ಚಾಕಲೇಟ್  

(Search results - 12)
 • Vijay Deverakonda
  Video Icon

  Sandalwood5, Jan 2020, 10:06 AM IST

  ರಶ್ಮಿಕಾ ಆಯ್ತು, ಈಗ ಇನ್ನೊಬ್ಬಳ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್?

  ಟಾಲಿವುಡ್ ಚಾಕಲೇಟ್ ಬಾಯ್ ವಿಜಯ್ ದೇವರಕೊಂಡ 'ವರ್ಲ್ಡ್‌ ಫೇಮಸ್' ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ದೇವರಕೊಂಡ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ರಾಜೇಶ್ ಗೃಹಿಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟೀಸರ್‌ನಲ್ಲಿ ಒಂದಷ್ಟು ರೊಮ್ಯಾನ್ಸ್, ಒಂದಷ್ಟು ಎಮೋಶನಲ್ ಸೀನ್‌ಗಳಿವೆ. ಹೇಗಿದೆ ಟೀಸರ್ ಒಮ್ಮೆ ನೋಡಿ ಬಿಡಿ! 

 • Ranveer Singh

  Cine World9, Dec 2019, 3:46 PM IST

  ರಣವೀರ್ ಸಿಂಗ್‌ಗೇನಾಗಿದೆ? ವೇದಿಕೆ ಮೇಲೆ ನಟನಿಗೆ ಕಿಸ್‌ ಕೊಟ್ಟ ಗಲ್ಲಿಬಾಯ್!

  ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಹಾಗೂ ಚಾಕಲೇಟ್ ಬಾಯ್ ಶಾಹಿದ್ ಕಪೂರ್ ನಡುವೆ ಕೋಲ್ಡ್ ವಾರ್ ನಡಿತಾ ಇದೆ ಎನ್ನಲಾಗುತ್ತಿತ್ತು. ಇದಕ್ಕೆ ರಣವೀರ್ ಕೊಟ್ಟ ಉತ್ತರ ತುಸು ಡಿಫರೆಂಟ್. 

 • panipat

  Entertainment6, Nov 2019, 1:55 PM IST

  ಪಾಣಿಪತ್: ಅರ್ಜುನ್ ನಲ್ಲಿ ಧಮ್ ನಹೀ ಅಂತಿದ್ದಾರೆ ನೆಟ್ಟಿಗರು

  ಬಾಲಿವುಡ್ ಚಾಕಲೇಟ್ ಬಾಯ್ ಅರ್ಜುನ್ ಕಪೂರ್ ಮುಂಬರುವ ಚಿತ್ರ  'ಪಾಣಿಪತ್' ಟ್ರೇಲರ್ ರಿಲೀಸ್ ಆಗಿದ್ದು ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. 

 • Cadbury Chochlate

  INDIA26, Oct 2019, 9:12 AM IST

  Fact Check: ಕ್ಯಾಡ್ಬರಿಯಿಂದ 500 ಜನರಿಗೆ ಚಾಕೋಲೇಟ್‌ ಕಿಟ್‌ ಫ್ರೀ?

  ಕ್ಯಾಡ್ಬರಿ ಡೈರಿ ಮಿಲ್ಕ್ ಪ್ರಿಯರಿಗೊಂದು ಸಹಿ ಸುದ್ದಿ. ಕ್ಯಾಡ್ಬರಿ ಕಂಪನಿಯು ತನ್ನ 110ನೇ ವಾರ್ಷಿಕೋತ್ಸವ ಪ್ರಯುಕ್ತ 500 ಅದೃಷ್ಟಶಾಲಿಗಳಿಗೆ ಚಾಕೋಲೇಟ್‌ ಬಾಕ್ಸ್‌ಗಳನ್ನು ಉಚಿತವಾಗಿ ನೀಡುತ್ತಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

