ಗೌಡಯ್ಯ  

(Search results - 8)
 • Gowdaiah

  Karnataka Districts23, Jan 2020, 7:51 AM IST

  ಸರ್ಕಾರ ವರ್ಗಾಯಿಸಿದ್ದ ಅಧಿಕಾರಿ ನಮಗೆ ಬೇಡ ಎಂದು ಪತ್ರ

  ಸರ್ಕಾರದಿಂದ ವರ್ಗಾವಣೆಯಾದ ಭ್ರಷ್ಟ ಅಧಿಕಾರಿ ನಮಗೆ ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ತಿಳಿಸಲಾಗಿದೆ. 

 • undefined

  NEWS11, Oct 2018, 9:30 AM IST

  ಎಸಿಬಿ ದಾಳಿಗೆ ಒಳಗಾಗಿದ್ದ ಗೌಡಯ್ಯ, ಸ್ವಾಮಿ ಸಸ್ಪೆಂಡ್‌

  ಅಧಿಕಾರಿಗಳನ್ನು ವಿಚರಣೆಗೊಳಪಡಿಸಬೇಕಿರುವ ಕಾರಣ ಸೇವೆಯಲ್ಲಿ ಮುಂದುವರೆದರೆ ತಮ್ಮ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿದ ಸರ್ಕಾರವು ಇಬ್ಬರನ್ನೂ ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ

 • FIR
  Video Icon

  state7, Oct 2018, 12:38 PM IST

  ಕಂತೆ ಕಂತೆ ಕೂಡಿಟ್ಟ ಪಾಪದ ಹಣದ ಲೆಕ್ಕ ಎಷ್ಟು?

  ಬಿಡಿಎ ಇಲಾಖೆ ಅಧಿಕಾರಿ ಗೌಡಯ್ಯ ಮತ್ತು ಕೆಐಎಡಿಬಿ ಅಧಿಕಾರಿ ಟಿ.ಆರ್. ಸ್ವಾಮಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಆಘಾತಕಾರಿ ವಿಷಯಗಳು ಹೊರಬಿದ್ದಿವೆ. ಗೌಡಯ್ಯನ ಚಾಲಾಕಿತನಕ್ಕೆ ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಗೌಡಯ್ಯ ತನ್ನ ಮೇಲೆ ಅನುಮಾನ ಬಾರದಂತೆ ಯಾವ್ಯಾವ ರೀತಿಯಲ್ಲಿ ಕಸರತ್ತು ನಡೆಸಿದ್ದ ನೀವೇ ನೋಡಿ...

 • undefined
  Video Icon

  NEWS6, Oct 2018, 1:16 PM IST

  ಅಬ್ಬಾ..!ಗೌಡಯ್ಯನ ಮನೆಯಲ್ಲಿ ಬಗೆದಷ್ಟು ಹಣ ಅಗೆದಷ್ಟು ಆಸ್ತಿ!

  ಎಸಿಬಿ ಅಧಿಕಾರಿಗಳು ನಗರದ ಇಬ್ಬರು ಎಂಜಿನಿಯರ್​ಗಳ ಮನೆ ಮೇಲೆ ದಾಳಿ ಮಾಡಿದ್ದು, ಸುಮಾರು ಇಪ್ಪತು ಗಂಟೆಗಳ ಕಾಲ ಶೋಧ ನಡೆಸಿದ್ದು, ಹಣ ಹಾಗೂ ಆಸ್ತಿ ಕಂಡು ಸ್ವತಃ ಎಸಿಬಿ ಅಧಿಕಾರಿಗಲೇ ದಂಗಾಗಿದ್ದಾರೆ.

