Search results - 269 Results
 • Australia World Cup

  SPORTS26, May 2019, 8:26 AM IST

  World Cup Flashback: 2007 ಆಸ್ಪ್ರೇಲಿಯಾ ಹ್ಯಾಟ್ರಿಕ್‌ ಚಾಂಪಿಯನ್‌!

  ಇಂದಿನ ವಿಶ್ವಕಪ್ ಫ್ಲ್ಯಾಶ್‌ಬ್ಯಾಕ್ ಸಂಚಿಕೆಯಲ್ಲಿ 2007ರ ಟೂರ್ನಿ ಕುರಿತ ಸಂಕ್ಷಿಪ್ತ ವಿವರ ನೀಡಲಾಗಿದೆ. ವಿಶ್ವ ಕ್ರಿಕೆಟ್‌ನ್ನು ಅಕ್ಷರಶಃ ಆಳಿದ  ಆಸ್ಟ್ರೇಲಿಯಾ ಸತತ 3ನೇ ಬಾರಿ ಟ್ರೋಫಿ ಗೆದ್ದುಕೊಂಡಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿತ್ತು? ಇಲ್ಲಿದೆ.

 • SPORTS26, May 2019, 8:14 AM IST

  ಇಂದಿನಿಂದ ಫ್ರೆಂಚ್‌ ಓಪನ್‌ ಟೆನಿಸ್‌-12ನೇ ಪ್ರಶಸ್ತಿ ಮೇಲೆ ನಡಾಲ್‌ ಕಣ್ಣು

  ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭಗೊಳ್ಳುತ್ತಿದೆ. ರಾಫೆಲ್ ನಡಾಲ್, ನೋವಾಕ್ ಜೋಕೋವಿಚ್, ರೋಜರ್ ಫೆಡರರ್ ಪ್ರಸಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ವಿಶೇಷ ಅಂದರೆ ಚಾಂಪಿಯನ್ ಆದವರಿಗೆ 17.88 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. 

 • Niki Lauda

  SPORTS22, May 2019, 11:52 AM IST

  ಮಾಜಿ ವಿಶ್ವ ಎಫ್‌1 ಚಾಂಪಿಯನ್‌ ನಿಕ್ಕಿ ನಿಧನ

  ಎಫ್‌ 1 ಇತಿಹಾಸದಲ್ಲಿ ಫೆರಾರಿ ಹಾಗೂ ಮೆಕ್‌ಲಾರೆನ್‌ ತಂಡಗಳೊಂದಿಗೆ ವಿಶ್ವ ಚಾಂಪಿಯನ್‌ ಆದ ಏಕೈಕ ಚಾಲಕ ಎನ್ನುವ ದಾಖಲೆ ನಿಕ್ಕಿ ಹೆಸರಿನಲ್ಲಿದೆ.

 • ICC WORLD CUP
  Video Icon

  SPORTS20, May 2019, 1:25 PM IST

  ದಿಗ್ಗಜರಿಗೆ ಕಾದಿದೆ ಶಾಕ್-2019ರ ವಿಶ್ವಕಪ್‌ನಲ್ಲಿ ಹೊಸ ಚಾಂಪಿಯನ್?

  2019ರ ವಿಶ್ವಕಪ್ ಟೂರ್ನಿ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಬಲಿಷ್ಠ ತಂಡಗಳು ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಈ ಬಾರಿ ದಿಗ್ಗಜ ತಂಡಗಳಿಗೆ ಶಾಕ್ ನೀಡಲು ದುರ್ಬಲ ಎನಿಸಿಕೊಂಡಿರುವ ತಂಡಗಳು ರೆಡಿಯಾಗಿದೆ. ಹಾಗಾದರೆ ಈ ಬಾರಿ ಅಚ್ಚರಿ ಫಲಿತಾಂಶ ನೀಡೋ ತಂಡಗಳು ಯಾವುದು? ಇಲ್ಲಿದೆ ನೋಡಿ.

 • mumbai

  SPORTS14, May 2019, 9:51 AM IST

  ಚಾಂಪಿಯನ್ ಮುಂಬೈ ತಂಡದಿಂದ ರೋಡ್ ಶೋ!

  4ನೇ ಐಪಿಎಲ್ ಟ್ರೋಫಿ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ತಂಡ  ನಗದರ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿತು. ಚಾಂಪಿಯನ್ ತಂಡಕ್ಕೆ ಶುಭ ಹಾರೈಸಲು ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು.

