ಚಿಂಚೋಳಿ  

(Search results - 58)
 • BSY

  Karnataka Districts29, Jan 2020, 2:13 PM IST

  'ಈ ಕ್ಷೇತ್ರದ ಗೆಲುವಿನಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ'

  ಮೀಸಲು ಚಿಂಚೋಳಿ ವಿಧಾನಸಭಾ ಮತಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದರಿಂದಲೇ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಈ ಮತಕ್ಷೇತ್ರದ ಜನತೆ ನೀಡಿದ ಆಶೀರ್ವಾದ ಮತ್ತು ಕಾರ್ಯಕರ್ತರ ಪರಿಶ್ರಮದಿಂದಾಗಿ ನಾವು ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂದು ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳ ಹೇಳಿದ್ದಾರೆ. 

 • undefined

  Karnataka Districts4, Jan 2020, 12:39 PM IST

  ಗಂಡ ಹೆಂಡಿರ ಜಗಳ: ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಪಾಪಿ ತಂದೆ

  ತನ್ನ ಕರುಳ ಕುಡಿಗಳಿಗೆ ಕೈಯ್ಯಾರೆ ವಿಷ ಕುಡಿಸಿ ಪ್ರಾಣ ತೆಗೆದ ತಂದೆ ಬಳಿಕ ತಾನೂ ರೈಲಿಗೆ ತಲೆ ಕೊಟ್ಟು ದಾರುಣವಾಗಿ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿ ಸಂಭವಿಸಿದೆ. 
   

 • Vaijanath Patil

  Kalaburagi4, Nov 2019, 10:05 AM IST

  ಕಲಬುರಗಿ: ಚಿಂಚೋಳಿ ಮಣ್ಣಲ್ಲಿ ಸ್ತಬ್ಧವಾಯ್ತು ಹೈದ್ರಾಬಾದ್ ಕರ್ನಾಟಕದ ಧ್ವನಿ

  371(ಜೆ) ಕಲಂ ರುವಾರಿ ಮಾಜಿ ಸಚಿವ ವೈಜನಾಥಪಾಟೀಲರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಹೋರಾಟದ ಕರ್ಮಭೂಮಿಯಲ್ಲಿಅಂತ್ಯಕ್ರಿಯೆ ನಡೆಸಲಾಯಿತು. ಪಟ್ಟಣದ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣ ಮಂಟಪದ ಹತ್ತಿರ ಸಕಲ ಸರ್ಕಾರಿ ಗೌರವಗಳೊಂದಿಗೆ ಸಾವಿರಾರು ಕಾರ್ಯಕರ್ತರ ಕಣ್ಣೀರಿನ ಶೋಕಸಾಗರ ಮಧ್ಯೆ ನಡೆಯಿತು.

 • road

  Kalaburagi30, Oct 2019, 12:38 PM IST

  ಕಲಬುರಗಿ: ನಮ್ಮೂರಿಗೆ ರಸ್ತೆ ಯಾವಾಗ ಮಾಡಸ್ತೀರಾ ಜಾಧವ್ ಸಾಹೇಬ್ರೆ!?

  ಅದು ಚಿಂಚೋಳಿ ತಾಲೂಕಿನ ಅಡಕಿ ಮೋಕಾ ತಾಂಡಾ, 70 ರಿಂದ 80 ಕುಟುಂಬಗಳು ವಾಸವಾಗಿರೋ ಪುಟ್ಟ ತಾಂಡಾ. ಆದ್ರೂ ಇನ್ನೂ ಪಕ್ಕಾ ರಸ್ತಾ ಈ ತಾಂಡಾಕ್ಕೆ ಸಂಪರ್ಕಕ್ಕ ಬಂದಿಲ್ಲ! ಅಷ್ಟೇ ಯಾಕ್ರಿ, ಚೆಂಗಟಾ ಪಂಚಾಯ್ತಿ ಕೇಂದ್ರದಿದಂಲೂ ಈ ತಾಂಡಾಕ್ಕ ಹೋಗ್ಲಾಕ್ಕ ರಸ್ತಾ ಸರಿಯಾಗಿಲ್ಲ. ಹೀಂಗಾಗಿ ತಾಂಡಾ ಮಂದಿ ತಮ್ಮೂರಿಗೆ ಹೋಗ್ಲಿಕ್ಕಿ ಕಚ್ಚಾ ದಾರಿನೇ ಹಿಡಿಬೇಕು.

