ಗ್ಯಾಲರಿ  

(Search results - 66)
 • undefined

  Cine World13, May 2020, 4:22 PM

  ಲೇಡಿ ಸೂಪರ್ ಸ್ಟಾರ್ ಪ್ರೆಗ್ನೆಂಟಾ..? ನಯನ್‌ತಾರಾ ಬಾಯ್‌ಫ್ರೆಂಡ್ ಫೋಸ್ಟ್ ನೋಡಿ ಫ್ಯಾನ್ಸ್‌ ಕನ್ಫ್ಯೂಸ್

  ಲೇಡಿ ಸೂಪರ್ ಸ್ಟಾರ್ ನಯನ್‌ತಾರಾ ಪ್ರೆಗ್ನೆಂಟಾ..? ಹೀಗೊಂದು ಪ್ರಶ್ನೆ ಮೂಡೋಕೆ ಕಾರಣ ವಿಘ್ನೇಶ್ ಶಿವನ್ ಅವರ ಪೋಸ್ಟ್..! ಏನಿದು ವಿಷ್ಯ..? ಇಲ್ಲಿ ನೋಡಿ

 • undefined

  Cine World22, Apr 2020, 6:01 PM

  ಆರ್ಟ್‌ ಗ್ಯಾಲರಿಯಲ್ಲ ಈ ಬಂಗಲೆ, ಬದಲಾಗಿ ಬಾಲಿವುಡ್‌ ಕಪಲ್ ಮನೆ!

  ಬಾಲಿವುಡ್‌ನ ಫೇಮಸ್‌ ಸ್ಟಾರ್‌ ಜೋಡಿಗಳ ಪಟ್ಟಿಯಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಟ್ವಿಂಕಲ್ ಖನ್ನಾ ಕೂಡ ಸೇರುತ್ತಾರೆ. ಅಕ್ಷಯ್‌ ಕುಮಾರ್‌ ಇನ್ನೂ ಹಿಟ್‌ ಚಿತ್ರಗಳನ್ನು ನೀಡುತ್ತಾ ಫಿಲ್ಮಂಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಪತ್ನಿ ಟ್ವಿಂಕಲ್ ಕೂಡ ಬಾಲಿವುಡ್‌ನ ಸ್ಟಾರ್‌ ನಟಿಗಳಲ್ಲಿ ಒಬ್ಬರು. ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ ಇವರು ಈಗ ನಟನೆಯಿಂದ ನಿವೃತ್ತಿ ತೆಗೆದುಕೊಂಡಿದ್ದಾರೆ. ಮುಂಬೈನಲ್ಲಿರುವ ಇವರ ಮನೆ ಯಾವ ಆರ್ಟ್ ಗ್ಯಾಲರಿಗೂ ಕಡಿಮೆ ಇಲ್ಲ. ಮುಂಬೈನ ಜುಹುನಲ್ಲಿ ಅರೇಬಿಯನ್‌ ಸಮುದ್ರಕ್ಕೆ ಮುಖ ಮಾಡಿರುವ ಕಲಾತ್ಮಕ ಡ್ಯುಪ್ಲೆಕ್ಸ್‌ ಮನೆಯಲ್ಲಿ ವಾಸಿಸುತ್ತಿದ್ದಾರೆ ಈ ಸ್ಟಾರ್‌ ದಂಪತಿ. ಸ್ವತಃ ಇಂಟಿರೀಯರ್‌ ಡೆಕೊರೇಟರ್‌ ಆಗಿರುವ ಟ್ವಿಂಕಲ್‌ರ ಕೈಚಳಕ ಮನೆಯಲ್ಲಿ ಎದ್ದು ಕಾಣುತ್ತದೆ. 

 • Saif

  Cine World3, Apr 2020, 4:30 PM

  ಸೆಕ್ಸೀ ಹುಡುಗೀನ ಮದುವೆಯಾಗೋದು ಒಳ್ಳೇದೆಂದ ಸೈಫ್ ಅಮೃತಾಗೇಕೆ ಡೀವೋರ್ಸ್ ಕೊಟ್ಟಿದ್ದು?

  ಮದುವೆಯಾದ್ರೆ ಹಾಟ್‌ ಸೆಕ್ಸೀ ಹುಡುಗಿಯನ್ನೇ ಮದುವೆಯಾಗಬೇಕು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಒಮ್ಮೆ ಹೇಳಿದ್ದರು. ಹಾಗಾದ್ರೆ ಮೊದಲನೇ ಪತ್ನಿ ಅಮೃತಾ ಸಿಂಗ್‌ಗೆ ವಿಚ್ಛೇದನೆ ಕೊಟ್ಟಿದ್ದೇಕೆ..? ಇಲ್ಲಿ ಓದಿ.

