Search results - 92 Results
 • Chikkamagalur12, Dec 2018, 5:58 PM IST

  ದತ್ತಯಾತ್ರೆ ಮಾಡಿಯೇ ಸಿದ್ಧ: ಸಂಘಪರಿವಾರ

  ಚಿಕ್ಕಮಗಳೂರು ಬಾಬಾ ಬುಡನ್‌ಗಿರಿಯಲ್ಲಿ ಮತ್ತೆ ದತ್ತ ಪೀಠದ ಕಾವು ಅರಂಭವಾಗಿದೆ. ಇಂದಿನಿಂದ 10 ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದೆ. ಸಂಘಪರಿವಾರ ನಡೆಸುತ್ತಿರುವ ರಥಯಾತ್ರೆಯ ಹಿನ್ನೆಲೆಯಲ್ಲಿ ಮಲೆನಾಡಿನಾದ್ಯಂತ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ರಥಯಾತ್ರೆಗೆ ಅನುಮತಿ ನಿರಾಕರಿಸಲಾಗಿದ್ದು, ರಥಯಾತ್ರೆ ನಡೆಸಿಯೇ ಸಿದ್ಧವೆಂದು ಸಂಘಪರಿವಾರ ಹೇಳಿದೆ.   

 • Basavanahalli Lake

  Chikkaballapur10, Dec 2018, 6:13 PM IST

  ಚಿಕ್ಕಮಗಳೂರು: ಬಸವನಹಳ್ಳಿ ಕೆರೆಗೆ ತಡೆಗೋಡೆ ನಿರ್ಮಿಸಿ

  ಮೊನ್ನೇ ತಾನೇ ಮಂಡ್ಯದ ಪಾಂಡವಪುರದಲ್ಲಿ ಬಸ್ಸೊಂದು ಪ್ರಪಾತಕ್ಕೆ ಬಿದ್ದು, ಅಪಾರ ಸಾವು ನೋವು ಸಂಭವಿಸಿದೆ. ಈ ಬೆನ್ನಲ್ಲೇ ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆಯೂ ಅಪಾಯವನ್ನು ಆಹ್ವಾನಿಸುತ್ತಿದ್ದು, ಇದಕ್ಕೂ ತಡೆಗೋಡೆ ನಿರ್ಮಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

 • NEWS6, Dec 2018, 9:10 PM IST

  ನಿಖಿಲ್‌ಗೆ ಮದುವೆ ಫಿಕ್ಸ್ ಮಾಡಲು ಶೃಂಗೇರಿಗೆ ಹೋದ್ರಾ ಕುಮಾರಸ್ವಾಮಿ?

  ಸಿಎಂ ಕುಮಾರಸ್ವಾಮಿ ಶಕ್ತಿ ಕೇಂದ್ರ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅನೇಕ ವಿಚಾರಗಳನ್ನು ಹೇಳಿದ್ದಾರೆ.

 • Chikmagaluru- Seer

  NEWS5, Dec 2018, 1:24 PM IST

  ಲೈಂಗಿಕ ಕಿರುಕುಳ ಆರೋಪ: ಪೀಠ ತ್ಯಜಿಸಿದ ಸ್ವಾಮೀಜಿ

  ಲೈಂಗಿಕ ಕಿರುಕುಳದ ಗುರುತರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬಸವ ಮಂದಿರದ ವಿರಕ್ತ ಮಠದ ಜೈ ಬಸವನಂದ  ಸ್ವಾಮೀಜಿಯಿಂದ ಪೀಠ ತ್ಯಾಗ ಮಾಡಿದ್ದಾರೆ. 

 • Chikkamagalur15, Nov 2018, 4:22 PM IST

  ಚಿಕ್ಕಮಗಳೂರಿನ ಬರದ ನಾಡಲ್ಲಿ ಉಕ್ಕಿದೆ ನೀರು

  ಚಿಕ್ಕಮಗಳೂರು ಜಿಲ್ಲೆಯ ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು ಎಂಬ ಕುಖ್ಯಾತಿಗೆ ಒಳಗಾಗಿರುವ ಕಡೂರಿನಲ್ಲಿ ಬೋರ್ವೆಲ್’ನಿಂದ ನೀರು ನಿರಂತರವಾಗಿ ಚಿಮ್ಮುವ ಮೂಲಕ ಜನರನ್ನು ವಿಸ್ಮಯದಿಂದ ಮುಳುಗುವಂತೆ ಮಾಡಿದೆ.

