ಗ್ರಾಮ ವಾಸ್ತವ್ಯ  

(Search results - 61)
 • Raichur Grama Vastavaiya
  Video Icon

  Karnataka Districts29, Jun 2019, 6:02 PM IST

  ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟನೆ: ರಾಯಚೂರಿನ ಇಬ್ಬರು ಪೊಲೀಸ್ರು ಸಸ್ಪೆಂಡ್

  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ವೇಳೆ ಭದ್ರತಾ ವೈಫಲ್ಯ ನಡೆದಿದೆ ಎಂದು ಆರೋಪಿಸಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. 

 • CM Kumaraswamy

  NEWS29, Jun 2019, 10:56 AM IST

  ಗ್ರಾಮ ವಾಸ್ತವ್ಯ, ಜನತಾ ದರ್ಶನ ಆಯ್ತು, ಈಗ ‘ಕೃಷಿ ದರ್ಶನ’

  ಮೊದಲ ಹಂತದ ಗ್ರಾಮವಾಸ್ತವ್ಯವನ್ನು ಮುಗಿಸಿರುವ ಎಚ್‌.ಡಿ.ಕುಮಾರಸ್ವಾಮಿ ಇದೀಗ ರೈತ ಜಾಗೃತಿಗಾಗಿ ಹಳ್ಳಿಗಳಿಗೆ ಭೇಟಿ ನೀಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

 • CM Kumaraswamy

  NEWS29, Jun 2019, 8:57 AM IST

  1 ವಾರ ಎಚ್‌ಡಿಕೆ ಅಮೆರಿಕ ವಾಸ್ತವ್ಯ

  ಮೊದಲ ಹಂತದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಗಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಒಂದು ವಾರದ ಪ್ರವಾಸಕ್ಕಾಗಿ ಶುಕ್ರವಾರ ತಡರಾತ್ರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು.

 • kumaraswamy
  Video Icon

  Karnataka Districts28, Jun 2019, 5:59 PM IST

  ಗ್ರಾಮ ವಾಸ್ತವ್ಯಕ್ಕೆ ಬಂದ್ರೆ ಹುಷಾರ್! ಸಿಎಂಗೇ ರೈತರ ಎಚ್ಚರಿಕೆ

  ಸಿಎಂ ಎಚ್.ಡಿ. ಕುಮಾರಸ್ವಾಮಿ ಆರಂಭಿಸಿದ ಜನಪ್ರಿಯ ‘ಗ್ರಾಮ ವಾಸ್ತವ್ಯ’ ಕಾರ್ಯಕ್ರಮ ಪ್ರತಿಭಟನೆಯ ಅಸ್ತ್ರವಾಗಿದೆ.  ಕಳೆದ ಬುಧವಾರ ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಕರೇಗುಡ್ಡ ಊರಿಗೆ ತೆರಳುತ್ತಿದ್ದ ಸಿಎಂಗೆ YTPS ಕಾರ್ಮಿಕರ ಪ್ರತಿಭಟನೆಯ ಬಿಸಿ ತಾಗಿತ್ತು. ಬಳಿಕ ಬೀದರ್ ನಲ್ಲಿ ಪ್ರತ್ಯೇಕ ರಾಜ್ಯ ಹೋರಾಟಗಾರರ ಪ್ರತಿಭಟನೆ ನೋಡಬೇಕಾಯಿತು. 

 • Video Icon

  NEWS28, Jun 2019, 1:31 PM IST

  ಯಾರಿಗೆ ಸಲ್ಲುತ್ತೆ ಗ್ರಾಮ ವಾಸ್ತವ್ಯ ಕ್ರೆಡಿಟ್ ? HDK ಹೇಳಿದ ಉತ್ತರ

  ಗ್ರಾಮ ವಾಸ್ತವ್ಯದ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಎಂಬ ಪ್ರಶ್ನೆ ಸಹ ಕೇಳಿಬಂದಿತ್ತು. ಕ್ರೆಡಿಟ್ ಜೆಡಿಎಸ್ ಪಾಲಾಗುತ್ತದೆಯೋ? ಕಾಂಗ್ರೆಸ್ ಪಾಲಾಗುತ್ತದೆಯೋ ಎಂಬ ಚರ್ಚೆ ಆರಂಭವಾಗಿತ್ತು. ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಕುಮಾರಸ್ವಾಮಿ ಅವರೇ ಉತ್ತರ ನೀಡಿದ್ದಾರೆ.

 • HD Kumaraswamy
  Video Icon

  NEWS28, Jun 2019, 1:15 PM IST

  ‘ನೀರು ಬಿಡೋದು ನನ್ನ ಕೈಲಿಲ್ಲ, ಬೇಕಾದರೆ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲಿ’

  ಕಳೆದ 7 ದಿನಗಳಿಂದ ಮಂಡ್ಯ ರೈತರು ನೀರು ಬಿಡುವಂತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿದ್ದ ಕುಮಾರಸ್ವಾಮಿ ಕೆಆರ್ ಎಸ್ ಬದಲು ದೆಹಲಿ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲಿ ಎಂದು ಹೇಳಿದ್ದಾರೆ.

