ಚನ್ನರಾಯಪಟ್ಟಣ  

(Search results - 20)
 • <p>HD Kumaraswamy </p>
  Video Icon

  state2, Jun 2020, 7:04 PM

  ಟ್ರಾಕ್ಟರ್ ಸ್ಟೀರಿಂಗ್ ಏರಿದ ಮಾಜಿ ಸಿಎಂ ಎಚ್‌ಡಿಕೆ

  ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಣ್ಣಿನ ಮಗ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಟ್ರಾಕ್ಟರ್ ಏರಿದ್ದಾರೆ. ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಉದ್ಘಾಟಿಸಿ ಎಚ್‌ಡಿಕೆ ಟ್ರಾಕ್ಟರ್ ಏರಿದ್ದಾರೆ. ರೈತರು, ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು ಸಾಮಾಜಿಕ ಅಂತರವನ್ನು ಮರೆತಿದ್ದಾರೆ. 

 • <p>chicken fry</p>

  Karnataka Districts18, May 2020, 2:44 PM

  ಕ್ವಾರಂಟೈನ್‌ನಲ್ಲಿ ಇರುವವರಿಗೆ ಚಿಕನ್‌ ಊಟ..!

  ತಾಲೂಕಿನ ಕ್ವಾರಂಟೈನ್‌ ಕೇಂದ್ರಗಳಲ್ಲಿರುವ 490 ಮಂದಿಗೆ ಬಿಸಿಎಂ ಇಲಾಖೆಯಡಿ ತಾಲೂಕು ಆಡಳಿತವು ಪ್ರತಿ ದಿನ ಮೂರು ಹೊತ್ತು ಗುಣಮಟ್ಟದ ಆಹಾರ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿದೆ.
   

 • TikTok 

  Karnataka Districts15, May 2020, 10:24 AM

  ಕ್ವಾರಂಟೈನ್‌ ಕೇಂದ್ರದಲ್ಲಿ ಮಹಿಳೆಯ ಮಸ್ತ್‌ ಡ್ಯಾನ್ಸ್‌: ಟಿಕ್‌ಟಾಕ್‌ ವಿಡಿಯೋ ವೈರಲ್‌..!

  ಕ್ವಾರಂಟೈನ್‌ ಕೇಂದ್ರದಲ್ಲಿರುವವರು ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಆಟ, ಓಡಾಟ, ಕುಣಿದಾಡುತ್ತಾ ಟಿಕ್‌ಟಾಕ್‌ ಮಾಡಿ ವಿಡಿಯೋ ಹರಿಯ ಬಿಡುತ್ತಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಗುರುವಾರ ನಡೆದಿದೆ. 
   

 • <p>Coronavirus</p>
  Video Icon

  Karnataka Districts28, Apr 2020, 4:20 PM

  ನಾಗಮಂಗಲ ವ್ಯಕ್ತಿಗೆ ಕೊರೊನಾ ಪಾಸಿಟೀವ್; 4 ಗ್ರಾಮಗಳು ಸೀಲ್‌ಡೌನ್

  ನಾಗಮಂಗಲ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದ್ದು, ಈ ವ್ಯಕ್ತಿಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಸಂಪರ್ಕಿತರ ವರದಿ ನೆಗೆಟಿವ್ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಮಾಡಲಾಗಿದೆ. ಚೆನ್ನರಾಯಪಟ್ಟಣದ 8 ಮಂದಿ ಜೊತೆ ಸೋಂಕಿತನ ಸಂಪರ್ಕ ಇತ್ತು. ಹಾಗಾಗಿ ಅಲ್ಲಿನ ನಾಲ್ಕು ಗ್ರಾಮಗಳನ್ನು ಲಾಕ್‌ಡೌನ್‌ ಮಾಡಲಾಗಿದೆ. ಸೋಂಕಿತ ವ್ಯಕ್ತಿ ಟ್ರಾವೆಲ್ ಹಿಸ್ಟರಿ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • Suicide
  Video Icon

  Coronavirus Karnataka29, Mar 2020, 3:46 PM

  ಕೊರೋನಾ ಭೀತಿ: ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ

  ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮಂಚನಹಳ್ಳಿಯಲ್ಲಿ ನಿನ್ನೆ(ಶನಿವಾರ) ತಡರಾತ್ರಿ ನಡೆದಿದೆ. ಮೃತ 52 ವರ್ಷದ ವ್ಯಕ್ತಿ  ಮೂರು ದಿನದ ಹಿಂದಷ್ಟೇ ಮುಂಬೈನಿಂದ ಬಂದಿದ್ದರು. 

