ಚಿತ್ರಕಲಾ ಪರಿಷತ್  

(Search results - 12)
 • undefined
  Video Icon

  Magazine5, Jan 2020, 12:02 PM IST

  ಸಿಲಿಕಾನ್ ಸಿಟಿಯಲ್ಲಿ 'ಕಲರ್‌ಫುಲ್' ಚಿತ್ರಸಂತೆ; ಕಣ್ಮನ ಸೆಳೆಯುತ್ತಿದೆ ಕಲಾಕೃತಿಗಳು!

  ಕರ್ನಾಟಕ ಚಿತ್ರಕಲಾ ಪರಿಷತ್ ಇಂದು (ಜ. 05 ರಂದು) ಚಿತ್ರಸಂತೆ ಯನ್ನು ಆಯೋಜಿಸಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಚಿತ್ರಸಂತೆಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಕುಮಾರಕೃಪಾ ರಸ್ತೆ ಫುಲ್ ಕಲರ್‌ಫುಲ್ ಆಗಿದೆ. 1400 ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇಂದು ವೀಕೆಂಡ್ ಮೂಡ್‌ನಲ್ಲಿರುವ ಆಸಕ್ತರು ಚಿತ್ರಸಂತೆಯತ್ತ ಹರಿದು ಬರುತ್ತಿದ್ದಾರೆ. 

 • ಪೇಯಿಂಟಿಂಗನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಯುವತಿ

  Magazine4, Jan 2020, 4:27 PM IST

  ಜೈ ಕಿಸಾನ್; ಈ ಬಾರಿಯ ಚಿತ್ರಸಂತೆ ರೈತರಿಗೆ ಅರ್ಪಿತ!

  ಈ ಬಾರಿಯ ಚಿತ್ರಸಂತೆ ರೈತರಿಗೆ ಅರ್ಪಿತ. ಹಾಗಾಗಿ ಇಡೀ ಚಿತ್ರಕಲಾ ಪರಿಷತ್ತಿನ ಆವರಣ ಹಳ್ಳಿಗಾಡಿನ ಸೊಬಗನ್ನು ಮೈತುಂಬಿಕೊಂಡಿದೆ. ಎತ್ತಿನ ಗಾಡಿಯನ್ನೇ ಪ್ರಧಾನ ವೇದಿಕೆ ಮಾಡಿ, ನೇಗಿಲು, ರೈತರು ಉಪಯೋಗಿಸುವ ವಸ್ತುಗಳ ಪ್ರತಿಕೃತಿಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ರೈತಾಪಿ ಬದುಕಿನ ಅನಾವರಣ ಇಲ್ಲಾಗಲಿದೆ.

 • undefined

  Karnataka Districts3, Jan 2020, 8:55 AM IST

  ಜ.5ಕ್ಕೆ ಬೆಂಗಳೂರು ಚಿತ್ರ ಸಂತೆ : ರೈತರಿಗೆ ಸಮರ್ಪಣೆ

  ಈ ಬಾರಿ ಚಿತ್ರಸಂತೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 5 ರಂದು ಚಿತ್ರಸಂತೆ ನಡೆಯಲಿದ್ದು ಈ ಬಾರಿ ರೈತರಿಗೆ ಸಪರ್ಪಣೆ ಮಾಡಲಾಗುತ್ತಿದೆ. 

 • Photographer day

  NEWS30, Aug 2019, 5:56 PM IST

  ರವಿ ಕಾಣದ್ದನ್ನು ಕವಿ ಕಂಡ..ಕವಿ ಕಾಣದ್ದನ್ನು ಕ್ಯಾಮೆರಾ ಕಂಡಿತು!

  ಬೆಂಗಳೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಶನ್ ವತಿಯಿಂದ ಚಿತ್ರಕಲಾ ಪರಿಷತ್ ನಲ್ಲಿ 4 ದಿನಗಳ ಕಾಲ ಪೋ ಜೋನ್ ಮೆಮೋರೀಸ್ 2019 ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ, ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಉದ್ಘಾಟಿಸಿದರು. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.  

 • Fest
  Video Icon

  BENGALURU4, May 2019, 10:04 PM IST

  ಚಿತ್ರಕಲಾ ಪರಿಷತ್ ನಲ್ಲಿ ಬೆಂಗಳೂರು ಉತ್ಸವ

  ಬೇಸಿಗೆಯ ಬಿರುಬಿಸಿಲಿನಿಂದ ತಪ್ಪಿಸಿಕೊಳ್ಳಲು ಸಿಲಿಕಾನ್ ಸಿಟಿಯಲ್ಲೊಂದು ಮೇಳ ಮೇಳೈಸುತ್ತಿದೆ. ನೆತ್ತಿ ಸುಡುವ ಬಿಸಿಲಿನಿಂದ ದೂರವಿರಲು ಬೆಂಗಳುರು ಉತ್ಸವ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ನಗರದ ಚಿತ್ರಕಲಾ ಪರಿಷತ್ ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮೇಳಕ್ಕೆ ಚಾಲನೆ ನೀಡಿದರು.

