ಗ್ರಹ

(Search results - 353)

2020ರ ಎರಡನೇಯ ಹಾಗೂ ಕೊನೆಯ ಚಂದ್ರಗ್ರಹಣವನ್ನು ನವೆಂಬರ್ 30ರ ರಾತ್ರಿ ವಿಶ್ವಾದ್ಯಂತ ವೀಕ್ಷಿಸಬಹುದು. ಕ್ಯಾಲೆಂಡರ್ ಪ್ರಕಾರ, ಚಂದ್ರ ಗ್ರಹಣವು ನವೆಂಬರ್ 30 ರಂದು ಮಧ್ಯಾಹ್ನ 1:02 ಕ್ಕೆ ಪ್ರಾರಂಭವಾಗಿ ಸಂಜೆ 5:23 ಕ್ಕೆ ಕೊನೆಗೊಳ್ಳುತ್ತದೆ. ಇದು ಮಧ್ಯಾಹ್ನ 3: 12 ಕ್ಕೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಈ ಖಗೋಳ ಅಗೋಚರದಿಂದ ಯಾವ ರಾಶಿಗೆ ಏನು ಫಲ?

Video Icon

India28, Nov 2020, 5:30 PM

ನ. 30 ಕ್ಕೆ 2020 ರ ಕೊನೆಯ ಚಂದ್ರ ಗ್ರಹಣ; ಬಳಿಕ ಹೆಚ್ಚಾಗಲಿದೆಯಾ ಕೊರೊನಾ?

2020 ರ ಕೊನೆಯ ಗ್ರಹಣ ನವೆಂಬರ್ 30 ಕ್ಕೆ ಸಂಭವಿಸಲಿದೆ. ಈ ಗ್ರಹಣದ ಒಳಿತು, ಕೆಡುಕುಗಳ ಬಗ್ಗೆ ಚರ್ಚೆಯಾಗುತ್ತಿದೆ. ಗ್ರಹಣ ಎಂದರೆ ಅಪಾಯ ಎನ್ನುವ ಭಾವನೆಯಿದೆ. ಇನ್ನೊಂದು ಕಡೆ ಶಾಂತವಾಗಿದ್ದ ಕೊರೊನಾ, ಈಗ ಹೆಚ್ಚಾಗುತ್ತಿದೆ. ಬೇರೆ ದೇಶಗಳಲ್ಲಿ 2 ನೇ ಅಲೆ ಶುರುವಾಗಿದೆ.

Kartika Grahana

Video Icon

Festivals27, Nov 2020, 9:31 AM

ನವೆಂಬರ್ 30 ಕ್ಕೆ ಚಂದ್ರಗ್ರಹಣ : ಯಾವ್ಯಾವ ರಾಶಿಗಳಿಗೆ ಹೇಗಿದೆ ಫಲಾಫಲಗಳು

2020 ರ ಕೊನೆಯ ಚಂದ್ರಗ್ರಹಣ ನವೆಂಬರ್ 30 ಕ್ಕೆ ಸಂಭವಿಸಲಿದೆ. ಪ್ರತಿ ಗ್ರಹಣ ಸಂಭವಿಸಿದಾಗ ಅದರ ಪ್ರಭಾವ ರಾಶಿಗಳ ಮೇಲಾಗುತ್ತದೆ ಎಂದು ವೈದಿಕ ಶಾಸ್ತ್ರದಲ್ಲಿ ಬಲವಾಗಿ ನಂಬಲಾಗಿದೆ.

2020ರ ಎರಡನೇಯ ಹಾಗೂ ಕೊನೆಯ ಚಂದ್ರಗ್ರಹಣವನ್ನು ನವೆಂಬರ್ 30ರ ರಾತ್ರಿ ವಿಶ್ವಾದ್ಯಂತ ವೀಕ್ಷಿಸಬಹುದು. ಕ್ಯಾಲೆಂಡರ್ ಪ್ರಕಾರ, ಚಂದ್ರ ಗ್ರಹಣವು ನವೆಂಬರ್ 30 ರಂದು ಮಧ್ಯಾಹ್ನ 1:02 ಕ್ಕೆ ಪ್ರಾರಂಭವಾಗಿ ಸಂಜೆ 5:23 ಕ್ಕೆ ಕೊನೆಗೊಳ್ಳುತ್ತದೆ. ಇದು ಮಧ್ಯಾಹ್ನ 3: 12 ಕ್ಕೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಈ ಖಗೋಳ ಅಗೋಚರದಿಂದ ಯಾವ ರಾಶಿಗೆ ಏನು ಫಲ?

