Search results - 150 Results
 • Mridula Sinha

  INDIA12, Nov 2018, 11:21 AM IST

  ಗೋವಾ ರಾಜ್ಯಪಾಲೆಗೂ ಅನಾರೋಗ್ಯ

  ಸದ್ಯ ಗೋವಾ ಸಿಎಂ ಮನೋಹರ್ ಅವರು ಸದ್ಯ ಅನಾರೋಗ್ಯಕ್ಕೆ ತುತ್ತಾಗಿದ್ದು ಇದೇ ವೇಳೆ ರಾಜ್ಯಪಾಲೆ ಮೃದುಲಾ ಸಿನ್ಹಾ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟರು. 

 • Fishes

  INDIA11, Nov 2018, 9:25 AM IST

  ಕರ್ನಾಟಕ ಮೀನಿಗೆ ಗೋವಾ ನಿಷೇಧ!

  ಮೀನು ಕೆಡದಂತೆ ರಕ್ಷಿಸಲು ಹೊರರಾಜ್ಯದ ಮೀನುಗಾರರು ಫಾರ್ಮಾಲಿನ್‌ ರಾಸಾಯನಿಕ ಸಿಂಪಡಿಸಿ, ಗೋವಾಕ್ಕೆ ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ ಗೋವಾ ಸರ್ಕಾರ ಆರು ತಿಂಗಳ ಕಾಲ ಮೀನು ಆಮದಿಗೆ ನಿಷೇಧ ಹೇರಿದೆ. ನ.12ರ ಸೋಮವಾರದಿಂದ ಈ ನಿಷೇಧ ಜಾರಿಗೆ ಬರಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಮೀನುಗಾರರ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ.

 • BJP leader join inj congress

  INDIA5, Nov 2018, 7:19 PM IST

  ಬಿಜೆಪಿ ನಾಯಕನಿಂದ ಕಾಂಗ್ರೆಸ್ ಕಾರ್ಯಕರ್ತೆಗೆ ಸಾಮೂಹಿಕ ಅತ್ಯಾಚಾರದ ಬೆದರಿಕೆ

  ಬಿಜೆಪಿ ಮುಖಂಡ ಸುಭಾಶ್ ಶಿರೋಡ್ಕರ್ ಅವರು ಸಾಮೂಹಿಕ ಅತ್ಯಾಚಾರ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ದಿಶಾ ಶೆಟ್ಕರ್ ಆರೋಪ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. 

 • Goa film festival

  News3, Nov 2018, 9:25 AM IST

  ಮನೋರಮಾ ಕಣದಲ್ಲಿ ಕನ್ನಡ ಸಿನಿಮಾಗಳಿಗಿಲ್ಲ ಮಣೆ

  ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಕನ್ನಡದ 8 ಸಿನಿಮಾಗಳು ಪ್ರವೇಶ ಪಡೆದ ಉದಾಹರಣೆಯೂ ಇದೆ. ಕಳೆದ ವರ್ಷ ಕನ್ನಡದ ಒಂದು ಚಿತ್ರಕ್ಕೆ ಅವಕಾಶ ಸಿಕ್ಕಿತ್ತು. ಈ ವರ್ಷ ಕನ್ನಡ ಸಿನಿಮಾಗಳಿಗೆ ಪ್ರವೇಶವೇ ಇಲ್ಲ. ಕಾರಣ ಏನು ಕೇಳಿದರೆ ಕನ್ನಡ ಸಿನಿಮಾಗಳು ಮರಾಠಿ, ಬಂಗಾಲಿ ಮತ್ತು ತಮಿಳು ಚಿತ್ರಗಳೆದುರು ತಾಂತ್ರಿಕವಾಗಿ ಕಳಪೆಯಾಗಿ. 

