ಚನ್ನಪಟ್ಟಣ  

(Search results - 60)
 • HDK 2
  Video Icon

  Coronavirus Karnataka6, Apr 2020, 3:53 PM IST

  ಕೊರೋನಾ ತಡೆಗೆ ಎಚ್‌ಡಿಕೆ ದಿಟ್ಟ ಕ್ರಮ; ರಾಮನಗರ, ಚನ್ನಪಟ್ಟಣದಲ್ಲಿ ಟನಲ್ ಸ್ಥಾಪನೆ

  ಕೊರೋನಾ ವೈರಸ್ ತಡೆಗಟ್ಟಲು ಮಾಜಿ ಸಿಎಂ ಕುಮಾರಸ್ವಾಮಿ ಟನಲ್‌ಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್‌ಗಳನ್ನು ಸ್ಥಾಪನೆ ಮಾಡಿದ್ದಾರೆ. ರಾಮನಗರದಲ್ಲಿ ಈಗಾಗಲೆ 4 ಟನಲ್‌ಗಳನ್ನು ಸ್ಥಾಪನೆ ಮಾಡಲಾಗಿದೆ.  ಹಾಗೂ ಚನ್ನಪಟ್ಟಣದಲ್ಲಿ ಒಂದೊಂದು ಟನಲ್ ಸ್ಥಾಪನೆ ಮಾಡಲಾಗಿದೆ. ಇಂದಿನಿಂದ ಇದು ಸಾರ್ವಜನಿಕರಿಗೆ ಮುಕ್ತವಾಗಿದೆ. 

 • HDK 2

  Coronavirus Karnataka2, Apr 2020, 12:20 PM IST

  ಲಾಕ್‌ಡೌನ್‌: ನೊಂದ ಕುಟುಂಬಗಳ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾದ HDK

  ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಸಾವಿರಾರು ವಲಸೆ ಕೂಲಿ ಕಾರ್ಮಿಕರ ನೆರವಿಗೆ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಹಾಯ ಹಸ್ತ ಚಾಚಿದ್ದು, ಎಚ್‌ಡಿಕೆ ಜನತಾ ದಾಸೋಹದ ಮೂಲಕ ನೊಂದ ಕುಟುಂಬಗಳ ಹಸಿವು ನೀಗಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
   

 • undefined

  Coronavirus Karnataka28, Mar 2020, 11:49 AM IST

  ಕೊರೋನಾ ಲಾಕ್‌ಡೌನ್‌: ಜೂಜು ಅಡ್ಡೆಗಳ ಮೇಲೆ ದಾಳಿ, ಲಾಠಿ ಚಾರ್ಜ್

  ಕೊರೋನಾ ಲಾಕ್‌ಡೌನ್‌ ನಡುವೆಯೂ ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿ ಯುಗಾದಿ ಹಿನ್ನೆಲೆಯಲ್ಲಿ ಜೂಜಾಟದಲ್ಲಿ ನಿರತವಾಗಿದ್ದ ಮಂದಿಗೆ ಲಾಠಿ ರುಚಿ ತೋರಿಸಿರುವ ತಾಲೂಕಿನ ಪೊಲೀಸರು, ಜೂಜು ಅಡ್ಡೆಗಳ ಮೇಲೆ ವ್ಯಾಪಕ ದಾಳಿ ನಡೆಸಿದ್ದಾರೆ. 
   

 • প্রকৃতিতে স্বাধীন ভাবে বিচরণ করা পাখিদের থেকে এই রোগ সহজেই গৃহপালিত পাখিদের দেহে সংক্রমিত হয়। গৃহপালিত পাখি থেকে ছড়িয়ে পড়ে মানুষের দেহেও।

  Karnataka Districts21, Mar 2020, 1:01 PM IST

  ಆತಂಕ ಮೂಡಿಸಿದ ವಿದೇಶಿ ಹಕ್ಕಿ ಸಾವು, ಪತ್ತೆಯಾಗದ ಕಾರಣ

  ಬ್ಲಾಕ್‌ ಹೈಬಿಯಸ್‌ ಜಾತಿಗೆ ಸೇರಿದ ಹಕ್ಕಿಯೊಂದು ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಗ್ರಾಮದ ಸಮೀಪ ಸತ್ತು ಬಿದ್ದಿದೆ. ಈ ಪಕ್ಷಿಯ ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲದಿರುವುದು, ಈ ಕೊಕ್ಕರೆಯ ಸಾವು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

 • ప్రపంచ దేశాలను వణికిస్తోంది కరోనా వైరస్( కోవిడ్-19). చైనాలోని వుహాన్ లో మొదలైన ఈ వైరస్ ఇప్పుడు భారత్ కి కూడా పాకింది. తాజాగా భారత్ లో రెండు కేసులను గుర్తించారు. ఒకటి హైదరాబాద్ లో కాగా.. మరోటి దేశరాజధాని ఢిల్లీలో.