 • Video Icon

  NEWS28, Jun 2019, 9:52 AM IST

  ಕ್ಯಾನ್ಸರ್ ರೋಗಿಗೆ ಸಹಾಯ; ಗ್ರಾಮ ವಾಸ್ತವ್ಯದ ವೇಳೆ ಮಾನವೀಯತೆ ಮೆರೆದ ಸಿಎಂ

   ಸಿಎಂ ಕುಮಾರಸ್ವಾಮಿ ಬೀದರ್ ನ ಉಬಳಂಜ ಗ್ರಾಮ ವಾಸ್ತವ್ಯದ ವೇಳೆ ಮಹಿಳೆಯೊಬ್ಬರು, ನನ್ನ ಮಗಳಿಗೆ ಕ್ಯಾನ್ಸರ್ ಇದೆ. ಸಹಾಯ ಮಾಡಿ ಎಂದು ಅಂಗಲಾಚಿದರು. ಬಸ್ ಚಾರ್ಜ್ ಗೆ ಹಣ ಕೊಟ್ಟು ಮಗಳನ್ನು ಬೆಂಗಳೂರಿಗೆ ಕರೆತನ್ನಿ ಎಂದಿದ್ದಾರೆ. ಅಲ್ಲಿ ಟ್ರೀಟ್ ಮೆಂಟ್ ಕೊಡ್ಸೋಣ ಎಂದಿದ್ದಾರೆ. 

 • NEWS28, Jun 2019, 7:18 AM IST

  8 ತಾಸು ಜನತಾದರ್ಶನ ಮಾಡಲು ಸಿಎಂ ಗ್ರಾಮ ಚಾಲೆಂಜ್

  ವಿವಿಧ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ ಇದೀಗ ಚಾಲೇಂಜ್ ಹಾಕಿದ್ದಾರೆ. 8 ತಾಸು ಜನತಾ ದರ್ಶನ ಮಾಡಿ ತೋರಿಸಲಿ ಎಂದು ಸವಾಲು ಒಡ್ಡಿದ್ದಾರೆ. 

 • అయితే బీజేపీ అత్యధిక స్థానాలు గెలుచుకోగా కాంగ్రెస్ పార్టీ మేజిక్ ఫిగర్ కు కాస్త దూరంలో ఆగిపోయింది. జేడీఎస్ పార్టీ మూడో స్థానానికే పరిమితమైంది. అటు కాంగ్రెస్, ఇటు బీజేపీలకు ప్రభుత్వాన్ని ఏర్పాటు చేసే మెజారిటీ రాకపోవడంతో జేడీఎస్ కింగ్ మేకర్ పాత్ర పోషించింది.
  Video Icon

  NEWS27, Jun 2019, 8:35 PM IST

  ಸಿಎಂ ಗ್ರಾಮ ವಾಸ್ತವ್ಯದ ಬಳಿಯೇ ಪ್ರತ್ಯೇಕ ರಾಜ್ಯದ ಕೂಗು

  ಗ್ರಾಮ ವಾಸ್ತವ್ಯದಲ್ಲಿರುವ  ಸಿಎಂ ಕುಮಾರಸ್ವಾಮಿಗೆ ಪ್ರತಿಭಟನೆಗಳ ಬಿಸಿ ಬಿಡುವಂತೆ ಕಾಣುತ್ತಿಲ್ಲ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಪ್ರತಿಭಟನೆ ಎದುರಿಸಿದ್ದ ಸಿಎಂ ಕುಮಾರಸ್ವಾಮಿ ಇಂದು ಪ್ರತ್ಯೇಕ ರಾಜ್ಯದ ಕೂಗು ಕೇಳಬೇಕಾಗಿ ಬಂದಿದೆ.

 • farmers debt
  Video Icon

  NEWS27, Jun 2019, 6:15 PM IST

  ‘ಸಿಎಂ ಆಗಿಲ್ದೆ ಇದ್ರೆ ದಾರಿಯಲ್ಲಿ ಹೋಗೋ ನಾಯಿನೂ ಬರ್ತಿರಲಿಲ್ಲ’

  ‘ನೀವು ಸಿಎಂ ಆಗಿ ಇರದೇ ಇದ್ದರೆ ದಾರಿಯಲ್ಲಿ ಹೋಗುವ ನಾಯಿ ಸಹ ನಿಮ್ಮ ಬಳಿ ಬರ್ತಿರಲಿಲ್ಲ. ಸಿಎಂ ಅಲ್ಲದೇ ನೀವೇನು ರಸ್ತೆಯಲ್ಲಿ ಹೋಗುವ ದಾಸಯ್ಯನ? ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ’ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸಿಎಂ ಕುಮರಾಸ್ವಾಮಿ ಮೇಲೆ ವಾಗ್ದಾಳಿ ಮಾಡಿದ್ದಾರೆ.