 • undefined
  Video Icon

  Bengaluru-Urban11, Jan 2019, 7:25 PM IST

  ರಾಜಕೀಯ ಅಯೋಧ್ಯೆಯೇ ಬೇರೆ, ವಾಸ್ತವದ ಅಯೋಧ್ಯೆಯೇ ಬೇರೆ!

  ಬಾಬ್ರಿ-ಮಸೀದಿ ರಾಮಮಂದಿರ ವಿವಾದದ ಬಳಿಕ ಉತ್ತರ ಪ್ರದೇಶದ ಅಯೋಧ್ಯೆ ಬಗ್ಗೆ ಜನಸಾಮಾನ್ಯರಲ್ಲಿ ಏನೇನೋ ಕಲ್ಪನೆಗಳಿವೆ. ಸಾಮಾಜಿಕ ಕಾರ್ಯಕರ್ತ, ಫೋಟೋಗ್ರಾಫರ್‌ ಸುಧೀರ್ ಶೆಟ್ಟಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ‘ಅಯೋಧ್ಯೆ’ ಕುರಿತು ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದರು. ಅಯೋಧ್ಯೆ ಹೆಸರಿನಲ್ಲಿ ಜನರು ಕಚ್ಚಾಡುತ್ತಿದ್ದಾರೆ, ಆದರೆ ವಾಸ್ತವದ ಅಯೋಧ್ಯೆ ಹೇಗಿದೆ?  ಇಲ್ಲಿದೆ ನೋಡಿ... 

 • Ayodhya

  state10, Jan 2019, 8:35 PM IST

  ಜ.11ಕ್ಕೆ ಬೆಂಗ್ಳೂರಲ್ಲಿ ಅಯೋಧ್ಯೆ ಫೋಟೋ ಪ್ರದರ್ಶನ: ನೀವೂ ಬನ್ನಿ!

  ಇಡೀ ವಿಶ್ವವನ್ನೇ ಆಳಿದ ಅಯೋಧ್ಯೆ ನಗರ ವಿಶ್ವಕ್ಕೇ ಇಂದಿಗೂ ಮಾದರಿಯಾಗಬೇಕಿತ್ತು. ಆದರೆ ಈ ಪವಿತ್ರ ನಗರ ಇಂದು ಆಡಳಿತಗಾರರ ನಿರ್ಲಕ್ಷ್ಯಕ್ಕೊಳಗಾಗಿದೆ. ಅಯೋಧ್ಯೆ ನಗರದ ಅಸಲಿ ಕಹಾನಿ ಏನು ಹಾಗಿದ್ದರೆ?. ಈ ಕುರಿತು ಪ್ರಸಿದ್ಧ ಛಾಯಾಗ್ರಾಹಕ ಸುಧೀರ್ ಶೆಟ್ಟಿ ನಾಳೆ(ಶುಕ್ರವಾರ) ಅಂದರೆ 11/01/2019ರಂದು ಚಿತ್ರಕಲಾ ಪರಿಷತ್‌ನಲ್ಲಿ ವಿಶೇಷ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ.

 • Chitra Sante
  Video Icon

  WEB SPECIAL7, Jan 2019, 12:08 PM IST

  ಚಿತ್ರಸಂತೆ: ಕುಂಚದಿಂದ ಸೌಂದರ್ಯಕ್ಕೆ ಜೀವ ಕೊಟ್ಟ ಕಲಾವಿದರು!

  ಕರ್ನಾಟಕ ಚಿತ್ರಕಲಾ ಪರಿಷತ್ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಆಯೀಜಿಸಿದ್ದ ಚಿತ್ರಸಂತೆ ಪ್ರತಿ ವರ್ಷದಂತೆ ಈ ಬಾರಿಯೂ ಕಲರ್ ಫುಲ್ ಆಗಿತ್ತು. ಜನ ಮರುಳೋ, ಜಾತ್ರೆ ಮರಳೋ ಎಂಬಂತೆ ಜನ ಕಿಕ್ಕಿರಿದು ತುಂಬಿದ್ದರು. ಬೆಂಗಳೂರು ಮಾತ್ರವಲ್ಲದೇ ಹೊರ ರಾಜ್ಯಗಳು, ವಿದೇಶಗಳಿಂದಲೂ ಚಿತ್ರಸಂತೆಗೆ ಕಲಾಸಕ್ತರು ಆಗಮಿಸಿದ್ದು ವಿಶೇಷವಾಗಿತ್ತು. 

  ಇಲ್ಲಿನ ಕಲಾಕೃತಿಗಳು, ಪೇಯಿಂಟಿಂಗ್ ಗಳು ಮನಸೂರೆಗೊಳ್ಳುವಂತಿತ್ತು. ಇಲ್ಲಿಗೆ ಬಂದಿದ್ದ ಕಲಾವಿದೆಯೊಬ್ಬರನ್ನು ’ಸುವರ್ಣ ನ್ಯೂಸ್ ವೆಬ್ ಟೀಂ’ ಮಾತನಾಡಿಸಿದಾಗ ಅವರು ತಮ್ಮ ಪೇಯಿಂಟಿಂಗ್ ಬಗ್ಗೆ  ಹೇಳಿದ್ದು ಹೀಗೆ. 

   

 • Chitra Sante

  WEB SPECIAL6, Jan 2019, 2:03 PM IST

  ಚಿತ್ರಸಂತೆಯ ರಂಗು ಸುವರ್ಣ ನ್ಯೂಸ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದದ್ದು ಹೀಗೆ

  ಕಲಾ ರಸಿಕರಿಗೆ ಇಂದು ಹಬ್ಬವೋ ಹಬ್ಬ. ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ ಚಿತ್ರಸಂತೆಯನ್ನು ಆಯೋಜಿಸಲಾಗಿದೆ. ಈ ಬಾರಿಯ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಅರ್ಪಿಸಲಾಗಿದೆ. ಗಾಂಧಿ ಕುಟೀರ ಹಾಗೂ ಚರಕ ಈ ಬಾರಿಯ ಆಕರ್ಷಣೆ. ಮನೆಗೊಂದು ಕಲಾಕೃತಿ ಶೀರ್ಷಿಕೆಯಡಿ 16 ನೇ ಚಿತ್ರಸಂತೆಯನ್ನು ಇಂದು ಆಯೋಜಿಸಲಾಗಿದೆ. ಚಿತ್ರಸಂತೆಯ ಫೋಟೋಗಳು ಇಲ್ಲಿವೆ ನೋಡಿ. 

 • Chitra Sante
  Video Icon

  NEWS6, Jan 2019, 12:13 PM IST

  ಕಲಾ ರಸಿಕರನ್ನು ಕೈ ಬೀಸಿ ಕರೆಯುತ್ತಿದೆ ’ಚಿತ್ರ ಸಂತೆ’

  ಕಲಾ ರಸಿಕರಿಗೆ ಇಂದು ಹಬ್ಬವೋ ಹಬ್ಬ. ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ ಚಿತ್ರಸಂತೆಯನ್ನು ಆಯೋಜಿಸಲಾಗಿದೆ. ಈ ಬಾರಿಯ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಅರ್ಪಿಸಲಾಗಿದೆ. ಗಾಂಧಿ ಕುಟೀರ ಹಾಗೂ ಚರಕ ಈ ಬಾರಿಯ ಆಕರ್ಷಣೆ. ಮನೆಗೊಂದು ಕಲಾಕೃತಿ ಶೀರ್ಷಿಕೆಯಡಿ 16 ನೇ ಚಿತ್ರಸಂತೆಯನ್ನು ಇಂದು ಆಯೋಜಿಸಲಾಗಿದೆ. ಚಿತ್ರಸಂತೆಯ ಒಂದು ಝಲಕ್ ಇಲ್ಲಿದೆ ನೋಡಿ. 

 • undefined

  NEWS6, Jan 2019, 9:24 AM IST

  ಇಂದು ನಗರದಲ್ಲಿ ಚಿತ್ರ ಸಂತೆ : ಈ ಬಾರಿ ಗಾಂಧೀ ಥೀಮ್‌

  ಮಹಾತ್ಮ ಗಾಂಧಿಜೀ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ನಡೆಯುತ್ತಿರುವ 16ನೇ ಚಿತ್ರ ಸಂತೆಯಲ್ಲಿ ಗಾಂಧಿ ಕುರಿತಂತೆ ಆಧುನಿಕ ಮತ್ತು ಸಮಕಾಲೀನ ಕಲಾವಿದರು ಜನರನು ಆಕರ್ಷಿಸುವ ಚಿತ್ರಸಂತೆ ಚಿತ್ರಕಲಾ ಪರಿಷತ್ತಲ್ಲಿ ನಡೆಯುತ್ತಿದೆ.