  Karnataka Districts12, Mar 2020, 12:49 PM IST

  ಚನ್ನಪಟ್ಟಣ : ಇಲ್ಲಿಲ್ಲ ಮಹಾಮಾರಿ ಕೊರೋನಾ ಭಯ

  ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ಕೊರೋನಾ ಭಯವಿಲ್ಲ. ಜನರು ಭಯಪಡುವ ಅಗತ್ಯವೂ ಇಲ್ಲ ಎಂದು ಇಲ್ಲಿನ ಜಿಲ್ಲಾಧಿಕಾರಿ ಅರ್ಚನಾ ಸ್ಪಷ್ಟಪಡಿಸಿದ್ದಾರೆ. 

 • nikhil kumaraswamy revathi wedding
  Video Icon

  Sandalwood5, Mar 2020, 2:59 PM IST

  ನಿಖಿಲ್‌ - ರೇವತಿ ಮದುವೆ ಸಂಭ್ರಮ; ರಾಮನಗರ- ಚನ್ನಪಟ್ಟಣ ಜನತೆಗೆ ಗಿಫ್ಟ್‌!


  ಮಾಜಿ ಸಿಎಂ ಕುಮಾರಸ್ವಾಮಿ ಅವರ ಏಕೈಕ ಪುತ್ರ ನಿಖಿಲ್‌ ಕುಮಾರಸ್ವಾಮಿ ಮತ್ತು ರೇವತಿ ಏಪ್ರಿಲ್‌ 17ರಂದು ರಾಮನಗರದ ಜಾನಪದ ಲೋಕದ ಬಳಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದಲ್ಲಿ ಹಸೆಮಣೆ ಏರಲಿದ್ದಾರೆ.

 • Kumaraswamy

  Karnataka Districts13, Feb 2020, 10:44 AM IST

  ನಿಖಿಲ್‌ ಮದುವೆ ಸ್ಥಳದಲ್ಲಿ ವಾಸ್ತು ಪ್ರಕಾರ ಮಂಟಪ

  ನಿಖಿಲ್ ವಿವಾಹ ಸಮಾರಂಭಕ್ಕೆ ರಾಮನಗರ-ಚನ್ನಪಟ್ಟಣ ನಡುವಿನ ಅರ್ಚಕರಹಳ್ಳಿ ಸಮೀಪದ ಜಾಗವನ್ನು ಗುರುತಿಸಲಾಗಿದ್ದು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಂದು ಬಾರಿ ಪರಿಶೀಲಿಸಿದ್ದಾರೆ. ವಿಶಾಲವಾದ ಪ್ರದೇಶದಲ್ಲಿ ವಾಸ್ತುಪ್ರಕಾರವೇ ಮಂಟಪವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

 • jan dhan

  Karnataka Districts7, Feb 2020, 8:23 AM IST

  ಜನಧನ್‌ ಖಾತೆಯಲ್ಲಿಲ್ಲ ಕೋಟಿ ಕೋಟಿ ಹಣ, ಇದ್ದದ್ದು ಇಷ್ಟೇ!

   ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಡ ಮಹಿಳೆಯ ಜನಧನ್‌ ಖಾತೆಯಲ್ಲಿ ನಡೆದಿರುವ ಬೇನಾಮಿ ವ್ಯವಹಾರ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಖಾತೆದಾರರು ಆರೋಪಿಸಿದಂತೆ ಅವರ ಖಾತೆಗೆ ಜಮೆಯಾಗಿರುವುದು 30 ಕೋಟಿ ಅಲ್ಲ, ಕೇವಲ 60.66 ಲಕ್ಷ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

 • Nikhil

  Sandalwood6, Feb 2020, 9:53 AM IST

  ರಾಮನಗರ ಬಳಿ 54 ಎಕರೆ ಪ್ರದೇಶದಲ್ಲಿ ನಿಖಿಲ್ ಮದುವೆ, ಎಚ್‌ಡಿಕೆ ಸ್ಥಳ ಪರಿಶೀಲನೆ!

  ರಾಮನಗರ-ಚನ್ನಪಟ್ಟಣ ಮಧ್ಯೆ ನಿಖಿಲ್‌ ವಿವಾಹಕ್ಕೆ ಎಚ್‌ಡಿಕೆ ಸ್ಥಳಪರಿಶೀಲನೆ| ಅರ್ಚಕರಹಳ್ಳಿ ಬಳಿಯ 54 ಎಕರೆ ವಿಶಾಲ ಜಮೀನು ವೀಕ್ಷಣೆ

 • Ramesh Jarkiholi
  Video Icon

  Politics5, Feb 2020, 3:49 PM IST

  ಕನಕಪುರ ಬಂಡೆ ವಿರುದ್ಧ ಸಿಡಿದೆದ್ದ ಸಾಹುಕಾರ್; ಡಿಕೆಶಿ ಮಾತ್ರ ಸೈಲೆಂಟ್!