 • chocolate

  INDIA23, Oct 2019, 9:45 AM IST

  ವಿಶ್ವದ ಅತೀ ದುಬಾರಿ ಚಾಕಲೇಟ್ ಇದು! ನೀವೂ ಒಮ್ಮೆ ಟೇಸ್ಟ್ ಮಾಡಿ

  ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವಲ್ಲಿ ಮನೆ ಮಾತಾಗಿರುವ ಭಾರತ ಐಟಿಸಿ ಕಂಪನಿ, ಮಂಗಳವಾರ ವಿಶ್ವದ ದುಬಾರಿ ಚಾಕಲೇಟ್‌ ತಯಾರಿಸುವ ಮೂಲಕ ಹೊಸ ದಾಖಲೆ ಬರೆದಿದೆ. ತನ್ನ ಫೇಬೆಲ್ಲೇ ಬ್ರಾಂಡ್‌ನಡಿ ‘ಟ್ರಿನಿಟಿ - ಟ್ರಫಲ್ಸ್‌ ಎಕ್ಸ್‌ಟ್ರಾಆರ್ಡಿನೇಟರ್‌’ ಎಂಬ ಹೆಸರಿನ ಬರೋಬ್ಬರಿ 4.30 ಲಕ್ಷ ಮೌಲ್ಯದ ಚಾಕಲೇಟ್‌ ಪರಿಚಯಿಸುವ ಮೂಲಕ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ.

 • rashmika mandanna

  ENTERTAINMENT4, Sep 2019, 2:45 PM IST

  ಬಾಲಿವುಡ್ ಚಾಕಲೇಟ್ ಬಾಯ್ ಜೊತೆ ರಶ್ಮಿಕಾ ಮಂದಣ್ಣ?

  ಸ್ಯಾಂಡಲ್ ವುಡ್ ಕ್ರಶ್ ರಶ್ಮಿಕಾ ಮಂದಣ್ಣ ಸ್ಯಾಂಡವುಡ್ ಆಯ್ತು, ಟಾಲಿವುಡ್ ಆಯ್ತು ಈಗ ಬಾಲಿವುಡ್ ನಲ್ಲಿ ಹವಾ ಎಬ್ಬಿಸಲು ಹೊರಟಿದ್ದಾರೆ ರಶ್ಮಿಕಾ ಮಂದಣ್ಣ.  ಬಾಲಿವುಡ್ ಚಾಕಲೇಟ್ ಬಾಯ್ ಶಾಹಿದ್ ಕಪೂರ್ ಜೊತೆ ರಶ್ಮಿಕಾ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬಂದಿದೆ. 

 • Crackers

  NATIONAL8, Nov 2018, 10:55 AM IST

  ಚಾಕಲೇಟ್ ಎಂದು ಪಟಾಕಿ ಸಿಡಿಸಿದ: 3 ವರ್ಷದ ಕಂದಮ್ಮನ ಮುಖಕ್ಕೆ 50 ಹೊಲಿಗೆಗಳು!

  ಯುವಕನೊಬ್ಬ ಮೂರು ವರ್ಷದ ಪುಟ್ಟ ಮಗುವಿನ ಬಾಯಿಯೊಳಗೆ ಪಟಾಕಿ ಇಟ್ಟು ಸುಟ್ಟ ಪರಿಣಾಮವಾಗಿ ಮಗು ಇಂದು ಸಾವು ಬದುಕಿನ ಮಧ್ಯೆ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. 

 • police

  NEWS27, Jul 2018, 2:29 PM IST

  ಚಾಕಲೇಟ್ ಕಳ್ಳಿ ಮಹಿಳಾ ಪೇದೆ, ಕೇಳಿದ್ದಕ್ಕೆ ಮ್ಯಾನೇಜರ್‌ಗೆ ಒದೆ

  ಅದೆನಾಗಿತ್ತೋ ಗೊತ್ತಿಲ್ಲ. ಮಾರ್ಕೆಟ್  ಗೆ ಹೋಗಿದ್ದ ಆಕೆಗೆ ಹಸಿವಾಗಿತ್ತೋ.. ಬೇಕಂತಲೇ ಹಾಗೆ ಮಾಡಿದಳೋ ..ಒಟ್ಟಿನಲ್ಲಿ ಚಾಕಲೆಟ್ ಕದ್ದು ಸಿಕ್ಕಿಬಿದ್ದಿದ್ದಾಳೆ. ಇವಳೇನು ಬಾಲಕಿಯಲ್ಲ ಪೊಲೀಸ್ ಪೇದೆ. ಮಹಿಳಾ ಪೇದೆಯೊಬ್ಬರು ಚಾಕಲೇಟ್ ಕಳ್ಳಿಯಾದ ಸುದ್ದಿ...

