ಗ್ರಂಥಾಲಯ
(Search results - 17)stateSep 25, 2020, 9:48 AM IST
'ದೇಶದ ಪ್ರಪ್ರಥಮ ಇ-ಗ್ರಂಥಾಲಯಕ್ಕೆ ದಾಖಲೆಯ 5 ಲಕ್ಷ ನೋಂದಣಿ'
ದೇಶದಲ್ಲಿಯೇ ಪ್ರಪ್ರಥಮವಾಗಿ ರಾಜ್ಯ ಗ್ರಂಥಾಲಯ ಇಲಾಖೆ ಅನುಷ್ಠಾನಗೊಳಿಸಿದ ಡಿಜಿಟಲ್ ಗ್ರಂಥಾಲಯ ಯೋಜನೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿದ್ದು, ದಾಖಲೆ ಸಂಖ್ಯೆಯ ಓದುಗರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
Karnataka DistrictsSep 18, 2020, 7:26 PM IST
ಮೈಸೂರಿನಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ
ಮೈಸೂರಿನ ನಜರ್ ಬಾದ್ ನ ಪೀಪಲ್ಸ್ ಪಾರ್ಕ್ ನಲ್ಲಿ ನೂತನವಾಗಿ ನಿರ್ಮಿಸಲಾದ ನಗರ ಕೇಂದ್ರ ಗ್ರಂಥಾಲಯವನ್ನು ಉದ್ಘಾಟನೆ ಮಾಡಲಾಗಿದೆ.
stateSep 7, 2020, 1:24 PM IST
ಜ್ಞಾನಸೌಧ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ
ಬೆಂಗಳೂರು(ಸೆ.07): ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಬಿಬಿಎಂಪಿ ವತಿಯಿಂದ ನಿರ್ಮಿಸಲಾದ "ಜ್ಞಾನಸೌಧ" ಡಾ. ಶಿವಕುಮಾರ ಮಹಾಸ್ವಾಮಿಗಳವರ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಹಾಗೂ ಇ-ಗ್ರಂಥಾಲಯವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು(ಸೋಮವಾರ) ಉದ್ಘಾಟಿಸಿದ್ದಾರೆ.
Education JobsAug 31, 2020, 7:30 AM IST
ಸರ್ಕಾರಿ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಕಾಲೇಜು ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನ್ಯಾಕ್ ಮಾನ್ಯತೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಗ್ರಂಥಾಲಯ ಗಣಕೀಕರಣಗೊಳಿಸಲು ಇ-ಗ್ರಂಥಾಲಯ ಸಾಫ್ಟ್ವೇರ್ಗಳನ್ನು ಕಾಲೇಜುಗಳಿಗೆ ಇಲಾಖೆಯಿಂದ ಎನ್ಐಸಿ ಸಹಕಾರದೊಂದಿಗೆ ನೀಡಲಾಗಿದೆ.
Education JobsFeb 27, 2020, 11:08 AM IST
ದೇಶದ ಮೊದಲ ಡಿಜಿಟಲ್ ಲೈಬ್ರರಿ ಆರಂಭ!
