ಚಾಲೆಂಜಿಂಗ್ ಸ್ಟಾರ್ ದರ್ಶನ್  

(Search results - 96)
 • darshan chitradurga
  Video Icon

  Sandalwood2, Dec 2019, 3:34 PM IST

  ಕೋಟೆ ನಾಡಲ್ಲಿ ದರ್ಶನ್; ಶೂಟಿಂಗ್‌ಗೂ ಮುನ್ನ ಟೆಂಪಲ್ ರನ್!

  ಕೋಟೆ ನಾಡು ಚಿತ್ರದುರ್ಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.  ಶೂಟಿಂಗ್‌ಗೂ ಮುನ್ನ ಅಲ್ಲಿನ ಖ್ಯಾತ ದೇಗುಲಗಳಾದ ನೀಲಕಂಠೇಶ್ವರ, ಬರಗೇರಮ್ಮ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದಾರೆ. ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್‌ಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಾಥ್ ನೀಡಿದ್ದಾರೆ. 

 • accident

  Sandalwood30, Oct 2019, 2:58 PM IST

  ಗಾಡಿ ಓಡಿಸುವಾಗ ಜಾಗೃತರಾಗಿರಿ; ಅಭಿಮಾನಿಗಳಲ್ಲಿ ದರ್ಶನ್ ಮನವಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಘಾತದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಗಾಡಿ ಓಡಿಸುವಾಗ ಜಾಗೃತರಾಗಿರಿ ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. 

 • Darshan _ Mysuru

  Mysore13, Oct 2019, 2:42 PM IST

  ಮೈಸೂರಿನಲ್ಲಿ ರೇಸರ್ ಗಳಿಗೆ ರೇಸ್; ಚಾಲನೆ ಕೊಟ್ಟಿದ್ದೇ ಡಿ ಬಾಸ್!

  ಮೈಸೂರಿನ ಲಲಿತ್‌ಮಹಲ್ ಹೆಲಿಪ್ಯಾಡ್‌ನಲ್ಲಿ ನಡೆಯುತ್ತಿರುವ ಮೈ ನವಿರೇಳಿಸುವ ಗ್ರಾವೆಲ್ ಫೆಸ್ಟ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆ ನೀಡಿದ್ದಾರೆ. 

 • loose mada yogi

  Entertainment1, Oct 2019, 4:42 PM IST

  ಲೂಸ್ ಮಾದ ಮಗಳ ನಾಮಕರಣದಲ್ಲಿ ಡಿ ಬಾಸ್!

  ಸ್ಯಾಂಡಲ್ ವುಡ್ ಲೂಸ್ ಮಾದ ಯೋಗಿ ಲಿಟಲ್ ಪ್ರಿನ್ಸಸ್ ನಾಮಕರಣ ಶಾಸ್ತ್ರವನ್ನು ಸರಳವಾಗಿ ಆಚರಿಸಿದ್ದಾರೆ. ಕುಟುಂಬದವರು, ಸ್ನೇಹಿತರು ಭಾಗವಹಿಸಿ ಶುಭ ಹಾರೈಸಿದರು. ಈ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ  ಶುಭ ಕೋರಿದ್ದು ಗಮನ ಸೆಳೆದಿದೆ. ದರ್ಶನ್ ಹಾಗೂ ಲೂಸ್ ಮಾದ ಯೋಗಿ ಆಪ್ತ ಸ್ನೇಹಿತರು. 

 • sumalatha

  NEWS29, Sep 2019, 8:34 AM IST

  ಸ್ಮಗ್ಲರ್ ಪಟ್ಟಿಯಲ್ಲಿ ಸುಮಲತಾ, ದರ್ಶನ್, ಯಶ್ ಸಂಖ್ಯೆ?

  ಲೋಕಸಭಾ ಚುನಾವಣಾ ಸಮರದಲ್ಲಿ ಸುಮಲತಾ ಬೆನ್ನಿಗೆ ನಿಂತಿದ್ದ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಮಂಡ್ಯ ಕ್ಷೇತ್ರದ ಹಲವು ರಾಜಕಾರಣಿಗಳ ಮೊಬೈಲ್ ಕರೆಗಳನ್ನು ಸಹ ಸಿಸಿಬಿ ಅಧಿಕಾರಿಗಳು ಕದ್ದಾಲಿಸಿದ್ದರು ಎಂದು ಹೇಳಲಾಗುತ್ತಿದೆ.

