ಚಂದ್ರಗ್ರಹಣ  

(Search results - 42)
 • <p>SN lunar eclipse 2020</p>

  Festivals5, Jul 2020, 3:33 PM

  ಚಂದ್ರಗ್ರಹಣದಿಂದ ಈ ರಾಶಿಯವರಿಗೆ ಏನಾಗುತ್ತೆ ಗೊತ್ತಾ?

  ಚಂದ್ರನು ಸಂಬಂಧಗಳ ಅಧಿಪತಿ. ಚಂದ್ರಗ್ರಹಣ ಆಗುವುದು ಎಂದರೆ ಸ್ವಲ್ಪ ಕಾಲದವರೆಗೆ ಚಂದ್ರನು ಭೂಮಿಯ ಮೇಲಿನಿಂದ ಅದೃಶ್ಯನಾಗುವನು. ಇದರಿಂದ ಅನೇಕ ಮಂದಿಯ ಸಂಬಂಧಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಸತ್ಪರಿಣಾಮವೂ ಇದೆ, ದುಷ್ಪರಿಣಾಮವೂ ಇದೆ.

   

 • Video Icon

  International5, Jul 2020, 11:57 AM

  ಇಂದು ಕೇತುಗ್ರಸ್ತ ಚಂದ್ರಗ್ರಹಣ; ಯಾವ್ಯಾವ ದೇಶಗಳಲ್ಲಿ ಗೋಚರ, ಹೇಗಿದೆ ಪ್ರಭಾವ?

  ಒಂದೇ ತಿಂಗಳಲ್ಲಿ ಮೂರು ಮೂರು ಗ್ರಹಣಗಳಿಗೆ ನಭೋ ಮಂಡಲ ಸಾಕ್ಷಿಯಾಗುತ್ತಿದೆ. ಇಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಗೋಚರಿಸಲಿದೆ.  ನಭೋಮಂಡಲದಲ್ಲಿ ಇಂದು ಕೌತುಕ ಸಂಭವಿಸಲಿದೆ ಎಂದು ತಜ್ಞರು ಹೇಳುತ್ತಾರೆ. ಹೇಗಿರಲಿದೆ ಚಂದ್ರಗ್ರಹಣದ ಪ್ರಭಾವ? ಎಲ್ಲೆಲ್ಲಿ ಹೇಗೆಗೆ ಗೋಚರವಾಗಲಿದೆ? ಇಲ್ಲಿದೆ ಒಂದು ವರದಿ..!

 • Video Icon

  Astrology4, Jul 2020, 6:52 PM

  ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಶುಭ, ಅಶುಭಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳ್ತಾರೆ ಕೇಳಿ

  ನಾಳೆ ಈ ವರ್ಷದ ಮೂರನೇ ಗ್ರಹಣ ಸಂಭವಿಸಲಿದೆ. 30 ದಿನಗಳ ಅಂತರದಲ್ಲಿ ಮೂರನೇ ಗ್ರಹಣ ಸಂಭವಿಸುತ್ತಿದೆ. ಒಂದು ಕಡೆ ಗುರು ಪೂರ್ಣಿಮೆ ಇನ್ನೊಂದು ಕಡೆ ಕೇತುಗ್ರಸ್ತ ಚಂದ್ರಗ್ರಹಣ ಬಂದಿರುವುದು ವಿಶೇಷ.  ಗ್ರಹಣ ಬಂತೆಂದರೆ ಸಾಕು ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ರಾಶಿಗೆ ಶುಭವೋ, ಅಶುಭವೋ ಎನ್ನುವ ಚಿಂತೆ ಶುರುವಾಗುತ್ತದೆ. ಹಾಗಾದಾರೆ ಯಾವ ರಾಶಿಗೆ ಶುಭ, ಅಶುಭ ಎನ್ನುವ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ ನೋಡಿ..!

 • Video Icon

  Astrology4, Jul 2020, 3:07 PM

  ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಪ್ರಭಾವ ಯಾವ ರೀತಿ ಇರಲಿದೆ?