 • Kathak Dancer Nirupama and Rajendra

  relationship21, Mar 2020, 2:30 PM

  ನಿರುಪಮಾ-ರಾಜೇಂದ್ರ ದಾಂಪತ್ಯದ ಯಶೋಗಾಥೆಗೆ ಭರ್ತಿ 25 ವರ್ಷ!

  ನಿರುಪಮಾ ಮತ್ತು ರಾಜೇಂದ್ರ, ಭಾರತೀಯ ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಜೋಡಿ. ನೃತ್ಯವೇ ಇವರಿಗೆ ಮಕ್ಕಳು. ಕಥಕ್ ನ್ಯತ್ಯಕ್ಕೆ ಹೊಸ ರೂಪ ಕೊಟ್ಟು, ಅಪಾರ ಶಿಶ್ಯ ವೃಂದವನ್ನು ಸೃಷ್ಟಿಸಿದ ಭಾರತೀಯ ಸಾಂಸ್ಕೃತಿಕ ರಾಯಭಾರಿಗಳು. ಈ ಜೋಡಿಯನ್ನು ಒಂದಾಗಿಸಿದ್ದೇ ನೃತ್ಯ ಎಂಬ ಕಲೆ. ಒಂದಾಗಿ ಸಪ್ತಪದಿ ತುಳಿದಾಗಿನಿಂದಲೂ ನೃತ್ಯವನ್ನೇ ಉಸಿರಾಡುತ್ತಿರುವ ಈ ಕಲಾ ಜೋಡಿ 25ನೇ ವರ್ಷದ ವೈವಾಹಿಕ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆದರಿನ್ನೂ ನವ ವಧು ವರರಂತೆ ಕಂಗೊಳಿಸುವ ಈ ಜೋಡಿ ಬಗ್ಗೆ ಮತ್ತೊಂದಿಷ್ಟು....

 • Holi

  Karnataka Districts12, Mar 2020, 3:55 PM

  ಬಾಗಲಕೋಟೆ ಹೋಳಿ ಸಂಭ್ರಮದಲ್ಲಿ ಭಾಗಿಯಾದ್ರು ಬಾಹುಬಲಿ, ಕಟ್ಟಪ್ಪ..!

  ಐತಿಹಾಸಿಕ ಬಾಗಲಕೋಟೆ ಹೋಳಿಯಲ್ಲಿ ಬಾಹುಬಲಿ, ಕಟ್ಟಪ್ಪನೂ ಇದ್ದರು. ಕಲ್ಕತ್ತಾ ಬಿಟ್ಟರೆ ದೇಶದಲ್ಲಿಯೇ ಬಹಳ ಅಬ್ಬರದಿಂದ ಹೋಳಿ  ಆಡುವ ಬಾಗಲಕೋಟೆಯಲ್ಲಿ ಈ ಬಾರಿ ಬಾಹುಬಲಿ, ಕಟ್ಟಪ್ಪ ಇದ್ದಿದ್ದು ವಿಶೇಷ. ಇಲ್ಲಿವೆ ಫೋಟೋಸ್

   

 • Sunny leone

  Entertainment9, Mar 2020, 9:14 PM

  ಹೋಳಿ ಹಬ್ಬಕ್ಕೆ ಸನ್ನಿ ಡಿಫರೆಂಟ್ ವಿಶ್, ಅಭಿಮಾನಿಗಳು ಫುಲ್ ಖುಷ್!

  ಒಂದು ಕಾಲದಲ್ಲಿ ನೀಲಿ ಚಿತ್ರತಾರೆಯಾಗಿದ್ದರೂ ಇಂದು ಅಭಿಮಾನಿಗಳ ಆರಾಧ್ಯ ಮೆಚ್ಚುಗೆ ಗಳಿಸಿಕೊಂಡಿರುವ ಸನ್ನಿ ಲಿಯೋನ್ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾ ಮೂಲಕ ದರ್ಶನ ನೀಡುತ್ತಲೆ ಇರುತ್ತಾರೆ.

 • Sirsi

  Karnataka Districts4, Mar 2020, 10:08 PM

  ಶಿರಸಿ ಜಾತ್ರೆಗೆ ಹೋಗೋಣ ಬಾ...ಜನಸಾಗರ ಅಂದ್ರೆ ಇದೆ ತಾನೆ!