 • Vinuta Hegde

  BUSINESS13, Jul 2018, 3:43 PM IST

  ಹಸನಾದ ಬದುಕಿಗೆ ಆಧಾರವಾದ ಹಲಸು: ಈ ಚಾಕ್ಲೇಟ್ ರುಚಿ ನೋಡಿ ಬಾಸು!

  ಬದುಕುವುದಕ್ಕೆ ನೂರು ದಾರಿ. 700 ಕೋಟಿಗೂ ಅಧಿಕ ಜನರನ್ನು ಸಲುಹುತ್ತಿರುವ ವಸುಧೆ ಎಲ್ಲರಿಗೂ ಬದುಕಲು ಏನಾದರೊಂದು ದಾರಿ ಮಾಡಿಟ್ಟಿದ್ದಾಳೆ. ಆ ದಾರಿ ಗ್ರಹಿಸುವ ಬುದ್ದಿಮತ್ತೆ ಮಾತ್ರ ನಮ್ಮದಾಗಿರಬೇಕು. ಗೌರವದ ಬದುಕು ಕಟ್ಟಿಕೊಳ್ಳಲು ವಿದ್ಯಾವಂತರಾಗಿ ಹುಟ್ಟಿದೂರು, ತಮ್ಮವರನ್ನು ಬಿಟ್ಟು ಬೇರೊಂದು ಊರಲ್ಲಿ ಕೆಲಸ ಮಾಡಬೇಕೆಂದೆನಿಲ್ಲ. ಅದೊಂದು ದಾರಿ ಮಾತ್ರ. ಸುಂದರ ಬದುಕನ್ನು ಹುಟ್ಟೂರಲ್ಲೇ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಈ ಮಹಿಲೆ ಖಂಡಿತ ಉದಾಹರಣೆಯಾಗಿ ನಿಲ್ಲುತ್ತಾರೆ.

 • undefined

  31, May 2018, 3:32 PM IST

  ಸ್ಯಾಂಡಲ್’ವುಡ್’ಗೆ ಕಾಲಿಟ್ಟ ಈ ಪ್ರತಿಭೆಗೆ ಉಪ್ಪಿ ರೋಲ್ ಮಾಡೆಲ್

  ಉಪೇಂದ್ರ ಅಣ್ಣನ ಮಗ ನಿರಂಜನ್ ನಟಿಸಿದ ಮೊದಲ ಚಿತ್ರ ತೆರೆಕಾಣುತ್ತಿದೆ. ಚಿಕ್ಕಪ್ಪನ ಕೃಪಾಕಟಾಕ್ಷ ಚಿಕ್ಕಮ್ಮನ ಜೊತೆ ಪಾತ್ರ ಮಾಡೋ ಅವಕಾಶ ಪಡೆದಿರುವ ನೀಳದೇಹಿ ನಿರಂಜನ್ ಬೆಳ್ಳಗೆ ಬೆಳ್ಳಗೆ ಇದ್ದಾರೆ. ಮುದ್ದಾಗಿ ಕಾಣುತ್ತಾರೆ. ಪಡ್ಡೆ ಹುಡುಗಿಯರ ಫೇವರಿಟ್ ಆಗುವ ಲಕ್ಷಣ ಹೊಂದಿದ್ದಾರೆ. ಈ ಚಾಕಲೇಟ್ ಹೀರೋ ಕನ್ನಡ ಪ್ರಭ ಜೊತೆ ಮಾತನಾಡಿದ್ದಾರೆ.