  ರಾಜ್ಯ ರಾಜಕಾರಣದಲ್ಲಿ ಡೇರ್ ಡೇವಿಲ್ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ ಒಬ್ಬರು. ಡಿಕೆಶಿ ಸಿಂಹಾಸನಕ್ಕೆ ಅಡ್ಡಗಾಲು ಹಾಕಲು ಬಿಎಸ್‌ವೈ ಸಂಪುಟದಲ್ಲಿ ಚಕ್ರವ್ಯೂಹವೊಂದು ರಚನೆಯಾಗುತ್ತಿದೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಚನ್ನಪಟ್ಟಣದ ಸೈನಿಕ ಸಿಪಿ ಯೋಗೇಶ್ವರ್, ಡಿಕೆಶಿ ವಿರುದ್ಧ ನಿಂತಿದ್ದಾರೆ. ಸಾಹುಕಾರ್ ಜಾರಕಿಹೊಳಿ ಅವಕಾಶ ಸಿಕ್ಕಾಗಲೆಲ್ಲಾ ಕನಕಪುರ ಬಂಡೆ ವಿರುದ್ಧ ಗುಡುಗುತ್ತಾರೆ.  ಆದರೆ ಅಚ್ಚರಿ ಎಂದರೆ ಡಿಕೆಶಿ ಮಾತ್ರ ಸಾಹುಕಾರ್ ವಿರುದ್ಧ ಮಾತೇ ಆಡುವುದಿಲ್ಲ!

 • nikhil kumaraswamy marriage

  Karnataka Districts5, Feb 2020, 12:55 PM IST

  ಬೆಂಗಳೂರಿಗರಿಗೆ ತೊಂದರೆಯಾಗದಂತೆ ನಿಖಿಲ್ ಮದುವೆ

  ನಟ ನಿಖಿಲ್ ಕುಮಾರಸ್ವಾಮಿ ವಿವಾಹ ಬೆಂಗಳೂರಿನಲ್ಲಿ ನಡೆಯುವುದಿಲ್ಲ. ಬದಲಾಗಿ ರಾಮನಗರ, ಚನ್ನಪಟ್ಟಣ ಮಧ್ಯೆ ಪುತ್ರ ನಿಖಿಲ್‌ ಮದುವೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿಗರಿಗೆ ತೊಂದರೆಯಾಗಬಾರದೆಂದೇ ಈ ತಿರ್ಮಾನ ಮಾಡಲಾಗಿದೆಯಂತೆ.

 • ఆదిలాబాద్ లోకసభ నియోజకవర్గం పరిధిలోని ఆదిలాబాద్, బోథ్, నిర్మల్, ముథోల్, సిర్పూర్, కాగజ్ నగర్, భైంసా మున్సిపాలిటీలపై బిజెపి దృష్టి పెట్టింది. మహబూబ్ నగర్, మక్తల్ మున్సిపాలిటీలపై కూడా బిజెపి కన్నేసింది

  Karnataka Districts30, Jan 2020, 11:44 AM IST

  ಡಿಕೆಶಿ ನಾಡಲ್ಲಿ ಬಿಜೆಪಿಗರ ಬಿರುಸಿನ ಪ್ರಚಾರ : ಗೆಲುವು ಸುಲಭವೆಂದ ಮುಖಂಡ

  ಜೆಡಿಎಸ್ ಬಿಟ್ಟವರ ಸ್ಥಿತಿ ಈಗ ಏನೇನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ,. ಬಿಜೆಪಿಯಿಂದ ಈಗ ಗೆಲುವು ಸುಲಭವಾಗಿದೆ ಎಂದು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಮುಖಂಡರು ಹೇಳಿದ್ದಾರೆ. 

 • Congress BJP JDS

  Karnataka Districts23, Jan 2020, 9:09 AM IST

  ಒಂದೇ ಅಭ್ಯರ್ಥಿಗೆ ಮಣೆ ಹಾಕಿದ ಕೈ, JDS, BJP : ಅವಿರೋಧ ಆಯ್ಕೆ

  ಮೂರು ಪಕ್ಷಗಳೂ ಒಂದೇ ಅಭ್ಯರ್ಥಿ ಆಯ್ಕೆಗೆ ಇದೀಗ ಸಮ್ಮತಿ ಸೂಚಿಸಿದ್ದು ಈ ನಿಟ್ಟಿನಲ್ಲಿ ಜಿದ್ದಾ ಜಿದ್ದಿನ ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯೊಂದು ಮೊದಲ ಬಾರಿಗೆ ನಡೆಯುತ್ತಿದೆ. 

 • farmers loan cance;

  Karnataka Districts22, Dec 2019, 10:35 AM IST

  ಆಡಳಿತಕ್ಕೆ ಚುರುಕು ಮುಟ್ಟಿಸಿದ ರೈತರು

  ರೈತರೇ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ಈ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿದ್ದಾರೆ.

 • undefined

  Karnataka Districts10, Dec 2019, 10:42 AM IST

  ಚನ್ನಪಟ್ಟಣಕ್ಕೆ ಡಬಲ್ ಧಮಾಕ : ಇಬ್ಬರಿಗೆ ಸಚಿವ ಸ್ಥಾನ ?

  ಚನ್ನಪಟ್ಟಣಕ್ಕೆ ಢಬಲ್ ಧಮಾಕ ಒಲಿಯುವ ಸಾಧ್ಯತೆ ಇದೆ. ಇಲ್ಲಿ ಗೆದ್ದವರೋರ್ವರಿಗೆ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿನ ಮುಖಂಡರೋರ್ವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆ ಇದೆ.