ಚಂದನ್ ಶೆಟ್ಟಿ  

(Search results - 43)
 • 11 top10 stories

  India11, Jan 2020, 5:11 PM IST

  ಡಿಕೆಶಿಗೆ ಎದುರಾಯ್ತು ವಿಘ್ನ, ಯಾವಾಗ ಚಂದನ್-ನಿವೇದಿತಾ ಲಗ್ನ? ಜ.11ರ ಟಾಪ್ 10 ಸುದ್ದಿ!

  ಹಲವು ಅಡೆ ತಡೆ ಎದುರಿಸಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್‌‍ಗೆ ಇದೀಗ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗೋ ಸಾಧ್ಯತೆ ದೂರವಾಗುತ್ತಿದೆ. ಚಪಕ್ ಚಿತ್ರ ವಿರೋಧಕ್ಕೆ ರಾಜ್ಯ ಯುವ ಕಾಂಗ್ರೆಸ್ ಕಲಬುರಗಿ ಚಿತ್ರಮಂದಿರದ ಎಲ್ಲಾ ಟಿಕೆಟ್ ಖರೀದಿಸಿ ಬೆಂಬಲ ಸೂಚಿಸಿದೆ. Rapper ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 11ರ ಟಾಪ್ 10 ಸುದ್ದಿ ಇಲ್ಲಿವೆ.
   

 • chandan shetty niveditha gowda

  Small Screen11, Jan 2020, 4:09 PM IST

  Rapper ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಡೇಟ್‌ ಫಿಕ್ಸ್!

  ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮದುವೆ ದಿನಾಂಕ ನಿಗದಿಯಾಗಿದ್ದು, ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ..
   

 • Chandan Shetty
  Video Icon

  Sandalwood4, Jan 2020, 11:01 AM IST

  ಕೆನಡಾದಿಂದಲೇ ಮುದ್ದು ಗೊಂಬೆಗೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ!

  ರ‍್ಯಾಪರ್ ಚಂದನ್ ಶೆಟ್ಟಿ ಹೊಸವರ್ಷವನ್ನು ಕೆನಡಾದಲ್ಲಿ ಸೆಲಬ್ರೇಟ್ ಮಾಡಿದ್ದಾರೆ.  ಪ್ರಿಯತಮೆ ನಿವೇದಿತಾ ಗೌಡಗೆ ಅಲ್ಲಿಂದಲೇ ಸರ್ಪ್ರೈಸ್ ಕೊಟ್ಟಿದ್ದಾರೆ. ಸ್ನೋ ಬೌಲ್ ಮಾಡಿ ಗೊಂಬೆಗೆ ಡೆಡಿಕೇಟ್ ಮಾಡಿದ್ದಾರೆ. ಚಂದನ್, ನಿವೇದಿತಾಗೆ ವಿಶ್ ಮಾಡಿದ್ದು ಹೀಗಿತ್ತು ನೋಡಿ!

 • ಮೈಸೂರಿನ ಯುವ ದಸರಾದಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್
  Video Icon

  Mysore6, Nov 2019, 9:31 PM IST

  ಎಂಗೆಜ್ಮೆಂಟ್ ಮುಗಿದರೂ ಚಂದನ್ ಶೆಟ್ಟಿಗೆ ತಪ್ಪದ ಸಂಕಷ್ಟ

  ಮೈಸೂರು[ನ. 06]  ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆಗೆ ಪ್ರಪೋಸ್ ಮಾಡಿದ ಪ್ರಕರಣಕ್ಕೆ ಇನ್ನೂ ಅಂತ್ಯ ಸಿಕ್ಕಿಲ್ಲ.

  ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಪಿ ರಿಷ್ಯಂತ್, ಈ ರೀತಿ ವರ್ತನೆ ಮರುಕಳಿಸಿದರೆ ಸರ್ಕಾರಿ ಕಾರ್ಯಕ್ರಮದಿಂದ ನಿಮ್ಮನ್ನು ಬ್ಯಾನ್ ಮಾಡುತ್ತೇವೆ ಎಂದು ಚಂದನ್ ಶೆಟ್ಟಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. . ಈ ಸಂಬಂಧ ಗಂಭೀರವಲ್ಲದ ಅಪರಾಧ(ಎನ್‌ಸಿ) ಕೂಡ ಮಾಡಲಾಗಿದೆ, ಅದು ಕೂಡ ವಿಚಾರಣೆ ನಡೆಯುತ್ತದೆ. 

