ಚಂದನ್ ಆಚಾರ್
(Search results - 15)Film ReviewFeb 6, 2021, 9:11 AM IST
ಚಿತ್ರ ವಿಮರ್ಶೆ: ಮಂಗಳವಾರ ರಜಾದಿನ
ಒಳ್ಳೆಯ ಕಲಾವಿದರು ಸಿಕ್ಕಿದರೆ ಸಿನಿಮಾ ಹೇಗೆ ಚೆಂದ ಕಾಣಿಸುತ್ತದೆ ಅನ್ನುವುದಕ್ಕೆ ಸಾಕ್ಷಿ ಮಂಗಳವಾರ ರಜಾದಿನ.
InterviewsFeb 5, 2021, 8:49 AM IST
ಸುದೀಪ್ ಮೇಲೆ ಅಭಿಮಾನ,'ಮಂಗಳವಾರ ರಜಾದಿನ'; ಚಂದನ್ ಆಚಾರ್ ಸಂದರ್ಶನ
ಯುವಿನ್ ನಿರ್ದೇಶನದ ‘ಮಗಳವಾರ ರಜಾದಿನ’ ಸಿನಿಮಾ ಫೆ.5ರಂದು ಬಿಡುಗಡೆಯಾಗುತ್ತಿದೆ. ಈ ವಿಭಿನ್ನ ಸಿನಿಮಾದಲ್ಲಿ ಚಂದನ್ ಆಚಾರ್ ವಿಶಿಷ್ಟಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಜತೆ ಮಾತುಕತೆ.
SandalwoodJan 30, 2021, 9:09 AM IST
ಬಿಗ್ಬಾಸ್ ಚಂದನ್ಗೆ 'ಮಂಗಳವಾರ ರಜಾದಿನ'; ಸುದೀಪ್ಗೆ ಕೇಶ ವಿನ್ಯಾಸ ಮಾಡುತ್ತಾರಾ?
‘ಮಂಗಳವಾರ ರಜಾದಿನ’ ಫೆಬ್ರವರಿ 5ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರತಂಡ ಇತ್ತೀಚೆಗಷ್ಟೆಮಾಧ್ಯಮಗಳ ಮುಂದೆ ಬಂತು.
Small ScreenJan 19, 2020, 12:24 PM IST
BB7: ಈ ವಾರ ಡಬಲ್ ಎಲಿಮಿನೇಷನ್, ಕಿಶನ್ ಆದ್ಮೇಲೆ ಹೊರ ಬಂದ್ರಾ ಚಂದನ್ ಆಚಾರ್?
ಬಿಗ್ ಬಾಸ್ ಸೀಸನ್-7 ರಲ್ಲಿ ಮೊದಲನೇ ವಾರದಿಂದಲೂ ನಾಮಿನೇಟ್ ಆಗಿ ಸೇಫ್ ಆಗಿ ಬರುತ್ತಿದ್ದ ಚಂದನ್ ಆಚಾರ್ ಎಲಿಮಿನೇಟ್ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Small ScreenJan 5, 2020, 3:26 PM IST
ಅತಿ ಹೆಚ್ಚು ವೋಟ್ ಗಿಟ್ಟಿಸಿದ ಚಂದನ್ ಆಚಾರ್ ಗೇಮ್ ಪ್ಲ್ಯಾನ್ಗೆ ಮನಸೋತ ಜನ!
ಬಿಗ್ ಬಾಸ್ ಸೀಸನ್-7 ರಲ್ಲಿ ಕಿರಿಕ್ ಪಾರ್ಟಿ ಹುಡುಗನ ಗೇಮ್ಪ್ಲಾನ್ಗೆ ಸಿಗ್ತು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ! ಇದಕ್ಕೆ ಆತನ ಒಂಟಿತನವೇ ಸಾಕ್ಷಿಯೆಂದು ವೀಕ್ಷಕರು ಹೇಳುತ್ತಾರೆ!
Small ScreenJan 3, 2020, 11:42 PM IST
ಚಂದನ್ ಆಚಾರ್ ಅಮ್ಮ ಮಗನಿಗೆ ಹೇಳಿದ್ದು ಒಂದೇ ಮಾತು, ವಾಸುಕಿಗೆ ಶಾಕಿಂಗ್ ಸುದ್ದಿ!
ಬಿಗ್ ಬಾಸ್ ಮನೆ ರೋಚಕ ಘಟ್ಟದತ್ತ ತಲುಪುತ್ತಿದೆ. ಮುಂದಿನ ವಾರದ ನಾಮಿನೇಶನ್ ಬಲೆಯಿಂದ ಈಗಾಗಲೇ ಇಬ್ಬರು ಸ್ಪರ್ಧಿಗಳು ಬಚಾವಾಗಿದ್ದಾರೆ.
Small ScreenDec 30, 2019, 11:21 PM IST
ಈ ವಾರ ನಾಮಿನೇಶನ್ ಬಲೆಗೆ ಯಾರ್ಯಾರು? ವಾಸುಕಿ, ಶೈನ್ ಮುಖಕ್ಕೆ ಬಣ್ಣ!
ಸೋಮವಾರ ಎಂದರೆ ಬಿಗ್ ಬಾಸ್ ಮನೆಯಲ್ಲಿ ನಾಮಿನೇಶನ್ ವಾರ. ಹಾಗಾದರೆ ಈ ವಾರ ನಾಮಿನೇಶನ್ ಬಲೆಗೆ ಯಾರೆಲ್ಲ ಬಿದ್ದರು? ನೋಡಲೇಕು.
Small ScreenDec 28, 2019, 11:06 PM IST
ವಾರದ ಕತೆಗೆ 'ಗ್ರಹಣ', ಹೊರಬಿದ್ದ ಕಂಟೆಸ್ಟಂಟ್ ನೇರವಾಗಿ ಸಿಕ್ರೆಟ್ ರೂಂಗೆ?
ಈ ಬಾರಿ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಚಂದನ್ ಆಚಾರ್ ಮತ್ತು ಚೈತ್ರಾ ಕೊಟ್ಟೂರು ಕೊನೆ ಘಟಕ್ಕೆ ಬಂದು ನಿಂತಿದ್ದಾರೆ. ಕಳೆದ ಬಾರಿ ಯಾರನ್ನು ಎಲಿಮಿನೇಟ್ ಮಾಡಿರಲಿಲ್ಲ. ಆದರೆ ಈ ಸಾರಿ ಎಲಿಮಿನೇಟ್ ಇದ್ದೇ ಇರುಯತ್ತದೆ ಎಂದು ಕಿಚ್ಚ ಹೇಳಿದ್ದಾರೆ. ದೂರದಲ್ಲಿ ಅಲ್ಲೆಲ್ಲೋ ಸಿಕ್ರೇಟ್ ರೂಂ ವಾಸನೆಯೂ ಬಂದಿದೆ.
Small ScreenDec 16, 2019, 10:54 PM IST
ಮನೆಯೊಳಗಿದ್ದವರಿಗೆ ಶ್ರೀಮನ್ನಾರಾಯಣ ಸ್ಟೆಪ್ ಹೇಗೆ ಗೊತ್ತಾಯ್ತು, ಏನಿದು ಜಾದೂ?
ಬಿಗ್ ಬಾಸ್ ಮನೆಯೊಳಗೆ ಇರುವವರಿಗೆ ಹೊರ ಪ್ರಪಂಚದ ಅರಿವು ಗೊತ್ತೆ ಇರುವುದಿಲ್ಲ ಎಂಬ ಮಾತಿದೆ. ಆದರೆ ಸೋಮವಾರದ ಎಪಿಸೋಡ್ ನಲ್ಲಿ ಚಂದನ್ ಆಚಾರ್ ಹಾಡಿಗೆ ಹಾಕಿರುವ ಸ್ಟೆಪ್ ಹಲವು ಅನುಮಾನಕ್ಕೆ ಕಾರಣವಾಗಿದೆ.
Small ScreenDec 9, 2019, 11:17 PM IST
ಕಣ್ ಸನ್ನೆ ತಂದ ಪಜೀತಿ, ಹುಲಿಗಳು ಈ ಬಾರಿ ನಾಮಿನೇಶನ್ ಬಲೆಗೆ!
ಸೋಮವಾರ ಬಿಗ್ ಬಾಸ್ ಮನೆಯಲ್ಲಿ ನಾಮಿನೇಶನ್ ಅಬ್ಬರ. ಒಂದೊಂದು ತಪ್ಪಿಗೆ ಒಬ್ಬೊಬ್ಬರು ನಾಮಿನೇಟ್ ಆದರು. ಚೈತ್ರಾ ಕೊಟ್ಟೂರು ಎಂದಿನಂತೆ ಈ ವಾರವೂ ಮನೆ ಮಂದಿಯಿಂದ ನಾಮಿನೇಟ್ ಆದರು. ಮನೆಯಿಂದ ಹೊರಹೋಗುವಾಗಲೇ ಚಂದನ್ ಆಚಾರ್ ಅವರನ್ನು ರಕ್ಷಾ ನಾಮಿನೇಟ್ ಮಾಡಿ ನಡೆದಿದ್ದರು.
Small ScreenDec 8, 2019, 10:35 PM IST
ಹೊರಟ ಸುಂದರಿಗೆ ಮುತ್ತಿನ ಹಾರ, ದಿನರಾತ್ರಿ ದೀಪಿಕಾಗೆ ಕಾಟ ಕೋಡೋರ್ಯಾರ?