 • Ramaseva Arasu Mandali

  Mysore14, Nov 2018, 1:43 PM IST

  ಮುಚ್ಚಿಟ್ಟಿದ್ದ ಮದುವೆಯನ್ನು ಬಿಚ್ಚಿಟ್ಟ ಚಿಕ್ಕಮಗಳೂರು ವಧು

  ಮೊದಲೇ ಮದುವೆಯಾಗಿದ್ದ ವಿಷಯವನ್ನು ಮುಚ್ಚಿಟ್ಟ ವಧು ಕಢೇ ಕ್ಷಣದಲ್ಲಿ ಈ ವಿುಷಯವನ್ನು ಪೋಷಕರಿಗೆ ಹೇಳಿದ್ದಾಳೆ. ಇನ್ನೇನು ಮದುವೆ ಮಂಟಪಕ್ಕೆ ಹೋಗುವಾಗ ಖ್ಯಾತೆ ತೆಗೆದಿದ್ದಾಳೆ. ಆದರೂ, ಮದುವೆಗೆ ಒಪ್ಪಿಸಲು ವಧು ವರರ ಸಂಬಂಧಿಕರು ಯತ್ನಿಸಿದ್ದಾರೆ. ಮುಂದೆ ಆಗಿದ್ದೇನು?

 • illegal connection murder

  CRIME13, Nov 2018, 6:17 PM IST

  ಆಕೆ ಸ್ನಾನ ಮಾಡುವ ಫೋಟೋ ತೆಗೆದು ಮಂಚಕ್ಕೆ ಕರೆದ ದಾವಣಗೆರೆಯವನ ಕಥೆ..!

  ಯುವತಿ ಸ್ನಾನ ಮಾಡೋ ಫೋಟೋ ತೆಗೆದು ಮಂಚಕ್ಕೆ ಕರೆಯುತ್ತಿದ್ದವ ಹೆಣವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

 • Vijaya Bank-Suicide

  Chikkamagalur13, Nov 2018, 1:07 PM IST

  ಸಾಲಕ್ಕೆ ಬ್ಯಾಂಕ್ ನೋಟಿಸ್: 2 ವರ್ಷದ ಮಗು ಕೊಂದು ತಾಯಿ ಆತ್ಮಹತ್ಯೆ

  ಸಾಲ ಮರುಪಾವತಿ ಕುರಿತಂತೆ ಇದೇ ತಿಂಗಳ 2ರಂದು ವಿಜಯ ಬ್ಯಾಂಕ್ ನೋಟೀಸ್ ನೀಡಿತ್ತು. ತೋಟ ಮಾರಿ ಸಾಲ ತೀರಿಸುವ ವಿಚಾರದಲ್ಲಿ ದಂಪತಿ ನಡುವೆ ಕಲಹ ಉಂಟಾಗಿತ್ತು. ಇದರಿಂದ ಮನನೊಂದು ಇಂದು ಮುಂಜಾನೆ ಅನು[23 ವರ್ಷ], 2 ವರ್ಷದ ದರ್ಶನ್’ನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • Dog

  Chikkamagalur12, Nov 2018, 5:43 PM IST

  ಅನಂತ ನಿಧನದ ನಡುವೆ ಮತ್ತೊಂದು ಶೋಕ, ಮರೆಯಾದ ಪತ್ತೆದಾರಿ

  ಯಾವ ಖಡಕ್ ಪೊಲೀಸ್ ಅಧಿಕಾರಿಗೂ ಈಕೆ ಕಡಿಮೆ ಇರಲಿಲ್ಲ. ತಲೆನೋವಾಗಿದ್ದ ಅನೇಕ ಪ್ರಕರಣಗಳನ್ನು ಪತ್ತೆ ಮಾಡಿದ್ದ ಖ್ಯಾತಿ ಸಲ್ಲುತ್ತದೆ.  ಪತ್ತೆದಾರಿ ಶ್ವಾನವೊಂದು ಕೊನೆ ಉಸಿರು ಎಳೆದಿದ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣಾಗಿದೆ.

 • NEWS11, Nov 2018, 3:36 PM IST

  ಬಿಎಸ್‌ವೈಗೆ ಕಣ್ಣು ಮುಚ್ಚಿದರೆ 3 ನೇ ಮಹಡಿ ಕಾಣುತ್ತಂತೆ!

  ಯಡಿಯೂರಪ್ಪ ಬಹಳ ಕನಸು ಕಾಣುತ್ತಿದ್ದಾರೆ. ಕಣ್ಣು ಮುಚ್ಚಿದರೆ ಅವರಿಗೆ ಮೂರನೇ ಮಹಡಿ ಕಾಣುತ್ತೆ.  ಹೇಗಾದ್ರೂ ಮಾಡಿ ವಿಧಾನಸೌಧಕ್ಕೆ ಹೋಗಬೇಕು ಚೀಫ್ ಮಿನಿಸ್ಟರ್ ಆಗಬೇಕು ಅಂದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 

 • NEWS10, Nov 2018, 1:22 PM IST

  ಟಿಪ್ಪು ಜಯಂತಿ: ಸಿ ಟಿ ರವಿ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಬಂಧನ

  ಚಿಕ್ಕ ಮಗಳೂರಿನಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಿಷೇಧಾಜ್ಞೆ ನಡುವೆಯೂ ಬಿಜೆಪಿ ಪ್ರತಿಭಟನೆ ನಡೆಸಿದೆ. ಸಿ ಟಿ ರವಿ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. 