  ಚಂದನ್ ಶೆಟ್ಟಿ ಮಾತ್ರವಲ್ಲ ಸರ್ಕಾರಿ ವೇದಿಕೆಯನ್ನು ಖಾಸಗಿ ಕ್ಷಣಕ್ಕೆ ಬಳಸಿಕೊಳ್ಳುವ ಎಲ್ಲಾ ಕಲಾವಿದರಿಗೂ ಈ ಎಚ್ಚರಿಕೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ನೋಟಿಸ್ ಗೆ ಚಂದನ್ ನೀಡಿರುವ ವಿವರಣೆ ಆಧರಿಸಿ ಎಚ್ಚರಿಕೆ ನೀಡಿದ್ದಾರೆ. ಮೈಸೂರು ದಸರಾ ಸಂದರ್ಭ ಯುವ ದಸರಾ ವೇದಿಕೆಯಲ್ಲೇ ಬಿಗ್ ಬಾಸ್ ಜೋಡಿ ಪ್ರಪೋಸ್ ಮಾಡಿಕೊಂಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

 • chandan shetty

  Koppal25, Oct 2019, 1:11 PM IST

  ಅಂಜ​ನಾದ್ರಿ ಪರ್ವತವೇರಿದ ರ‍್ಯಾಪರ್ ಚಂದನ್‌ ಶೆಟ್ಟಿ

  ಬಿಗ್‌ ಬಾಸ್‌ ವಿಜೇತ ಹಾಗೂ ರ್ಯಾಪ್‌ ಸಿಂಗರ್‌ ಚಂದನ್‌ ಶೆಟ್ಟಿಗುರುವಾರ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಾರೋಹಣ ಮಾಡಿ ಆಂಜ​ನೇಯನ ದರ್ಶನ ಮಾಡಿ​ದರು.

 • niveditha gowda

  Sandalwood22, Oct 2019, 3:05 PM IST

  ಚಂದನ್ ಶೆಟ್ಟಿ - ನಿವೇದಿತಾ ಗೌಡ ನಿಶ್ಚಿತಾರ್ಥ ಫೋಟೋಸ್!

   

  'ಗೊಂಬೆ..ಗೊಂಬೆ' ಎಂದು ಹಾಡುತ್ತಾ ಗೊಂಬೆಯನ್ನೇ ವರಿಸಲಿದ್ದಾರೆ. ಚಂದನ್ ಶೆಟ್ಟಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಗುರು-ಹಿರಿಯರ ಆಶೀರ್ವಾದದೊಂದಿಗೆ ನಿವೇದಿತಾ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ಪೆಶಲ್ ಮೊಮೆಂಟ್ಸ್ ಫೋಟೋಗಳು ಇಲ್ಲಿವೆ

 • Niveditha Engagement
  Video Icon

  Sandalwood21, Oct 2019, 3:52 PM IST

  ಚಂದನ್​ ಶೆಟ್ಟಿ ಜತೆ ನಿವೇದಿತಾ ಗೌಡ ಎಂಗೇಜ್​ಮೆಂಟ್​

  ರ್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ನಿಶ್ಚಿತಾರ್ಥ ಇಲ್ಲಿನ ಖಾಸಗಿ ಹೊಟೇಲ್ ವೊಂದರಲ್ಲಿ ಅದ್ದೂರಿಯಾಗಿ ನೆರವೇರಿದೆ. 

 • Nivedita Chandan

  Entertainment21, Oct 2019, 10:33 AM IST

  ಯುವ ದಸರಾದಲ್ಲಿ ಪ್ರಪೋಸ್; ಇಂದು ಚಂದನ್ - ನಿವೇದಿತಾ ಎಂಗೇಜ್‌ಮೆಂಟ್

  ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದ ನಿವೇದಿತಾ ಗೌಡ- ಚಂದನ್ ಶೆಟ್ಟಿ ಪ್ರೀತಿಗೆ ಇಂದು ನಿಶ್ಛಿತಾರ್ಥದ ಮುದ್ರೆ ಬೀಳಲಿದೆ. ಇಂದು ಮೈಸೂರಿನ ಖಾಸಗಿ ಹೊಟೇಲ್ ವೊಂದರಲ್ಲಿ ಚಂದನ್ - ನಿವೇದಿತಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. 

 • bigg boss1
  Video Icon

  Small Screen12, Oct 2019, 11:29 AM IST

  ರಾಕ್ ಸ್ಟಾರ್ ಚಂದನ್- ನಿವೇದಿತಾ ಗೌಡ ಲವ್ ಸ್ಟೋರಿಗೆ ಸುದೀಪ್ ಕೊಟ್ರು ಟ್ವಿಸ್ಟ್!

  ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಲವ್ ಸ್ಟೋರಿಗಳು ಶುರುವಾಗುತ್ತವೆ.  ವಿಲನ್ ಗಳಾಗಿದ್ದವ್ರು ಫ್ರೆಂಡ್ಸ್ ಆಗೋದು, ಫ್ರೆಂಡ್ಸ್ ಆಗಿದ್ದೋರು ವಿಲನ್ಸ್ ಆಗೋದು ಕಾಮನ್ ವಿಚಾರ. ಇನ್ನು ಬಿಗ್ ಮನೆಯಲ್ಲಿ ಲವ್ ಸ್ಟೋರಿಗಳಿಗೇನು ಕಮ್ಮಿ ಇಲ್ಲ. ಕಳೆದ ಸೀಸನ್ ನ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಸದ್ಯ ಲವ್ ನಲ್ಲಿ ಬಿದ್ದಿದ್ದು ಈಗಾಗಲೇ ಚಂದನ್ ಪ್ರಪೋಸನ್ನು ನಿವೇದಿತಾ ಕೂಡಾ ಒಪ್ಪಿಕೊಂಡಿದ್ದಾರೆ.  ಇವರಿಬ್ಬರ ಲವ್ ಸ್ಟೋರಿಗೆ ಕಿಚ್ಚ ಇಂಟ್ರೆಸ್ಟಿಂಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಏನದು? ಕಿಚ್ಚನ ಬಾಯಲ್ಲೇ ಕೇಳಿ. 

 • chandan shetty gowda

  News7, Oct 2019, 7:02 PM IST

  ಪ್ರೀತಿ ಶಾಶ್ವತ, ಚಂದನ್ ಮೇಲೆ ಕೇಸಾದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ

  ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದ ವಿಚಾರ ಕಿಡಿ ಹೊತ್ತಿಸಿದ್ದು ಇದೀಗ ತಣ್ಣಗಾಗಿದೆ. ಆದರೆ ಚಂದನ್ ಮೇಲೆ ಕೇಸು ದಾಖಲಿಸಿದರೆ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

 • nivedita gowda

  Entertainment7, Oct 2019, 11:28 AM IST

  ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್; ಟೀಕಿಸಿದವರಿಗೆ ಉತ್ತರ ಕೊಟ್ಟ ನಿವೇದಿತಾ ಗೌಡ!

  ನಾಡಹಬ್ಬ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ನಿವೇದಿತಾ ಗೌಡರಿಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಅತೀವ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ವೈಯಕ್ತಿಕ ವಿಚಾರಗಳಿಗೆ ದಸರಾ ವೇದಿಕೆಯನ್ನು ಬಳಸಿಕೊಂಡಿರುವುದ ಪರ- ವಿರೋಧ ಚರ್ಚೆಯಾಗುತ್ತಿದೆ. ಈ ಬಗ್ಗೆ ಕಾಮೆಂಟ್ ಮಾಡಿದವರಿಗೆ ನಿವೇದಿತಾ ಗೌಡ ತಿರುಗೇಟು ನೀಡಿದ್ದಾರೆ. 