Astrology23, Nov 2020, 7:03 PM

2020ರ ಕಡೆಯ ಚಂದ್ರ ಗ್ರಹಣ, ಯಾರಿಗೆ, ಏನು ಫಲ?

2020ರ ಎರಡನೇಯ ಹಾಗೂ ಕೊನೆಯ ಚಂದ್ರಗ್ರಹಣವನ್ನು ನವೆಂಬರ್ 30ರ ರಾತ್ರಿ ವಿಶ್ವಾದ್ಯಂತ ವೀಕ್ಷಿಸಬಹುದು. ಕ್ಯಾಲೆಂಡರ್ ಪ್ರಕಾರ, ಚಂದ್ರ ಗ್ರಹಣವು ನವೆಂಬರ್ 30 ರಂದು ಮಧ್ಯಾಹ್ನ 1:02 ಕ್ಕೆ ಪ್ರಾರಂಭವಾಗಿ ಸಂಜೆ 5:23 ಕ್ಕೆ ಕೊನೆಗೊಳ್ಳುತ್ತದೆ. ಇದು ಮಧ್ಯಾಹ್ನ 3: 12 ಕ್ಕೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಈ ಖಗೋಳ ಅಗೋಚರದಿಂದ ಯಾವ ರಾಶಿಗೆ ಏನು ಫಲ?

Saturn Rajayoga

Video Icon

SCIENCE23, Nov 2020, 5:09 PM

ಡಿ. 21 ರಂದು ಸೌರಮಂಡಲದಲ್ಲಿ ನಡೆಯಲಿದೆ ಅಚ್ಚರಿ; ಇದು 20 ವರ್ಷಗಳಿಗೊಮ್ಮೆ ನಡೆಯುವ ಪರಿ!

ಡಿ. 21 ವರ್ಷದ ಅತ್ಯಂತ ಕಡಿಮೆ ದಿನವಾಗಲಿದೆ. ಈ ದಿನ ಸೌರಮಂಡಲದಲ್ಲಿ ಅಚ್ಚರಿಯೊಂದು ನಡೆಯಲಿದೆ. ಶನಿ ಹಾಗೂ ಗುರು ಗ್ರಹಗಳು 20 ವರ್ಷಗಳ ಬಳಿಕ ಹತ್ತಿರ ಬರಲಿವೆ.

King cobra

India22, Nov 2020, 11:02 PM

ಗ್ರಹಚಾರ ಅಂದ್ರೆ ಇದೇನಾ! ಡೆಂಗ್ಯೂ, ಮಲೇರಿಯಾ, ಕೊರೋನಾ ಗೆದ್ದಿದ್ದ ವ್ಯಕ್ತಿಗೆ ಕಚ್ಚಿದ ಕಾಳಿಂಗ

ಕೊರೋನಾದಿಂದ ಚೇತರಿಸಿಕೊಂಡೆ ಎಂದು ನಿಟ್ಟುಸಿರು ಬಿಟ್ಟಿದ್ದ ವ್ಯಕ್ತಿಗೆ ಕಾಳಿಂಗ ಸರ್ಪ ಕಚ್ಚಿ ಕಣ್ಮರೆಯಾಗಿದೆ.  ಇಂಗ್ಲೆಂಡಿನಿಂದ ಬಂದ ವ್ಯಕ್ತಿ ಭಾರತದಲ್ಲಿ ಪಡಬಾರದ ಸಂಕಷ್ಟ ಪಡುತ್ತಿದ್ದಾನೆ.

capricorn

Festivals22, Nov 2020, 5:06 PM

ಗುರು ಗ್ರಹದ ರಾಶಿ ಪರಿವರ್ತನೆ; ಅಶುಭ ಪ್ರಭಾವದಿಂದ ಪಾರಾಗಲು ಇಲ್ಲಿದೆ ಪರಿಹಾರ

ಗ್ರಹಗಳು ರಾಶಿ ಪರಿವರ್ತನೆಯಾದಾಗ ಎಲ್ಲ ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಕೆಲವು ರಾಶಿಯವರಿಗೆ ಶುಭ-ಅಶುಭ ಪ್ರಭಾವಗಳಾಗುತ್ತವೆ. ಆದರೆ ಗ್ರಹಗಳಿಂದ ಉಂಟಾಗುವ ಅಶುಭ ಪರಿಣಾಮಗಳನ್ನು ನಿವಾರಿಸಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರಗಳನ್ನು ತಿಳಿಸಲಾಗಿದೆ. ಹಾಗಾಗಿ ಗುರು ಗ್ರಹವು ಮಕರ ರಾಶಿಗೆ ಪ್ರವೇಶ ಮಾಡಿರುವುದರಿಂದ ಅಶುಭ ಪ್ರಭಾವಕ್ಕೊಳಗಾಗುವ ರಾಶಿಯವರು ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕೆಂಬ ಬಗ್ಗೆ ತಿಳಿಯೋಣ..

Zodiac Capricorn

Festivals21, Nov 2020, 10:54 AM

ಮಕರ ರಾಶಿಗೆ ಗುರು ಪ್ರವೇಶ; ಯಾವ ಯಾವ ರಾಶಿಯವರಿಗೆ ಲಕ್..?

ಪ್ರತಿ ಗ್ರಹಗಳ ಪರಿವರ್ತನೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಆದಾಗ ಅದರ ಪರಿಣಾಮವು ಎಲ್ಲ ರಾಶಿಗಳ ಮೇಲಾಗುತ್ತದೆ. ಕೆಲವು ರಾಶಿಯವರಿಗೆ ಶುಭ ಫಲ ಸಿಕ್ಕಿದರೆ, ಮತ್ತೆ ಕೆಲವು ರಾಶಿಯವರಿಗೆ ಅಶುಭ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದೇ ನವೆಂಬರ್ ತಿಂಗಳಿನಲ್ಲಿ ಗುರು ಗ್ರಹವು ಮಕರ ರಾಶಿಯನ್ನು ಪ್ರವೇಶಿಸಿದೆ. ಹಾಗಾಗಿ ಈ ರಾಶಿ ಪರಿವರ್ತನೆಯು ಪ್ರತ್ಯೇಕ ರಾಶಿಗಳ ಮೇಲೆ ಶುಭಾಶುಭ ಪರಿಣಾಮಗಳನ್ನು ಬೀರಲಿದೆ. ಹಾಗಾದರೆ ಯಾವ್ಯಾವ ರಾಶಿಗೆ ಯಾವ ಫಲ? ನೋಡೋಣ....

Guru

Video Icon

Astrology19, Nov 2020, 8:13 PM

ಗುರು ಗ್ರಹಚಾರ.. ರಾಶಿಗಳ ಮೇಲೆ ಫಲಾಫಲವೇನು?

ಗುರು ಗ್ರಹಚಾರ.. ನವೆಂಬರ್ ತಿಂಗಳಿನಲ್ಲಿ ಅನೇಕ ಗ್ರಹಗಳು ಸ್ಥಾನ ಬದಲಾಯಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.  ಗುರು ಗ್ರಹ ಮಕರ ರಾಶಿ ಪ್ರವೇಶ ಮಾಡಲಿದ್ದು ಏನೆಲ್ಲ ಬದಲಾವೇ ಆಗಲಿದೆ? ಬ್ರಹ್ಮಾಂಡ ಗುರೂಜಿ ಅವರೊಂದಿಗೆ ನೇರ ಸಂಪರ್ಕದಲ್ಲಿ ಮಾತನಾಡಿದ ವೀಕ್ಷಕರು ತಮ್ಮ ಅನೇಕ ಅನುಮಾನಗಳಿಗೆ ಪರಿಹಾರ ನೀಡಿದ್ದಾರೆ.

solar system

Festivals18, Nov 2020, 5:03 PM

ಯಾವ ಗ್ರಹದಿಂದ ಯಾವ ಕಾಯಿಲೆ, ಯಾವ ಗ್ರಹಕ್ಕೆ ಯಾವ ಶಾಂತಿಮಂತ್ರ?

ಪ್ರತಿಯೊಂದು ಗ್ರಹಕ್ಕೂ ಒಂದು ಮಂತ್ರ ಇರುತ್ತೆ. ಆ ಮಂತ್ರವನ್ನು ಜಪಿಸಿ ಗ್ರಹವನ್ನು ಪ್ರಾರ್ಥಿಸಿದರೆ, ನಿಮ್ಮನ್ನು ಕಾಡುವ ಅನಾರೋಗ್ಯಗಳಿಂದ ಪಾರಾಗಬಹುದು. ಹಾಗಿದ್ರೆ ಯಾವ ಗ್ರಹಕ್ಕೆ ಯಾವ ಕಾಯಿಲೆ, ಯಾವುದು ಶಮನ ಮಂತ್ರ- ತಿಳಿಯೋಣ.

Onion Garlic

International17, Nov 2020, 3:34 PM

ಹಸಿ ಈರುಳ್ಳಿ, ಬೆಳ್ಳುಳ್ಳಿ ತಿಂದ ಸೋಂಕಿತ ವ್ಯಕ್ತಿ: 1 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ!

ವಿಶ್ವವನ್ನೇ ಬಾಧಿಸಿದ ಕೊರೋನಾ| ಕೊರೋನಾ ತಗುಲಿದ್ರೆ ರುಚಿ, ವಾಸನೆ ಗ್ರಹಿಕೆ ಮಾಯ| ಕೊರೋನಾ ರುಚಿ ಗ್ರಹಿಕೆ ಹೇಗೆ ಕಸಿಯುತ್ತೆ? ಇಲ್ಲಿದೆ ವಿಡಿಯೋ

Mars

International15, Nov 2020, 9:10 AM

ಮಂಗಳ ಗ್ರಹದಿಂದ ಭೂಮಿಗೆ ಬರಲಿದೆ ಮಣ್ಣು

ಶೀಘ್ರದಲ್ಲಿ ಮಂಗಳನ ಮಣ್ಣು ಭೂಮಿಗೆ ಬರಲಿದೆ. ಭುವಿಯು ಮಂಗಳನ ಮಣ್ಣನ್ನುಮುಟ್ಟಲಿದ್ದಾರೆ.

ಹಗಲು ನಕ್ಷತ್ರ, ರಾತ್ರಿ ಸೂರ್ಯ ಮಿನುಗಿದರೆ ಏನಾಗಬಹುದು?

Education30, Oct 2020, 4:42 PM

ಐಎಎಸ್ ಸಂದರ್ಶನದಲ್ಲಿ ಕೇಳುವ ಕೆಲ ಪ್ರಶ್ನೆಗಳು ತಲೆ ತಿರುಗಿಸಿಬಿಡುತ್ತವೆ!!!

ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಎಲ್ಲ ಅರ್ಜಿದಾರರ ಆಶಯ ಅವರು ಈ ಪರೀಕ್ಷೆಯಲ್ಲಿ ಆಯ್ಕೆಯಾಗಿ ಐಎಎಸ್ ಆಗಬೇಕೆಂಬುದಾಗಿರುತ್ತದೆ. ಆದರೆ ಇದರಲ್ಲಿ ಆಯ್ಕೆ ಮಾಡಲು ಹಲವು ಹಂತಗಳಲ್ಲಿ ಸಾಗಬೇಕಾಗಿದೆ. ಪರೀಕ್ಷೆಯ ನಂತರ ಸಂದರ್ಶನ ಕೂಡ ತುಂಬಾ ಕಷ್ಟ. ಯುಪಿಎಸ್ಸಿ ಸಂದರ್ಶನವೂ ತುಂಬಾ ಕಷ್ಟಕರವಾಗಿರುತ್ತದೆ ಮತ್ತು ಅನೇಕ ಬಾರಿ, ಅಭ್ಯರ್ಥಿಗಳು ಇದರಲ್ಲಿ ವಿಫಲರಾಗುತ್ತಾರೆ. ಅವರು ತಮಗೆ ಸಿಗಬೇಕಾದ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ನಾವು ನಿಮಗೆ ಸಂದರ್ಶನದಲ್ಲಿ ಕೇಳಬಹುದಾದಂತ  ಟ್ರಿಕಿ ಪ್ರಶ್ನೆಯ ಬಗ್ಗೆ ಹೇಳ್ತೇವೆ ಕೇಳಿ. ಈ ಪ್ರಶ್ನೆಗಳು ಮತ್ತು ಉತ್ತರಗಳನ್ನು ಇಲ್ಲಿ ಓದಿ ಮತ್ತು ಕೆಲವು ಐಡಿಯಾಗಳನ್ನು ತೆಗೆದುಕೊಳ್ಳಿ.

NASA Just Successfully Touched Down on an Asteroid

SCIENCE22, Oct 2020, 3:12 PM

ಕ್ಷುದ್ರ ಗ್ರಹದ ಮೇಲೆ ಇಳಿದ ನಾಸಾ ನೌಕೆ, ಮಣ್ಣು ಸಂಗ್ರಹ!

ಕ್ಷುದ್ರ ಗ್ರಹದ ಮೇಲೆ ಇಳಿದ ನಾಸಾ ನೌಕೆ, ಮಣ್ಣು ಸಂಗ್ರಹ| 4 ವರ್ಷಗಳ ಸುದೀರ್ಘ ಪ್ರಯಾಣ ಅಂತ್ಯ

zodiac

Festivals22, Oct 2020, 2:55 PM

ಶುಕ್ರಗ್ರಹದ ಪರಿವರ್ತನೆಯಿಂದ ನಿಮ್ಮ ರಾಶಿ ಮೇಲಾಗುವ ಪರಿಣಾಮಗಳೇನು?

ಗ್ರಹಗಳು ಆಗಿಂದಾಗ್ಗೆ ಆಗುತ್ತಲೇ ಇರುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾದರೆ, ಇನ್ನು ಕೆಲವು ರಾಶಿಯವರಿಗೆ ಕೆಟ್ಟದಾಗುತ್ತದೆ. ಮತ್ತೆ ಕೆಲವರಿಗೆ ಮಿಶ್ರಫಲವನ್ನು ಕೊಡುತ್ತದೆ. ಕೆಲವರಿಗೆ ಆರ್ಥಿಕ ಸ್ಥಿತಿ ಸುಧಾರಿಸಿದರೆ, ಮತ್ತೆ ಕೆಲವರಿಗೆ ಜೀವನದಲ್ಲಿ ಏರುಪೇರು ಆಗಲಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಅಶುಭ ಉಂಟಾಗುವ ರಾಶಿಯವರಿದ್ದರೆ, ಆ ಗ್ರಹದ ಆರಾಧನೆ ಮಾಡಿದರೆ ಶುಭ ಫಲ ಉಂಟಾಗುವುದರ ಜೊತೆಗೆ ಸಮಸ್ಯೆಗಳು ಸಹ ಪರಿಹಾರವಾಗುತ್ತವೆ.

• undefined

Automobile9, Oct 2020, 8:14 PM

ಹೀರೋ ಮೋಟೋಕಾರ್ಪ್‌ನಿಂದ ಹೊಸ ಸೇವೆ; ಗ್ರಹಾಕರಿಗೆ 24x7 ರಸ್ತೆ ಬದಿ ನೆರವು!

ಹೀರೋ ಮೋಟೋಕಾರ್ಪ್‌ನಿಂದ ಗ್ರಾಹಕರಿಗೆ ಮತ್ತೊಂದು ಸೇವೆ ನೀಡುತ್ತಿದೆ. ಕಾರು ಸೇರಿಂತೆ ಇತರ ವಾಹನಗಳಿಲ್ಲಿರುವಂತೆ ಇದೀಗ ದ್ವಿಚಕ್ರವಾಹನಕ್ಕೂ ರೋಡ್ ಸೈಡ್ ಅಸಿಸ್ಟೆಂಟ್ ಸೇವೆ ನೀಡುತ್ತಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಅಪರಿಮಿತ ಸೇವೆ ನೀಡುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.