ಚರ್ಮರೋಗ  

(Search results - 7)
 • Sethuraman

  Cine World27, Mar 2020, 4:08 PM

  ನಟ ಹಾಗೂ ಚರ್ಮರೋಗ ತಜ್ಞ ಸೇತುರಾಮನ್‌ ಇನ್ನಿಲ್ಲ!

  'ಕನ್ನ ಲಡ್ಡು ತಿನ್ನ ಆಸಯ್ಯ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವೈದ್ಯ ಸೇತು(36) ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

 • oldage general image

  Karnataka Districts29, Feb 2020, 9:44 AM

  ವೃದ್ಧರ ರೋಗಗಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆ

  ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರಲ್ಲಿ ಕಂಡು ಬರುವ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ ವಿಶೇಷ ಚಿಕಿತ್ಸೆ ನೀಡಲು ‘ಜೆರಿಯಾಟ್ರಿಕ್‌ (ವೃದ್ಧಾಪ್ಯ) ಸಂಸ್ಥೆ’ ಹಾಗೂ ಚರ್ಮರೋಗಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ‘ಚರ್ಮ ರೋಗ ಸಂಸ್ಥೆ’ಯನ್ನು ಆರಂಭಿಸಲು ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ.

 • solar

  state11, Feb 2020, 10:11 AM

  ಸೌರ ಪಾರ್ಕ್‌ನಿಂದ ಚರ್ಮರೋಗ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್‌ ಆತಂಕ!

  ಸೌರ ಪಾರ್ಕ್ನಿಂದ ಪಾವಗಡ ಜನರಿಗೆ ಕಾಯಿಲೆ ಭೀತಿ| ಹಾನಿಕಾರಕ ತ್ಯಾಜ್ಯ ಅವೈಜ್ಞಾನಿಕ ವಿಲೇವಾರಿ| ಚರ್ಮರೋಗ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್‌ ಆತಂಕ| ಅತಿದೊಡ್ಡ ಸೋಲಾರ್‌ ಘಟಕದಿಂದ ಉಷ್ಣಾಂಶ ಹೆಚ್ಚಳ: ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ ಆರೋಪ

 • water

  Karnataka Districts3, Jan 2020, 3:06 PM

  ನಮಗೆ ಕುಡಿಯಲು ವಿಷ ನೀರೇ ಗತಿನಾ?ಶ್ರೀರಾಮುಲುಗೆ ಯಾದಗಿರಿ ಜನತೆ ಪ್ರಶ್ನೆ

  ಜೀವಜಲ ಇಲ್ಲಿನ ಜನರ ಜೀವ ಹಿಂಡುತಿದೆ. ನೀರು ಕುಡಿದರೂ ಕಷ್ಟ, ಕುಡಿಯದಿದ್ದರೆ ಬದುಕು ಇನ್ನೂ ಕಷ್ಟ. ನೀರಿನಲ್ಲಿನ ವಿಷಕಾರಿ ಅಂಶಗಳಿಂದಾಗಿ ಬುದ್ಧಿ ಮಾಂದ್ಯತೆ, ಅಂಗವೈಕಲ್ಯತೆ, ಚರ್ಮರೋಗ, ಮೂಳೆ ಸವೆತ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಇಲ್ಲಿನ ಜನರು ಬಲಿಯಾಗುತ್ತಿರುವುದು ನಿಜಕ್ಕೂ ಆಘಾತಕಾರಿ. 

 • undefined
  Video Icon

  Karnataka Districts26, Dec 2019, 6:05 PM

  ಗ್ರಹಣದಿಂದ ಚರ್ಮರೋಗ? ಮೌಢ್ಯತೆಗೆ ವಿಚಾರವಾದಿ ಸೆಡ್ಡು ಹೊಡೆದದ್ದು ಹೀಗೆ

  ಸೂರ್ಯಗ್ರಹಣದ ಬಗ್ಗೆ ಚಾಲ್ತಿಯಲ್ಲಿರುವ ಮೂಢನಂಬಿಕೆಗಳು ಒಂದಲ್ಲ ಎರಡಲ್ಲ. ಈ ವೇಳೆ ಹೊರ ಹೋದರೆ ಚರ್ಮರೋಗ ಬರುತ್ತೆ ಎಂಬುವುದು ಅವುಗಳಲ್ಲೊಂದು. ಖ್ಯಾತ ವಿಚಾರವಾದಿ, ಮಂಗಳೂರಿನ ಪ್ರೊ. ನರೇಂದ್ರ ನಾಯಕ್  ಅಂತಹ ಮೌಢ್ಯತೆಗೆ ಸೆಡ್ಡು ಹೊಡೆದಿದ್ದಾರೆ.

 • undefined

  Vijayapura16, Oct 2019, 1:00 PM

  ಇಂಡಿ: ತಾಂಬಾ ಗ್ರಾಮದ ಜನರ ನಿದ್ದಗೆಡಿಸಿದ ಚರ್ಮರೋಗ

  ಗಜ​ಕರ್ಣ ಎಂಬ ಚರ್ಮ ​ಸಂಬಂಧಿ ರೋಗ ಇಂಡಿ ತಾಲೂ​ಕಿನ ತಾಂಬಾ ಗ್ರಾಮದ ಅರ್ಧ​ಕ್ಕರ್ಧ ಗ್ರಾಮ​ಸ್ಥ​ರನ್ನೇ ನಿದ್ದೆ​ಗೆ​ಡಿ​ಸಿದೆ. ಹಲವರಿಗೆ ಗಜಕರ್ಣ, ಕೆಲವರಿಗೆ ಹುರುಕು (ಗುಳ್ಳಿ), ತುರಿಕೆ ಆರಂಭ​ವಾ​ದರೆ ಕಲ್ಲಿ​ನಿಂದ ಉಜ್ಜಿ​ಕೊ​ಳ್ಳು​ವ​ಷ್ಟರ ಮಟ್ಟಿಗೆ ಸಂಕಟ ಕೊಡು​ತ್ತಿದೆ. 

 • undefined

  Karnataka Districts28, Aug 2019, 9:00 AM

  ಬೆಳಗಾವಿ: ಪ್ರವಾಹ ಸಂತ್ರ​ಸ್ತ​ರಿಗೆ ಚರ್ಮ​ರೋಗ ಬಾಧೆ..!

  ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳನ್ನು ಮನಗಂಡು ಆರೋಗ್ಯ ಕೇಂದ್ರಗಳನ್ನು ಆರಂಭಿಸಿದ್ದು, ಬೆಳಗಾವಿಯಲ್ಲಿ ಚರ್ಮ ಅಲರ್ಜಿ ಕಾಣಿಸಿಕೊಂಡಿದೆ. ಆರೋಗ್ಯ ತಪಾಸಣೆ ಸಂದರ್ಭ ಸ್ಕಿನ್ ಅಲರ್ಜಿ ಪ್ರಕರಣಗಳು ಪತ್ತೆಯಾಗಿವೆ. ಇದು ಗಂಭೀರ ಸ್ವರೂಪ ಪಡೆ​ದು​ಕೊ​ಳ್ಳುವ ಮೊದಲೇ ಆರೋಗ್ಯ ಇಲಾಖೆ ಅಧಿ​ಕಾ​ರಿ​ಗಳು ತಕ್ಷಣ ಕ್ರಮ ಕೈಗೊ​ಳ್ಳ​ಬೇ​ಕಿದೆ.