ಚಾರ್ಜರ್
(Search results - 12)MobilesJan 16, 2021, 4:20 PM IST
ಸ್ಯಾಮ್ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ರಿಲೀಸ್; ಚಾರ್ಜರ್, ಇಯರ್ಫೋನ್ ಫ್ರೀ ಸಿಗಲ್ಲ!
ಸ್ಯಾಮ್ಸಂಗ್ ತನ್ನ ಪ್ರೀಮಿಯಂ ಎಸ್21 ಸೀರಿಸ್ ಫೋನ್ಗಳನ್ನು ಬಿಡುಗಡೆ ಮಾಡಿದೆ. ಎಸ್21 ಅಲ್ಟ್ರಾ ಫೋನ್ ಕ್ಯಾಮರಾ ಕ್ಷಮತೆಯಿಂದಾಗಿ ಹೆಚ್ಚು ಗಮನ ಸೆಳೆಯುತ್ತದೆ. ಎಸ್21 ಸೀರಿಸ್ ಫೋನ್ಗಳು ವಿಶಿಷ್ಟವಾದ ಹಲವು ಫೀಚರ್ಗಳ ಮೂಲಕ ಗಮನ ಸೆಳೆದಿದೆ.
CricketJul 20, 2020, 7:40 AM IST
BCCI ಒಂದೇ ತಪ್ಪಿಗೆ ಡೆಕ್ಕನ್ ಚಾರ್ಜರ್ಸ್ಗೆ 4800 ಕೋಟಿ ಪರಿಹಾರ..!
2012ರಲ್ಲಿ ಫ್ರಾಂಚೈಸಿ ಮೊತ್ತ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಐಪಿಎಲ್ನಿಂದ ಹೊರಹಾಕಿತ್ತು. ಆದರೆ ಗಡುವು ಮುಕ್ತಾಯಗೊಳ್ಳಲು ಇನ್ನೂ 30 ದಿನಗಳು ಇದ್ದರೂ, ಫ್ರಾಂಚೈಸಿ ರದ್ದುಗೊಳಿಸಿದ್ದಾಗಿ ಆರೋಪಿಸಿ ಡೆಕ್ಕನ್ ಸಂಸ್ಥೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.
Whats NewJan 11, 2020, 6:25 PM IST
ರಾತ್ರಿ ಹೊತ್ತು ಮೊಬೈಲ್ ಚಾರ್ಜ್ಗೆ ಹಾಕಿ ಮಲಗ್ತೀರಾ? ಬಂದಿದೆ ಹೊಸ ಫೀಚರ್
ರಾತ್ರಿ ವೇಳೆ ಮೊಬೈಲ್ ಚಾರ್ಜ್ಗೆ ಹಾಕಲು ಭಯವೇ? ಹಾಗಾದ್ರೆ ಇನ್ಮುಂದೆ ಆ ಟೆನ್ಶನ್ ಇರಲ್ಲ ; ಒನ್ಪ್ಲಸ್ ಹೊಸ ಫೀಚರ್ ಆಪ್ಟಿಮೈಸ್ಡ್ ಚಾರ್ಜಿಂಗ್! ಹಾಗಂದ್ರೆ ಏನು? ಈ ಸ್ಟೋರಿ ಓದಿ
GADGETJan 11, 2020, 5:51 PM IST
ನೀವು ಗಮನಿಸಬಹುದಾದ ಟಾಪ್ 5 ವೈರ್ಲೆಸ್ ಚಾರ್ಜರ್ಗಳು
ಚಾರ್ಜರ್ ನೋಡಿ ಮೊಬೈಲ್ ಖರೀದಿಸಿ. ಸ್ಮಾರ್ಟ್ಫೋನ್ಗಳಿಗೆ ವೈರ್ಲೈಸ್ ಚಾರ್ಜರ್ಗಳು ಬಂದು ಆಗ್ಲೇ ಏಳೆಂಟು ವರ್ಷ ಕಳೆದಿವೆ. ಆದರೆ ಈ ವೈರ್ಲೆಸ್ ಚಾರ್ಜರ್ಗಳ ಹವಾ ಜೋರಾಗಿದ್ದು ಕಳೆದೆರಡು ವರ್ಷಗಳಲ್ಲಿ.