 • Nivedita Chandan

  Entertainment7, Oct 2019, 10:18 AM IST

  ನಾವು ಅಸಹ್ಯ ಎನಿಸುವಂತೆ ನಡೆದುಕೊಂಡಿಲ್ಲ: ಚಂದನ್ ಶೆಟ್ಟಿ

  ವಿಶ್ವವಿಖ್ಯಾತ ಮೈಸೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ರ‌್ಯಾಪರ್ ಚಂದನ್ ಶೆಟ್ಟಿ, ಗೆಳತಿ ನಿವೇದಿತಾಗೆ ಮದುವೆ ಪ್ರಪೋಸ್ ಮಾಡಿದ್ದು ವಿವಾದದ ಬಿರುಗಾಳಿ ಎಬ್ಬಿಸಿದೆ. ದಸರಾದಂತಹ ದೊಡ್ಡ ಇತಿಹಾಸವಿರುವ ವೇದಿಕೆಯನ್ನು ಈ ಜೋಡಿ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಮಾತುಗಳ ಮೂಲಕ ಸೋಷಲ್ ಮೀಡಿಯಾದಲ್ಲಿ ಪರ-ವಿರೋಧದ ದೊಡ್ಡ ಚರ್ಚೆ ಶುರುವಾಗಿದೆ. ಈ ಕುರಿತು ಚಂದನ್ ಸಂದರ್ಶನ.

 • ಕನ್ನಡ ಕೋಗಿಲೆ ಸೀಸನ್- 1,2 ಹಾಗೂ ಮಹಾ ಸಂಚಿಕೆಗೆ ತೀರ್ಪುಗಾರರಾಗಿದ್ದಾರೆ.

  Karnataka Districts7, Oct 2019, 7:46 AM IST

  'ಚಂದನ್ ಶೆಟ್ಟಿಯಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ'

  ದಸರಾ ಪಾಸ್‌, ಚಂದನ್‌ ಶೆಟ್ಟಿಯಿಂದ ಬಿಪಿ, ಶುಗರ್‌ ಹೆಚ್ಚಳ- ಸಚಿವ ಸೋಮಣ್ಣ ಅಳಲು| ದಸರಾ ಪಾಸ್‌ಗಾಗಿ ಮೇಯರ್‌, ಪಾಲಿಕೆ ಸದಸ್ಯರ ಪ್ರತಿಭಟನೆಗೆ ಬೇಸರ

 • Chandan Shetty

  Karnataka Districts6, Oct 2019, 10:45 AM IST

  ಮೈಸೂರು: ಚಂದನ್‌ ಶೆಟ್ಟಿಗೆ ಪೇಮೆಂಟ್ ನೀಡದಂತೆ ಒತ್ತಾಯ

  ಯುವ ದಸರಾದಲ್ಲಿ ಕಾರ್ಯಕ್ರಮ ನೀಡಿದ ಚಂದನ್ ಶೆಟ್ಟಿ ಅವರಿಗೆ ಪೇಮೆಂಟ್ ನೀಡದಂತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿರೋದಕ್ಕಾಗಿ ಪೇಮೆಂಟ್ ನೀಡದಂತೆ ಒತ್ತಾಯಿಸಲಾಗಿದೆ.

 • 'ಹಾಳಾಗೋದೆ' ಆಲ್ಬಂಗೆ ಬಿಗ್ ಬ್ರೇಕ್ ಸಿಕ್ಕಿತ್ತು.

  Karnataka Districts6, Oct 2019, 9:54 AM IST

  ‘ವೇದಿಕೆ ಹತ್ತಿದರೆ ಚಂದನ್‌ ಶೆಟ್ಟಿ ಮುಖಕ್ಕೆ ಮಸಿ’

  ವೇದಿಕೆ ಹತ್ತಿದರೆ ಚಂದನ್ ಶೆಟ್ಟಿ ಮುಖಕ್ಕೆ ಮಸಿ ಬಳಿಯಲಾಗುವುದು ಎಂದು ಜಯಕರ್ನಾಟಕ ಸಂಘಟನೆ ಹೇಳಿದೆ.