  ನಾಳೆ ಸಂಭವಿಸಲಿರುವ ಚಂದ್ರ ಗ್ರಹಣಕ್ಕೆ ನಭೋ ಮಂಡಲ ಸಾಕ್ಷಿಯಾಗಲಿದೆ. ಒಂದು ತಿಂಗಳಲ್ಲಿ ಮೂರು ಗ್ರಹಣ ಸಂಭವಿಸುತ್ತಿರುವುದು ವಿಶೇಷ. ಗ್ರಹಣ ಅಂದ ಕೂಡಲೇ ಆತಂಕ ಶುರುವಾಗುತ್ತೆ. ಶುಭನೋ, ಅಶುಭನೋ ಅನ್ನೋ ಚರ್ಚೆ ಶುರುವಾಗುತ್ತೆ. ನಾಳೆ ಚಂದ್ರಗ್ರಹಣ ಹಾಗೂ ಗುರು ಪೌರ್ಣಮಿ ಒಟ್ಟಿಗೆ ಬಂದಿದೆ. ಅರೆನೆರಳಿನ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ನಾಳೆ ಸಂಭವಿಸಲಿರುವ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಇದರ ಪ್ರಭಾವ ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಜ್ಯೋತಿಷಿಗಳು ಹೆಚ್ಚಿನ ಮಾಹಿತಿ ನೀಡುತ್ತಾರೆ..!

 • International23, Jun 2020, 3:10 PM

  ಸಚಿವರ 'ಗ್ರಹಣ' ಜ್ಞಾನಕ್ಕೆ ಸೋಶಿಯಲ್ ಮೀಡಿಯಾವೇ ದಂಗು, ನಗದೆ ಇನ್ನೇನ್ ಮಾಡ್ತಾರೆ!

  ಜೂಜಾಟದಲ್ಲಿ ಕತ್ತೆ ಭಾಗಿಯಾಗಿದೆ ಎಂದು ಬಂಧಿಸಲಾಗಿತ್ತು. ನಾವು ನಿದ್ರಿಸುತ್ತಿರುವಾಗ ಕೊರೋನಾ ವೈರಸ್ ಸಹ ನಿದ್ರಿಸುತ್ತದೆ ಎಂದು ನಾಯಕರೊಬ್ಬರು ಹೇಳಿದ್ದರು. ಈಗ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣವನ್ನು ಒಂದೇ ಮಾಡಲಾಗಿದೆ. ಇದು ಪಾಕಿಸ್ತಾನದ ಕತೆ

 • Video Icon

  Festivals20, Jun 2020, 6:32 PM

  ನಿಜಕ್ಕೂ ಗ್ರಹಣ ಕೆಡುಕುಂಟು ಮಾಡುತ್ತಾ? ಒಳ್ಳೆಯದು ಆಗೋದೇ ಇಲ್ವಾ? ಸೋಮಯಾಜಿಗಳ ಉತ್ತರವಿದು.!

  ಈ ಸೂರ್ಯಗ್ರಹಣವನ್ನು ಬೇರೆ ಬೇರೆ ರೀತಿ ಬಿಂಬಿಸಲಾಗುತ್ತಿದೆ. ಗ್ರಹಣವನ್ನು ಕೊರೊನಾಗೆ, ಚೀನಾ ಸಂಘರ್ಷಕ್ಕೆ ಹೋಲಿಕೆ ಮಾಡಿ ಮಾತನಾಡಲಾಗುತ್ತಿದೆ. ಹಾಗಾದರೆ ನಿಜಕ್ಕೂ ಗ್ರಹಣ ಕೆಡುಕನ್ನುಂಟು ಮಾಡುತ್ತಾ? ಈ ಬಗ್ಗೆ ದೈವಜ್ಞ ಸೋಮಯಾಜಿಗಳು ಬಹಳ ತೂಕಬದ್ಧ ಮಾತುಗಳನ್ನಾಡಿದ್ದಾರೆ. ಇಲ್ಲಿದೆ ನೋಡಿ..!