TechnologyNov 25, 2019, 11:51 PM IST
ಬಾಡಿಗೆಗೆ ಮೊಬೈಲ್ ಚಾರ್ಜರ್ ಸಹ ಸಿಗುತ್ತೆ, ಇದು ಅಂತಿಂಥ ಡ್ರೋಣ್ ಅಲ್ಲ
ಬೆಂಗಳೂರು[ನ. 25] ಬೆಂಗಳೂರು ಟೆಕ್ ಸಮಿತ್ ನಲ್ಲಿ ಅನೇಕ ಹೊಸ ಹೊಸ ವಿಚಾರಗಳು ಅನಾವರಣವಾದವು. ರೆಂಟ್ ಗೆ ಬೈಕ್ , ಕಾರ್, ಸೈಕಲ್ ಸಿಗೋದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಂಪನಿ ಮೊಬೈಲ್ ಚಾರ್ಜರ್ ಸಹ ಬಾಡಿಗೆಗೆ ಸಿಗುತ್ತದೆ. ಎಲ್ಲವೂ ಆಲ್ ಲೈನ್.
ಕೃಷಿ ಕಾರ್ಮಿಕರ ಸಮಸ್ಯೆ ಕಾಡುತ್ತಲೇ ಇದೆ. ಔಷಧಿ ಸಿಂಪಡಣೆಗೆ ವಿಭಿನ್ನ ಡ್ರೋಣ್ ಸಹ ಬಂದಿದೆ. ಅಂಗವಿಕಲರಿಗೆ ಸಕಲ ರೀತಿಯಲ್ಲಿ ನೆರವಾಗುವ ಸ್ಟ್ರಾಂಡಿಂಗ್ ವಿಲ್ ಚೇರ್.. ಮಹಾರಾಣಿ ಕ್ಲಸ್ಟರ್ ಯುನಿವರ್ಸಿಟಿ ನೀಡುವ ಕೋರ್ಸ್ ಗಳು ಯಾವವು? ಹತ್ತು ಹಲವು ವಿಶೇಷಗಳು ಈ ಶೃಂಗಸಭೆಯಲ್ಲಿ.
Bengaluru RuralOct 31, 2019, 3:43 PM IST
ನೆಲಮಂಗಲ: ಮೊಬೈಲ್ ಚಾರ್ಜರ್ ವೈರ್ ಬಳಸಿ ಮಹಿಳೆ ಕೊಲೆ
ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ಬಡಾವಣೆಯಲ್ಲಿ ಮಹಿಳೆಯೊಬ್ಬರನ್ನು ಮೊಬೈಲ್ ಚಾರ್ಜರ್ ವೈರ್ ಬಳಸಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
AUTOMOBILEAug 13, 2019, 9:06 AM IST
ಎಎನ್ಪಿ ಟ್ರಾವೆಲ್ಸ್ ನಿಂದ ವಾಹನಗಳ ಚಾರ್ಜರ್ ಘಟಕ ಆರಂಭ
ಬೆಂಗಳೂರಿನ ವಾಹನಗಳ ಚಾರ್ಜ್ ಮಾಡುವ ಘಟಕ ಆರಂಭ ಮಾಡಲಾಗಿದೆ. ಜಯನಗರದಲ್ಲಿ ಎಲೆಕ್ಟ್ರಾನಿಕ್ ಮೋಟಾರ್ಸ್ ಗೆ ಚಾಲನೆ ನೀಡಲಾಗಿದೆ.
TECHNOLOGYApr 27, 2019, 8:40 PM IST
ಬೆರಗುಪಡಿಸುವ ರಿಯಲ್ಮಿಯ ಮೊಬೈಲ್ಗಳು ಅಚ್ಚರಿ ಬೆಲೆಯಲ್ಲಿ!