 • K Gopalaiah

  Karnataka Districts1, Mar 2020, 11:23 AM

  ಮನೆಗೆ ಹೋಗಿ ಅತ್ತೆ ಮಾವನ ಆಶೀರ್ವಾದ ಪಡೆದ ಸಚಿವ ಗೋಪಾಲಯ್ಯ

  ಪತ್ನಿ ಹೇಮಲತಾ ಅವರ ತವರುಮನೆಗೆ ತೆರಳಿ ನೂತನ ಸಚಿವ ಗೋಪಾಲಯ್ಯ ಅತ್ತೆ ಮಾವನ ಆಶೀರ್ವಾದ ಪಡೆದುಕೊಂಡಿದ್ದಾರೆ. 

 • Karnataka Districts28, Feb 2020, 11:54 AM

  ಸ್ವಪಕ್ಷೀಯರಿಂದಲೇ ಕೈ ಮುಖಂಡನ ವಿರುದ್ಧ ಅಸಮಾಧಾನ

  ಚುನಾವಣೆಯಲ್ಲಿ ಸ್ಪರ್ಧಿಸಿದ್ದಕ್ಕೆ ಸ್ವಪಕ್ಷೀಯರಿಂದಲೇ ಕಾಂಗ್ರೆಸ್ ಮುಖಂಡರೋರ್ವರ ವಿರುದ್ಧ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗಿದೆ. 

 • Karnataka Districts1, Dec 2019, 12:34 PM

  ಗಾಂಜಾ ವ್ಯಾಪಾರಿ ಬಂಧನ: 15 ಕೆ.ಜಿ ಗಾಂಜಾ ವಶ

  ತಿಪಟೂರು, ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಂಜಾವನ್ನು ನೇರವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಸುಮಾರು 15 ಕೆ.ಜಿ 430 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪಅಧೀಕ್ಷಕ ನಾರಾಯಣ್‌ನಾಯ್ಕ ತಿಳಿಸಿದ್ದಾರೆ.

 • স্বামীকে খুন করেননি স্ত্রী, ১৬ বছর জেল খাটার পর রায় হাইকোর্টের

  Karnataka Districts27, Nov 2019, 12:37 PM

  ಹಾಸನ : ಕೊಲೆಗೈದ ಅಪ್ಪ-ಮಗನಿಗೆ ಜೀವಾವಧಿ ಶಿಕ್ಷೆ

  ಕೊಲೆ ಮಾಡಿದ್ದ ಅಪ್ಪ ಮಗನಿಗೆ ಚನ್ನರಾಯಪಟ್ಟಣದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜಮೀನು ವಿಚಾರವಾಗಿ ಈ ಗಲಾಟೆ ನಡೆದಿತ್ತು. 

 • Narayan Gowda

  Karnataka Districts16, Nov 2019, 11:41 AM

  ಬಿ.ಫಾರಂಗೆ ಪೂಜೆ ಸಲ್ಲಿಸಿದ ನಾರಾಯಣಗೌಡ

  ಬಿಜೆಪಿ ನಿಯೋಜಿತ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ನ.18 ರಂದು ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ತಮ್ಮ ಮನೆದೇವರು ಕೈಗೋನಹಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಮತ್ತು ಚನ್ನರಾಯಪಟ್ಟಣ ತಾಲೂಕಿನ ದಢೀಘಟ್ಟದ ಶ್ರೀಚಿಕ್ಕಮ್ಮದೊಡ್ಡಮ್ಮನವರ ದೇವಸ್ಥಾನದಲ್ಲಿ ಬಿ.ಫಾರಂ ಇಟ್ಟು ಪತ್ನಿ ದೇವಕಿಯೊಂದಿಗೆ ಪೂಜೆ ಸಲ್ಲಿಸಿದ್ದಾರೆ.

 • Hassan29, Oct 2019, 8:44 AM

  ನೀರು, ಆಹಾರವಿಲ್ಲದೆ ಬಳಲಿದ್ದ 230 ರಾಸುಗಳ ಸ್ಥಳಾಂತರ

  ನಿರಂತರ ಮಳೆಯಿಂದಾಗಿ ಕೊಟ್ಟಿಗೆಯಲ್ಲಿ ಕೆಸರು ತುಂಬಿ ಅವ್ಯವಸ್ಥೆಯುಂಟಾಗಿದ್ದರಿಂದ ಹಾಸನ ಜಿಲ್ಲೆಯ ರಾಯಸಮುದ್ರದ ಕಾವಲಿನಲ್ಲಿರುವ ಅಮೃತ ಮಹಲ್‌ ತಳಿ ಸಂವರ್ಧನಾ ಉಪಕೇಂದ್ರದಲ್ಲಿನ 230 ರಾಸುಗಳು ಶೋಚನೀಯ ಪರಿಸ್ಥಿತಿಯಲ್ಲಿದ್ದವು. 
   

 • School Wall Collapse
  Video Icon

  NEWS24, Sep 2019, 1:33 PM

  ನೋಡ ನೋಡುತ್ತಲೇ ಕುಸಿದ ಶಾಲಾ ಕಟ್ಟಡ; ಅದೃಷ್ಟವಶಾತ್ ಮಕ್ಕಳು ಪಾರು!

  ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚನ್ನೇನಹಳ್ಳಿ ಶಾಲಾ ಕಟ್ಟಡ ಕುಸಿದಿರುವ ಘಟನೆ ನಡೆದಿದೆ. ಬೆಳಗಿನ ಪ್ರಾರ್ಥನೆ ವೇಳೆ ಶಾಲಾ ಕಟ್ಟಡ ಕುಸಿದಿದೆ. ಮಕ್ಕಳೆಲ್ಲರೂ ಹೊರಗಡೆ ಇದ್ದಿದ್ದರಿಂದ  ಭಾರೀ ದುರಂತ ತಪ್ಪಿದೆ. ಕಟ್ಟಡ ದುರಸ್ತಿಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. 

 • motor vehicle act
  Video Icon

  AUTOMOBILE6, Sep 2019, 6:23 PM

  ಹೊಸ ಟ್ರಾಫಿಕ್ ರೂಲ್ಸ್; ಚನ್ನರಾಯಪಟ್ಟಣದ ಸ್ವಾಮಿಗೆ 10 ಸಾವಿರ ರೂ ದಂಡ!

  ಚನ್ನರಾಯಪಟ್ಟಣ(ಸೆ.06): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ವಾಹನ ಸವಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.  ನಿಯಮ ಗಂಭೀರವಾಗಿ ಪರಿಗಣಿಸದ ಹಲವರು ದುಬಾರಿ ದಂಡ ಕಟ್ಟಿ ಸಾಕಪ್ಪ ಸಹವಾಸ ಎನ್ನುತ್ತಿದ್ದಾರೆ. ಇದೀಗ ಚನ್ನರಾಯಪಟ್ಟಣದ ತಾ.ಕೋಡಿಹಳ್ಳಿಯ ಸ್ವಾಮಿಗೆ ಬರೋಬ್ಬರಿ 10,000 ರೂಪಾಯಿ ದಂಡ ಹಾಕಲಾಗಿದೆ. ಸ್ವಾಮಿ ನಿಯಮ ಉಲ್ಲಂಘನೆ ಹಾಗೂ ದಂಡದ ಮಾಹಿತಿ ಇಲ್ಲಿದೆ.

 • Singing

  Karnataka Districts28, Jul 2019, 10:52 AM

  ಹಾಡು ಬಾ ಕೋಗಿಲೆ ಅಂತಿದೆ ಹಾಸನ, ಹಾಡೋಕೆ ನೀವು ರೆಡೀನಾ..?

  ಹಾಸನದ ಚನ್ನರಾಯಪಟ್ಟಣದಲ್ಲಿ ಹಾಡು ಬಾ ಕೋಗಿಲೆ ಸಿಂಗಿಂಗ್ ಆಡಿಷನ್ ನಡೆಯಲಿದೆ. ಜು.31ರಂದು ಬೆಳಗ್ಗೆ 9ಘಂಟೆಗೆ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕಿನ ಪ್ರತಿಭೆಗಳಿಗಾಗಿ 6ರಿಂದ 14ವರ್ಷ, 15ರಿಂದ 30ವರ್ಷ, ಮತ್ತು 31ವರ್ಷ ಮೇಲ್ಪಟ್ಟವರು ಹೀಗೆ ಮೂರು ವಿಭಾಗಗಳಲ್ಲಿ ಆಡಿಷನ್‌ ನಡೆಯಲಿದೆ. 

 • Karnataka Districts28, Jul 2019, 8:32 AM

  ಸಿಲಿಂಡರ್‌ಗೆ ಹೆಚ್ಚುವರಿ ವಸೂಲಿ ಮಾಡಿ ಗ್ರಾಹಕರಿಗೆ ವಂಚನೆ

  ಗ್ಯಾಸ್‌ ಸಿಲಿಂಡರ್‌ಗೆ ಹೆಚ್ಚುವರಿ ಹಣ ವಸೂಲಿ ಮಾಡುವ ಮೂಲಕ ಕೆಲವು ಗ್ಯಾಸ್ ಏಜೆನ್ಸಿ ಗ್ರಾಹಕರನ್ನು ವಂಚಿಸುತ್ತಿರುವ ಆರೋಪ ಹಾಸನದ ಚನ್ನರಾಯಪಟ್ಟಣದಲ್ಲಿ ಕೇಳಿ ಬಂದಿದೆ. ಪುನರಾವರ್ತಿತ ಗ್ಯಾಸ್‌ ಸಿಲಿಂಡರನ್ನು ಮನೆಬಾಗಿಲಿಗೆ ತಲುಪಿಸುವ ಕೆಲಸಕ್ಕೆ ಪ್ರತಿ ಸಿಲಿಂಡರ್‌ಗೆ 40 ರು. ಹೆಚ್ಚುವರಿಯಾಗಿ ವಸೂಲಿ ಮಾಡುವ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.