 • Odeya

  Sandalwood21, Sep 2019, 12:00 AM IST

  ಪ್ರೊಫೈಲ್ ಪಿಕ್ಚರ್ ಬದಲಾಯಿಸಿದ ದಾಸ, ‘ಒಡೆಯ’ನಿಗೆ ಉಘೆ ಉಘೆ

  ಕುರುಕ್ಷೇತ್ರದ ಸುಯೋಧನ ಒಡೆಯನಾಗಿ ಬದಲಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲಿಯೂ ದರ್ಶನ್ ಪೋಟೋದೆ ಅಬ್ಬರ ಆರಂಭವಾಗಿದೆ. ಹೊಸ ಚಿತ್ರ ಒಡೆಯನ ಪೋಸ್ಟರ್ ಹೇಗಿದೆ?

 • Darshan

  ENTERTAINMENT13, Sep 2019, 8:23 AM IST

  ಸೋದರಳಿಯನಿಗೆ ‘ಟಕ್ಕರ್’ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್!

  ದರ್ಶನ್‌ ಸಂಬಂಧಿ ಮನೋಜ್‌ ಕುಮಾರ್‌ ನಾಯಕರಾಗಿ ಅಭಿನಯಿಸಿರುವ ‘ಟಕ್ಕರ್‌’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ರಿಲೀಸ್‌ ಪೂರ್ವಭಾವಿಯಾಗಿ ಚಿತ್ರತಂಡ ಈಗ ಆಡಿಯೋ ಲಾಂಚ್‌ ಮೂಲಕ ಸದ್ದು ಮಾಡಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಆಡಿಯೋ ಮತ್ತು ಟ್ರೇಲರ್‌ ಲಾಂಚ್‌ ಮಾಡಿದ್ದಾರೆ.

 • Darshan Horse Riding
  Video Icon

  ENTERTAINMENT25, Aug 2019, 1:55 PM IST

  ಸ್ನೇಹಿತರ ಜೊತೆ ಚಾಲೆಂಜಿಂಗ್ ಸ್ಟಾರ್ ಹಾರ್ಸ್ ರೈಡಿಂಗ್ ವಿಡಿಯೋ ವೈರಲ್!

  ವೀಕೆಂಟ್ ನಲ್ಲಿ ಸ್ನೇಹಿತರ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುಯೇರಿ ಸವಾರಿ ಮಾಡಿದ್ದಾರೆ.  ತಮ್ಮ ಫಾರ್ಮ್ ಹೌಸ್ ಸುತ್ತ ಹಾರ್ಸ್ ರೈಡಿಂಗ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  

 • Darshan_Ravi

  ENTERTAINMENT22, Aug 2019, 12:04 PM IST

  ಪತ್ನಿಯೊಂದಿಗೆ ಕನ್ನಡ ನಟನ ರಾದ್ಧಾಂತ; ರವಿ ಬೆಳಗೆರೆ ಕ್ಲಾಸ್!

   ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಯಕ್ತಿಕ ಬದುಕು ಆಗಾಗ ಚರ್ಚೆಗೊಳಗಾಗುತ್ತಿರುತ್ತದೆ. ವರಮಹಾಲಕ್ಷ್ಮೀ ಹಬ್ಬದ ದಿನ ಪತ್ನಿ ವಿಜಯಲಕ್ಷ್ಮಿಗೆ ಹೊಡೆದಿದ್ದಾರೆ ಎನ್ನಲಾಗಿದ್ದು ಅದೀಗ ದೊಡ್ಡ ಸುದ್ಧಿಯಾಗಿದೆ. 

 • Kurukshetra

  News8, Aug 2019, 11:08 PM IST

  ವರಮಹಾಲಕ್ಷ್ಮೀ ಹಬ್ಬಕ್ಕೆ ಕುರುಕ್ಷೇತ್ರ ದರ್ಶನ, ಹೇಗಿದೆ ಹವಾ?

  ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರದ ಹವಾ ಮಹಾಮಳೆಯ ನಡುವೆಯೂ ಮನೆ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ಮಧ್ಯರಾತ್ರಿಯೇ ತೆರೆಗೆ ಅಪ್ಪಳಿಸಿದೆ.ವರಮಹಾಲಕ್ಷ್ಮಿ ಹಬ್ಬಕ್ಕೆ ಕುರುಕ್ಷೇತ್ರ ದರ್ಶನವಾಗುತ್ತಿದೆ .ಪ್ರಮುಖ ಥಿಯೇಟರ್ ಅಲ್ಲಿ ಅಭಿಮಾನಿಗಳ ಅಬ್ಬರ ಬಲು ಜೋರಾಗಿಯೇ ಇದೆ. ಕನ್ನಡನಾಡಿನ ಜನತೆಯ ಕುತೂಹಲ ಹೆಚ್ಚಿಸಿರೋ ಕುರುಕ್ಷೇತ್ರ ಚಿತ್ರದ ರಿಲೀಸ್ ಅಭಿಮಾನಿಗಳಿಗೆ ಅತಿ ದೊಡ್ಡ ಹಬ್ಬವೇ ಆಗಿದೆ.ಅದನ್ನ ಅಷ್ಟೇ ವೈಭವ ಮತ್ತು ಸಂಭ್ರಮದಲ್ಲಿಯೇ ಫ್ಯಾನ್ಸ್ ವೆಲ್ ಕಮ್ ಮಾಡ್ತಿದ್ದಾರೆ.

 • Darshan

  NEWS8, Aug 2019, 12:02 AM IST

  ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಚಾಲೆಂಜಿಂಗ್ ಸ್ಟಾರ್ ಮಾಡಿದ ಮನವಿ

  ಕರ್ನಾಟಕದ ಉತ್ತರ ಭಾಗ ಮತ್ತು ಮಲೆನಾಡು ವರುಣನ ಅಬ್ಬರದಿಂದ ತತ್ತರಿಸಿಹೋಗಿದೆ. ಪರಿಹಾರ ಕಾರ್ಯ ನಡೆಯುತ್ತಿದ್ದರೂ ಜನರ ಸಂಕಷ್ಟ ಪರಿಹಾರವಾಗುವಷ್ಟಿಲ್ಲ. ನೆರೆ ಸಂತ್ರಸ್ತರ ನೆರವಿಗೆ ಧಾವಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದಾರೆ.

 • darshan- Tattoo 1

  ENTERTAINMENT15, Jul 2019, 3:36 PM IST

  ದರ್ಶನ್ ಅಭಿಮಾನಿ ಬೆನ್ನ ಮೇಲೆ ದುರ್ಯೋಧನ ಟ್ಯಾಟೋ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬ ಮೈಮೇಲೆ ಧುರ್ಯೋಧನನ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಹರೀಶ್ ಅನ್ನುವ ದರ್ಶನ್ ಅಭಿಮಾನಿ ದುರ್ಯೋಧನನ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

 • Tara anuradha

  ENTERTAINMENT8, Jul 2019, 2:21 PM IST

  ಚಾಲೆಂಜಿಂಗ್ ಸ್ಟಾರ್‌ಗೆ ಸಿಕ್ತು ಹೊಸ ಬಿರುದು; ಕೊಟ್ಟಿದ್ದು ಅಭಿಮಾನಿಗಳಲ್ಲ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಾರಥಿ, ದಾಸ, ಡಿ ಬಾಸ್ ಹೀಗೆ ಅಭಿಮಾನಿಗಳು ಬಹಳ ಪ್ರೀತಿಯಿಂದ ಕರೆಯುತ್ತಾರೆ. ಈಗ ದರ್ಶನ್ ಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. 

 • darshan- Dharmasthala
  Video Icon

  ENTERTAINMENT28, Jun 2019, 2:03 PM IST

  ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದರು. ಖಾಸಗಿ ಕಾರ್ಯಕ್ರಮವೊಂದಕ್ಕೆ  ಮಂಗಳೂರಿಗೆ ಬಂದಿದ್ದಾರೆನ್ನಲಾಗಿದ್ದು ಈ ವೇಳೆ ದರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು. 

 • darshan

  ENTERTAINMENT14, Jun 2019, 2:45 PM IST

  ಥ್ರೋ ಬಾಲ್ ಆಟಗಾರ್ತಿ ಮನವಿಗೆ ಸ್ಪಂದಿಸ್ತಾರಾ ಡಿ ಬಾಸ್?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗೆ ಕಷ್ಟದಲ್ಲಿರುವವರ ಪಾಲಿಗೆ ಆಶಾಕಿರಣ. ಯಾರೇ ಕಷ್ಟ ಎಂದು ಬಂದರೂ ಸಹಾಯ ಮಾಡುತ್ತಾರೆ. ಇತ್ತೀಚಿಗೆ ಅದೇ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಭಾರತೀಯ ಥ್ರೋ ಬಾಲ್ ತಂಡದ ನಾಯಕಿ ಕೃಪಾ ಜೆ ಪಿ ದರ್ಶನ್ ಬಳಿ ಮನವಿಯೊಂದನ್ನು ಮಾಡಿದ್ದಾರೆ.