ಚಾಟ್  

(Search results - 30)
 • swamy meg
  Video Icon

  Karnataka Districts18, Sep 2019, 6:12 PM IST

  ‘ಅದು ನಾನಲ್ಲ... ಚಿತ್ರ ನನ್ನದು.. ಧ್ವನಿ ನನ್ನದಲ್ಲ....ಫೋನ್ ನನ್ನದು..ವಿಡಿಯೋ ನನ್ನದಲ್ಲ...’

  ಮಹಿಳೆಯೊಂದಿಗೆ ಅಶ್ಲೀಲ ಚಾಟ್ ಮಾಡಿದ ಆರೋಪ ಎದುರಿಸುತ್ತಿರುವ ಕಣ್ವ ಪೀಠದ ವಿದ್ಯಾವಾರಿದಿ ಸ್ವಾಮೀಜಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದರು. ತಮ್ಮ ವಿರುದ್ಧ ಹೊರಿಸಲಾದ ಆರೋಪಗಳನ್ನು ಅಲ್ಲಗಳೆದ ಶ್ರೀ, ಇದೊಂದು ಪೀಠ ಕಬಳಿಸುವ ಷಡ್ಯಂತ್ರವೆಂದು ಪ್ರತ್ಯಾರೋಪ ಮಾಡಿದರು. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...   

 • swamy
  Video Icon

  Karnataka Districts18, Sep 2019, 4:10 PM IST

  ಕಾವಿಧಾರಿಗೂ ಸೆಕ್ಸ್ಟಿಂಗ್ ಚಟ! ವಾಟ್ಸಪ್‌ ಚಾಟ್‌ನಲ್ಲಿ ಸ್ಮಾಮೀಜಿ ಸೆಕ್ಸ್ಪರ್ಟ್!

  ರಾಜ್ಯದ ಪ್ರಮುಖ ಸ್ವಾಮೀಜಿಯೊಬ್ಬರ ಕಾಮಕಾಂಡವೊಂದು ಈಗ ಬೆಳಕಿಗೆ ಬಂದಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾದ ಈ ಚಾಟಿಂಗ್ ಸ್ವಾಮೀಜಿ,  ಮಹಿಳೆಯರೊಂದಿಗೆ ಅಶ್ಲೀಲ ಚಾಟ್ ಮಾಡಿದ್ದಾರೆ.ಯಾರಿವರು ಚಾಟಿಂಗ್ ಸ್ವಾಮೀಜಿ? ಏನಿದು ಪ್ರಕರಣ? ಇಲ್ಲಿದೆ ಫುಲ್ ಡೀಟೆಲ್ಸ್...   
   

 • telegram

  TECHNOLOGY3, Aug 2019, 6:43 PM IST

  ಜನಪ್ರಿಯವಾಗುತ್ತಿದೆ ಹತ್ತು ಹಲವು ವಿಶೇಷಗಳುಳ್ಳ ಟೆಲಿಗ್ರಾಂ! ಏನಿದರ ಉಪಯೋಗ?

  • ಇನ್ಸ್ಟಾಂಟ್ ಮೆಸೇಜಿಂಗ್ ಆ್ಯಪ್‌ಗಳ ಪೈಕಿ ಪ್ರಮುಖವಾಗಿದೆ ಟೆಲಿಗ್ರಾಂ
  • ಹಲವಾರು ವಿಶೇಷ ಫೀಚರ್‌ಗಳನ್ನು ಹೊಂದಿರುವ ಮೆಸೇಜಿಂಗ್ ಆ್ಯಪ್
  • ಒಂದು ಗ್ರೂಪ್‌ನಲ್ಲಿ 2 ಲಕ್ಷ ಸದಸ್ಯರು! ಸೀಕ್ರೆಟ್ ಚಾಟ್ ಫೀಚರ್
  • ಇನ್ಮುಂದೆ ಸುವರ್ಣ ನ್ಯೂಸ್ ಅಪ್ಡೇಟ್‌ಗಳು ಕೂಡಾ ಟೆಲಿಗ್ರಾಂನಲ್ಲಿ!
 • muniratna nikhil kumaraswamy kurukshetra
  Video Icon