 • mi win

  SPORTS12, May 2019, 11:37 PM IST

  IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

  ಐಪಿಎಲ್ ಫೈನಲ್ ಪಂದ್ಯ 12ನೇ ಆವೃತ್ತಿಯ ಅತ್ಯಂತ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಕೊನೆಯ ಎಸೆತದವರೆಗೂ ಫಲಿತಾಂಶ ಕುತೂಹಲವಾಗಿತ್ತು. ರೋಚಕ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿತು. ಈ ಮೂಲಕ ಟ್ರೋಫಿ ಗೆದ್ದುಕೊಂಡಿತು.
   

 • CSK VS MI

  SPORTS12, May 2019, 12:13 PM IST

  ಐಪಿಎಲ್‌ ಮೆಗಾ ಫೈನಲ್ಸ್‌: ಯಾರಾಗ್ತಾರೆ ಚಾಂಪಿಯನ್‌ ಆಫ್‌ ಚಾಂಪಿಯನ್ಸ್‌?

  CSK ಕ್ವಾಲಿಫೈಯರ್‌ 1 ಸೇರಿ ಒಟ್ಟು 3 ಪಂದ್ಯಗಳನ್ನು ಎದುರಾಗಿದ್ದು, ಮೂರರಲ್ಲೂ ಮುಂಬೈ ಗೆದ್ದಿದೆ. ಸತತ 4ನೇ ಪಂದ್ಯ ಗೆದ್ದು ಕ್ಲೀನ್‌ ಸ್ವೀಪ್‌ ಮಾಡುವ ಗುರಿ ರೋಹಿತ್‌ ಶರ್ಮಾ ಪಡೆಯದ್ದು. ಮತ್ತೊಂದೆಡೆ ಹ್ಯಾಟ್ರಿಕ್‌ ಸೋಲು ಕಂಡರೂ, ಫೈನಲ್‌ನಲ್ಲಿ ಜಯಿಸಿ ಕೊನೆ ನಗು ಬೀರುವ ಉತ್ಸಾಹ ಸಿಎಸ್‌ಕೆದಾಗಿದೆ.

 • Supernova

  SPORTS12, May 2019, 9:06 AM IST

  ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್

  ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್| ಮಹಿಳಾ ಐಪಿಎಲ್ ಫೈನಲ್: ವೆಲಾಸಿಟಿ ವಿರುದ್ಧ 4 ವಿಕೆಟ್ ಜಯ | ವೆಲಾಸಿಟಿ 121/6, ಸೂಪರ್‌ನೋವಾಸ್ 125/6

 • Kodava Hockey 2019

  SPORTS11, May 2019, 1:25 PM IST

  ಕೊಡವ ಕೌಟುಂಬಿಕ ಹಾಕಿ: ಪರದಂಡ ತಂಡ ಚಾಂಪಿಯನ್‌

  ಶುಕ್ರವಾರ ನಡೆದ ಫೈನಲ್‌ನಲ್ಲಿ ಪರದಂಡ ತಂಡ ಟೈ ಬ್ರೇಕರ್‌ನಲ್ಲಿ 5-2 ಗೋಲುಗಳ ಗೆಲುವು ಸಾಧಿಸಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ ಕಾರಣ, ಫಲಿತಾಂಶಕ್ಕಾಗಿ ಟೈ ಬ್ರೇಕರ್‌ ಮೊರೆ ಹೋಗಲಾಯಿತು. ಪ್ರಶಸ್ತಿ ವಿಜೇತ ಪರದಂಡ ತಂಡ 60 ಸಾವಿರ ಬಹುಮಾನ ಮೊತ್ತ ಪಡೆಯಿತು.

 • CSK Mumbai
  Video Icon

  SPORTS9, May 2019, 1:08 PM IST

  2013,15,17 ಇದೀಗ 19ರಲ್ಲೂ ಮುಂಬೈಗೆ ಚಾಂಪಿಯನ್ ಪಟ್ಟ?

  2013ರಲ್ಲಿ ಚಾಂಪಿಯನ್, 2014ರಲ್ಲಿ ಲೀಗ್‌ನಿಂದಲೇ ಔಟ್, 15ರಲ್ಲಿ ಚಾಂಪಿಯನ್, 16ರಲ್ಲೂ ಟೂರ್ನಿಯಿಂದ ಔಟ್, 17ರಲ್ಲಿ ಪ್ರಶಸ್ತಿ, 18ರಲ್ಲಿ ಔಟ್. ಇದೀಗ 2019ರಲ್ಲೂ ಇತಿಹಾಸ ಮರುಕಳಿಸುವ ಎಲ್ಲಾ ಸಾಧ್ಯತೆ ಇದೆ. ಮುಂಬೆ ಟ್ರೋಫಿ ಗೆಲುವಿನ ಹಿಂದೆ ಬೆಸ ಸಂಖ್ಯೆ ಹಾಗೂ CSK ತಂಡ ನೆರವಾಗಿದೆ. ಈ ರೋಚಕ ಸ್ಟೋರಿ ಇಲ್ಲಿದೆ.
   

 • Gurpreet Singh

  SPORTS29, Apr 2019, 12:09 PM IST

  ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಭಾರತಕ್ಕೆ 16 ಪದಕ

  ಭಾನುವಾರ ನಡೆದ ಪುರುಷರ ಗ್ರೀಕೋ ರೋಮನ್‌ ವಿಭಾಗದ 82 ಕೆ.ಜಿ. ಫೈನಲ್‌ನಲ್ಲಿ ಹರ್‌ಪ್ರೀತ್‌, ಒಲಿಂಪಿಕ್ಸ್‌ ಪದಕ ವಿಜೇತ ಇರಾನ್‌ನ ಸಯಿದ್‌ ಅಬ್ದವೇಲಿ ವಿರುದ್ಧ 0-8 ರಲ್ಲಿ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟರು.

 • Amit Panghal

  SPORTS26, Apr 2019, 11:17 AM IST

  ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಫೈನಲ್‌ಗೆ 6 ಭಾರತೀಯರು

  ಸೆಮೀಸ್‌ಗೇರುವ ಮೂಲಕ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ 4ನೇ ಪದಕ ಖಚಿತಪಡಿಸಿಕೊಂಡಿದ್ದ ಶಿವ ಥಾಪ (60 ಕೆ.ಜಿ) ಖಜಕಸ್ತಾನದ ಜಾಕಿರ್‌ ವಿರುದ್ಧ ಸೋಲುಂಡು ಕಂಚಿನ ಪದಕ ಗಳಿಸಿದರು.

 • PU Chitra

  SPORTS25, Apr 2019, 2:08 PM IST

  ಏಷ್ಯನ್ ಅಥ್ಲೆಟಿಕ್ಸ್- ಚಿತ್ರಾಗೆ ಚಿನ್ನ, ದ್ಯುತಿಗೆ ಕಂಚು

  ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಒಟ್ಟು 18 ಪದಕ ಗೆದ್ದಿರುವ ಭಾರತ ಕೊನೆಯ ದಿನದ ಸಾಧನೆ ಹೇಗಿತ್ತು? ಇಲ್ಲಿದೆ.

 • Chota Champion Srujan Lokesh

  ENTERTAINMENT25, Apr 2019, 12:22 PM IST

  ಕಿರುತೆರೆಗೆ ಮತ್ತೊಮ್ಮೆ 'ಚೋಟಾ ಚಾಂಪಿಯನ್'! ಆಡೋಕೆ ರೆಡಿನಾ ?

  ಝೀ ಕನ್ನಡ ವಾಹಿನಿಯಲ್ಲಿ ನ್ಯೂ ವರ್ಷನ್‌ ಆಫ್ ಚೋಟಾ ಚಾಂಪಿಯನ್, 3 ರಿಂದ 5 ವರ್ಷದ ಮಕ್ಕಳಿಗೆ ಇದು ಪರ್ಫೆಕ್ಟ್ ವೇದಿಕೆ. ನೊಂದಣಿ ಮಾಡೋಕೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

 • SPORTS22, Apr 2019, 11:26 AM IST

  ಏಷ್ಯನ್ ವೇಟ್’ಲಿಫ್ಟಿಂಗ್: ಚಾನು ಕೈತಪ್ಪಿದ ಕಂಚು..!

  ಚಾನು ಕ್ಲೀನ್‌ ಅಂಡ್‌ ಜರ್ಕ್ನ 3ನೇ ಯತ್ನದಲ್ಲಿ 115 ಕೆ.ಜಿ ಎತ್ತುವಲ್ಲಿ ವಿಫಲರಾದರು. ಒಂದೊಮ್ಮೆ ಯಶಸ್ವಿಯಾಗಿದ್ದರೆ ಬೆಳ್ಳಿ ಪದಕ ಸಿಗುತ್ತಿತ್ತು.