 • Paddayi

  Sandalwood2, Nov 2018, 4:55 PM IST

  ಗೋವಾ ಚಲನಚಿತ್ರೋತ್ಸವ : ಕನ್ನಡ ಚಿತ್ರ ಪ್ರದರ್ಶನವಿಲ್ಲ

  ಗೋವಾದಲ್ಲಿ ನಡೆಯಲಿರುವ 49ನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ತುಳು ಚಿತ್ರ ಪಡ್ಡಾಯಿ ಆಯ್ಕೆಯಾಗಿದೆ. ಹಿರಿಯ ನಿರ್ದೇಶಕ ರಾಹುಲ್ ರಾವೈಲ್ ನೇತೃತ್ವದ 13 ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿಯು ಒಟ್ಟು 22 ಭಾರತೀಯ ಚಿತ್ರಗಳನ್ನು ಸಿನಿಮೋತ್ಸವಕ್ಕೆ ಆಯ್ಕೆ ಮಾಡಿದ್ದು ಕನ್ನಡದ ಯಾವೊಂದು ಚಿತ್ರವು ಪ್ರದರ್ಶನಕ್ಕೆ ಆಯ್ಕೆಯಾಗಿಲ್ಲ.

 • Goa

  NEWS30, Oct 2018, 4:56 PM IST

  ಜನನಾಂಗ ತೋರಿಸ್ಕೊಂಡು ಅಡ್ಡಾಟ, ಹುಡುಗಿ ಹಿಂದೆ ಪುಂಡಾಟ!

  ಕಾಲೇಜಿಗೆ ತೆರಳುತ್ತಿದ್ದ ಯುವತಿಗೆ ಆದ ಕೆಟ್ಟ ಅನುಭವ ಆಕೆಯ ಸಾಕಷ್ಟು ದಿನದ ನಿದ್ರೆಯನ್ನು ಕಸಿದುಕೊಂಡಿದೆ. ಗೋವಾದ ಧೈರ್ಯಶಾಲಿ ಯುವತಿ ಹಸಿಬಾ ಅಮೀನ್ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ. ಮೀ ಟೂ ಆರೋಪಗಳ ನಡುವೆ ಇದೇನಿದು ಮತ್ತೊಂದು ಅಸಹ್ಯ...!

 • NEWS28, Oct 2018, 8:39 AM IST

  ಪರಿಕ್ಕರ್‌ಗೆ ಕ್ಯಾನ್ಸರ್‌: ಮೊದಲ ಬಾರಿಗೆ ಬಿಜೆಪಿ ಬಹಿರಂಗ

  ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ  ಪರಿಕ್ಕರ್‌ ಅವರು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಇದೇ ಮೊದಲ ಬಾರಿಗೆ ಬಿಜೆಪಿ ಬಹಿರಂಗಪಡಿಸಿದೆ.

 • bjp

  NEWS25, Oct 2018, 1:57 PM IST

  ಬಿಜೆಪಿಗೆ ಮತ್ತೆ ಸಂಕಷ್ಟ : ಒಂದು ತಿಂಗಳು ಟೈಂ ನೀಡಿದ ಮಿತ್ರ ಪಕ್ಷ

  ಬಿಜೆಪಿಗೆ ಇದೀಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಮಿತ್ರಿ ಪಕ್ಷದಿಂದಲೇ ಬಿಜೆಪಿಗೆ ಖಡಕ್ ವಾರ್ನಿಂಗ್ ದೊರಕಿದೆ. ಒಂದು ತಿಂಗಳ ಸಮಯಾವಕಾಶವನ್ನು ನೀಡಿದೆ

 • NEWS25, Oct 2018, 10:40 AM IST

  ಪರಿಕ್ಕರ್ ಮೇಲೆ ಬಿಜೆಪಿ ಒತ್ತಡ: ಆರ್‌ಎಸ್‌ಎಸ್‌ ಮಾಜಿ ಮುಖ್ಯಸ್ಥ ಆರೋಪ!

  ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಚೇರಿಗೆ ಹಾಜರಾಗಿ ಅಧಿಕಾರ ನಡೆಸುವಂತೆ ಬಿಜೆಪಿ ಅನಗತ್ಯ ಒತ್ತಡ ಹೇರುತ್ತಿದೆ ಎಂದು ಗೋವಾ ಆರ್‌ಎಸ್ಎಸ್ ಘಟಕದ ಮಾಜಿ ಅಧ್ಯಕ್ಷ ಸುಭಾಷ್ ವಾಲಿಂಗ್ಕರ್ ಗಂಭೀರ ಆರೋಪ ಮಾಡಿದ್ದಾರೆ. 

 • NEWS21, Oct 2018, 9:40 AM IST

  ಗೋವಾ ಬಿಜೆಪಿ ಮೈತ್ರಿಯಲ್ಲಿ ಬಿರುಕು-ಪರ್ರಿಕರ್‌ ಅನಾರೋಗ್ಯ ಪರಿಣಾಮ!

  ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್‌ ಅನಾರೋಗ್ಯ ಸರ್ಕಾರದ ಮೇಲೆ ಪರಿಣಾಮ ಬೀರಿದೆ. ಮಿತ್ರ ಪಕ್ಷದ ನಾಯಕ ಸರ್ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗೋವಾ ಬಿಜೆಪಿ ಮೈತ್ರಿಯಲ್ಲಿ ಬಿಕುಕು ಕಾಣಿಸಿಕೊಂಡಿದೆ.

 • parrikar

  NEWS20, Oct 2018, 11:58 AM IST

  ಸಿಎಂ ಪರ್ರಿಕರ್‌ ಸ್ಥಾನಕ್ಕೆ ತೆಂಡುಲ್ಕರ್‌ ರೇಸಲ್ಲಿ

  ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು ಇದರಿಂದ ಅವರನ್ನು ಗೌರವಯುತವಾಗಿ ಕೆಳಗಿಳಿಸಲು ಯೋಜನೆ ರೂಪಿಸುತ್ತಿರುವ ಬಿಜೆಪಿ, ಈ ಹುದ್ದೆಗೆ ಮೂವರು ಪ್ರಮುಖ ನಾಯಕರ ಹೆಸರನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ.

 • Congress Party

  NEWS18, Oct 2018, 12:16 PM IST

  ಶೀಘ್ರ ಕಾಂಗ್ರೆಸ್‌ಗೆ ಮತ್ತಿಬ್ಬರು ಶಾಸಕರು ಗುಡ್‌ಬೈ?

  ಈಗಾಗಲೇ ಒಂದು ಶಾಕ್ ನಿಂದಲೇ ಚೇತರಿಸಿಕೊಳ್ಳದ ಕಾಂಗ್ರೆಸ್ ಗೆ ಇದೀಗ ಮತ್ತೊಂದು ಶಾಕ್ ಕಾದಿದೆ. ಶೀಘ್ರವೇ ಇನ್ನಿಬ್ಬರು ಕಾಂಗ್ರೆಸ್ ಗೆ ಕೆಯ ಕೊಡುವ ಸಾದ್ಯತೆ ಇದೆ. 

 • BJP faliure in 3 states

  NEWS17, Oct 2018, 1:10 PM IST

  ಪರಿಕ್ಕರ್ ಬದಲಿಸಲು ಬಿಜೆಪಿ ಚಿಂತನೆ: ಹಾಗಾದ್ರೆ ಗೋವಾ ಹೊಸ ಸಿಎಂ ಯಾರು?

  ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ.

 • NEWS16, Oct 2018, 8:39 PM IST

  ಸದ್ದಿಲ್ಲದೆ ಅಮಿತ್ ಶಾ ಭೇಟಿ ; ‘ಕೈ’ ತೊರೆದು ಕಮಲ ಹಿಡಿದ ಇಬ್ಬರು ಶಾಸಕರು

  ರಾಜಕಾರಣದಲ್ಲಿ ಯಾವಾಗ, ಎಷ್ಟೊತ್ತಿಗೆ ಯಾವ ಘಟನೆ ನಡೆಯುತ್ತದೆ ಎಂದು  ಹೇಳಲು ಅಸಾಧ್ಯ. ಗೋವಾದ ಸಿಎಂ ಮನೋಹರ್ ಪರ್ರೀಕರ್ ಆರೋಗ್ಯದಲ್ಲಿ ಏರುಪೇರಾಗಿದ್ದರೆ ಇತ್ತ ರಾಜ್ಯ ಕಾಂಗ್ರೆಸ್ ಗೆ ಇಬ್ಬರು ಶಾಸಕರು ಶಾಕ್ ನೀಡಿದ್ದಾರೆ.

 • parrikar

  INDIA16, Oct 2018, 11:52 AM IST

  ದೆಹಲಿ ಏಮ್ಸ್ ನಿಂದ ದಿಢೀರ್ ಗೋವಾಗೆ ಮರಳಿದ ಪರ್ರಿಕರ್

  ದೆಹಲಿಯ ಏಮ್ಸ್‌ನಿಂದ ದಿಢೀರನೇ ಗೋವಾಕ್ಕೆ ಮರಳಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಆರೋಗ್ಯ ಸುಧಾರಣೆಯಾಗಿದೆ.