ಬಿಗ್ ಬಾಸ್ ಮನೆಯಿಂದ ರಕ್ಷಾ ಹೊರಬಂದಿದ್ದಾರೆ. ಚಂದನ್ ಆಚಾರ್ ನೇರವಾಗಿ ನಾಮಿನೇಟ್ ಆಗಿದ್ದಾರೆ. ಸುಪರ್ ಸಂಡೆ ವಿತ್ ಸುದೀಪದಲ್ಲಿ ಅನೇಕ ವಿಚಾರಗಳು ಹೊರಬಂದವು.
Small ScreenNov 10, 2019, 10:21 PM IST
ಮನೆಯಿಂದ ಕೊನೆಗೂ ಹೊರಬಂದ ಚೈತ್ರಾ ಕೊಟ್ಟೂರು ಸಿನಿಮಾ ಶಾಕ್ ಕೊಟ್ಟೆ ಬಂದ್ರು!
ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರ ಬರಹಗಾರ್ತಿ, ಲೇಖಕಿ ಚೈತ್ರಾ ಕೊಟ್ಟೂರು ಹೊರಬಿದ್ದಿದ್ದಾರೆ. ಹೊಬರುತ್ತ ಚಂದನ್ ಆಚಾರ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿ ಹೊರಬಂದಿದ್ದಾರೆ.
Small ScreenOct 28, 2019, 1:24 PM IST
BB7 ನಲ್ಲಿ ಚಂದನ್ ಆಚಾರ್ ಶೋ ಆಫ್ ಮಾಡ್ತಾ ಇದ್ದಾರಾ?
ಬಿಗ್ ಬಾಸ್ ಮನೆಯಲ್ಲಿ ಚಂದನ್ ಆಚಾರ್ ಮುಖವಾಡ ಹಾಕಿದ್ದಾರಾ? ಶೈನ್ ಶೆಟ್ಟಿ ಹೇಳಿದ್ದು ನಿಜನಾ? ಆಟ ಗೆಲ್ಲುವುದಕ್ಕಾಗಿ ಚಂದನ್ ತಮ್ಮನ್ನು ತಾವು ಮುಚ್ಚಿಟ್ಟುಕೊಳ್ಳುತ್ತಿದ್ದಾರಾ? ಏನಿದು ವಾರದ ಜೊತೆ ಕಿಚ್ಚನ ಜೊತೆ?
Small ScreenOct 25, 2019, 2:55 PM IST
BB7: ಮಾನವೀಯತೆ ಮರೆತ ಸ್ಪರ್ಧಿಗಳು; ಮನೆಯಲ್ಲೂ ವಿಲನ್ ಆಗ್ಬಿಟ್ರು ಸಿತಾರಾ!
ಒಂದು ಆ್ಯಪಲ್ಗೆ ಇಷ್ಟೆಲ್ಲಾ ಜಗಳ ಆಡಬಹುದು ಅನ್ನುವುದನ್ನು ಈ ಸೀಸನ್ ಬಿಗ್ ಬಾಸ್ ಸ್ಪರ್ಧಿಗಳು ತೋರಿಸಿ ಕೊಡುತ್ತಿದ್ದಾರೆ. ಒಂದು ಆ್ಯಪಲ್ ಸುತ್ತ ಸ್ಪರ್ಧಿಗಳು ಗಿರಕಿ ಹೊಡೆಯುತ್ತಲೇ ಇರುವುದನ್ನು ನೋಡಿದ್ರೆ ಕಿರಿಕಿರಿ ಎನಿಸುವುದು ಸುಳ್ಳಲ್ಲ. ಈ ಬಗ್ಗೆ ವಾರದ ಕಥೆ ಕಿಚ್ಚನ ಜೊತೆ ಸುದೀಪ್ ಏನ್ ಹೇಳ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
SandalwoodFeb 15, 2019, 9:50 AM IST
ನಟನೆಗಾಗಿ ಕೆಲಸವನ್ನೇ ಬಿಟ್ಟು ಬಂದರು ಈ ನಟಿ!
ಟ್ರೇಲರ್ನಿಂದಲೇ ಗಮನ ಸೆಳೆದಿರುವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಇಂದು ತೆರೆಗೆ ಬರುತ್ತಿದೆ. ತಬಲಾ ನಾಣಿ, ಅಪೂರ್ವ, ‘ಕಿರಿಕ್ ಪಾರ್ಟಿ’ ಖ್ಯಾತಿಯ ಚಂದನ್ ಆಚಾರ್, ಸಂಜನಾ ಆನಂದ್ ಚಿತ್ರದಲ್ಲಿ ನಟಿಸಿದ್ದಾರೆ. ಮಂಜುನಾಥ್ ನಿರ್ಮಿಸಿ, ಕುಮಾರ್ ನಿರ್ದೇಶಿಸಿರುವ ಈ ಚಿತ್ರದ ಕುರಿತು ನಾಯಕಿ ಸಂಜನಾ ಹೇಳಿಕೊಂಡ ಮಾತುಗಳು ಇಲ್ಲಿವೆ.