  ENTERTAINMENT29, Jul 2019, 6:02 PM IST

  ಕುರುಕ್ಷೇತ್ರ ವಿವಾದಕ್ಕೆ ತೆರೆ; ಡಬ್ಬಿಂಗ್ ಶುರು ಮಾಡಿದ ನಿಖಿಲ್ ಕುಮಾರಸ್ವಾಮಿ

  ನಿಖಿಲ್ ಕುಮಾರಸ್ವಾಮಿ ಕುರುಕ್ಷೇತ್ರ ಡಬ್ಬಿಂಗ್ ವಿವಾದಕ್ಕೆ ತೆರೆ ಎಳೆದಿದ್ದಾರೆ. ಅಭಿಮನ್ಯು ಪಾತ್ರಕ್ಕೆ ಡಬ್ಬಿಂಗ್ ಮಾಡಲು ಶುರು ಮಾಡಿದ್ದಾರೆ. ರಾಜಕೀಯ ಕಾರಣದಿಂದ ಡಬ್ಬಿಂಗ್ ಮಾಡಿಲ್ಲ. ಕುರುಕ್ಷೇತ್ರ ಚಿತ್ರದ ಅಭಿಮನ್ಯು ಪಾತ್ರ ಹಾಗೂ ನಿಜ ಜೀವನ ಎರಡೂ ಒಂದೇ ರೀತಿ‌ ಎಂದಿದ್ದಾರೆ. ಜೊತೆಗೆ ಪಕ್ಷ ಸಂಘಟನೆ ಜವಾಬ್ದಾರಿ ಬಗ್ಗೆಯೂ ಮಾತನಾಡಿದ್ದಾರೆ. ರಾಜಕೀಯ, ಸಿನಿಮಾ ಎರಡರಲ್ಲೂ ಭಾಗಿಯಾಗುವುದಾಗಿ ಹೇಳಿದ್ದಾರೆ. ನಿಖಿಲ್ ಜೊತೆ ಸುವರ್ಣ ನ್ಯೂಸ್ ಎಕ್ಸ್ ಕ್ಲೂಸಿವ್ ಚಿಟ್ ಚಾಟ್ ನಡೆಸಿದ್ದು ಆ ವಿಡಿಯೋ ಇಲ್ಲಿದೆ ನೋಡಿ. 

 • Sharechat

  NEWS26, Jul 2019, 9:10 AM IST

  ಸಾರ್ವಜನಿಕ ದೂರಿಗೆ ‘ಶೇರ್‌ಚಾಟ್‌’; ಕನ್ನಡದಲ್ಲಿಯೇ ದೂರು ನೀಡಿ!

  ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ವಾಟ್ಸಪ್‌, ಟ್ವಿಟ್ಟರ್‌ಗಳಲ್ಲಿ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿದ್ದ ಬೆಂಗಳೂರು ನಗರ ಪೊಲೀಸರು ಇದೀಗ ‘ಶೇರ್‌ಚಾಟ್‌’ನಲ್ಲಿ ಖಾತೆ ತೆರೆಯುವ ಮೂಲಕ ಇನ್ನಷ್ಟು ಜನಸ್ನೇಹಿಯಾಗಲು ಮುಂದಾಗಿದ್ದಾರೆ. 

 • HDK
  Video Icon

  Karnataka Districts28, Jun 2019, 6:20 PM IST

  ಸುವರ್ಣ ಚಿಟ್ ಚಾಟ್’ನಲ್ಲಿ ಶರಾವತಿ ನದಿ ತಿರುವು ಕುರಿತು ಏನಂದ್ರು ಸಿಎಂ?

  ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಸುವರ್ಣನ್ಯೂಸ್ ಜೊತೆ ಎಕ್ಸಕ್ಲೂಸಿವ್ ಚಿಟ್ ಚಾಟ್ ನಡೆಸಿದರು. ಈ ವೇಳೆ ಮಗಳ ಕ್ಯಾನ್ಸರ್’ಗಾಗಿ ಆರ್ಥಿಕ ಸಹಾಯ ಕೇಳಿ ಕಾಲಿಗೆ ಬಿದ್ದ ಮಹಿಳೆಗೆ, ಬಸ್ ಚಾರ್ಜ್ ನೀಡಿ ಬೆಂಗಳೂರಿಗೆ ಬರುವಂತೆ ಸಿಎಂ ಹೇಳಿದರು.

