಮಂಗಳವಾರ ಮುಂಜಾನೆ ಗೋಚರಿಸಿದೆ. ಜಮೀನಿಗೆ ಹೋಗಿ ಹಳ್ಳದ ದಾರಿಯಲ್ಲಿ ಹಿಂತಿರುಗುವಾಗ ರಭಸವಾಗಿ ಹರಿದು ಬಂದ ನೀರು ಕೊಚ್ಚಿಕೊಂಡು ಹೋಗಿದೆ.

Coronavirus

Karnataka Districts22, Jul 2020, 12:06 PM

ಕೋವಿಡ್‌ ವೈರಸ್ ಏನೂ ಮಾಡಲ್ಲ; ಉಂಡು ಧೈರ್ಯವಾಗಿರಬೇಕಷ್ಟೇ..!

ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿರುವ ವೈದ್ಯರು, ಶುಶ್ರೂಷಕರು ಮಕ್ಕಳಂತೆ ಭಾವಿಸಿ ಚಿಕಿತ್ಸೆ ನೀಡಿದರು. ಇದರಿಂಗಾಗಿ ಬೇಗ ಗುಣಮುಖರಾಗಲು ಸಹಾಯಕವಾಯಿತು ಎಂದು ವಿವರಿಸಿದ್ದಾನೆ.