ದೇಶದ ಮೊದಲ ಡಿಜಿಟಲ್ ಲೈಬ್ರರಿ ಆರಂಭ| ಕಂಪ್ಯೂಟರ್, ಮೊಬೈಲ್ನಲ್ಲೇ ಪುಸ್ತಕ ಓದಿ| ರಾಜ್ಯದ 272 ಲೈಬ್ರರಿಯಲ್ಲಿರುವ 1 ಲಕ್ಷ ಪುಸ್ತಕಗಳ ಡಿಜಿಟಲ್ ಆವೃತ್ತಿ ಲಭ್ಯ| 58 ನಿಯತಕಾಲಿಕೆಗಳ ಡಿಜಿಟಲೀಕರಣ| ಡಿಜಿಟಲ್ ಗ್ರಂಥಾಲಯ, ಡಿಜಿಟಲ್ ಆ್ಯಪ್ಗೆ ಸಚಿವ ಸುರೇಶ್ ಕುಮಾರ್ ಚಾಲನೆ
Karnataka DistrictsJan 19, 2020, 1:58 PM IST
ಗವಿಮಠ ಶ್ರೀಗಳ ಕನಸು ನನಸು: ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಲಿದೆ ಗ್ರಂಥಾಲಯ
ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಉಚಿತ ಗ್ರಂಥಾಲಯ ಶೀಘ್ರದಲ್ಲಿಯೇ ತಲೆ ಎತ್ತಲಿದೆ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಘೋಷಣೆ ಮಾಡಿರುವ ಈ ಗ್ರಂಥಾಲಯ ರಾಜ್ಯದಲ್ಲಿಯೇ ವಿನೂತನ ಮಾದರಿಯಲ್ಲಿ ತಲೆ ಎತ್ತಲಿದ್ದು, ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಲಿದೆ.
Karnataka DistrictsJan 19, 2020, 11:28 AM IST
ಇಂಡಿ: ಶತಮಾನ ಕಂಡ ಸರ್ಕಾರಿ ಶಾಲೆಗಿಲ್ಲ ಮೂಲ ಸೌಕರ್ಯ
ಪತ್ರಾಸ್ ಶೆಡ್ಡಿನಲ್ಲೇ ಬಿಸಿಯೂಟ ಅಡುಗೆ ತಯಾರಿ, 8 ಕೋಣೆಗಳಲ್ಲಿ 4 ಕೋಣೆಗಳ ಛಾವಣಿ ಶಿಥಿಲ, ಶಿಥಿಲಗೊಂಡ ಕೋಣೆಯಲ್ಲಿಯೇ ನಲಿ, ಕಲಿ ತರಗತಿ, ಗ್ರಂಥಾಲಯ, ಗಣಕಯಂತ್ರ. ಗ್ರಾಮಸ್ಥರು ನೀಡಿರುವ ದೇಣಿಗೆಯಲ್ಲೇ ಅಂದಗೊಂಡಿರುವ ಶಾಲಾ ಆವರಣ, ಗೋಡೆ ಬರಹಗಳು. 1911ರಲ್ಲಿ ನಿರ್ಮಾಣವಾಗಿರುವ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ದುಸ್ಥಿತಿ.
Karnataka DistrictsJan 18, 2020, 12:35 PM IST
ಕರ್ನಾಟಕ ಪೊಲೀಸರಿಗೆ ಶಿವಸೇನೆ ನಾಯಕನಿಂದ ಸವಾಲ್: ಬೆಳಗಾವಿಗೆ ಎಂಟ್ರಿ!?
ವಿವಾದಿತ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ ವಕ್ತಾರ ಸಂಜಯ್ ರಾವುತ್ ಕರ್ನಾಟಕ ಪೊಲೀಸರಿಗೆ ಸವಾಲ್ ಹಾಕಿ ಇಂದು(ಶನಿವಾರ) ಬೆಳಗಾವಿಗೆ ಆಗಮಿಸುತ್ತಿದ್ದಾರೆ. ನಗರದ ಅತ್ಯಂತ ಹಳೆಯ ಸಾರ್ವಜನಿಕ ಗ್ರಂಥಾಲಯ ವತಿಯಿಂದ ನಡೆಯಲಿರುವ ಬ್ಯಾ.ನಾಥ್ ಪೈ ವ್ಯಾಖ್ಯಾನ ಮಾಲೆ ಕಾರ್ಯಕ್ರಮಕ್ಕೆ ರಾವುತ್ ಆಗಮಿಸುತ್ತಿದ್ದಾರೆ.