 • Video Icon

  NEWS26, Jun 2019, 10:05 PM IST

  ಗ್ರಾಮ ವಾಸ್ತವ್ಯದಲ್ಲಿರುವ HDK ಚಿಟ್ ಚಾಟ್, ರೇಗಿದ ಕಾರಣ ಬಹಿರಂಗ

  ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಕುಮಾರಸ್ವಾಮಿ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ. ಮೋದಿ ಮೋದಿ ಘೊಷಣೆ ಬಗ್ಗೆಯೂ ಮಾತನಾಡಿರುವ ಕುಮಾರಸ್ವಾಮಿ ಮುಂದೆ ಯಾವೆಲ್ಲ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

 • masala puri

  LIFESTYLE10, Jun 2019, 5:01 PM IST

  ಮನೆಯಲ್ಲೇ ಮಾಡಿ ಮಸಾಲಾ ಪುರಿ, ಇಲ್ಲಿದೆ ರೆಸಿಪಿ

  ಬೆಂಗಳೂರಿಗರ ವೀಕೆಂಡೊಂದು ಚಾಟ್ಸ್ ತಿನ್ನದೇ ಸಮಾಪ್ತಿಯಾಗುವುದು ಸಾಧ್ಯವೇ ಇಲ್ಲ. ಅದರಲ್ಲೂ ಚಾಟ್‌ಗಳಲ್ಲಿ ಮಸಾಲಾಪುರಿ ಎಲ್ಲರ ಹಾಟ್ ಫೇವರೇಟ್. ಆದರೆ ಬೀದಿ ಬದಿಯ ತಿನಿಸು ತಿನ್ನಲು ಅಂಜಿಕೆ, ಅದರಲ್ಲೂ ಇನ್ನು ಬರುವುದು ಮಳೆಗಾಲ. ಈ ಸಂದರ್ಭದಲ್ಲಿ ಹೊರಗಿನ ಆಹಾರ ಖಂಡಿತಾ ಒಳ್ಳೆಯದಲ್ಲ. ಆದರೆ ಜಿಟಿಜಿಟಿ ಮಳೆಗೆ ಮನೆಯಲ್ಲೇ ಮಾಡಿದ ಬಿಸಿಬಿಸಿ ಮಸಾಲಾಪುರಿ ನಿಮ್ಮನ್ನು ಆ ಕ್ಷಣದಲ್ಲಿ ಜಗತ್ತಿನ ಅತ್ಯಂತ ಸುಖಿ ವ್ಯಕ್ತಿಯಾಗಿಸುತ್ತದೆ.

 • Suresh Angadi
  Video Icon

  Lok Sabha Election News30, May 2019, 3:05 PM IST

  ಸಚಿವ ಸ್ಥಾನ: ಸುರೇಶ್ ಅಂಗಡಿ ಮನದಾಳದ ಮಾತು!

  ಮೋದಿ-2 ಸರ್ಕಾರದಲ್ಲಿ ಬೆಳಗಾವಿ ಸಂಸದ ಸುರೇಶ್ ಅಂಗಡಿ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಇಂದು ಸಂಜೆ 5 ಗಂಟೆಗೆ ಪ್ರಧಾನಿ ಕರೆದಿರುವ ಸಭೆಯಲ್ಲಿ ಭಾಗವಹಿಸುವಂತೆ ಸುರೇಶ್ ಅಂಗಡಿಗೆ ಕರೆ ಮಾಡಲಾಗಿದೆ. ಈ ಕುರಿತು ಸಂಸದ ಸುರೇಶ್ ಅಂಗಡಿ ಸುವರ್ಣನ್ಯೂಸ್ ಜೊತೆಗೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ್ದಾರೆ.