  ಶಿರಸಿ[ಮಾ. 04] ಉತ್ತರ ಕನ್ನಡದ ಶಿರಸ್ಸು ಶಿರಸಿಯಲ್ಲಿ ಜಾತ್ರೆ ಕಳೆಕಟ್ಟಿದೆ. ಮಾರಿಕಾಂಬಾ ದೇವಿಯ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. 10 ದಿನಗಳ ಕಾಲ ಹಬ್ಬವೋ ಹಬ್ಬ.. ಬನ್ನಿ ನಾವು ಜಾತ್ರೆ ಪ್ಯಾಟೆ ಒಂದು ರೌಂಡ್ ಹಾಕಿಕೊಂಡು ಬರೋಣ.. ಚಿತ್ರಗಳು: ಕಿರಣ ಹಣಜಿ, ಶಿವಾನಂದ ಕಳವೆ

 • shruti hassan

  Entertainment2, Mar 2020, 10:19 PM

  ಕುಡಿತ ಬಿಟ್ಟ ಶ್ರುತಿ ಹಾಸನ್ ಮಹೇಶ್‌ ಬಾಬು ಮೊಬೈಲ್‌ನಲ್ಲಿ ಕಂಡಿದ್ದೇನು?

  ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.  ಹಿಂದೊಮ್ಮೆ ಪ್ಲಾಸ್ಟಿಕ್ ಸರ್ಜರಿ ಕುರಿತು ಟ್ರೋಲ್ ಮಾಡಿದ್ದವರಿಗೆ ಸೋಶಿಯಲ್ ಮೀಡಿಯಾ ಮುಖೇನ ತರಾಟೆಗೆ ತೆಗೆದುಕೊಂಡಿದ್ದ ನಟಿ ಈಗ ಮತ್ತೊಮ್ಮೆ ಅಬ್ಬರಿಸಿದ್ದಾರೆ.

 • Malaika Arora

  Entertainment28, Feb 2020, 9:56 PM

  ಹಾಟ್‌ ಆಗಿ ಕಾಣಿಸಿಕೊಳ್ಳೋ ಭರದಲ್ಲಿ ಮೈಮಾಟ ತೋರಿಸಿ 'ಸಿಕ್ಕಾಕ್ಕೊಂಡ’ ಮಲೈಕಾ

  ಮುಂಬೈ[ಫೆ. 28]  ಮಾಡರ್ನ್, ಮೈಮಾಟ ಪ್ರದರ್ಶಿಸುವ ಡ್ರೆಸ್ ತೊಟ್ಟು ಬರುವುದು ಸೆಲೆಬ್ರಿಟಿಗಳಿಗೆ  ಒಂದು ವಾಡಿಕೆ. ಇಂಥ ಸಂದರ್ಭದಲ್ಲಿ ಎಡವಟ್ಟಾದರೆ. ಮೈಮಾಟ ಪ್ರದರ್ಶಿಸುವ ಡ್ರೆಸ್ ತೊಟ್ಟು ವೇದಿಕೆ ಏರಿದ ಮಲೈಕಾ ಅರೋರಾ ಸಖತ್ ಕಮೆಂಟ್ ಎದುರಿಸಿದ್ದಾರೆ. ಹಾಟ್ ಆಗಿ ಕಾಣಿಸಿಕೊಂಡಿದ್ದಕ್ಕೆ ಮಾತುಗಳನ್ನು ಕೇಳಬೇಕಾಗಿದೆ.

 • steffi graf dog

  OTHER SPORTS26, Feb 2020, 4:57 PM

  ನಾಯಿಗಳನ್ನು ರಕ್ಷಿಸುವ ಮಾಜಿ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್

  ಟೆನಿಸ್ ಆಟಗಾರ್ತಿ ಜರ್ಮನಿಯ ಸ್ಟೆಫಿ ಗ್ರಾಫ್ 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ಡು ನಂಬರ್ ಒನ್ ಪಟ್ಟವನ್ನು ಆಲಂಕರಿಸಿದ್ದರು. ಇವರು ಎಲ್ಲಾ ನಾಲ್ಕು ಪ್ರಮುಖ ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನೂ ಕನಿಷ್ಠ ನಾಲ್ಕು ಬಾರಿ ಗೆದ್ದ ದಾಖಲೆಯೂ ಇದೆ. ಈ ಟೆನ್ನಿಸ್ ಆಟಗಾರ್ತಿ ಶ್ವಾನ ಪ್ರಿಯೆಯೂ ಹೌದು. ಎಲ್ಲೇ ನಾಯಿಗಳು ಸಿಕ್ಕರೂ ಅವನ್ನು ರಕ್ಷಿಸಿ ದತ್ತು ತೆಗೆದುಕೊಳ್ಳುತ್ತಾರೆ. ಅಗೆಸಿ ಪತ್ನಿಯೂ ಆಗಿರುವ ಸ್ಟೆಫಿ ಜೀವನದ ಒಂದು ಸುತ್ತು. 