BagalkotOct 11, 2019, 12:22 PM IST
ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕಿಗೊಂದು ಡಿಜಿಟಲ್ ಗ್ರಂಥಾಲಯ
ಜಿಲ್ಲಾ ಕೇಂದ್ರದಲ್ಲಿ 2 ಹಾಗೂ ತಾಲೂಕು ಕೇಂದ್ರದಲ್ಲಿ ತಲಾ ಒಂದರಂತೆ ಡಿಜಿಟಲ್ ಗ್ರಂಥಾಲಯವನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವಂತೆ ಜಿಲಾಧ್ಲಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
Karnataka DistrictsSep 27, 2019, 7:56 AM IST
ಅವಳಿ ನಗರದ 3 ಗ್ರಂಥಾಲಯಕ್ಕೆ ಡಿಜಿಟಲ್ ಟಚ್: ಓದುಗರಿಗೆ ಅನುಕೂಲ
ನಗರದ ಲ್ಯಾಮಿಂಗ್ಟನ್ ರಸ್ತೆಯ ಹೈಟೆಕ್ ಸಿಟಿ ಸೆಂಟ್ರಲ್ ಲೈಬ್ರರಿ ಸೇರಿದಂತೆ ಧಾರವಾಡ ಹಾಗೂ ಸಪ್ತಾಪುರ ಲೈಬ್ರರಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಲೈಬ್ರರಿಗಳಿಗೆ ವೈಫೈ, ಇ-ಬುಕ್, ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ಗಳು ಶೀಘ್ರ ಸೇರಲಿದ್ದು, ಓದುಗರಿಗೆ ಅನುಕೂಲವಾಗಲಿದೆ.
Karnataka DistrictsAug 16, 2019, 2:31 PM IST
ಶಿವಮೊಗ್ಗ: ಲೈಬ್ರರಿ, ಗೋದಾಮಿನಲ್ಲಿ ಕಳವು
ಪ್ರವಾಹ ಇಳಿದಿದ್ದು, ಹಲವೆಡೆ ಕಳ್ಳತನ ಆರೋಪಗಳು ಕೇಳಿಬಂದಿದೆ. ಶಿವಮೊಗ್ಗದ ಸಾಗರದಲ್ಲಿ ಲೈಬ್ರರಿ ಹಾಗೂ ಗೋದಾಮಿನಲ್ಲಿ ಕಳ್ಳತನ ನಡೆದಿದೆ. ಅಣಲೆಕೊಪ್ಪದ ಗ್ರಂಥಾಲಯ ಶಾಖೆಯ ಬೀಗ ಒಡೆದ ಕಳ್ಳರು ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿ, ಜರ್ಕಿನ್ ಸೇರಿದಂತೆ ಕೆಲವು ವಸ್ತುಗಳನ್ನು ಕದ್ದಿದ್ದಾರೆ
WEB SPECIALJun 1, 2019, 12:49 PM IST
ಪುಸ್ತಕ ಪ್ರಿಯರಿಗಿದು ಸರಸ್ವತಿ ದೇವಿಯ ದೇವಾಲಯ!
ಜೀವನದಲ್ಲಿ ಗುರು ಇದ್ದರೆ ಗುರಿ ಮುಟ್ಟಲು ಸುಲಭ. ಅದಕ್ಕಿಂತ ಜೀವನದಲ್ಲಿ ಪುಸ್ತಕ ಪ್ರೀತಿ, ಬರೀ ಪ್ರೀತಿಯಷ್ಟೇ ಅಲ್ಲ ಓದುವ ಹವ್ಯಾಸ ಇದ್ದರೆ ಅದೇ ಗುರಿಯತ್ತ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಬಿಸಿಲ ನಾಡಿನ ಈ ಸರಸ್ವತಿ ದೇವರ ಆಲಯ ಸಾಕ್ಷಿ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿರಕ್ತಮಠದಲ್ಲಿ ‘ಪಂ.ಸಿದ್ಧಲಿಂಗ ಶಾಸ್ತ್ರಿ ಸ್ಮಾರಕ ಗ್ರಂಥಾಲಯ’ ಪ್ರಾಚೀನ ಕಾಲದ ಪುಸ್ತಕದಿಂದ ಇಂದಿನ ಕಾಲದ ಪುಸ್ತಕಗಳು ಇಲ್ಲಿದೆ. ಇದು ಓದಿನ ಜೊತೆಗೆ ಅನೇಕ ವಿದ್ಯಾರ್ಥಿಗಳ ಸಂಶೋಧನೆಗೂ ಅನುಕೂಲವಾಗಿದೆ. ಮಠದ ಶ್ರೀಪ್ರಭುದೇವರ ಸಂಸ್ಥಾನ ಸಾವಿರಾರು ಪುಸ್ತಕ ಪ್ರಿಯರ ನೆಚ್ಚಿನ ತಾಣವೂ ಹೌದು. ಈ ಗ್ರಂಥಾಲಯದ ಕುರಿತ ಪರಿಚಯ ಇಲ್ಲಿದೆ.
