ಚಂಡಮಾರುತ  

(Search results - 129)
 • rain

  Karnataka Districts2, Dec 2019, 11:03 PM IST

  ಮತ್ತೆ ಚಂಡಮಾರುತ, ರಾಜ್ಯದ ಈ ಭಾಗದಲ್ಲಿ ಇನ್ನೆರಡು ದಿನ ಭಾರೀ ಮಳೆ

  ಈ ವರ್ಷದ ಮಳೆಗಾಲ ಸದ್ಯಕ್ಕೆಂತೂ ಕೊನೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.  ಅರಬ್ಬ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು  ಮಂಗಳೂರು ಸೇರಿ ಕರಾವಳಿ ಭಾಗದಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ ಇದೆ.

 • FOr Web SUvarna Focus 13th Nov
  Video Icon

  India14, Nov 2019, 11:54 AM IST

  ಮರಣ ಮೃದಂಗ ಬರೆಯೋ ಚಂಡಮಾರುತಗಳಿವು...

  ಒಂದಾದರ ಮೇಲೊಂದು ಮತ್ತೊಂದು ಚಂಡ ಮಾರುತ ಅಪ್ಪಳಿಸಿದ ಪರಿಣಾಮ ಕರ್ನಾಟಕ ಅದರಲ್ಲಿಯೂ ಉತ್ತರ ಕರ್ನಾಟಕ ತತ್ತರಿಸಿ ಹೋಗಿತ್ತು. ಮನುಷ್ಯನ ಆಟಾಟೋಪಕ್ಕೆ ಪ್ರಕೃತಿ ತೋರುತ್ತಿರುವ ಮುನಿಸಿದು. ಇದಿನ್ನು ಆರಂಭವಷ್ಟೇ. ಇನ್ನೂ ಭಯಾನಕ ಚಂಡಮಾರುತಗಳು ಭಾರತವನ್ನು ಅಪ್ಪಳಿಸುವ ಸಾಧ್ಯತೆ ಇದೆ! ಇದರ ಪರಿಣಾಮ ಏನಾಗಬಹುದು? ಭಾರತವನ್ನು ಕಾಡುತ್ತಿದ್ಯಾ ಜಲ ಪ್ರಳಯದ ಭೀತಿ?

 • ঘূর্ণিঝড়ের ছবি

  India9, Nov 2019, 11:41 AM IST

  ಕರಾವಳಿಗೆ ಬುಲ್ ಬುಲ್ ದಾಳಿ: ಒಡಿಶಾ, ಪ.ಬಂಗಾಳದಲ್ಲಿ ಅಲರ್ಟ್

  ಭಾರತದ ಪೂರ್ವ ಕರಾವಳಿಯಲ್ಲಿ ಆತಂಕ ಸೃಷ್ಟಿಸಿರುವ ‘ಬುಲ್ ಬುಲ್’ ಚಂಡಮಾರುತ ಶನಿವಾರ ಪಶ್ಚಿಮ ಬಂಗಾಳ ಹಾಗೂ ಒಡಿ ಶಾಗೆ ಅಪ್ಪಳಿಸಲಿದೆ. ಶುಕ್ರವಾರ ದಿಂದಲೇ ಎರಡೂ ರಾಜ್ಯಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾ ಗುತ್ತಿದ್ದು, ಶನಿವಾರ 135 ಕಿ.ಮಿ ವೇಗದ ಗಾಳಿ ಜತೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 • Cyclone

  India8, Nov 2019, 11:12 AM IST

  ಬುಲ್ ಬುಲ್ ಚಂಡಮಾರುತ: ಈ ವರ್ಷದಲ್ಲಿ 7 ನೇ ದಾಳಿ!

  ಇತ್ತ ಅರಬೀಸಮುದ್ರದಲ್ಲಿ ಎದ್ದಿದ್ದ ಮಹಾ ಚಂಡಮಾರುತ ತಣ್ಣಗಾಯಿತು ಎನ್ನುವಾಗಲೇ ಅತ್ತ ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು, ಅದು ಮುಂದಿನ ಎರಡು ದಿನಗಳಲ್ಲಿ ಚಂಡಮಾರುತವಾಗಿ ಬದಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

 • Heavy rain school leavev

  state8, Nov 2019, 8:54 AM IST

  ಚಂಡಮಾರುತ ಪ್ರಭಾವ : ಮತ್ತೆ ಮೂರು ದಿನ ರಾಜ್ಯದಲ್ಲಿ ಮಳೆ

   ‘ಬುಲ್ ಬುಲ್’ ಚಂಡಮಾರುತದ ಪ್ರಭಾವದಿಂದ ರಾಜ್ಯದ ಕೆಲವೆಡೆ ಮುಂದಿನ 3 ದಿನ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

 • Rajkot T20

  Cricket7, Nov 2019, 5:53 PM IST

  2ನೇ ಟಿ20 ಪಂದ್ಯದ ಹವಾಮಾನ ವರದಿ; ರೋಹಿತ್ ಸೈನ್ಯಕ್ಕೆ ಸೈಕ್ಲೋನ್ ಭೀತಿ!

  ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟಿ20 ಪಂದ್ಯಕ್ಕೆ ಚಂಡಮಾರುತ ಭೀತಿ ಎದುರಾಗಿದ್ದು, ಪಂದ್ಯ ನಡೆಯುತ್ತಾ ಅನ್ನೋ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ.  ಅಭಿಮಾನಿಗಳ ಕುತೂಹಲ ಹಾಗೂ ಆತಂಕಕ್ಕೆ  ಹವಾಮಾನ ಇಲಾಖೆ ವರದಿ ನೀಡಿದೆ.

 • Cyclone Maha

  Dakshina Kannada5, Nov 2019, 11:45 AM IST

  ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್‌, ಮತ್ತೊಮ್ಮೆ ಕರಾವಳಿಗೆ ಚಂಡಮಾರುತ ಭೀತಿ

  ‘ಕ್ಯಾರ್‌’ ಮತ್ತು ‘ಮಹಾ’ ಚಂಡಮಾರುತದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರು ಬಿಸಿಲು ಆವರಿಸಿದ್ದರೂ ಇದೀಗ ಮತ್ತೊಂದು ಚಂಡಮಾರುತದ ಸೂಚನೆ ದೊರೆತಿದೆ. ಈ ಹೊಸ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಳ್ಳಲಿರುವುದರಿಂದ ದಕ್ಷಿಣ ಭಾರತದ ವಿವಿಧೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 • Air Pollution

  INDIA5, Nov 2019, 7:55 AM IST

  ಮಾಲಿನ್ಯ ಕೊಂಚ ಇಳಿಕೆ: ರಾಜಕೀಯ ಕಿತ್ತಾಟ ಏರಿಕೆ

  ವಾಯುಮಾಲಿನ್ಯಪೀಡಿತ ದಿಲ್ಲಿಯಲ್ಲಿ ಪರಿಸ್ಥಿತಿ ಸೋಮವಾರ ಸ್ವಲ್ಪ ಸುಧಾರಿಸಿದೆ. ಗಂಟೆಗೆ 20 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ಮಾಲಿನ್ಯ ಇಳಿಕೆಯಾಗಿದೆ. ಅಲ್ಲದೆ, ಶೀಘ್ರದಲ್ಲೇ ಅಪ್ಪಳಿಸಲಿರುವ ಮಹಾ ಚಂಡಮಾರುತದ ಪರಿಣಾಮ ಸುತ್ತಲಿನ ರಾಜ್ಯಗಳಲ್ಲಿ ಮಳೆ ಬಂದು ಪರಿಸ್ಥಿತಿ ಸುಧಾರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

 • undefined

  Dakshina Kannada4, Nov 2019, 8:03 AM IST

  ರಾಜ್ಯದ ಕರಾವಳಿಗೆ ಈಗ 3ನೇ ಚಂಡಮಾರುತದ ಭೀತಿ !

  ರಾಜ್ಯದ ಕರಾವಳಿಗೆ ಒಂದರ ಮೇಲೊಂದು ಅವಘಡ ಎದುರಾಗುತ್ತಿದೆ. ಕ್ಯಾರ್ ಆಯ್ತು, ಮಹಾ ಆಯ್ತು ಇದೀಗ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. 

 • Fish

  state3, Nov 2019, 9:07 AM IST

  3 ಬಂಗುಡೆಗೆ ನೂರು ರೂ.; ಚಂಡಮಾರುತದ ಎಫೆಕ್ಟ್‌ಗೆ ಮೀನು ದುಬಾರಿ..!

  ಕ್ಯಾರ್ ಚಂಡಮಾರುತ ಹಾಗೂ ಮಹಾ ಚಂಡ ಮಾರುತದ ಪರಿಣಾಮ ಸೀ ಫೂಡ್ ಕಾಸ್ಟ್ಲಿಯಾಗಿದೆ. ಚಂಡ ಮಾರುತದ ಪರಿಣಾಮ ಮೀನು ಪ್ರಿಯರಿಗೆ, ಹೊಟೇಲ್ ಮಾಲೀಕರಿಗೆ ಮೀನು ದುಬಾರಿಯಾಗಿದೆ. ಮೀನುಗಾರಿಕೆ ತೆರಳಲು ಅನುಮತಿ ಇರದ ಕಾರಣ ಮೀನುಗಾರಿಕಾ ವಹಿವಾಟು ವಲಯದಲ್ಲಿ ಭಾರಿ ಹಿನ್ನೆಡೆಯಾಗಿದೆ.

 • undefined

  News1, Nov 2019, 9:13 AM IST

  ಕರಾವಳಿಯಲ್ಲಿ ‘ಮಹಾ’ ಚಂಡಮಾರುತ ಎಚ್ಚರಿಕೆ

  ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಗುರುವಾರ ಗಂಭೀರ ಸ್ವರೂಪದ ಚಂಡಮಾರುತವಾಗಿ ಬದಲಾಗಿದೆ. ಮತ್ತೊಂದು ಚಂಡಮಾರುತ ಟಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. 

