Search results - 4 Results
 • Agnisakshi

  Small Screen5, Mar 2019, 12:23 PM IST

  ಅಗ್ನಿಸಾಕ್ಷಿ: ಚಂದ್ರಿಕಾ ಗುಟ್ಟು ಬಯಲಾಗಲು ಬೇಕಾಯ್ತು ವರ್ಷ 6!

  ಕಡೆಗೂ 'ಅಗ್ನಿಸಾಕ್ಷಿ' ಧಾರಾವಾಹಿಗೆ ಸಿಕ್ಕಿದೆ ಬಿಗ್ ಟ್ವಿಸ್ಟ್. ಚಂದ್ರಿಕಾಳ ಕರಾಳ ಮುಖವಾಡ ಬಟಾ ಬಯಲಾಗಿದೆ. ಇನ್ನು ಮುಂದೆಯಾದರೂ ಡಿಂಪಲ್ ಜೋಡಿ ಮಾಡುತ್ತಾ ರೊಮ್ಯಾನ್ಸ್ ?

 • chandarlapadu

  NEWS1, Jul 2018, 12:40 PM IST

  ಮಗಳಿಗೆ 18 ತುಂಬುತ್ತಲೇ ಕೊಂದ ಪಾಪಿ ತಂದೆ!

  ಕುಟುಂಬದ ಸದಸ್ಯರ ಜೊತೆಗೆ ತನ್ನ 18 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಯುವತಿ, ಮರುದಿನ ಬೆಳಗ್ಗೆ ಯುವಕನ ಜೊತೆ ಮಾತನಾಡಿದ ಕಾರಣಕ್ಕೆ ತನ್ನ ತಂದೆಯಿಂದಲೇ ಕೊಲೆಯಾದ ಹೃದಯ ವಿದ್ರಾವಕ ಘಟನೆ ಆಂಧ್ರದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. 

 • Video Icon

  2, Jun 2018, 1:34 PM IST

  ಮಂತ್ರಾಲಯದ ತಾತ್ಪರ್ಯ ಚಂದ್ರಿಕಾ ಮಹಾಮಂಗಳೋತ್ಸವ

  ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ತಾತ್ಪರ್ಯ ಚಂದ್ರಿಕಾ ಮಹಾಮಂಗಳೋತ್ಸವ ಕಾರ್ಯಕ್ರಮ ನಡೆಯಿತು.  ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನೂ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು , ಸೋಸಲೆ ಮಠದ ಶ್ರೀವಿದ್ದಾಧೀಶ ತೀರ್ಥ ಸ್ವಾಮಿಗಳು, ಉಡುಪಿಯ ಶ್ರೀವಿದ್ಯಾಸಾಗರ ಸ್ವಾಮೀಗಳು ಭಾಗಿಯಾಗಿದ್ದಾರೆ. 
   

 • chandrika

  7, May 2018, 4:03 PM IST

  ಬಿಗ್ ಬಾಸ್ ಖ್ಯಾತಿಯ ಚಂದ್ರಿಕಾ ಈಗೇನು ಮಾಡ್ತಾ ಇದ್ದಾರೆ?

  ಗ್ಲಾಮರಸ್ ನಟಿ, ‘ಅಮರ ಪ್ರೇಮ'ದ ಚೆಲುವೆ ಚಂದ್ರಿಕಾ, ತಮ್ಮ ಮೋಹಕ ಸೌಂದರ್ಯದ ಅಗ್ನಿ ಪರೀಕ್ಷೆಗೆ ಹೀಗೊಂದು ಪ್ರಶ್ನೆಯಿಟ್ಟು ನಕ್ಕರು. ಮಂಡಿ ತೋರಿಸುತ್ತಿದ್ದ ನೀಲಿ ಬಣ್ಣದ ಸ್ಕರ್ಟ್, ಅವರ ಶ್ವೇತ ಸೌಂದರ್ಯ ಮತ್ತಷ್ಟು ಮಿನುಗುವಂತೆ ಮಾಡಿತು. ‘ನಾನ್ಯಾರಿಗೆ ಕಮ್ಮಿ ಇದ್ದೇನೆ ಹೇಳಿ’ ಎನ್ನುವ ಮಾತಿಗೆ ಹೌದು ಎನ್ನುವ ಹಾಗೆ ತಲೆ ಬಾಗಿಸುವಂತಿತ್ತು ಅವರ ಆಕರ್ಷಕ ನೋಟ. ನಿಮಗೀಗ ವಯಸ್ಸೆಷ್ಟು ಕುತೂಹಲದಿಂದ ಕೇಳಿದ ಪ್ರಶ್ನೆಗೆ ಉತ್ತರಿಸದೆ ಸುಮ್ಮನಾದರು. ಯಾಕಂದ್ರೆ, ‘ನಾನ್ಯಾರಿಗೆ ಕಮ್ಮಿ ಇದ್ದೇನೆ ಅಂತೇಳಿ ಅವರು ನಕ್ಕಿದ್ದರ ಹಿಂದೆ ನೋವಿತ್ತು. ಆ ನೋವು ಅವರ ಸಿನಿಕರಿಯರ್‌ಗೆ ಸಂಬಂಧಿಸಿದ್ದು.