NEWSMay 11, 2019, 12:49 PM IST
ಗ್ರಂಥಾಲಯ ನಿರ್ದೇಶಕರಿಂದ ಲೈಂಗಿಕ ದೌರ್ಜನ್ಯ!
ಗ್ರಂಥಾಲಯ ನಿರ್ದೇಶಕರಿಂದ ಲೈಂಗಿಕ ದೌರ್ಜನ್ಯ!| ಪುಸ್ತಕ ಕೇಳಲು ಹೋದ ಯುವತಿ| ಈ ವೇಳೆ ಒಬ್ಬಳೇ ಬರುವಂತೆ ಕರೆದ ರಾಜ್ಯ ಗ್ರಂಥಾಲಯ ನಿರ್ದೇಶಕ: ದೂರು ದಾಖಲು| ಹಣ ನೀಡದ್ದರೆ ಲೈಂಗಿಕ ದೌರ್ಜನ್ಯ ದಾಖಲಿಸುತ್ತೇನೆ ಎಂದು ಯುವತಿಯಿಂದ ಬೆದರಿಕೆ: ಸತೀಶ್ ಹೊಸಮನಿ ಪ್ರತಿದೂರು
WEB SPECIALNov 1, 2018, 10:41 AM IST
ಕನ್ನಡ ಮತ್ತು ಪುಸ್ತಕಲೋಕ: ಸವಾಲುಗಳು & ಪರಿಹಾರ
ಕನ್ನಡದಲ್ಲಿ ವರ್ಷಕ್ಕೆ ಸುಮಾರು 7ರಿಂದ 8 ಸಾವಿರ ಪುಸ್ತಕ ಪ್ರಕಟವಾಗುತ್ತವೆ. ಅದರಲ್ಲಿ ಬಹುತೇಕ ಪುಸ್ತಕಗಳು ಗ್ರಂಥಾಲಯ ಇಲಾಖೆ ಖರೀದಿ ಮಾಡುವುದರಿಂದ ಪ್ರಕಟವಾಗುತ್ತವೆ. 2000 ಸಾವಿರದಷ್ಟು ಪುಸ್ತಕಗಳಷ್ಟೇ ಪುಸ್ತಕ ಮಳಿಗೆಗಳಿಗೆ ಬರುತ್ತವೆ.
MysuruSep 21, 2018, 5:09 PM IST
ಅಮೆರಿಕಾ ರಾಯಭಾರ ಕಚೇರಿಯಿಂದ 95 ಸಾವಿರ ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಗೆ ನೆರವು
- ದಕ್ಷಿಣ ಭಾರತದ ಮೂರು ಮತ್ತು ಉತ್ತರ ಭಾರತದ ನಾಲ್ಕು ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಯುಎಸ್ ಇಂಗ್ಲಿಷ್ ತರಬೇತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ
- ಚೆನ್ನೈನಲ್ಲಿ ಕಲಿಕೆಗೆ ಅನುಗುಣವಾಗಿ ಗ್ರಂಥಾಲಯವನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಓದಲು ಅವಕಾಶ ಕಲ್ಪಿಸಿಕೊಡಲಾಗಿದೆ