ಚಪಾತಿ  

(Search results - 22)
 • <p>anup ojha buxar</p>

  News29, May 2020, 5:04 PM

  ಬೆಳಗ್ಗೆ 40 ಚಪಾತಿ, ಮಧ್ಯಾಹ್ನ 10 ಪ್ಲೇಟ್ ಅನ್ನ, ಕ್ವಾರಂಟೈನ್ ಕೇಂದ್ರದಲ್ಲಿ ಬಕಾಸುರ!

  ಬಿಹಾರದ ವಲಸೆ ಕಾರ್ಮಿಕರೊಬ್ಬರು ಹೊಟ್ಟೆ ಬಾಕರಂತೆ ತಿನ್ನುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಇವರ ನಡವಳಿಕೆ ಅಚ್ಚರಿ ತಂದಿದ್ದು ಕಾರಣ ಹುಡುಕುವ ಕೆಲಸ ಮಾಡಲಾಗುತ್ತಿದೆ.

 • Ragini

  Cine World15, Apr 2020, 3:23 PM

  ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ಚಪಾತಿ, ಸಾಗು ಮಾಡ್ಕೊಟ್ರು ರಾಗಿಣಿ

  ಕೊರೋನಾ ವೈರಸ್‌ ವಿರುದ್ಧ ಅವಿರತವಾಗಿ ಹೋರಾಡುತ್ತಿರುವ ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ನಟಿ, ತುಪ್ಪದ ಬೆಡಗಿ ರಾಗಿಣಿ ಅವರ ತಮ್ಮಿಂದಾಗುವ ನೆರವು ನೀಡುವ ಮೂಲಕ ಕಾಳಜಿ ಮೆರೆದಿದ್ದಾರೆ. ವೈದ್ಯರಿಗಾಗಿ ಸ್ವತಃ ಆಹಾರ ಪ್ಯಾಕ್ ಮಾಡಿ ಕಳುಹಿಸುತ್ತಿದ್ದಾರೆ. ಇಲ್ಲಿವೆ ಫೋಟೋಸ್
 • murder

  Karnataka Districts23, Feb 2020, 12:45 PM

  ಯಾದಗಿರಿ: ಚಪಾತಿಗಾಗಿ ಮಾರಾಮಾರಿ, ಹಾಡಹಗಲೇ ಯುವಕನ ಬರ್ಬರ ಹತ್ಯೆ

  ವಸತಿ ನಿಲಯದಲ್ಲಿ ಚಪಾತಿ ಹಂಚಿಕೆ ವಿಚಾರದಲ್ಲಿ ನಡೆದ ಕ್ಷುಲ್ಲಕ ಜಗಳ, ಯುವಕನೊಬ್ಬನ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಹಾಡುಹಗಲೇ ಯುವಕನೊಬ್ಬನನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದ ಮುಖ್ಯ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದ್ದು, ಇದಕ್ಕೆ ಸಾಕ್ಷಿಯಾದ ಸಾರ್ವಜನಿಕರು ಆತಂಕಗೊಂಡು ಪರಾರಿಯಾಗಿದ್ದಾರೆ. 
   

 • undefined

  International21, Jan 2020, 4:35 PM

  ಪಾಕಿಸ್ತಾನದಲ್ಲಿ ಗೋಧಿ ಹಿಟ್ಟು ಸಿಗ್ತಿಲ್ಲ: ಚಪಾತಿ ಪ್ರಿಯರು ಅಳು ನಿಲ್ಲಸ್ತಿಲ್ಲ!

  ಪಾಕಿಸ್ತಾನ ಗೋಧಿ ಹಿಟ್ಟಿನ ತೀವ್ರ ಕೊರತೆ ಎದುರಿಸುತ್ತಿದ್ದು, ಅಲ್ಲಿನ ಚಪಾತಿ ಪ್ರಿಯರು ಪರಿತಪಿಸುವಂತಾಗಿದೆ. ಗೋಧಿ ಹಿಟ್ಟಿನ ಅಭಾವದ ಕಾರಣ  ಚಪಾತಿ ಪ್ರಿಯರು  ತಮ್ಮ ಆಹಾರ ಅಗತ್ಯಗಳಿಗೆ ಅಕ್ಕಿಯ ಮೊರೆ ಹೋಗಿದ್ದಾರೆ. 

 • rraginidwivedi

  Sandalwood18, Nov 2019, 1:53 PM

  ಹೊಸ ಕ್ರಿಸ್ಪಿ ರೆಸಿಪಿ ಬೇಕಾ? ರಾಗಿಣಿ ಹೇಳಿಕೊಡ್ತಾರೆ ನೋಡಿ!

  ದಿನಾ ಒಂದೇ ರೀತಿಯ ಅಡುಗೆ ತಿನ್ನುವುದಕ್ಕೆ ಬೇಸರ ಎನಿಸುತ್ತದೆ. ದಿನೇ ಅದೇ ದೋಸೆ, ಇಡ್ಲಿ, ಉಪ್ಪಿಟ್ಟು, ಚಪಾತಿ ತಿಂದು ತಿಂದು ಬೇಸರ ಎನಿಸುತ್ತಿದೆಯಾ? ಬೇರೆ ಏನಾದ್ರೂ ಹೊರ ರುಚಿ ಮಾಡ್ಬೇಕು ಅಂತ ರೆಸಿಪಿ ಹುಡುಕ್ತಾ ಇದೀರಾ? ಇಲ್ಲಿದೆ ನೋಡಿ. 
   

 • undefined
  Video Icon

  NEWS21, Sep 2019, 8:44 PM

  ಬ್ರಿಟಷರಿಗೆ ಈಗಲೂ ನುಂಗಲಾರದ ತುತ್ತು; ಚಪಾತಿ ಚಳವಳಿ ಬಗ್ಗೆ ನಿಮಗೆಷ್ಟು ಗೊತ್ತು?

  1857ರಲ್ಲಿ ನಡೆದ ಸಿಪಾಯಿ ದಂಗೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಯುದ್ಧವಾಗಿತ್ತು. ಬ್ರಿಟಿಷ್ ಸೈನಿಕರಂತೆ ಭಾರತದ ಯೋಧರು ಶಸ್ತ್ರಸಜ್ಜಿತರಾಗಿರಲಿಲ್ಲ. ಅದಾಗ್ಯೂ ಬ್ರಿಟಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಇದೆಲ್ಲಾ ಹೇಗೆ ಪ್ರಾರಂಭವಾಯ್ತು? ಇಂದಿನ ಹಾಗೆ ಸಂವಹನ ಅಭಿವೃದ್ಧಿಯಾಗಿರದ ಆ ಕಾಲದಲ್ಲಿ ಯುದ್ಧನೀತಿ ರೂಪಿಸುವುದು ಹೇಗೆ ಸಾಧ್ಯವಾಯಿತು? ಚಪಾತಿ ಚಳವಳಿ ಇಲ್ಲಿದೆ ಕೆಲವು ಕುತೂಹಲಕಾರಿ ಮಾಹಿತಿ....
   

 • Journalist

  NEWS2, Sep 2019, 10:07 PM

  ಚಪಾತಿಯೊಂದಿಗೆ-ಉಪ್ಪುತಿಂದ ಮಕ್ಕಳು, ವಿಡಿಯೋ ಬಿಟ್ಟ ಜರ್ನಲಿಸ್ಟ್ ವಿರುದ್ಧ FIR

  ಮಕ್ಕಳು ಚಪಾತಿಯೊಂದಿಗೆ ನೆಚ್ಚಿಕೊಳ್ಳಲು ಉಪ್ಪು ತಿನ್ನುತ್ತಿರುವ ವಿಡಿಯೋ ಪ್ರಸಾರ  ಮಾಡಿದ ಪತ್ರಕರ್ತನ ಮೇಲೆ ಎಫ್ ಐ ಆರ್ ದಾಖಲಾಗಿದೆ.

 • Salt

  NEWS24, Aug 2019, 9:05 AM

  ಬಿಸಿಯೂಟದ ಚಪಾತಿಗೆ ಪಲ್ಯ ಬದಲು ಉಪ್ಪು ಕೊಟ್ಟ ಉತ್ತರಪ್ರದೇಶ ಶಾಲೆ!