 • highway

  Kalaburagi27, Oct 2019, 1:26 PM IST

  ವನ್ಯಜೀವಿಗಳ ಪಾಲಿಗೆ ಸಾವಿನ ರಹದಾರಿಯಾದ ಕಲಬುರಗಿ- ಚಿಂಚೋಳಿ ರಸ್ತೆ

  ಜಿಲ್ಲೆಯ ಕಲಬುರಗಿ- ಚಿಂಚೋಳಿ  70 ಕಿ.ಮೀ. ಉದ್ದದ ರಸ್ತೆ ವನ್ಯ ಪ್ರಾಣಿಗಳ ಪಾಲಿಗೆ ಸಾವಿನ ದಾರಿಯಾಗುತ್ತಿದೆ. ಹೆಚ್ಚಿರುವ ವಾಹನ ಸಂಚಾರದಿಂದಾಗಿ ಹಗಲು, ರಾತ್ರಿ ಎನ್ನದೆ ಅಪರೂಪದ ವನ್ಯ ಪ್ರಾಣಿಗಳ ‘ರೋಡ್ ಕಿಲ್ಲಿಂಗ್’ ಇಲ್ಲಿ ಅವ್ಯಾಹತವಾಗಿದೆ. ಇದರಿಂದಾಗಿ ದಕ್ಷಿಣ ಭಾರತದ ಒಣಭೂಮಿ ಪ್ರದೇಶದ ಏಕೈಕ ವನ್ಯಜೀವಿ ಧಾಮ ಚಿಂಚೋಳಿ ವ್ಯಾಪ್ತಿಯಲ್ಲಿ ಈ ಬೆಳವಣಿಗೆ ತೀವ್ರ ಆತಂಕ ಹುಟ್ಟುಹಾಕಿದೆ. 
   

 • kallada dam

  Kalaburagi27, Oct 2019, 12:07 PM IST

  ಚಿಂಚೋಳಿ: ತುಂಬಿದ ಮುಲ್ಲಾಮಾರಿ ಡ್ಯಾಂ, 697 ಕ್ಯುಸೆಕ್‌ ನೀರು

  ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದಲ್ಲಿ ಒಳ ಹರಿವು ಹೆಚ್ಚುತ್ತಿರುವುದರಿಂದ ಮುಲ್ಲಾಮಾರಿ ನದಿಗೆ ಕೋಡಿಗಳ ಮೂಲಕ 697 ಕ್ಯುಸೆಕ್‌ ನೀರು ಹರಿದು ಬಿಡಲಾಗಿದೆ ಎಂದು ಯೋಜನೆ ಎಇ ಹಣಮಂತರಾವ ಅವರು ತಿಳಿಸಿದ್ದಾರೆ.
   

 • Munnar road

  Kalaburagi18, Oct 2019, 1:04 PM IST

  ಚಿಂಚೋಳಿಯಲ್ಲಿ ಹದಗೆಟ್ಟ ರಸ್ತೆ: ವಾಹನ ಸಂಚಾರಕ್ಕೆ ಅಡ್ಡಿ

  ತಾಲೂಕಿನ ಭಾಲ್ಕಿ-ಹುಮನಾಬಾದ ರಾಜ್ಯ ಹೆದ್ದಾರಿ 75ರಲ್ಲಿ ಬರುವ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕಕ್ಕಾಗಿ ಕಳೆದ ಒಂದು ವರ್ಷದ ಹಿಂದೆ ಕೋಟ್ಯಂತರ ರುಪಾಯಿಗಳಲ್ಲಿ ನಿರ್ಮಿಸಿದ ಡಾಂಬರೀಕರಣ ರಸ್ತೆ ಇದೀಗ ತುಂಬಾ ಹದಗೆಟ್ಟಿದೆ. 
   

 • accident tvm

  Kalaburagi8, Oct 2019, 8:34 AM IST

  ಬೈಕ್ ಕಾರು ಡಿಕ್ಕಿ: ಸವಾರ, ಚಾಲಕ ಸಾವು

  ಕಲಬುರಗಿಯ ಚಿಂಚೋಳಿ ಹೊರವಲಯದಲ್ಲಿ ಸೋಮವಾರ ರಾತ್ರಿ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಕಾರು ನಡುವೆ ಅಪಘಾತವಾಗಿದ್ದು, ಕಾರು ಚಾಲಕ, ಬೈಕ್ ಸವಾರ ಇಬ್ಬರೂ ಮೃತಪಟ್ಟಿದ್ದಾರೆ.

 • karnataka x cm

  NEWS25, Jul 2019, 11:00 AM IST

  ಮತ್ತೆ ನಿಜವಾದ ಚಿಂಚೋಳಿ ರಾಜಕೀಯ ‘ಭವಿಷ್ಯ’ : ಇಲ್ಲಿ ಗೆದ್ದೋರಿಗೆ ಅಧಿಕಾರ

  ಚಿಂಚೋಳಿ ವಿಧಾನಸಭಾ ಕ್ಷೇತ್ರದ ರಾಜಕೀಯ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. ಇಲ್ಲಿ ಗೆದ್ದವರೇ ಅಧಿಕಾರಕ್ಕೆ ಏರುವುದು  ಖಚಿತವಾದಂತಾಗಿದೆ. ಏನದು ಭವಿಷ್ಯ?