 • Deva Gowda
  Video Icon

  NEWS27, Jun 2019, 12:47 PM IST

  ಜೆಡಿಎಸ್ ಸಚಿವರಿಗೆ ಫೋನ್ ಮಾಡಿ ದೇವೇಗೌಡ್ರ ಫುಲ್ ಕ್ಲಾಸ್!

  ಪಕ್ಷದ ಸಚಿವರೊಬ್ಬರ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಗರಂ ಆಗಿದ್ದಾರೆ. ಫೋನ್ ಮಾಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬುಧವಾರ ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯ ವೇಳೆ ನಡೆದ ಬೆಳವಣಿಗೆಗಳು ದೇವೇಗೌಡ್ರನ್ನು ಕೆರಳಿಸಿದೆ.  

 • Police

  NEWS27, Jun 2019, 9:44 AM IST

  ಸಿಎಂ ಆಯ್ತು, ಇದೀಗ ಪಿಎಸೈ ಗ್ರಾಮ ವಾಸ್ತವ್ಯ!

  ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಹಲವರು ಗ್ರಾಮ ವಾಸ್ತವ್ಯದ ಬಳಿಕ ಇದೀಗ ಪೊಲೀಸ್ ಅಧಿಕಾರಿಯೋರ್ವರು ಸದ್ದಿಲ್ಲದೇ ಗ್ರಾಮ ವಾಸ್ತವ್ಯ ಮಾಡಿದ್ದಾರೆ. 

 • అయితే బీజేపీ అత్యధిక స్థానాలు గెలుచుకోగా కాంగ్రెస్ పార్టీ మేజిక్ ఫిగర్ కు కాస్త దూరంలో ఆగిపోయింది. జేడీఎస్ పార్టీ మూడో స్థానానికే పరిమితమైంది. అటు కాంగ్రెస్, ఇటు బీజేపీలకు ప్రభుత్వాన్ని ఏర్పాటు చేసే మెజారిటీ రాకపోవడంతో జేడీఎస్ కింగ్ మేకర్ పాత్ర పోషించింది.
  Video Icon

  NEWS26, Jun 2019, 11:31 PM IST

  ಜನರ ಕ್ಷಮೆ ಕೇಳಿದ ಸಿಎಂ ಕುಮಾರಸ್ವಾಮಿ

  ಸಿಎಂ ಕುಮಾರಸ್ವಾಮಿ ರಾಯಚೂರು ಜನರ ಕ್ಷಮೆ ಕೇಳಿದ್ದಾರೆ. ಜನತಾ ದರ್ಶನ ಕಾರ್ಯಕ್ರಮಕ್ಕೆ ಬರಲು ತಡವಾಗಿದ್ದಕ್ಕೆ ಕ್ಷಮೆ ಕೇಳಿದ್ದು ಅದಕ್ಕೆ ಕಾರಣವನ್ನು ಹೇಳಿದ್ದಾರೆ. ಜನರು ದಾರಿಯುಧ್ದಕ್ಕೂ ಮನವಿ ನೀಡಿದರು , ಅದೆಲ್ಲವನ್ನು ಸ್ವೀಕರಿಸಿ ಇಲ್ಲಿಗೆ ಬರಲು ತಡವಾಯಿತು ಎಂದು ಹೇಳಿದ್ದಾರೆ.

 • Video Icon

  NEWS26, Jun 2019, 11:12 PM IST

  ವೃದ್ಧರು, ಅಂಗವಿಕಲರಿಗೆ HDK ಕೊಡುಗೆ, ಮಾಸಾಶನ ಭಾರೀ ಹೆಚ್ಚಳ

  ವೃದ್ಧರು ಮತ್ತು ಅಂಗವಿಕಲರಿಗೆ ಸಿಹಿ ಸುದ್ದಿಯೊಂದನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ವೃದ್ದಾಪ್ಯ ವೇತನವನ್ನು 1000 ರಿಂದ ಎರಡು ಸಾವಿರಕ್ಕೆ ಹಾಗೂ ಅಂಗವಿಕಲರ ಮಾಸಾಶನವನ್ನು 2500 ವರೆಗೆ ಏರಿಸಲಾಗುವುದು ಎಂದು ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಘೋಷಣೆ ಮಾಡಿದ್ದಾರೆ.

 • Video Icon

  NEWS26, Jun 2019, 10:05 PM IST

  ಗ್ರಾಮ ವಾಸ್ತವ್ಯದಲ್ಲಿರುವ HDK ಚಿಟ್ ಚಾಟ್, ರೇಗಿದ ಕಾರಣ ಬಹಿರಂಗ

  ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಕುಮಾರಸ್ವಾಮಿ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ. ಮೋದಿ ಮೋದಿ ಘೊಷಣೆ ಬಗ್ಗೆಯೂ ಮಾತನಾಡಿರುವ ಕುಮಾರಸ್ವಾಮಿ ಮುಂದೆ ಯಾವೆಲ್ಲ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.