Search results - 135 Results
 • F1H2O

  SPORTS19, Nov 2018, 10:29 AM IST

  ಪವರ್ ಬೋಟ್ ಇಂಡಿಯಾ ಜಿಪಿ ಗೆದ್ದ ಶಾನ್ ಟಾರಂಟೆ!

  ವಿಜಯವಾಡದಲ್ಲಿ ಆಯೋಜಿಸಲಾದ ಎಫ್‌1ಎಚ್‌2ಓ ಪವರ್‌ಬೋಟ್ ವಿಶ್ವ ಚಾಂಪಿಯನ್ ಶಿಪ್‌ನ ಇಂಡಿಯಾ ಗ್ರ್ಯಾನ್ ಪ್ರೀ ರೇಸ್‌ ಅಂತ್ಯಗೊಂಡಿದೆ. ರೋಚಕ ರೇಸ್‌ನಲ್ಲಿ ಅಬುಧಾಬಿ ತಂಡದ ಅಮೆರಿಕ ಚಾಲಕ ಶಾನ್ ಟಾರೆಂಟೆ ಚಾಂಪಿಯನ್ ಆಗಿದ್ದಾರೆ.  ರೇಸ್‌ನ ಹೈಲೈಟ್ಸ್ ಇಲ್ಲಿದೆ.

 • FIR

  CRIME17, Nov 2018, 5:06 PM IST

  ಚಾಲಾಕಿ ಚಾಲಕ; ಕಂಡ ಕಂಡ ಹೆಣ್ಮಕ್ಕಳನ್ನು ಬುಟ್ಟಿಗೆ ಹಾಕ್ಕೊಳೋದೇ ಇವನ ಕೆಲಸ!

  ಇದು ಚಾಲಾಕಿ ಚಾಲಕನ ಖತರ್ನಾಕ್ ಕಥೆ. ಕ್ಯಾಬ್ ಹತ್ತುವ ಪ್ರಯಾಣಿಕರನ್ನು ಪಟಾಯಿಸುವುದು ಅವನ ಖಯಾಲಿ. ಇಬ್ಬರನ್ನು ಮದುವೆಯಾಗಿ ಅವರಿಬ್ಬರಿಗೂ ಕೈ ಕೊಟ್ಟಿದ್ದ. ಸಾಲದ್ದಕ್ಕೆ ಸ್ನೇಹಿತನ ಪತ್ನಿಯ ಮೇಲೂ ಕಣ್ಣು ಹಾಕಿದ್ದ. ಈ ಖತರ್ನಾಕ್ ಕ್ಯಾಬ್ ಡ್ರೈವರ್ ಅಸಲಿ ಕಥೆ ಎಫ್ ಐಆರ್ ನಲ್ಲಿ ನೀವೇ ನೋಡಿ. 

 • Sagara Cylinder

  Shivamogga15, Nov 2018, 11:56 AM IST

  ಸಾಗರದಲ್ಲಿ ಸಿಲಿಂಡರ್ ಲಾರಿ ಸ್ಫೋಟ: ಚಾಲಕ ಸಜೀವ ದಹನ

  ಸಿಲಿಂಡರ್ ತುಂಬಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಿಲಿಂಡರ್’ಗಳು ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಸಜೀವ ದಹನವಾದಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಇರುವ ಮುಂಡಿಗೆ ಹಳ್ಳ ಎಂಬಲ್ಲಿ ನಡೆದಿದೆ.

 • NEWS8, Nov 2018, 8:37 AM IST

  ಚಾಲಕನಿಲ್ಲದೇ 90 ಕಿಮೀ ಚಲಿಸಿದ ಗೂಡ್ಸ್‌ರೈಲು!

  ಚಾಲಕ ಇನ್ನು ರೈಲಿಗೆ ಹತ್ತಿಲ್ಲ, ಅಷ್ಟರಲ್ಲೇ ರೈಲು ತನ್ನಷ್ಟಕ್ಕೆ ಚಲಿಸಿ ಬಿಟ್ಟಿದೆ.  ಇಷ್ಟೇ ಅಲ್ಲ ಬರೋಬ್ಬರಿ 90 ಕೀಮಿ ಚಾಲಕನಿಲ್ಲದೇ ರೈಲು ಚಲಿಸಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಹೇಗೆ? ಕೊನೆಗೆ ರೈಲು ನಿಯಂತ್ರಣಕ್ಕೆ ಬಂದಿದ್ದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ

 • INTERNATIONAL6, Nov 2018, 5:27 PM IST

  ಮಹಿಳೆ- ಡ್ರೈವರ್ ಜಗಳಕ್ಕೆ 13 ಮಂದಿ ಬಲಿ: ವಿಡಿಯೋ ವೈರಲ್

  ಚಲಿಸುತ್ತಿದ್ದ ಬಸ್‌ವೊಂದರಲ್ಲಿ ಮಹಿಳೆ ಹಾಗೂ ಚಾಲಕ ಜಗಳವಾಡಿಕೊಂಡ ಪರಿಣಾಮವಾಗಿ ಬಸ್ ನದಿಗೆ ಬಿದ್ದು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೖರಲ್ ಆಗುತ್ತಿವೆ.