  ಬಿಸಿಯೂಟದ ಚಪಾತಿಗೆ ಪಲ್ಯ ಬದಲು ಉಪ್ಪು ಕೊಟ್ಟ ಉತ್ತರಪ್ರದೇಶ ಶಾಲೆ!| ಮಕ್ಕಳು ಚಪಾತಿಯನ್ನು ಉಪ್ಪಿನೊಂದಿಗೆ ತಿನ್ನುತ್ತಿರುವ ವಿಡಿಯೋ ವೈರಲ್‌ 

 • Chapathi

  Karnataka Districts22, Aug 2019, 2:29 PM

  ಚಿಕ್ಕಮಗಳೂರು: ಪರಿಹಾರ ಕೇಂದ್ರದ ಕಸದ ರಾಶಿಯಲ್ಲಿ ಚಪಾತಿ..!

  ಪ್ರವಾಹ ಸಂತ್ರಸ್ತರಿಗೆ ನೀಡಲಾಗಿದ್ದ ಚಪಾತಿ ಕಸದ ರಾಶಿಯಲ್ಲಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಚಪಾತಿ ಬೇಡವಾಗಿದ್ದರೆ, ಬೇರೆ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಬೇಕಾಗಿತ್ತು ಅಥವಾ ಭಿಕ್ಷುಕರಿಗೆ ನೀಡಬಹುದಿತ್ತು. ಈ ರೀತಿಯಲ್ಲಿ ಎಸೆದು ಅವಮಾನ ಮಾಡಬಾರದಿತ್ತು ಎಂದು ಮೂಡಿಗೆರೆಯ ಬಿಳಗುಳದ ಅಲ್ತಾಪ್‌ ಎಂಬುವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

 • Chapathi

  Karnataka Districts16, Aug 2019, 11:53 AM

  ಚಿಕ್ಕಮಗಳೂರು: ನೆರೆ ಸಂತ್ರಸ್ತರಿಗೆ 7 ಸಾವಿರ ಚಪಾತಿ, ಅಗತ್ಯ ವಸ್ತುಗಳ ರವಾನೆ

  ಕಡೂರು ತಾಲೂಕಿನ ಜಿ.ಯರದಕೆರೆ ಗ್ರಾಮಸ್ಥರು ನೆರೆ ಸಂತ್ರಸ್ಥರಿಗಾಗಿ 7000 ಚಾಪತಿ ಹಾಗೂ ಅಗತ್ಯ ವಸ್ತುಗಳನ್ನು ಕಳುಹಿಸಿದರು. ಗ್ರಾಮಸ್ಥರು ಪ್ರತಿ ಮನೆಗಳಿಂದ ಚಪಾತಿ ತಯಾರಿಸಿದ್ದಾರೆ. ಚಪಾತಿ ಹಾಗೂ ಕೆಂಪು ಚಟ್ನಿಯನ್ನು ಸಂತ್ರಸ್ತರ ಹಸಿವು ನೀಗಿಸುವ ಕಾರ್ಯಕ್ಕೆ ಸಾಗಿಸಲು ಮುಂದಾಗಿದ್ದಾರೆ.

 • Chapathi

  Karnataka Districts14, Aug 2019, 12:36 PM

  ತುಮಕೂರು: ನೆರೆ ಸಂತ್ರಸ್ತರಿಗಾಗಿ 25,000 ಚಪಾತಿ, ಇತರ ಸಾಮಾಗ್ರಿ

  ನೆರೆ ಸಂತ್ರಸ್ತರಿಗಾಗಿ ತುಮಕೂರಿನ ಸನ್‌ ರೈಸ್‌ ಸೌಹಾರ್ದ- ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸ್ನೇಹಿತರು ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದಾರೆ. ಸಂತ್ರಸ್ತರಿಗಾಗಿ 25,000 ಚಪಾತಿಗಳನ್ನು ತಯಾರಿಸಲಾಗಿದ್ದು, ಹಾಗೆಯೇ ಬಟ್ಟೆ, ಚಾಪೆ, ಹೊದಿಕೆಯಂತಹ ಇತರ ಸಮಾನಗ್ರಿಗಳನ್ನೂ ಸಂಗ್ರಹಿಸಲಾಗಿದೆ.