 • শুধু তাই নয়, ছবি পোস্ট করে এও জানিয়েছেন তার জন্মদিনটা হলিডে হওয়া দরকার।

  Entertainment25, Feb 2020, 11:14 PM

  ಜನ್ಮದಿನ 'ರಜಾ' ಆಗ್ಬೇಕಂತೆ, ಬೋನಿ ಕಪೂರ್ ಟಚ್ ಮಾಡಿದ ಬೆಡಗಿಯ ಬಿಚ್ಚು ಮಾತು!

  ಬೋನಿ ಕಪೂರ್ ಜತೆ ಕಾಣಿಸಿಕೊಂಡು ಸುದ್ದಿಗೆ ಗ್ರಾಸವಾಗಿದ್ದ ನಟಿ, ಬ್ಯೂಟಿ ಕ್ವೀನ್ ಊರ್ವಶಿ ರೌಟೇಲಾ ಅವರಿಗೆ ಇಂದು ಜನ್ಮದಿನ. ಅವರಿಗೊಂದು ಶುಭಾಶಯ ಹೇಳಿಬಿಡೋಣ

 • Chandan Shetty

  Small Screen25, Feb 2020, 11:00 PM

  ಗೊಂಬೆ-ಚಂದನ್ ರಿಸಪ್ಶನ್, ಸೂಪರ್ ಸ್ಟಾರ್‌ಗಳ ಅಟ್ರಾಕ್ಷನ್

  ಬಿಗ್ ಬಾಸ್ 5 ನ ಕ್ಯೂಟ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಮುಂದಡಿ ಇಡುತ್ತಿದ್ದಾರೆ. ಆರತಕ್ಷತೆ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಸಮಾರಂಭದ ಒಂದಿಷ್ಟು ಚಿತ್ರಗಳನ್ನು ನಾವು ಕಟ್ಟಿಕೊಟ್ಟಿದ್ದೇವೆ.

 • ivanka trump

  International25, Feb 2020, 9:22 PM

  ಟ್ರಂಪ್ ಮಗಳು ಇವಾಂಕಾ ಎಂಥ ಸುಂದರಿ, ಇನ್ನೆರಡು ದಿನ ಇದ್ದ್ ಹೋಗ್ರಿ!

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಭಾರತಕ್ಕೆ ಆಗಮಿಸಿದ್ದ ಟ್ರಂಪ್ ಮಗಳು ಮೋಡಿ ಮಾಡಿದ್ದರು. ಇಲ್ಲಿದೆ ನೋಡಿ ಒಂದು ಪೋಟೋ ಗ್ಯಾಲರಿ

 • Sonam kapoor

  Cine World24, Feb 2020, 3:00 PM

  Ex-ಬಾಯ್‌ಫ್ರೆಂಡ್‌ನಿಂದಾನೇ ಸೋನಂ ಕಪೂರ್‌ ಸಣ್ಣ ಆದ್ರಾ? 30 ಕೆ.ಜಿ ಇಳಿಸೋಕೆ ಕಾರಣವೇನು?

  2007ರಲ್ಲಿ 'ಸಾವರಿಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಸೋನಂ ಕಪೂರ್‌ ಈಗಾ ಏಷ್ಯಾದ ಸ್ಟೈಲ್‌ ಐಕಾನ್‌ ಆಗಿ ಮಿಂಚುತ್ತಿದ್ದಾರೆ. ಸೋನಂ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ...

 • Kriti Kharbanda

  Entertainment22, Feb 2020, 9:02 PM

  ‘ಅದನ್ನು’ ಮಿಸ್ ಮಾಡಿದವರಿಗೆ ಕೃತಿ ಗೂಗ್ಲಿ

  ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ ಹೊಡೆದಿದ್ದ ನಟಿ ಕೃತಿ ಕರಬಂಧ ಏರ್ ಇಂಡಿಯಾದ ಮೇಲೆ ಕೂಗಾಡಿದ್ದಾರೆ. ಅವರು ಕೂಗಾಡಿದ್ದಕ್ಕೆ ಕಾರಣವೂ ಇದೆ. ನಟಿಯ ಲಗೇಜ್ ಮಿಸ್ ಮಾಡಿದ್ದ ಏರ್ ಇಂಡಿಯಾ ಕ್ಷಮೆ ಸಹ ಕೇಳಿದೆ.