 • BDA
  Video Icon

  NEWS6, Oct 2018, 10:01 AM IST

  ಬಿಡಿಎ ಬಕಾಸುರನ ಬೃಹತ್ ಖಜಾನೆ ಜಾಲಾಡಿದ ಎಸಿಬಿ

  ಬಿಡಿಎ ಅಧಿಕಾರಿ ಗೌಡಯ್ಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮುಂಜಾನೆ 5 ರಿಂದ ತಡರಾತ್ರಿ ಒಂದು ಗಂಟೆವರೆಗೆ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಇತಿಹಾಸದಲ್ಲೇ ಬಹುದೊಡ್ಡ ದಾಳಿ ಇದಾಗಿದೆ. 

 • undefined

  state6, Oct 2018, 8:16 AM IST

  ಬಗೆದಷ್ಟು ಸಿಗುತ್ತಿದೆ ಕೋಟಿ ಕೋಟಿ ಸಂಪತ್ತು

  ಇದೇ ಮೊದಲ ಬಾರಿ ‘ಕಂಡು-ಕೇಳರಿಯದ’ ದಾಳಿ ನಡೆಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರ್‌ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಅಧಿಕಾರಿಯೊಬ್ಬರ ಮೇಲೆ ಶುಕ್ರವಾರ ದಾಳಿ ನಡೆಸಿದ ಅದು, ಆದಾಯಕ್ಕಿಂತಲೂ ಮಿಗಿಲಾಗಿ ಸಂಪಾದಿಸಲಾಗಿತ್ತು ಎನ್ನಲಾದ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಪತ್ತೆ ಮಾಡಿದೆ.

 • undefined
  Video Icon

  NEWS5, Oct 2018, 8:36 PM IST

  ಗೌಡಯ್ಯನ ಬಂಡವಾಳ ಬಯಲು ಮಾಡಿದ ಪುಟ್ಟ ಆಯಿಲ್ ಕ್ಯಾನ್‌! ಇಂಟರೆಸ್ಟಿಂಗ್ ಕಹಾನಿ

  ಇದೊಂದು ಇಂಟರೆಸ್ಟಿಂಗ್ ಕಥೆ. ಎಸಿಬಿ ಬಲೆಗೆ ಬಿದ್ದ ಮೇಲೆ, ಅಧಿಕಾರಿ ಗೌಡಯ್ಯ ತನ್ನ ಬಳಿ ಒಂದೇ ಕಾರಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಅದೆಷ್ಟೇ ಬುದ್ಧಿವಂತನಾಗಿದ್ದರೂ, ಒಂದಲ್ಲ ಒಂದು ಸುಳಿವು ಬಿಟ್ಟುಕೊಡುತ್ತಾನೆ. ಹಾಗೆಯೇ, ಒಂದು ಸಣ್ಣ ಆಯಿಲ್ ಕ್ಯಾನ್ ಗೌಡಯ್ಯನ ಬಂಡವಾಳ ಬಯಲು ಮಾಡಿದೆ. ಅದ್ಹೇಗೆ? ಈ ಸ್ಟೋರಿ ನೋಡಿ... 

 • undefined
  Video Icon

  NEWS5, Oct 2018, 8:06 PM IST

  ಭ್ರಷ್ಟ ಗೌಡಯ್ಯನ ಚಾಲಾಕಿತನ ಕಂಡು ಬೆಚ್ಚಿ ಬಿದ್ದ ಎಸಿಬಿ ಅಧಿಕಾರಿಗಳು!

  ಬಿಡಿಎ ಇಲಾಖೆ ಅಧಿಕಾರಿ ಗೌಡಯ್ಯ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಆಘಾತಕಾರಿ ವಿಷಯಗಳು ಹೊರಬಿದ್ದಿವೆ. ಗೌಡಯ್ಯನ ಚಾಲಾಕಿತನಕ್ಕೆ ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಗೌಡಯ್ಯ ತನ್ನ ಮೇಲೆ ಅನುಮಾನ ಬಾರದಂತೆ ಯಾವ್ಯಾವ ರೀತಿಯಲ್ಲಿ ಕಸರತ್ತು ನಡೆಸಿದ್ದ ನೀವೇ ನೋಡಿ...