 • Video Icon

  Festivals20, Jun 2020, 6:19 PM

  ಚೂಡಾಮಣಿ ಸೂರ್ಯಗ್ರಹಣ: ದ್ವಾದಶ ರಾಶಿಗಳ ಮೇಲಿನ ಫಲಾಫಲಗಳು ಹೀಗಿವೆ ನೋಡಿ..!

  ಈ ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಸಂಭವಿಸಲಿದೆ. ಸೂರ್ಯನ ಚಮತ್ಕಾರಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಕುಂಡಲಿಯಲ್ಲಿ ಗುರು ಹಾಗೂ ಸೂರ್ಯನ ಸಂಯೋಗ ಆಗಲಿದೆ. 12 ರಾಶಿಗಳ ಮೇಲೆ ಇದು ಪ್ರಭಾವ ಬೀರಲಿದೆ. ನೂರಾರು ವರ್ಷದ ನಂತರ 2 ಚಂದ್ರಗ್ರಹಣ ಹಾಗೂ 1 ಸೂರ್ಯಗ್ರಹಣ ಒಂದು ತಿಂಗಳ ಅಂತರದಲ್ಲಿ ಬಂದಿದೆ. 

 • Video Icon

  SCIENCE13, Jun 2020, 4:19 PM

  ಮಟಮಟ ಮಧ್ಯಾಹ್ನವೇ ಕಗ್ಗತ್ತಲು; ಗ್ರಹಣ ಕಾಲದಲ್ಲಿ ಪ್ರಕೃತಿಯಲ್ಲಿ ಏನೀ ಚಮತ್ಕಾರ?

  ಜೂನ್ 6 ರಿಂದ ಜುಲೈ 05 ರೊಳಗೆ 03 ಗ್ರಹಣಗಳಿಗೆ ಸೌರ ಮಂಡಲ ಸಾಕ್ಷಿಯಾಗಲಿದೆ. 2 ಚಂದ್ರಗ್ರಹಣ, ಒಂದು ಸೂರ್ಯ ಗ್ರಹಣ. ಈ ಪೈಕಿ ಜೂನ್ 06 ರಂದು ಚಂದ್ರ ಗ್ರಹಣ ಗೋಚರಿಸಿ ಆಗಿದೆ. ಜೂನ್ 20 ಕ್ಕೆ ಸೂರ್ಯ ಗ್ರಹಣ ಹಾಗೂ ಜುಲೈ 5 ಕ್ಕೆ ಮತ್ತೊಂದು ಚಂದ್ರಗ್ರಹಣ ಗೋಚರಿಸಲಿದೆ.

 • <p>आपको बता दें कि 21 जून को पूर्ण ग्रहण से 2 हफ्ते पहले लूनर एक्लिप्स पड़ेगा। </p>
  Video Icon

  SCIENCE5, Jun 2020, 6:55 PM

  ಒಂದು ತಿಂಗಳಲ್ಲಿ ಎರಡು ಗ್ರಹಣ; ಒಳಿತು ಕೆಡುಕುಗಳೇನು?

  ಗ್ರಹಣ ಬಂತೆಂದರೆ ಸಾಕು ಒಳಿತು ಕೆಡುಕುಗಳ ಬಗ್ಗೆ ಚರ್ಚೆ ಶುರುವಾಗುತ್ತದೆ. ಇಂದು ರಾತ್ರಿ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣ ಸಂಭವಿಸಿ 16 ದಿನಗಳ ಬಳಿಕ ಸೂರ್ಯ ಗ್ರಹಣವೊಂದು ಸಂಭವಿಸಲಿದೆ. ಇದು ವರ್ಷದ ಮೊದಲ ಸೂರ್ಯ ಗ್ರಹಣ. ಒಂದೇ ತಿಂಗಳಲ್ಲಿ ಎರಡೆರಡು ಗ್ರಹಣ ಬಂದಿದ್ದು, ಇದು ಮನುಷ್ಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಇಲ್ಲಿದೆ ನೋಡಿ..! 

