ಚಹಾ ಮಾರಾಟ  

(Search results - 4)
 • <p>Bhanuprabha</p>

  WomanNov 22, 2020, 9:55 AM IST

  ಕಾಮಾಠೀಪುರ : ವೇಶ್ಯೆಯರು ಹೊರಟಿದ್ದಾರೆ ಬಟ್ಟೆ, ತರಕಾರಿ, ಚಹಾ ಮಾರಾಟದತ್ತ!

  ದಕ್ಷಿಣ ಮುಂಬೈಯ ಪ್ರಖ್ಯಾತ ರೆಡ್‌ ಲೈಟ್‌ ಏರಿಯಾ (ಕೆಂಪುದೀಪ ಪ್ರದೇಶ) ಕಾಮಾಠೀಪುರ ದೇಶದ ಬಹುದೊಡ್ಡ ರೆಡ್‌ ಲೈಟ್‌ ಏರಿಯಾಗಳಲ್ಲಿ ಒಂದು. ಇಲ್ಲಿ ಭಾರತ ಮಾತ್ರವಲ್ಲ, ನೇಪಾಳ, ಬಾಂಗ್ಲಾ ದೇಶಗಳ ಮಹಿಳೆಯರೂ ಮಾರಲ್ಪಡುತ್ತಾರೆ. ಇಲ್ಲಿರುವ ಸೆಕ್ಸ್‌ ವರ್ಕರ್‌ಗಳು ಗ್ರಾಹಕರ ಕಾಲ್‌ ಬಂತು ಅಂತ ಹೊರಗಡೆ ಹೋಗುವವರಲ್ಲ .(ಕೆಲವು ಬಾಲವೇಶ್ಯೆಯರನ್ನು ಸ್ಟಾರ್‌ ಹೋಟೆಲ್‌ಗಳಿಗೆ ಕರೆದೊಯ್ದರೂ ಅವರು ಓಡಿ ಹೋಗದಂತೆ ಕಾವಲಿಗೆ ಒಬ್ಬರು ಇರುತ್ತಾರೆ.) 

 • undefined

  NEWSJan 22, 2019, 2:32 PM IST

  ಮೋದಿ ಎಂದೂ ಟೀ ಮಾರಿಲ್ಲ, ಎಲ್ಲಾ ಗಿಮಿಕ್: ತೋಗಾಡಿಯಾ ತಪರಾಕಿ!

  ಅಂತಾರಾಷ್ಟ್ರೀಯ ಹಿಂದು ಪರಿಷತ್ ಅಧ್ಯಕ್ಷರಾಗಿರುವ ಪ್ರವಿನ್ ತೋಗಾಡಿಯಾ ಮುಮದಿನ ಫೆ.9ರಂದು ಹೊಸ ಪಕ್ಷ ಸ್ಥಾಪಿಸಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮೇಲೆ ಕಿಡಿಕಾರಿದ್ದಾರೆ. 'ಪ್ರಧಾನಿ ಮೋದಿ ಮತ್ತು ನಾನು ಸುಮಾರು 43 ವರ್ಷಗಳಿಂದ ಪರಿಚಿತರು. ಅವರೆಂದೂ ಚಹಾ ಮಾರಿದ್ದನ್ನು ನಾನು ನೋಡಿಲ್ಲ..' ಎಂದು ಪ್ರವೀಣ್ ತೋಗಾಡಿಯಾ ಹೇಳಿದ್ದಾರೆ.

 • Tea and Snacks

  BUSINESSAug 11, 2018, 4:05 PM IST

  ಚಹಾ ಮಾರುವವರನ ತಾಕತ್ತು: ಅಮೆಜಾನ್ ಡಿಲೆವರಿ ಬಾಯ್ ಇದೀಗ ಲಕ್ಷಾಧಿಪತಿ!

  ಪ್ರಧಾನಿ ನರೇಂದ್ರ ಮೋದಿ ಚಹಾ ಮಾರುತ್ತಿದ್ದ ವ್ಯಕ್ತಿ ಎಂದು ವಿಪಕ್ಷಗಳು ಮೋದಿ ಅವರ ಕುರಿತು ಕುಹುಕವಾಡುವುದುಂಟು. ಆದರೆ ಚಹಾ ಮಾರುವುದೂ ಕೂಡ ಸ್ವಾಭಿಮಾನದ ಸಂಕೇತ ಎಂಬುದು ಕೆಲವರಿಗೆ ಅರ್ಥವೇ ಆಗುವುದಿಲ್ಲ. ಚಹಾ ಮಾರುವವರ ಬಗ್ಗೆ ಕೀಳು ಭಾವನೆ ಹೊಂದಿರುವವರಿಗೆ ಇಲ್ಲೊಬ್ಬ ಯುವಕ ತಕ್ಕ ಪಾಠವನ್ನೇ ಕಲಿಸಿದ್ದಾನೆ. ಅಮೆಜಾನ್ ನಲ್ಲಿ ಡಿಲೆವರಿ ಬಾಯ್ ಆಗಿದ್ದ ಜೈಪುರ್ ನ ರಘುವೀರ್ ಸಿಂಗ್ ಇದೀಗ ಚಹಾ ಮಾರುತ್ತಲೇ ಲಕ್ಷ ಲಕ್ಷ ಹಣವನ್ನು ಜೇಬಿಗಳಿಸುತ್ತಿದ್ದಾರೆ.