 • hikka cyclone

  Dakshina Kannada31, Oct 2019, 12:46 PM IST

  ‘ಕ್ಯಾರ್‌’ ಆಯ್ತು, ಈಗ ‘ಮಹಾ’ ಸೈಕ್ಲೋನ್‌ ಭೀತಿ!

  ‘ಕ್ಯಾರ್‌’ ಚಂಡಮಾರುತದಿಂದ ನಲುಗಿದ ಕರಾವಳಿಯಲ್ಲಿ ಇದೀಗ ಮತ್ತೆ ಇನ್ನೊಂದು ಚಂಡಮಾರುತದ ಪ್ರಭಾವ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಂಡುಬಂದಿವೆ. ಆದರೆ ಕರಾವಳಿಯಲ್ಲಿ ‘ಕ್ಯಾರ್‌’ನಷ್ಟುದೊಡ್ಡ ಮಟ್ಟದ ಪ್ರಭಾವವನ್ನು ಈ ಚಂಡಮಾರುತ ಬೀರುವ ಸಾಧ್ಯತೆ ಇಲ್ಲದಿದ್ದರೂ ಚಂಡಮಾರುತದ ಚಲನೆ ಮತ್ತು ತೀವ್ರತೆಯ ಮೇಲೆ ಆಧಾರಿತವಾಗಿರುತ್ತದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

 • Deepavali rain
  Video Icon

  Karnataka Districts30, Oct 2019, 8:58 PM IST

  ರಾಜ್ಯದ ಈ ಭಾಗದಲ್ಲಿ ಇನ್ನೆರಡು ದಿನ ಭಾರೀ ಮಳೆ.. ರೆಡ್ ಅಲರ್ಟ್

  ಬೆಂಗಳೂರು[ಅ. 30]  ರಾಜ್ಯಕ್ಕೆ ಅಪ್ಪಳಿಸಲಿದೆ ಚಂಡಮಾರುತ. ರಾಜ್ಯದಲ್ಲಿ ಅತಿ ವೇಗವಾದ ಗಾಳಿ ಸಹಿತ ಭಾರೀ ಮಳೆಯಾಗುವ ಸಂಭವ ಇದೆ. ಬೆಂಗಳೂರಿನಲ್ಲಿಯೂ ಇನ್ನು ಎರಡು ದಿನ ಭಾರೀ ಮಳೆ ಸಾಧ್ಯತೆ ಇದೆ.

  ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡುಬಂದಿದ್ದು ಕರಾವಳಿಯಲ್ಲಿ ಭಾರೀ ಮಳೆಯಾದರೆ  ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಮೀನುಗಾರರಿಗೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 • ভারতে ভারী বৃষ্টি

  Bengaluru-Urban29, Oct 2019, 8:16 AM IST

  ಬಳ್ಳಾರಿ, ಕೊಪ್ಪಳದಲ್ಲಿ ಭರ್ಜರಿ ಮಳೆ: ಕಾರಟಗಿಯಲ್ಲಿ ಗೋಡೆ ಕುಸಿದು ಮಗು ಸಾವು

  ಕ್ಯಾರ್‌ ಚಂಡಮಾರುತದಿಂದ ತತ್ತರಿಸಿದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಮತ್ತಷ್ಟು ಕ್ಷೀಣಿಸಿದರೆ, ಬಳ್ಳಾರಿ, ಕೊಪ್ಪಳ ಜಿಲ್ಲೆಯ ವಿವಿಢೆದೆ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಭರ್ಜರಿ ಮಳೆಯಾಗಿದೆ. ಮನೆಯೊಂದರ ಗೋಡೆ ಕುಸಿದು ಕೊಪ್ಪಳ ಜಿಲ್ಲೆಯಲ್ಲಿ ಮಗುವೊಂದು ಸಾವನ್ನಪ್ಪಿದೆ. ಯಾದಗಿರಿ ಜಿಲ್ಲೆಯಲ್ಲಿ ನದಿಯಲ್ಲಿ ಕೊಚ್ಚಿ ಹೋದವ 3 ಕಿ.ಮೀ. ಈಜಿ ಬದುಕುಳಿದಿದ್ದಾನೆ. ಬಳ್ಳಾರಿ ತಾಲೂಕಿನ ವಿವಿಧೆಡೆ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.
   

 • Kyarr cyclone

  News27, Oct 2019, 2:22 PM IST

  ಅರಬ್ಬಿ ಸಮುದ್ರದಲ್ಲಿ ಏಕೆ ಚಂಡಮಾರುತಗಳು ಹೆಚ್ಚುತ್ತಿವೆ?

  ಅರಬ್ಬಿ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಸಾಮಾನ್ಯವಾಗಿ ಅರಬ್ಬಿ ಸಮುದ್ರದಿಂದ ಚಂಡಮಾರುತಗಳು ಅಪ್ಪಳಿಸುವುದು ಕಡಿಮೆ. ಆದರೆ ಈ ಬಾರಿ ಅರಬ್ಬಿ ಸಮುದ್ರದ ಮೂಲಕವೇ ಹೆಚ್ಚು ಚಂಡಮಾರುಗಳು ಅಪ್ಪಳಿಸಿವೆ.