Search results - 95 Results
 • Chamarajanagar

  Chamarajnagar30, Jan 2019, 11:52 PM IST

  ಚಾಮರಾಜನಗರದ ಹಳ್ಳಿಗೆ ಸ್ಮಶಾನವೇ ಇಲ್ಲ..ಈ ಊರಲ್ಲಿ ಸತ್ತರೂ ಕಷ್ಟ

  ಇದು ಚಾಮರಾಜನಗರ ಜಿಲ್ಲೆಯ ಸ್ಟೋರಿ. ಇಲ್ಲಿ ಸತ್ತರೂ ಕಷ್ಟ.. ಹೌದು ಸ್ಮಶಾನ ಜಾಗಕ್ಕಾಗಿ ಈ ಗ್ರಾಮದ ಜನರ ಪರದಾಟ ಮಾತ್ರ ಕೇಳುವವರೇ ಇಲ್ಲದಾಗಿದೆ. 

 • Chikkaballapur26, Jan 2019, 4:09 PM IST

  ಚಿಂತಾಮಣಿ ವಿಷ ಪ್ರಸಾದ: ಅರ್ಚಕ, ಟ್ರಸ್ಟಿ ಪೊಲೀಸರ ವಶಕ್ಕೆ

  ಚಾಮರಾಜನಗರದ ‘ವಿಷ ಪ್ರಸಾದ’ ಘಟನೆಯ ನೆನಪು ಇನ್ನೂ ಹಸಿ ಹಸಿಯಾಗಿರುವಾಗಲೇ, ಮತ್ತೊಂದು ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ.  ಚಿಕ್ಕಬಳ್ಳಾಪುರ ಚಿಂತಾಮಣಿ ನಗರದ ನರಸಿಂಹ ಪೇಟೆಯಲ್ಲಿರುವ ಗಂಗಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿದರೆ ಐವರ ಸ್ಥಿತಿ ಗಂಭೀರವಾಗಿದೆ. ದೇವಸ್ಥಾನದ ಅರ್ಚಕ ಮತ್ತು ಟ್ರಸ್ಟಿಯನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ.

 • Siddaganga Seer

  state22, Jan 2019, 8:33 AM IST

  ತಮ್ಮ ಊರಿನ ಹೆಸರನ್ನೇ ಬದಲಿಸಿದ ಗ್ರಾಮಸ್ಥರು

  ಡಾ.ಶಿವಕುಮಾರ ಸ್ವಾಮೀಜಿ ಪ್ರಭಾವಕ್ಕೆ ಒಳಗಾಗಿ ಚಾಮರಾಜನಗರ ಜಿಲ್ಲೆ ಕಾಡಂಚಿನ ಕುರುಬರಹುಂಡಿ ಗ್ರಾಮಸ್ಥರು ಊರಿನ ಹೆಸರನ್ನೇ ಬದಲಿಸಿದ್ದಾರೆ! 
   

 • Maramma Temple

  state26, Dec 2018, 10:00 PM IST

  ಇದು ಬಿಗ್ ಬ್ರೇಕಿಂಗ್: ವಿಷವಿಕ್ಕಿದ ಪಾಪಿಗಳು ಮತ್ತು ಆ ಎರಡು ಕೊಲೆಗಳು!

  ಸುಳ್ವಾಡಿ ಮಾರಮ್ಮಾ ದೇವಸ್ಥಾನದ ಪ್ರಸಾದದಲ್ಲಿ ವಿಷ ಹಾಕಿದ ಪ್ರಕರಣದಲ್ಲಿ 16 ಜನ ಮೃತಪಟ್ಟಿದ್ದಾರೆ. ಅದರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 4 ಜನರನ್ನು ಬಂಧಿಸಲಾಗಿದೆ. ಆದರೆ ಈ ಪ್ರಕರಣಕ್ಕ ಸಂಬಂಧಿಸಿದಂತೆ ನಿಮ್ಮ ಸುವರ್ಣನ್ಯೂಸ್ ಮತ್ತೊಂದು ಸ್ಫೋಟಕ ಮಾಹಿತಿ ನಿಮ್ಮ ಮುಂದೆ ಇಟ್ಟಿದೆ. 

 • Maramma

  state23, Dec 2018, 8:36 AM IST

  ಸ್ವಾಮೀಜಿ, ಅಂಬಿಕಾ ವಾಟ್ಸಾಪ್‌ ಕಾಮಕೇಳಿ!