 • BSYeddyurappa cm
  Video Icon

  NEWS24, Jul 2019, 11:01 PM IST

  ಇಲ್ಲಿ ಯಾರು ಶಾಸಕರಿರುತ್ತಾರೋ ಅದೇ ಸರ್ಕಾರ ಇರುತ್ತೆ.. ಬಿಜೆಪಿಗೆ ಒಲಿದ ಅದೃಷ್ಟದ ಕ್ಷೇತ್ರ

  ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಹತ್ತಿರಕ್ಕೆ ಬಂದು ನಿಲ್ಲಲು ಈ ಮ್ಯಾಜಿಕ್ ಕಾರಣವಾಯ್ತಾ? ಈ ಕ್ಷೇತ್ರದಲ್ಲಿ ಗೆದ್ದವರು ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತಾರೆ ಎಂಬ ಪ್ರತೀತಿ ಇದೆ. ಹಾಗಾದರೆ ಯಾವುದು ಆ ಕ್ಷೇತ್ರ? 

 • undefined

  Lok Sabha Election News23, May 2019, 10:37 AM IST

  ಕಲಬುರಗಿ - ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿರುವ ಅಪ್ಪ, ಮಗನ ಜಾದು !

  ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದರೆ ಇತ್ತ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಎಣಿಕೆಯೂ ಸಾಗಿದೆ. ಇತ್ತ ಕಲಬುರಗಿ ಲೋಕಸಭಾ ಕ್ಷೇತ್ರ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಅಪ್ಪ ಮಗ ಇಬ್ಬರೂ ಮುನ್ನಡೆ ಕಾಯ್ದುಕೊಂಡಿದ್ದಾರೆ.

 • Umesh Jadhav
  Video Icon

  NEWS20, May 2019, 5:37 PM IST

  ಕೊನೆಗೂ ರಾಜೀನಾಮೆ ಅಸಲಿ ಕಾರಣ ಸ್ವತಃ ಬಿಚ್ಚಿಟ್ಟ ಉಮೇಶ್ ಜಾಧವ್

  ಮಹಾಸಮರದ ನಡುವೆ ಚಿಂಚೋಳಿಯಲ್ಲಿಯೂ ಉಪಚುನಾವಣೆ ಮುಗಿದಿದೆ. ಆಹಾಗಾದರೆ ಉಮೇಶ್ ಜಾಧವ್ ಚುನಾವಣೆ ಪ್ರಕ್ರಿಯೆ ಬಗ್ಗೆ, ಕಾಂಗ್ರೆಸ್ಸಿಗರ ಆರೋಪದ ಬಗ್ಗೆ ಏನು ಹೇಳುತ್ತಾರೆ?

 • exit poll

  NEWS19, May 2019, 8:29 AM IST

  ಅಸೆಂಬ್ಲಿ ಉಪಸಮರ: ಇಂದು ಮತದಾನ

  ಅಸೆಂಬ್ಲಿ ಉಪಸಮರಕ್ಕೆ ಇಂದು ಮತ| ಚಿಂಚೋಳಿ, ಕುಂದಗೋಳದಲ್ಲಿ ಬೆಳಿಗ್ಗೆ 7ರಿಂದ ಮತದಾನ| ಮೈತ್ರಿ ಸರ್ಕಾರ, ಬಿಜೆಪಿ ನಡುವೆ ಜಿದ್ದಾಜಿದ್ದಿ ಕದನ

 • undefined
  Video Icon

  NEWS17, May 2019, 12:40 PM IST

  ‘ಕುಂದಗೋಳ+ಚಿಂಚೋಳಿ=106+3 ಪಕ್ಷೇತರರು’ ವಿಧಾನಸೌಧದತ್ತ ಬಿಎಸ್‌ವೈ?

  ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕುಂದಗೋಳದಲ್ಲಿ ಡಿ.ಕೆ. ಶಿವಕುಮಾರ್ ಯಾವುದೇ ತಂತ್ರ ನಡೆಯಲ್ಲ, ಮೇ 23 ಬಳಿಕ ಮೈತ್ರಿ ಸರ್ಕಾರ ಉಳಿಯಲ್ಲ,ಎಂದು ಭವಿಷ್ಯ ನುಡಿದಿದ್ದಾರೆ.  

 • rathod

  Lok Sabha Election News16, May 2019, 3:59 PM IST

  ಚಿಂಚೋಳಿಯಲ್ಲಿ ಜಾಧವ್ ಮಣಿಸಲು ಅಪ್ಪ-ಮಗನ ಗೇಮ್ ಪ್ಲಾನ್!

  ಮೊದಲ ಬಾರಿಗೆ ಉಪ ಚುನಾವಣೆಗೆ ಸಾಕ್ಷಿಯಾಗಿರುವ ಚಿಂಚೋಳಿ ಅಖಾಡದಲ್ಲೀಗ ಪಕ್ಷಾಂತರಿಗಳ ನಡುವೆಯೇ ಪೈಪೋಟಿ. ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟದ ಉಮೇದುವಾರರಾಗಿ ಸುಭಾಷ್‌ ರಾಠೋಡ ಕಣದಲ್ಲಿದ್ದರೆ, ಮಾಜಿ ಶಾಸಕ ಡಾ.ಉಮೇಶ ಜಾಧವ್‌ ಪುತ್ರ ಡಾ.ಅವಿನಾಶ್‌ ಜಾಧವ್‌ ಇಲ್ಲಿ ಬಿಜೆಪಿ ಹುರಿಯಾಳು.