 • Bus Accident

  Chikkamagalur10, Nov 2018, 11:59 AM IST

  ಬಸ್ ಅಪಘಾತ: ಮೃತ ವಿದ್ಯಾರ್ಥಿನಿಯ ಅಂಗಾಂಗ ದಾನ

  ಶಾಲಾ ಪ್ರವಾಸ ಹಿನ್ನೆಲೆಯಲ್ಲಿ ಬೆಳಗ್ಗಿನ ಜಾವ ಶೃಂಗೇರಿಗೆ ಆಗಮಿಸುತ್ತಿದ್ದ ವೇಳೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಮೃತಳಾಗಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

 • Chikmagaluru

  NEWS7, Nov 2018, 8:50 AM IST

  ದೇವಿರಮ್ಮ ಜಾತ್ರೆಗೆ ಚಾಲನೆ ; ಹರಿದು ಬರುತ್ತಿದೆ ಜನ ಸಾಗರ

  ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿ ನಡೆಯುವ ವಿಶೇಷ ದೇವಿ ಜಾತ್ರೆಗೆ ಚಾಲನೆ ದೊರಕಿದೆ. 4 ದಿನಗಳ ಕಾಲ ಜಾತ್ರೆ ನಡೆಯಲಿದ್ದು ಭಕ್ತರು ಬರಿಗಾಲಲ್ಲಿ ಬೆಟ್ಟ ಹತ್ತಿ ದೇವಿಯ ಆಶೀರ್ವಾದ ಪಡೆಯುತ್ತಿದ್ದಾರೆ. 

 • POLITICS6, Nov 2018, 1:20 PM IST

  ಉಪ ಚುನಾವಣೆ ಫಲಿತಾಂಶ ಬಿಜೆಪಿಗೊಂದು ಪಾಠ: ಬಿಜೆಪಿ ಶಾಸಕ

  ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಚುನಾವಣೆ ಕಣದಿಂದ ಹಿಂದೆ ಹೋಗುವ ಮೂಲಕ ಬಿಜೆಪಿಗೆ ಅವಮಾನ ಮಾಡಿದ್ದರು. ಇದರ ನಡುವೆಯೂ ರಾಮನಗರದಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಪಕ್ಷದ ಸಿದ್ದಾಂತ ಹೊಂದಿವರಿಗೆ ಟಿಕೆಟ್ ನೀಡದೇ ಇರುವುದು ನಮಗೆ ಒಂದು ಪಾಠವನ್ನು ಈ ಚುನಾವಣೆ ಕಲಿಸಿದೆ ಎಂದು ಫಲಿತಾಂಶದ ಬಗ್ಗೆ ರವಿ ವಿಶ್ಲೇಷಣೆ ಮಾಡಿದ್ದಾರೆ.

 • CKM - Long

  NEWS5, Nov 2018, 1:42 PM IST

  ಲಾಂಗ್ ಹಿಡಿದು ಬಸ್‌ಸ್ಟಾಂಡ್‌ಗೆ ಬಂದ ಮಹಿಳೆ ; ಮುಂದೇನಾಯ್ತು ನೋಡಿ

  ಮಾನಸಿಕ ಸ್ಥಿರತೆ ಕಳೆದುಕೊಂಡ ಮಹಿಳೆಯೊಬ್ಬಳು  ಲಾಂಗ್‌ ಹಿಡಿದು  ಚಿಕ್ಕಮಗಳೂರು ಕೆಎಸ್ ಆರ್ಟಿ ಸಿ ಬಸ್ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿರುವ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಲಾಂಗ್ ಹಿಡಿದ ಲೇಡಿ ನೋಡಿ ಪ್ರಯಾಣಿಕರು, ಬಸ್ ಸ್ಟಾಂಡ್ ಸಿಬ್ಬಂದಿ ಭಯಗೊಂಡಿದ್ದಾರೆ. ರಾತ್ರಿಯಿಡಿ ಲಾಂಗ್ ಹಿಡಿದು ಮಹಿಳೆ ಬಸ್ ಸ್ಟಾಂಡ್ ನಲ್ಲಿ ಓಡಾಡಿದ್ದಾಳೆ. ‌ಸ್ಥಳಕ್ಕೆ ‌ಬಂದ ಪೊಲೀಸರನ್ನೇ ತಲೆ ಕಡಿಯುವುದಾಗಿ ಆವಾಜ್ ಬೇರೆ ಹಾಕಿದ್ದಾಳೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.