 • <p>आपको बता दें कि 21 जून को पूर्ण ग्रहण से 2 हफ्ते पहले लूनर एक्लिप्स पड़ेगा। </p>
  Video Icon

  Festivals5, Jun 2020, 10:09 AM

  ಇಂದು ಅಪರೂಪದ ಚಂದ್ರಗ್ರಹಣ: ಒಳಿತು ಕೆಡುಕುಗಳ ಬಗ್ಗೆ ಆನಂದ್ ಗುರೂಜಿ ಹೇಳೋದಿದು

  ಗ್ರಹಣ ಬಂತು ಅಂದರೆ ಸಾಕು, ಒಳಿತು-ಕೆಡುಕುಗಳ ಬಗ್ಗೆ ಚರ್ಚೆ ಶುರುವಾಗುತ್ತದೆ. ಗ್ರಹಣ ಪ್ರಕೃತಿ ಮೇಲೆ, ಮನುಷ್ಯ ರಾಶಿ ಫಲಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.  ಈ ವರ್ಷದ ಎರಡನೇ ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗುವುದಿಲ್ಲ ಎನ್ನಲಾಗಿದ್ದು ಇಂದು ಮಧ್ಯರಾತ್ರಿ 11 ರಿಂದ ಪ್ರಾರಂಭವಾಗಿ ಮಧ್ಯರಾತ್ರಿ 2,34 ಕ್ಕೆ ಅಂತ್ಯವಾಗಲಿದೆ. ಸಾಮಾನ್ಯವಾಗಿ ಸಂಭವಿಸುವ ಚಂದ್ರಗ್ರಹಣಕ್ಕಿಂತ ಇದು ಭಿನ್ನ ಎನ್ನಲಾಗಿದೆ. 

 • <p>इसके लिए 6 जून की तारिख एस्ट्रोलॉजर्स ने दी है। सुबह 3:24 में ये ग्रहण लगेगा। </p>
  Video Icon

  SCIENCE4, Jun 2020, 11:28 AM

  ನಾಳೆ ಈ ವರ್ಷದ ಎರಡನೇ ಚಂದ್ರಗ್ರಹಣ; ಅಪರೂಪದ ಕೌತುಕಕ್ಕೆ ಸಾಕ್ಷಿಯಾಗಲಿದೆ ನಭೋಮಂಡಲ

  ನಾಳೆ ಈ ವರ್ಷದ ಎರಡನೇ ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆ. ಜ್ಯೇಷ್ಠ ಹುನ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದೆ. ನಾಳೆ ಮಧ್ಯರಾತ್ರಿ 11 ರಿಂದ ಚಂದ್ರಗ್ರಹಣ ಆರಂಭವಾಗಲಿದ್ದು ಮುಂಜಾನೆ 2.34 ಕ್ಕೆ ಕೊನೆಗೊಳ್ಳಲಿದೆ. ಅಪರೂಪದ ಕೌತುಕಕ್ಕೆ ಸಾಕ್ಷಿಯಾಗಲಿದೆ ನಭೋಮಂಡಲ. ದಕ್ಷಿಣ ಮೆರಿಕಾ, ಯುರೋಪ್, ಅಫ್ರಿಕಾ, ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಈ ಗ್ರಹಣದ ವಿಶೇಷತೆಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಆನಂದ ಗುರೂಜಿ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