 • INDIA6, Nov 2018, 10:36 AM IST

  ಚಾಲಕ, ಕಚೇರಿ ಸಿಬ್ಬಂದಿ, ಮನೆ ಕೆಲಸದವರಿಗೆ 20 ಕೋಟಿ ದಾನ

   ಮುಂಬೈ ಮೂಲದ ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ಕ್ಯಾಪಿಟಲ್‌ ಫಸ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ವಿ.ವೈದ್ಯನಾಥನ್‌, ಕಂಪನಿಯಲ್ಲಿ ತಾವು ಹೊಂದಿದ್ದ ಷೇರುಗಳ ಪೈಕಿ ಶೇ.11ರಷ್ಟನ್ನು ತಮ್ಮ ಕುಟುಂಬ, ಬಂಧುಗಳು, ಕಂಪನಿ ಹಾಲಿ, ಮಾಜಿ ಸಿಬ್ಬಂದಿ, ಕಾರು ಚಾಲಕ ಮತ್ತು ಮನೆ ಕೆಲಸದವರಿಗೆ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.

 • Vasundara

  NEWS3, Nov 2018, 9:24 AM IST

  ನಟಿಗೆ ಕಿರುಕುಳ ನೀಡಿದ ಕ್ಯಾಬ್‌ ಚಾಲಕ ಅಂದರ್

   ಖ್ಯಾತ ಗಾಯಕಿ ಹಾಗೂ ನಟಿಯೂ ಆಗಿರುವ ವಸುಂಧರಾ ದಾಸ್‌ ಅವರ ಕಾರು ಅಡ್ಡಗಟ್ಟಿನಿಂದಿಸಿದ್ದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿ ಮುನಾವರ್‌ ಪಾಷಾ ನನ್ನು ವಸುಂಧರಾ ದಾಸ್‌ ನೀಡಿದ ದೂರಿನ ಮೇರೆಗೆ ಮಲ್ಲೇಶ್ವರಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 • Vasundara Das

  News2, Nov 2018, 1:07 PM IST

  ಸ್ಯಾಂಡಲ್‌ವುಡ್ ಗಾಯಕಿಗೆ ಕ್ಯಾಬ್ ಚಾಲಕನಿಂದ ಕಿರುಕುಳ

  ಸ್ಯಾಂಡಲ್ ವುಡ್ ಖ್ಯಾತ ಗಾಯಕಿ ವಸುಂದರಾ ದಾಸ್ ಗೆ ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿದ್ದಾರೆ. ವಸುಂದರಾ ದಾಸ್ ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಪೊಲೀಸರು ಕ್ಯಾಬ್ ಚಾಲಕನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. 

 • Amritsar train

  INDIA25, Oct 2018, 10:37 AM IST

  ಅಮೃತಸರ ದುರಂತದ ರೈಲು ಚಾಲಕ ಆತ್ಮಹತ್ಯೆಗೆ ಶರಣು!?

  ಅಮೃತಸರದಲ್ಲಿ ನಡೆದ ರೈಲು ದುರಂತದ ವೇಳೆ ಆ ರೈಲಿನ ಚಾಲಕನಾಗಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ ಎಂದು ಪರಿಶೀಲಿಸಿದಾಗ ಆ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಅಮೃತಸರ ಪೊಲೀಸ್‌ ಕಮಿಷನರ್‌ ಎಸ್‌.ಶ್ರೀವಾಸ್ತವ ಅವರೇ ಈ ಬಗ್ಗೆ ಬೂಮ್‌ಗೆ ಸ್ಪಷ್ಟೀಕರಣ ನೀಡಿದ್ದು, ‘ರೈಲು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಸಂಪೂರ್ಣ ಸುಳ್ಳು’ಎಂದಿದ್ದಾರೆ. 

 • INDIA15, Oct 2018, 5:12 PM IST

  #MeToo ಅಬ್ಬರದ ನಡುವೆಯೇ ಪ್ರಶಂಸೆಗೆ ಪಾತ್ರವಾದ ಡ್ರೈವರ್

  ಸದ್ಯ ಎಲ್ಲೆಡೆ  #MeToo ಅಭಿಯಾನ ಸದ್ದು ಮಾಡುತ್ತಿದ್ದರೆ ಇಲ್ಲೋರ್ವ ಕ್ಯಾಬ್ ಚಾಲಕನ ಕಾರ್ಯ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿದೆ. 

 • NEWS9, Oct 2018, 1:34 PM IST

  ಬಸ್ಸೇಕೆ ಲೇಟು? ಬಿಎಂಟಿಸಿ ಡ್ರೈವರ್ ಉತ್ತರ ಕೇಳಿ ಅಧಿಕಾರಿ ದಂಗು!