 • Kanndaprabha

  NEWS1, May 2019, 9:02 PM IST

  ಪತ್ರಿಕಾ ಸ್ವಾತಂತ್ರ್ಯ ದಿನಕ್ಕೆ ಕನ್ನಡಪ್ರಭದಲ್ಲಿ ಹೊಸ ಕಣ್ಣು, ವೆಬ್ ಚಾಟ್ ನಲ್ಲಿ ಜತೆಯಾಗಿ

  ದೇಶದ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತೊಂದು ರೂಪವೇ ಮಾಧ್ಯಮಗಳು.  ಪತ್ರಿಕಾ ಸ್ವಾತಂತ್ರ್ಯದ ದಿನವವನ್ನು ಪ್ರತಿ ವರ್ಷ ಮೇ 3 ರಂದು ಆಚರಣೆ ಮಾಡಲಾಗುತ್ತದೆ. ಈ  ಸಾರಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಅದಕ್ಕೊಂದು ವಿಶೇಷ ಆಯಾಮ ನೀಡಲು ಸಿದ್ಧವಾಗಿದ್ದು ನಿಮ್ಮೆಲ್ಲರನ್ನು ಎದುರುಗೊಳ್ಳಲಿದೆ.

 • Potato Tang Chats

  LIFESTYLE27, Apr 2019, 4:12 PM IST

  ಬಾಯಲ್ಲಿ ನೀರು ತರಿಸೋ ಆಲೂ ಚಾಟ್ಸ್ ರೆಸಿಪಿ

  ಚಾಟ್ಸ್‌ನಲ್ಲಿ ಆಲೂ ಇದ್ದರೆ ರುಚಿ. ಬರೀ ಆಲೂಗಡ್ಡೆ ಮಾತ್ರ ಬಳಸಿ ಮಾಡೋ ಚಾಟ್ಸ್ ಇನ್ನೂ ಟೇಸ್ಟಿ. ಬರೀ ಲೇಸ್, ಆಲೂ ಚಿಪ್ಸ್ ತಿನ್ನುವವರಿಗೆ ಮತ್ತೊಂದು ಟೇಸ್ಟಿ ಚಾಟ್ ಅನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇಲ್ಲಿದೆ ರೆಸಿಪಿ....

 • Video Icon

  Sandalwood15, Apr 2019, 9:38 AM IST

  ’ಕವಲುದಾರಿ’ ಗೆ ಸಪೋರ್ಟ್ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಪುನೀತ್

  ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ನಿರ್ಮಾಣದಲ್ಲಿ ಮೂಡಿಬಂದ ಮೊದಲ ಚಿತ್ರ ಕವಲುದಾರಿ. ಈ ಚಿತ್ರಕ್ಕೆ ಸಿಕ್ಕಾಪಟ್ಟೆ ಒಳ್ಳೆಯ ರಿವ್ಯೂ ಇದೆ. ಜನರ ರೆಸ್ಪಾನ್ಸ್ ನೋಡಿ ಪುನೀತ್ ಫುಲ್ ಖುಷ್ ಆಗಿದ್ದಾರೆ. ಸಪೋರ್ಟ್ ಮಾಡಿದ ಎಲ್ಲಾ ಸ್ಟಾರ್ ಗಳಿಗೆ ಪುನೀತ್ ಥ್ಯಾಂಕ್ಸ್ ಹೇಳಿದ್ದಾರೆ. ಸುವರ್ಣ ನ್ಯೂಸ್ ಪ್ರತಿನಿಧಿ ರೇವನ್ ಪಿ ಜೆವೂರ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ. 

 • Video Icon

  Lok Sabha Election News10, Apr 2019, 7:34 PM IST

  ‘ಮೈಸೂರು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆ, ನಮಗೆ ಮಂಡ್ಯ ಪ್ರತಿಷ್ಠೆ’!

  ಮೈಸೂರು ಕ್ಷೇತ್ರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಸ್ತಿತ್ವದ ಪ್ರಶ್ನೆಯಾದರೆ, ಮಂಡ್ಯ ಕ್ಷೇತ್ರ ಜೆಡಿಎಸ್ ಗೆ ಅಸ್ತಿತ್ವದ ಪ್ರಶ್ನೆ ಎಂದು ಸಚಿವ ಸಾ.ರಾ. ಮಹೇಶ್ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಟಾಂಗ್ ನೀಡಿದ್ದಾರೆ. ಕೆಆರ್ ನಗರದಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ಸಾ.ರಾ. ಮಹೇಶ್, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಶತಸಿದ್ಧ ಎಂದು ಹೇಳಿದರು.

