ಗೋಲ್ಡ್ ಮಾಸ್ಕ್  

(Search results - 2)
 • <p>Gold Mask Now a Trend in India with Yet Another Man Donning One Worth Rs 3.5 Lakh in Odisha</p>

  India17, Jul 2020, 3:53 PM

  ಭಾರತದಲ್ಲಿ ಗೋಲ್ಡ್ ಮಾಸ್ಕ್ ಟ್ರೆಂಡ್, 3.5 ಲಕ್ಷ ರೂ. ಮಾಸ್ಕ್ ಧರಿಸಿದ ಇದೀಗ ಮತ್ತೊರ್ವ ಉದ್ಯಮಿ!

  ಕೊರೋನಾ ವೈರಸ್ ಭಾರತದಲ್ಲಿ ವ್ಯಾಪಕವಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಕೊರೋನಾ ತಗುಲದಂತೆ ಎಚ್ಚರವಹಿಸಲು ಬಹು ಮುಖ್ಯ. ಸದ್ಯ ಭಾರತದಲ್ಲಿ ಸಾಧಾರಣ ಮಾಸ್ಕ್‌ಗಿಂತ ಬಂಗಾರದ ಮಾಸ್ಕ್ ಟ್ರೆಂಡ್ ಆಗುತ್ತಿದೆ. ಪುಣೆ ವ್ಯಕ್ತಿಯೋರ್ವ ಚಿನ್ನದ ಮಾಸ್ಕ್ ಧರಿಸಿ ಸುದ್ದಿಯಾಗಿದ್ದರು. ಇದೀಗ ಮತ್ತೊರ್ವ ವ್ಯಕ್ತಿ 3.5 ಲಕ್ಷ ರೂಪಾಯಿ ಮಾಸ್ಕ್ ಧರಿಸಿ ಸಂಚಲನ ಮೂಡಿಸಿದ್ದಾರೆ.

 • undefined

  India4, Jul 2020, 6:26 PM

  ಕೊರೋನಾ ತಡೆಗಟ್ಟಲು ಚಿನ್ನದ ಮಾಸ್ಕ್, ಶ್ರೀಮಂತನ ಐಡಿಯಾಗೆ ದೂರ ಸರಿಯುತ್ತಾ ವೈರಸ್?

  ಆರಂಭದಲ್ಲಿ ಕೊರೋನಾ ವೈರಸ್ 50 ವರ್ಷ ಮೇಲ್ಪಟ್ಟವರಿಗೆ ಬರುತ್ತಿತ್ತು. ಬಳಿಕ ಚಿಕ್ಕ ಮಕ್ಕಳಿಂದ ಹಿಡಿದು, ಎಲ್ಲಾ ವಯಸ್ಕರಲ್ಲೂ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಆದರೆ ಕೊರೋನಾ ಆರಂಭದಿಂದ ಇಲ್ಲೀಯವರೆಗೆ ಶ್ರೀಮಂತ, ಬಡವ ಅನ್ನೋ ಬೇಧಭಾವ ಮಾಡಿಲ್ಲ. ನಿರ್ಲಕ್ಷ್ಯ, ಅಸಡ್ಡೆ, ನಮಗೆಲ್ಲಿ ಅಂತಿದ್ದವರನ್ನು ಹುಡುಕಿಕೊಂಡು ಕೊರೋನಾ ಬಂದಿದೆ. ಇದೀಗ ಇಲ್ಲೊಬ್ಬ ಉದ್ಯಮಿ ತನ್ನ ಶ್ರೀಮಂತಿಕೆಯಿಂದ ಕೊರೋನಾ ಹೊಡೆದೋಡಿಸುವ ಪ್ರಯತ್ನ ಮಾಡಿದ್ದಾನೆ.