ಗೋಲ್ಡ್ ಲೋನ್  

(Search results - 3)
 • <p>gold loan</p>

  BUSINESS8, Sep 2020, 4:34 PM

  ಕಷ್ಟ ಕಾಲದಲ್ಲಿ ಗೋಲ್ಡ್ ಲೋನ್ ಪಡೆಯಲು ಹೀಗೆ ಮಾಡಿ

  ಆರ್ಥಿಕ ಸಂಕಷ್ಟದ ಬಿಸಿ ಎಲ್ಲರನ್ನೂ ಒಂದಲ್ಲ ಒಂದು ಸಂದರ್ಭದಲ್ಲಿ ಕಾಡೇ ಇರುತ್ತೆ.ಇಂಥ ಸಮಯದಲ್ಲಿ ನೆರವಿಗೆ ಬರೋದೆ ಗೋಲ್ಡ್ ಲೋನ್. ಚಿನ್ನವನ್ನು ಬ್ಯಾಂಕ್ ಅಥವಾ ಫೈನಾನ್ಸ್ಗಳಲ್ಲಿ ಅಡವಿಟ್ಟು ಸಾಲ ಪಡೆದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

 • <p>ಮಣಪ್ಪುರಂ ಗೋಲ್ಡ್ ಲೋನ್ ಜಸ್ಟ್ ಬಚಾವ್; ಕೈಚಳಕ್ಕೆ ಮೆಷಿನ್ ಅಡ್ಡಿ</p>

  CRIME6, Aug 2020, 10:50 PM

  ಬೆಂಗಳೂರು; ಕೊನೆ ಕ್ಷಣ ಕೈಕೊಟ್ಟ ಡ್ರಿಲ್ಲಿಂಗ್ ಮೆಷಿನ್, ಭಾರೀ ದರೋಡೆ ಸಂಚು ವಿಫಲ

  ಬೆಂಗಳೂರು(ಆ. 06) ಕೊನೆ ಕ್ಷಣದಲ್ಲಿ ಪ್ಲಾನ್ ಕೈಕೊಟ್ಟಿದ್ದರಿಂದ ಗೋಲ್ಡ್ ಲೋನ್ ಶಾಪ್ ಕಳ್ಳತನ ಮಾಡುವ ಸ್ಕೆಚ್ ವಿಫಲವಾಗಿದೆ.  ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟ ಕಾರಣ ಮಣಪುರಂ ಲೋನ್ ಗೋಲ್ಡ್ ಶಾಪ್ ನಲ್ಲಿ‌ ನಡೆಯಬೇಕಿದ್ದ ದರೋಡೆ ವಿಫಲವಾಗಿದ್ದು  ಜಸ್ಟ್ ಬಚಾವ್ ಆಗಿದೆ.

 • Farmer

  News7, Nov 2019, 7:07 PM

  ಗೋವಿನ ಹಾಲಲ್ಲಿ ಚಿನ್ನ ಎಂದಿದ್ದ ಬಿಜೆಪಿ ಮುಖ್ಯಸ್ಥ: ಗೋಲ್ಡ್ ಲೋನ್ ಕೊಡಿಸಿ ಎಂದ ರೈತ!

  ದೇಸಿ ಹಸುಗಳ ರಕ್ತನಾಳಗಳು ಸೂರ್ಯನ ಬೆಳಕಿನಿಂದ ಚಿನ್ನ ಉತ್ಪಾದಿಸುತ್ತವೆ. ಇದೇ ಕಾರಣಕ್ಕೆ ಅವುಗಳ ಹಾಲಿನಲ್ಲಿ ಚಿನ್ನದ ಅಂಶ ಇರುತ್ತದೆ ಎಂದು ದಿಲೀಪ್ ಘೋಷ್ ಹೇಳಿಕೆ ನೀಡಿದ್ದರು. ದಿಲೀಪ್ ಘೋಷ್ ಹೇಳಿಕೆಯಂತೆ ಗೋವಿನ ಹಾಲಿನಲ್ಲಿ ಚಿನ್ನ ಇರುವುದಾದರೆ ನನ್ನ ಗೋವನ್ನು ಅಡವಿಟ್ಟುಕೊಂಡು ಚಿನ್ನದ ಮೇಲೆ ಸಾಲ ಕೊಡಿಸುವಂತೆ ಪ.ಬಂಗಾಳ ರೈತ ದಂಬಾಲು ಬಿದ್ದಿದ್ದಾನೆ.