- Realme 3 Pro ಹಾಗೂ Realme C2 ಮೊಬೈಲ್ಗಳ ಬಿಡುಗಡೆ
- ಹಗಲು ಮತ್ತು ರಾತ್ರಿ ವೇಳೆಯಲ್ಲಿ ದೂರದಿಂದಲೂ ಸ್ಪಷ್ಟ, ನಿಖರವಾದ ಚಿತ್ರ ಸೆರೆ
- ಫ್ಲಾಷ್ ಚಾರ್ಜರ್ನಿಂದಾಗಿ ಕಡಿಮೆ ಬಿಸಿ ಮತ್ತು ಅತಿವೇಗದಿಂದ ಚಾರ್ಜ್
BUSINESSFeb 7, 2019, 12:54 PM IST
ಶೆಲ್ನಲ್ಲಿ ಪೆಟ್ರೋಲ್ ಹಾಕಿಸ್ತೀರಾ?: ಬದಲಾಗಲಿದೆ ಅದರ ಚಹರೆ!
ದೇಶದ ಪ್ರಮುಖ ಖಾಸಗಿ ಪೆಟ್ರೋಲಿಯಂ ಸಂಸ್ಥೆಯಾದ ಶೆಲ್, ಇದೀಗ ತನ್ನ ಬಂಕ್ಗಳಲ್ಲಿ ಎಲೆಕ್ಟ್ರಿಕ್ ಕಾರುಗಳಿಗಾಗಿ ಚಾರ್ಜರ್ ಅಳವಡಿಸಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಶೆಲ್, ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ.
SandalwoodSep 13, 2018, 12:43 PM IST
ಒಡೆಯರ್ ಚಾರ್ಜರ್ಸ್ ತಂಡ ಬಗ್ಗೆ ಮಾತಾಡಿದ ಗಣೇಶ್
ಇಡೀ ಪಂದ್ಯದ ಫಲಿತಾಂಶವನ್ನು ನಿರ್ಧಾರಿಸಿದ್ದೇ ಕೊನೆಯ 6 ಎಸೆತಹಗಳು.
ರೀತೆಶ್ ಮೇಲೆ ಹೆಚ್ಚು ನಂಬಿಕೆ ಇಟ್ಟ ಒಡೆಯರ್ ತಂಡ ಜಯ ಕಂಡಿತು, ಮಕ್ಕಳನ್ನು ಕಂಡು ಗೆಲವು ಬೇಕೆಂಬ ನಿರ್ಣಯ ಮಾಡಿದ ಗಣೇಶ್.LIFESTYLEJul 19, 2018, 4:12 PM IST
ಪ್ಯಾಡ್, ಲಿಪ್ಸ್ಟಿಕ್ ಬಿಟ್ಟು ಇನ್ನೇನು ಇರಬೇಕು ವ್ಯಾನಿಟಿ ಬ್ಯಾಗಲ್ಲಿ?
ವ್ಯಾನಿಟಿ ಬ್ಯಾಗನ್ನು ಜಂಬದ ಚೀಲವೆನ್ನುತ್ತಾರೆ. ಹೆಣ್ಣು ಮಕ್ಕಳ ಅಗತ್ಯಗಳಲ್ಲಿ ಒಂದಾದ ಇದರಲ್ಲಿ ಇಡೀ ವಿಶ್ವವೇ ಇರುತ್ತದೆ. ಬೇಕಾದ್ದು, ಬೇಡದ್ದು ಎಲ್ಲವನ್ನೂ ತುಂಬಲಾಗಿರುತ್ತದೆ. ಅಷ್ಟಕ್ಕೂ ಸಾಮಾನ್ಯವಾಗಿ ಈ ಬ್ಯಾಗಲ್ಲಿ ಏನಿದ್ರೆ ಚೆಂದ, ಏನಿರಬೇಕು?
Mar 9, 2017, 3:33 PM IST