  ಅಬ್ಬಬ್ಬಾ..! ಎಂಥೆಥ ಡ್ರೈವರ್‌ಗಳಿದ್ದಾರೆ ಬಿಎಂಟಿಸಿಯಲ್ಲಿ! ಜ್ಯೋತಿಷಿ ಮಾತನ್ನು ಕೇಳಿದ  ಡ್ರೈವರೊಬ್ಬ ಏನ್ಮಾಡಿದ್ದಾನೆ ಗೊತ್ತಾ?  ಚಾಲಕನ ಮಾತು ಕೇಳಿ ನೋಟಿಸ್ ನೀಡಿದ ಅಧಿಕಾರಿ ದಂಗಾಗಿದ್ದಾರೆ. ಏನಿದು ಕಥೆ? ವಿಡಿಯೋ ನೋಡಿ...

 • NEWS9, Oct 2018, 9:50 AM IST

  ಬಸ್‌ ಬಿಡಲು ಜ್ಯೋತಿಷ್ಯ ಕೇಳಿದ : 15 ಜನರ ಜೀವ ಉಳಿಸಿದ್ದೇನೆಂದ

  ಬಸ್‌ ಚಾಲಕ, ಬಸ್‌ ಚಾಲನೆಗೂ ಜ್ಯೋತಿಷ್ಯ ಕೇಳುತ್ತಾರೆ ಮತ್ತು ಜ್ಯೋತಿಷಿ ಮಾತು ಕೇಳಿ ಒಂದು ತಾಸಿಗೂ ಮೀರಿ ವಿಳಂಬವಾಗಿ ಬಸ್‌ ಚಾಲನೆ ಮಾಡಿದ್ದರಿಂದ 15 ಜನರ ಜೀವ ಉಳಿಸಿದ್ದಾರಂತೆ!

 • Dog

  NEWS7, Oct 2018, 12:13 PM IST

  ಲ್ಯಾಬ್ರಡಾರ್ ನಾಯಿಗೆ ಕ್ಷಮೆ ಕೇಳದ್ದಕ್ಕೆ ವ್ಯಕ್ತಿಯನ್ನು ಇರಿದು ಕೊಂದ ಪಾಪಿಗಳು!

  ಮಿನಿ ಟ್ರಕ್ ಚಾಲಕನೋರ್ವ ತನ್ನ ಪ್ರೀತಿಯ ಲ್ಯಾಬ್ರಡಾರ್ ನಾಯಿಗೆ ಡಿಕ್ಕಿ ಹೊಡೆದು, ಅದಕ್ಕೆ ಕ್ಷಮೆ ಕೇಳದ್ದಕ್ಕೆ ನಾಯಿ ಮಾಲೀಕ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

 • NEWS6, Oct 2018, 9:03 PM IST

  ಬಗೆದಷ್ಟು ಬಯಲಾಗ್ತಿದೆ ಭ್ರಷ್ಟ ಅಧಿಕಾರಿ ಸ್ವಾಮಿಯ ಬಂಡವಾಳ

  ಭ್ರಷ್ಟ ಅಧಿಕಾರಿ ಸ್ವಾಮಿ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಎಸಿಬಿ ದಾಳಿಗೂ ಮುನ್ನ ಬಾಗಿಲು ತೆಗೆಯದೆ ಹಲವರೊಂದಿಗೆ ಸ್ವಾಮಿ ಸಂಭಾಷಣೆ ನಡೆಸಿದ್ದರು. ಸ್ವಾಮಿಗೆ ಹಣ ಸಾಗಿಸಲು ಸಹಾಯ ಮಾಡಿದ ಆಟೋ ಚಾಲಕನನ್ನು ಎಸಿಬಿ ಬಂಧಿಸಿದ್ದಾರೆ.

 • Mandya

  Mandya2, Oct 2018, 8:58 PM IST

  ಮಂಡ್ಯದಲ್ಲಿ ಘೋರ ಅವಘಡ, ಅಮಲಿನಲ್ಲಿದ್ದ ಲಾರಿ ಚಾಲಕನ ಅವಾಂತರಕ್ಕೆ 7 ಜೀವಗಳು ಬಲಿ

  ಗಾಂಧೀ ಜಯಂತಿಂದೇ ಕುಡಿದ ಮತ್ತಿನಲ್ಲಿದ್ದವನೊಬ್ಬ ರಸ್ತೆ ಪಕ್ಕದಲ್ಲಿ ಸಂಚರಿಸುತ್ತಿದ್ದ ಪಾದಚಾರಿಗಳ ಮೇಲೆ ಲಾರಿ ಹಾಯಿಸಿದ್ದಾನೆ. ಪರಿಣಾಮ 7 ಜನ ದಾರುಣ ಸಾವಿಗೆ ಈಡಾಗಿದ್ದಾರೆ.