ಗೌರಿ ಲಂಕೇಶ್
(Search results - 26)stateFeb 24, 2020, 7:49 AM IST
‘ಗೌರಿ ಲಂಕೇಶ್’ ಆಗುವ ಕನಸ್ಸು ಕಂಡಿದ್ದ ಅಮೂಲ್ಯ!
‘ಗೌರಿ’ ಆಗುವ ಕನಸ್ಸು ಕಂಡಿದ್ದ ಅಮೂಲ್ಯ!| ಗೌರಿಯಿಂದ ಪ್ರಭಾವಿತ| ಗೌರಿ ಲಂಕೇಶ್ ಥರ ಆಗಬೇಕೆಂದು ಸ್ನೇಹಿತರ ಬಳಿ ಹೇಳುತ್ತಿದ್ದಳು| ಪೊಲೀಸ್ ತನಿಖೆ ವೇಳೆ ಬೆಳಕಿಗೆ| 70 ಮಂದಿ ತಂಡ ಕಟ್ಟಿರಾಜಾದ್ಯಂತ ನಡೆಯುತ್ತಿದ್ದ ಹೋರಾಟದಲ್ಲಿ ಭಾಗಿ| 25 ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ|
Karnataka DistrictsFeb 23, 2020, 12:06 AM IST
'ಮೋದಿ-ಶಾ ಬಗ್ಗೆ ಮಾತಾಡೋರಿಗೆ ಗೌರಿ ಲಂಕೇಶ್ಗೆ ಆದ ಗತಿ'
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಗ್ಗೆ ಕೆಟ್ಟದಾಗಿ ಮಾತನಾಡುವ ಅಮೂಲ್ಯಗೆ ಗೌರಿ ಲಂಕೇಶ್ ಗೆ ಆದ ಸ್ಥಿತಿ ಬರುತ್ತದೆ ಎಂದು ಸ್ವಾಮೀಜಿ ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.
Karnataka DistrictsFeb 13, 2020, 10:27 AM IST
ಗೌರಿ ಲಂಕೇಶ್ ಕೊಲ್ಲಲು ತರಬೇತಿ ಪಡೆದ ಪಿಸ್ತೂಲ್ ಪತ್ತೆ..?
ಬೆಳಗಾವಿಯಲ್ಲಿ ತುಕ್ಕು ಹಿಡಿದ ನಾಲ್ಕು ಹಳೆಯ ಕಂಟ್ರಿ ಪಿಸ್ತೂಲ್ ಪತ್ತೆಯಾಗಿವೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಈ ಪಿಸ್ತೂಲ್ಗಳಿಗೂ ನಂಟಿದೆ ಎಂಬುದರ ಬಗ್ಗೆ ಶಂಕೆ ಮೂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
NEWSAug 16, 2019, 11:15 AM IST
ಗೌರಿ ಹತ್ಯೆ ತನಿಖೆ ಇನ್ನು ಪೊಲೀಸ್ ಅಧ್ಯಯನ ಗ್ರಂಥ!
ದೇಶದ ಗಮನ ಸೆಳೆದಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಪ್ರಕಾರವು ಇನ್ಮುಂದೆ ರಾಜ್ಯ ಮತ್ತು ರಾಷ್ಟ್ರೀಯ ಪೊಲೀಸ್ ತರಬೇತಿ ಅಕಾಡೆಮಿಗಳಲ್ಲಿ ಶೈಕ್ಷಣಿಕ ಅಧ್ಯಯನ ಗ್ರಂಥವಾಗಲಿದೆ ಎಂಬ ಸಂಗತಿ ತಿಳಿದು ಬಂದಿದೆ.
NEWSJun 5, 2019, 8:18 AM IST
ಗೌರಿ, ಕಲಬುರ್ಗಿ ಹತ್ಯೆ ಆರೋಪಿ ಕುಟುಂಬ ಬೀದಿಗೆ!
ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆಯ ಆರೋಪ ಎದುರಿಸುತ್ತಿರುವ ಮತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿ ಇರುವ ಇಲ್ಲಿನ ಗಣೇಶ್ ಮಿಸ್ಕಿನ್ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ. ಎಲ್ಲರಿಂದಲೂ ದೂರವಾಗಿರುವ ಗಣೇಶನ ಸಹೋದರ ಹಾಗೂ ತಾಯಿ ನರಕಯಾತನೆ ಅನುಭವಿಸುತ್ತಿದ್ದಾರೆ. ದಿನ ದೂಡುವುದೇ ಅವರಿಗೆ ದುಸ್ತರವಾಗಿದೆ.
NEWSMay 28, 2019, 8:36 AM IST
ಗೌರಿ ಹತ್ಯೆ ಭೇದಿಸಿದ ಎಸ್ಐಟಿಗೆ 25 ರೂ ಲಕ್ಷ ಬಹುಮಾನ ಘೋಷಣೆ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ನೇತೃತ್ವದ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ 25 ಲಕ್ಷ ರು. ಬಹುಮಾನ ಘೋಷಿಸಿದೆ.
stateJan 11, 2019, 7:43 AM IST
ನಟ್ವರ್ಲಾಲ್ ಸಿನ್ಮಾದಲ್ಲಿ ಗೌರಿ ವಿಚಾರ : ಸಿಡಿದೆದ್ದ ಕವಿತಾ
‘ಮಿಸ್ಟರ್ ನಟ್ವರ್ಲಾಲ್’ ಚಿತ್ರ ವಿವಾದಕ್ಕೆ ಸಿಲುಕಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸನ್ನಿವೇಶ ಮತ್ತು ಅವರ ಹೆಸರನ್ನು ಬಳಸಿಕೊಳ್ಳುವುದರ ವಿರುದ್ಧ ಗೌರಿ ಲಂಕೇಶ್ ಸಹೋದರಿ, ನಿರ್ದೇಶಕಿ ಕವಿತಾ ಲಂಕೇಶ್ ಆಕ್ಷೇಪ ಎತ್ತಿದ್ದಾರೆ.
NEWSNov 25, 2018, 11:46 AM IST
ಗೌರಿ ಹತ್ಯೆ : ಶಿವನಾಮ ಜಪಿಸಿದರೆ ಬೂಟಲ್ಲಿ ಒದೆ
ಶಿವನಾಮ ಪಠಿಸಿದರೆ ಬೂಟ್ ಕಾಲಿನಲ್ಲಿ ಒದೆಯುವುದಾಗಿ ಪೊಲೀಸರು ಬೆದರಿಸುತ್ತಿದ್ದಾರೆ ಎಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಆರೋಪಿಗಳು ನೇರವಾಗಿ ನ್ಯಾಯಾಧೀಶರ ಬಳಿ ದೂರಿದ್ದಾರೆ.
stateNov 24, 2018, 8:17 AM IST
ಗೌರಿ ಚಾರ್ಜ್ ಶೀಟ್ ಸಲ್ಲಿಕೆಗೂ ಮುನ್ನ ದೇವಿಗೆ ಪೂಜೆ!
ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಜಾಡು ಹಿಡಿದು ಹಂತಕರ ಬಂಧಿಸಿ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ರಾಜ್ಯದ ವಿಶೇಷ ತನಿಖಾ ತಂಡ (ಎಸ್ಐಟಿ) ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದೆ!
stateNov 20, 2018, 7:53 AM IST
ಮಾಸಾಂತ್ಯಕ್ಕೆ ಗೌರಿ ಕೇಸ್ ಚಾರ್ಜ್ಶೀಟ್
ಗೌರಿ ಲಂಕೇಶ್ ಕೊಲೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ (ಎಸ್ಐಟಿ) ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಇದೇ ತಿಂಗಳ ಕೊನೆಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಪುಟಗಳ ಬೃಹತ್ತಾದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ.