 • Astrology10, Jan 2020, 7:26 PM

  ಚಂದ್ರಗ್ರಹಣದ ವೇಳೆ ಮಾಂಸಾಹಾರ ಬೇಡ,  ಮತ್ತೆ 'ಆ' ಕೆಲ್ಸಾನೂ ಮಾಡ್ಬೇಡಿ

  ಗ್ರಹಣ ಎಂದಾಕ್ಷಣ ಜ್ಯೋತಿಷ್ಯ ಮತ್ತು ವಿಜ್ಞಾನದ ನಡುವೆ ಚರ್ಚೆ ಬರುವುದು ಸರ್ವೇಸಾಮಾನ್ಯ. ಅವರವರ ನಂಬಿಕೆ ಅವರವರಿಗೆ ಬಿಟ್ಟಿದ್ದು. ಹಾಗಾದರೆ ಜ್ಯೋತಿಷ್ಯ ಏನು ಹೇಳುತ್ತದೆ ನೋಡಿಕೊಂಡು ಬರೋಣ.

 • Lunar Eclipse
  Video Icon

  Festivals4, Jan 2020, 4:45 PM

  ಗ್ರಹಚಾರ ಬಿಡಿಸಲಿದೆ ನಭೋಮಂಡಲದ ವಿಸ್ಮಯ ಚಂದ್ರಗ್ರಹಣ!

  2020ರ ಮೊದಲ ಚಂದ್ರಗ್ರಹಣ ಭೀಕರ ಹಾಗೂ ಭಯಂಕರ. ಒಂದು ಕಡೆ ಬೆಂಕಿ, ಇನ್ನೊಂದು ಕಡೆ ಮಳೆ. ಎಲ್ಲೆಲ್ಲೂ ಜೀವರಾಶಿಗಳ ಭೀಕರ ಆಕ್ರಂದನ. ವರ್ಷಾರಂಭದಲ್ಲೇ ಗ್ರಹಚಾರ ಬಿಡಿಸಿದ ನಭೋಮಂಡಲದ ವಿಸ್ಮಯದ ಅನಾವರಣ ಇಲ್ಲಿದೆ.

 • Lunar Eclipse
  Video Icon

  ASTROLOGY17, Jul 2019, 12:02 PM

  149 ವರ್ಷಗಳ ನಂತರ ಗುರುಪೂರ್ಣಿಮೆ ದಿನ ಚಂದ್ರಗ್ರಹಣ; ಏನಿದರ ವಿಶೇಷತೆಗಳು?

  149 ವರ್ಷಗಳ ನಂತರ ಆಷಾಢ ಮಾಸದಲ್ಲಿ ಅದರಲ್ಲೂ ಗುರು ಪೂರ್ಣಿಮೆಯಂದು ಚಂದ್ರಗ್ರಹಣ ಬಂದಿದ್ದು ವಿಶೇಷವಾಗಿತ್ತು.  ಈ ಗ್ರಹಣ ಯಾರಿಗೆ ಶುಭ-ಯಾರಿಗೆ ಅಶುಭ? ಇದರ ಪರಿಣಾಮ ಯಾರ ಮೇಲಾಗಲಿದೆ? ಗ್ರಹಣ ಸಮಯದಲ್ಲಿ ಮಾಡಬೇಕಾಗಿದ್ದೇನು? ಈ ಎಲ್ಲಾ ಪ್ರಶ್ನೆಗಳಿಗೆ ಆನಂದ ಗುರೂಜಿ ಉತ್ತರಿಸಿದ್ದಾರೆ. ಇಲ್ಲಿದೆ ನೋಡಿ. 

 • Banashankari

  Karnataka Districts16, Jul 2019, 7:53 PM

  ಚಂದ್ರಗ್ರಹಣ: ಬನಶಂಕರಿ ದೇಗುಲದಲ್ಲಿ ದೇವಿಗೆ ಜಲಾಭಿಷೇಕ

  ನಾಡಿನ ಶಕ್ತಿ ಪೀಠಗಳಲ್ಲೊಂದಾಗಿರುವ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿಯ ಬನಶಂಕರಿ ದೇಗುಲದಲ್ಲಿ ಗ್ರಹಣದ ವೇಳೆ ದೇವಿಗೆ ಜಲಾಭಿಷೇಕ ಮಾತ್ರ ನಡೆಯಲಿದೆ.