 • CHAPATHI

  Karnataka Districts11, Aug 2019, 9:44 AM

  ನೆರೆ ಸಂತ್ರಸ್ತರಿಗೆ ನೆರವು: 4000 ಚಪಾತಿ ತಯಾರಿ

  ಉತ್ತರ ಕರ್ನಾಟಕ, ಮಡಿಕೇರಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಮಂಡ್ಯದ ಭಾರತೀನಗರದ ಆಸರೆ ಸೇವಾ ಟ್ರಸ್ಟ್‌ ಆಹಾರ ತಯಾರಿಸಿ ಕಳುಹಿಸಿ ಮಾನವೀಯತೆ ಮೆರೆದಿದೆ. ನೆರೆಯಿಂದ ಆಹಾರ ಸಮಸ್ಯೆ ಉಂಟಾಗಿದ್ದು, 4 ಸಾವಿರಕ್ಕೂ ಹೆಚ್ಚು ಚಪಾತಿಗಳನ್ನು ಎನ್‌ಎಸ್‌ಎಸ್‌ ಸ್ವಯಂ ಸೇವಕರಿಂದ ತಯಾರು ಮಾಡಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

 • Mallika Sherawat

  ENTERTAINMENT1, Jul 2019, 11:49 AM

  ಮಲ್ಲಿಕಾ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಿ ಎಂದ ನಿರ್ಮಾಪಕ!

  ಕಪಿಲ್ ಶರ್ಮಾ ಶೋನಲ್ಲಿ ಮಲ್ಲಿಕಾ ಶೆರಾವತ್ ಭಾಗವಹಿಸಿದಾಗ ಅವರ ಕಾಲೆಳೆಯುತ್ತಾ, ಚಪಾತಿ ಬಿಸಿ ಬಿಸಿಯಾಗಿರಲೆಂದು ಜನ ಮಲ್ಲಿಕಾ ಶೆರಾವತ್ ಹಾಟ್ ಫೋಟೋ ಇರುವ ಪೇಪರ್ ನಲ್ಲಿ ಸುತ್ತಿಡುತ್ತಾರೆ ಎಂದು ಕೇಳಲ್ಪಟ್ವಿ ಎಂದು ಕಪಿಲ್ ತಮಾಷೆ ಮಾಡಿದರು. 

 • Avalakki

  NEWS6, May 2019, 9:55 AM

  ಒಡಿಶಾ ಸಂತ್ರಸ್ತರಿಗೆ ಮೈಸೂರು ಉಪ್ಪಿಟ್ಟು, ಚಪಾತಿ, ಅವಲಕ್ಕಿ

  ಒಡಿಶಾ ಸಂತ್ರಸ್ತರಿಗೆ ಮೈಸೂರು ಉಪ್ಪಿಟ್ಟು, ಚಪಾತಿ, ಅವಲಕ್ಕಿ| ಸಿಎಫ್‌ಟಿಆರ್‌ಐನಿಂದ 15 ಸಾವಿರ ಪ್ಯಾಕೆಟ್‌ ರವಾನೆಗೆ ಸಿದ್ಧತೆ

 • Chapati

  Food7, Mar 2019, 11:32 AM

  ಚಪಾತಿ ತಿನ್ನೋದ್ರಿಂದ ಸಿಗುತ್ತೆ ಹಲವಾರು ಪ್ರಯೋಜನ!

  ಆಯಾ ಭೌಗೋಳಿಕ ಸನ್ನಿವೇಶಕ್ಕೆ ತಕ್ಕಂತೆ ಭಾರತದಲ್ಲಿ ಆಹಾರ ಪದ್ಧತಿ ಇದೆ. ಅದನ್ನು ಅಂತೆಯೇ ಪಾಲಿಸುವುದು ಪ್ರತಿಯೊಬ್ಬರಿಗೂ ಒಳಿತು. ಆದರೆ, ಈಗೀಗ ಡಯಟ್ ಹೆಸರಲ್ಲಿ ಚಪಾತಿ ತಿನ್ನುವುದು ಹೆಚ್ಚುತ್ತಿದೆ. ಇದರಿಂದೇನು ಲಾಭ?