NEWSSep 6, 2018, 8:40 AM IST
ಹೌದು, ನಾನು ನಗರ ನಕ್ಸಲ್ : ಗಿರೀಶ್ ಕಾರ್ನಾಡ್
ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ನಾನು ನಗರ ನಕ್ಸಲ್ ಎಂಬ ಬೋರ್ಡ್ ನೇತುಹಾಕಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಧೋರಣೆಗೆ ಪ್ರತಿರೋಧ ತೋರಿದರು. ಗೌರಿ ಲಂಕೇಶ್ ಸ್ಮಾರಕ ಟ್ರಸ್ಟ್ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರಾಜಭವನ ಚಲೋ’ ಹಾಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ’ದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
Bengaluru CitySep 5, 2018, 6:59 PM IST
ಗೌರಿ ಹತ್ಯೆಗೆ ಒಂದು ವರ್ಷ: ಗೌರಿ ದಿನ ಆಚರಣೆ!
ಪತ್ರಕರ್ತೆ ಗೌರಿ ಲಂಕೇಶ್ರನ್ನು ಗುಂಡಿಕ್ಕಿ ಹತ್ಯೆ ಮಾಡಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ‘ಗೌರಿ ಲಂಕೇಶ್ ಬಳಗ’ ಮತ್ತು ‘ಗೌರಿ ಲಂಕೇಶ್ ಮೆಮೋರಿಯಲ್ ಟ್ರಸ್ಟ್’ ಇವತ್ತು ‘ಗೌರಿ ದಿನ’ ಎಂಬ ವಿಶೇಷ ಕಾರ್ಯಕ್ರಮವನ್ನ ಮಾಡ್ತಿದ್ದಾರೆ. ಈ ವೇಳೆ ಶ್ರದ್ಧಾಂಜಲಿ, ರಾಜಭವನ ಜಲೋ, ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶಗಳು ನಡೆಯಲಿವೆ. ನಗರದ ಟಿ.ಆರ್.ಮಿಲ್ ಸಮೀಪದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಗೌರಿ ಸಮಾಧಿ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೀತು.
NEWSSep 2, 2018, 7:26 AM IST
ಬೆಳಗಾವಿ ಸ್ಫೋಟದ ಹಿಂದೆ ಇದ್ದವರು ಯಾರು..?
ಬೆಳಗಾವಿಯ ಪ್ರಕಾಶ್ ಚಿತ್ರಮಂದಿರದ ಹೊರಗೆ 2018ರ ಜನವರಿ 25ರಂದು ಪೆಟ್ರೋಲ್ ಬಾಂಬ್ ಎಸೆದ ಕೃತ್ಯದ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಚಿನಲ್ಲಿ ಪಾಲ್ಗೊಂಡಿದ್ದ ಆರೋಪಿಯ ಕೈವಾಡ ಇರುವುದು ಇದೀಗ ಬೆಳಕಿಗೆ ಬಂದಿದೆ.
NEWSSep 1, 2018, 9:19 AM IST
ಸನಾತನ ಸಂಸ್ಥೆ ವಿರುದ್ಧ ಸಾಕ್ಷ್ಯ ಸಿಕ್ಕರೆ ಮಾತ್ರ ನಿಷೇಧ: ಪರಂ
ಸನಾತನ ಸಂಸ್ಥೆ ಗೌರಿ ಲಂಕೇಶ್ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾದರೆ ಜತೆಗೆ ಸಾಕ್ಷ್ಯಗಳು ದೃಢಪಟ್ಟರೆ ಮಾತ್ರ ಸನಾತನ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಆಲೋಚನೆ ಮಾಡಬಹುದು ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.
NEWSAug 15, 2018, 11:55 AM IST
ಗೌರಿ ಕೇಸು ಭೇದಿಸಿದ ಅಧಿಕಾರಿಗೆ ರಾಷ್ಟ್ರಪತಿ ಪದಕ
ಗೌರಿ ಲಂಕೇಶ್ ಕೊಲೆ ಪ್ರಕರಣದ ಎಸ್ಐಟಿ ಸಹಾಯಕ ತನಿಖಾಧಿಕಾರಿ ಡಿವೈಎಸ್ಪಿ ಟಿ.ರಂಗಪ್ಪ ಸೇರಿದಂತೆ 18 ಮಂದಿ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.