  ಸ್ವಾಮೀಜಿ, ಅಂಬಿಕಾ ವಾಟ್ಸಾಪ್‌ ಕಾಮಕೇಳಿ!| ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಕಿರಿಯ ಶ್ರೀ ವಿಚಾರಣೆ ವೇಳೆ ಬೆಳಕಿಗೆ

 • Women

  NEWS22, Dec 2018, 8:08 PM IST

  ದುರ್ವಿಧಿ.. ತಾಯಿಯಾಗುವ ಕನಸು ಕಸಿದುಕೊಂಡ ಸುಳ್ವಾಡಿ ವಿಷಪ್ರಸಾದ

  ವಿಷ ಪ್ರಸಾದದ ದುರಂತದ ಘೋರ ಪರಿಣಾಮಗಳಿಗೆ ಅಂತ್ಯವೇ ಇಲ್ಲದಂತಾಗಿದೆ. 17 ಜನರನ್ನು ಬಲಿಪಡೆದ ದುರಂತ ಈಗ ಮಹಿಳೆಯೊಬ್ಬರ ತಾಯಿ ಆಗುವ ಕನಸನ್ನು ಕಸಿದುಕೊಂಡಿದೆ.

 • Yash

  Sandalwood21, Dec 2018, 12:37 PM IST

  ಕೆಜಿಎಫ್ ಪ್ರದರ್ಶನ ರದ್ದು; ವಾಪಸ್ಸಾದ ಅಭಿಮಾನಿಗಳು

  ಕೆಜಿಎಫ್ ಚಿತ್ರ ತೆರೆ ಕಂಡಿದ್ದು ಭರ್ಜರಿ ರೆಸ್ಪಾನ್ಸ್ ಸಿಗ್ತಾ ಇದೆ. ಅಭಿಮಾನಿಗಳ ಸಂಭ್ರಮ ಮುಗುಲಿ ಮುಟ್ಟಿದೆ. ರಾಜ್ಯದ ಎಲ್ಲಾ ಕಡೆ ಚಿತ್ರ ತೆರೆಕಂಡಿದ್ದು ಅಭಿಮಾನಿಗಳು ಥಿಯೇಟರ್ ಕಡೆ ದೌಡಾಯಿಸುತ್ತಿದ್ದಾರೆ. ಚಿತ್ರಮಂದಿರಗಳೆಲ್ಲಾ ತುಂಬು ತುಳುಕುತ್ತಿವೆ. ಚಾಮರಾಜನಗರದಲ್ಲಿ ಮಾರ್ನಿಂಗ್ ಶೋಗೆ ತಾಂತ್ರಿಕ ಅಡಚಣೆಯಾಗಿದ್ದು ಪ್ರದರ್ಶನ ರದ್ದಾಗಿದೆ. ಪ್ರೇಕ್ಷಕರು ಗಲಾಟೆ ಮಾಡಿದ್ದಾರೆ. 

 • karnataka koil prasadam 12 persons dead

  state20, Dec 2018, 8:24 AM IST

  ಮಾರಮ್ಮ ದೇಗುಲ ದುರಂತ: ದೇವಾಲಯ ಆದಾಯ ಹೆಚ್ಚಳವೇ ವಿಷವಾಯ್ತು!

  ಎರಡು ಬಣಗಳ ಒಳಜಗಳಕ್ಕೆ ಅಮಾಯಕ ಭಕ್ತರು ಬಲಿ| ​ಎದುರಾಳಿ ಬಣಕ್ಕೆ ಕೆಟ್ಟ ಹೆಸರು ತರಲು ಕಿರಿ ಸ್ವಾಮೀಜಿ ಬಣದ ಸಂಚು

 • Chamarajanagar

  NEWS20, Dec 2018, 7:11 AM IST

  ನಾಲ್ಕು ವಿಷ ಸರ್ಪಗಳು ಸೆರೆ : ಯಾರವರು - ಹಿನ್ನೆಲೆ ಏನು..?

  ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಯಾರವರು, ಅವರ ಹಿನ್ನೆಲೆ ಏನು..?

 • Chikkaballapur Hospital

  Chikkaballapur19, Dec 2018, 11:23 PM IST

  ವಿಷ ಪ್ರಸಾದದ ದುರಂತ ಕಣ್ಣಾರೆ ಕಂಡೇವು...ಈ ಜಿಲ್ಲಾಸ್ಪತ್ರೆಯ ದುಸ್ಥಿತಿಯೂ ಅಷ್ಟೆ

  ಇದು ಚಿಕ್ಕಬಳ್ಳಾಪುರ ಸರಕಾರಿ ಆಸ್ಪತ್ರೆಯ ಘೋರ ಕತೆ. ರಾಜಧಾನಿ ಬೆಂಗಳೂರಿಗೆ ತುಂಬಾ ಹತ್ತಿರವಿರುವ ಜಿಲ್ಲೆಯ ಜಿಲ್ಲಾಸ್ಪತ್ರೆಯ ದುಸ್ಥಿತಿ ಇದು. ಚಾಮರಾಜನಗರದ ವಿಷ ಪ್ರಸಾದದ ಘೋರ ದುರಂತದ ವೇಳೆ ತಾಲೂಕು ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆಯನ್ನು ಕಣ್ಣಾರೆ ಕಂಡಿದ್ದೇವೆ.