 • Yash
  Video Icon

  Lok Sabha Election News10, Apr 2019, 7:17 PM IST

  ಯೋಗ್ಯತೆ ಗಳಿಸಲು ಕಷ್ಟಪಟ್ಟು ದುಡಿಯುತ್ತಿದ್ದೇವೆ ಎಂದ ಯಶ್!

  ಲೋಕಸಭೆ ಚುನಾವಣೆಗೆ ಮಂಡ್ಯ ಅಖಾಡ ದಿನದಿನಕ್ಕೂ ರಂಗೇರುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಮದ್ದೂರಿನಲ್ಲಿ ಪ್ರಚಾರ ಮಾಡಿದ ರಾಕಿಂಗ್ ಸ್ಟಾರ್ ಯಶ್, ಯೋಗ್ಯತೆ ಕುರಿತು ಮಾತನಾಡಿದವರಿಗೆ ಟಾಂಗ್ ನೀಡಿದರು. ನಾವೆಲ್ಲಾ ತುಂಬ ಕಷ್ಟಪಟ್ಟು ಬೆಳೆದು ಬಂದವರು, ಯೋಗ್ಯತೆಯಲ್ಲಿ ನಾವು ಚಿಕ್ಕವರಿದ್ದರೂ ಅದನ್ನು ಸಂಪಾದಿಸಲು ಕಷ್ಟ ಪಡುತ್ತಿದ್ದೇವೆ ಎಂದು ಯಶ್ ಹೇಳಿದರು.

 • School
  Video Icon

  Bengaluru-Urban29, Mar 2019, 10:44 PM IST

  ರೈತನ ಮಿತ್ರನ್ಯಾರು? ಕೆಲಸ ಕಳೆದುಕೊಂಡ ವೈರಲ್ ಪ್ರಶ್ನೆ ಸೆಟ್ ಮಾಡಿದ್ದ ಶಿಕ್ಷಕ

  ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ಮೌಂಟ್ ಕಾರ್ಮಲ್ ಹೈಸ್ಕೂಲ್ ಶಾಲೆ ದೊಡ್ಡ ಎಡವಟ್ಟೊಂದನ್ನ ಮಾಡಿಕೊಂಡಿತ್ತು 8 ನೇ ತರಗತಿಯ ತೃತೀಯ ಭಾಷೆ ಕನ್ನಡ ಪರೀಕ್ಷೆಗೆ ರೈತನ ಮಿತ್ರ ಯಾರು ಎಂಬ ಪ್ರಶ್ನೆಗೆ ಮೂರು ಉತ್ತರಗಳನ್ನ ಕೊಡುವ ಮೂಲಕ ವಿವಾದ ಸೃಷ್ಠಿಸಿಕೊಂಡಿತ್ತು. ರೈತನ ಮಿತ್ರನ ಪ್ರಶ್ನೆಗೆ ಹೆಚ್.ಡಿ ಕುಮಾರಸ್ವಾಮಿ, ಎರೆಹುಳು ಹಾಗೂ ಬಿಎಸ್ ಯಡಿಯೂರಪ್ಪ ಎಂಬ ಮೂರು ಉತ್ತರಗಳನ್ನ ಕೊಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಶ್ನೆ ವೈರಲ್ ಆಗುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಪ್ರಶ್ನೆ ಪತ್ರಿಕೆ ಸೆಟ್ ಮಾಡಿದ ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಂದೀಶ್ ಮಲ್ಲೇನಹಳ್ಳಿ ಮೌಂಟ್ ಕಾರ್ಮಲ್ ಹೈಸ್ಕೂಲ್ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಜೊತೆ ನಡೆಸಿರುವ ಚಿಟ್ ಚಾಟ್  ಇಲ್ಲಿದೆ..