 • Chamarajanagar

  Chamarajnagar19, Dec 2018, 9:55 PM IST

  ಚಾಮರಾಜನಗರ: ವಿಷಪ್ರಾಶನದ ಹಿಂದಿತ್ತು ಕಾವಿಯ ಕಾಮದ ಕೈವಾಡ..!

  ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿದ್ದ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ವಿಷ ಪ್ರಸಾದ ಪ್ರಕರಣದ ಸತ್ಯಾಸತ್ಯತೆಯನ್ನು ಕಂಡು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 • NEWS19, Dec 2018, 3:31 PM IST

  ಹಿರಿಯ ಸ್ವಾಮೀಜಿಯಿಂದ ಕಿರಿಯ ಸ್ವಾಮೀಜಿಗೆ ಗೂಸಾ! ವಿಡಿಯೋ ವೈರಲ್

  ಚಾಮರಾಜನಗರದ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಆರೋಪದಲ್ಲಿ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರ ಪೈಕಿ ಪ್ರಮುಖ ಆರೋಪಿಯಾಗಿರುವ ಮಹದೇವ ಸ್ವಾಮಿ ಅಂತಿಂತಹ ಕಿಲಾಡಿ ಅಲ್ಲ. ಒಂದು ವರ್ಷದ ಹಿಂದೆ ಮಠದಲ್ಲೇ ಕಿರಿಯ ಸ್ವಾಮೀಜಿ ಮೇಲೆ ಗೂಂಡಾಗಿರಿ ತೋರಿಸಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.. 

 • NEWS19, Dec 2018, 2:25 PM IST

  ವಿಷವುಣಿಸಿದ್ದ ಪೂಜಾರಿಯೇ ಅಸ್ವಸ್ಥನಾಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ!

  ಚಾಮರಾಜನಗರ ಜಿಲ್ಲೆಯ ಹನೂರಿನ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೇವಳದ ಪೂಜಾರಿ ದೊಡ್ಡಯ್ಯನನ್ನು ಬಂಧಿಸಿದ್ದಾರೆ. ಇತರರಿಗೆ ವಿಷವುಣಿಸಿದ್ದ ದೊಡ್ಡಯ್ಯ, ಘಟನೆಯ ಬಳಿಕ ಖುದ್ದು ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದ! ಅದ್ಹೇಗೆ ಸಾಧ್ಯ? ತನ್ನ ಕೈಯಾರೆ ವಿಷ ಬೆರೆಸಿದ ಪ್ರಸಾದ ತಿಂದನಾ ಈ ಪೂಜಾರಿ? ಪೂಜಾರಿ ದೊಡ್ಡಯ್ಯ ಅಸ್ವಸ್ಥನಾಗಿರುವುದರ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ! ಇಲ್ಲಿದೆ ಫುಲ್ ಡೀಟೆಲ್ಸ್...  

 • Ambika

  NEWS19, Dec 2018, 1:52 PM IST

  ಹೀಗಿತ್ತು ವಿಷಕನ್ಯೆಯ ಖತರ್ನಾಕ್ ಪ್ಲ್ಯಾನ್! ಮತ್ತೊಬ್ಬ ‘ವಿಷಪುರುಷ’ನೂ ಬಲೆಗೆ?

  ಚಾಮರಾಜನಗರ ಜಿಲ್ಲೆಯ ಹನೂರಿನ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ದೇವಸ್ಥಾನದ ಮ್ಯಾನೇಜರ್ ಪತ್ನಿ ಅಂಬಿಕಾ ಜೊತೆ ಈತನೂ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಅವರಿಬ್ಬರು ಸೇರಿ ‘ವಿಷಪ್ರಸಾದ’ ಹಂಚುವ ಖತರ್ನಾಕ್ ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.. 

 • Ambika

  state18, Dec 2018, 9:25 PM IST

  ಇವಳೇ ವಿಷ ಕನ್ಯೆ: ಅಂಬಿಕಾ ವಿಷ ಹಾಕಿದ್ದು?, ಯಾರು ಹೇಳಿದ್ದು?

  ಚಾಮರಾಜನಗರ ಜಿಲ್ಲೆಯ ಹನೂರಿನ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿರುವ ದೇವಸ್ಥಾನದ ಆಡಳಿತ ಮಂಡಳಿ ಮ್ಯಾನೇಜರ್ ಪತ್ನಿ ಅಂಬಿಕಾ, ಸಾಲೂರು ಮಠದ ಕಿರಿಯ ಸ್ವಾಮಿಜೀಯಾಗಿರುವ ಇಮ್ಮಡಿ ಮಹಾದೇವ್ ಸ್ವಾಮಿ ಆದೇಶದ ಮೇರೆಗೆ ಪ್ರಸಾದದಲ್ಲಿ ವಿಷ ಬೆರೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.