ಗೋಲ್ಡನ್ ಸ್ಟಾರ್ ಗಣೇಶ್
(Search results - 48)SandalwoodNov 16, 2020, 7:26 PM IST
ಗಣೇಶನ ಮನೆಯಲ್ಲಿ ತಾರೆಗಳ ದೀಪಾವಳಿ, ಕಳೆ ಹೆಚ್ಚಿಸಿದ ಅಮೂಲ್ಯಾ
ಬೆಂಗಳೂರು(ನ. 16) ದೀಪಾವಳಿ ಹಬ್ಬದ ಸಡಗರ ಎಲ್ಲ ಕಡೆ ಮನೆ ಮಾಡಿದೆ. ಕನ್ನಡದ ಕಲಾವಿದರೆಲ್ಲ ಒಂದು ಕಡೆ ಸೇರಿ ಹಬ್ಬ ಆಚರಣೆ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ...
SandalwoodOct 22, 2020, 3:59 PM IST
ಬೆಳ್ಳಂಬೆಳಗ್ಗೆ ಸೈಕಲ್ ಸವಾರಿ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್!
ಸ್ಯಾಂಡಲ್ವುಡ್ ರೋಮ್ಯಾಂಟಿಕ್ ಸ್ಟಾರ್, ಗೋಲ್ಡನ್ ಸ್ಟಾರ್ ಗಣೇಶ್ 'ತ್ರಿಬಲ್ ರೈಡರ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಬೆಳಗ್ಗೆ ಆರು ಗಂಟೆಗೆ ಸುಮಾರು ಮೈಸೂರು ರಸ್ತೆಯಲ್ಲಿ ಸೈಕಲಿಂಗ್ ಮಾಡಿದ್ದಾರೆ. ಫಿಟ್ನೆಸ್ ಫ್ರೀಕ್ ಆಗಿರುವ ಗಣಿ ಆಗಾಗ ಸೈಕಲ್ ರೈಡ್ ಹೋಗುತ್ತಿರುತ್ತಾರೆ
NewsJun 26, 2020, 1:21 PM IST
ಬರ್ತ್ಡೇ ದಿನ ಮನೆಗೆ ಬರ್ಬೇಡಿ ಎಂದ ಗೋಲ್ಡನ್ ಸ್ಟಾರ್..! ಫ್ಯಾನ್ಸ್ಗೆ ಹೊಸ ರಿಕ್ಷೆಸ್ಟ್
ಜುಲೈ 2ರಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬ. ಪ್ರತಿ ವರ್ಷ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಬಂದು ಶುಭ ಹಾರೈಸಿ ಹೋಗುತ್ತಿದ್ದರು. ಈ ಬಾರಿ ಹಾಗಿಲ್ಲ. ಗಣೇಶ್ ಪ್ಲಾನ್ ಬೇರೆ ಇದೆ. ಇಲ್ಲಿ ಓದಿ.
SandalwoodJun 22, 2020, 9:31 AM IST
ನೋಡ್ರಪ್ಪಾ! 'ತ್ರಿಬಲ್ ರೈಡಿಂಗ್' ಮಾಡ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್!
ನಟ ಗಣೇಶ್ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೆಸರು ‘ತ್ರಿಬಲ್ ರೈಡಿಂಗ್’.
SandalwoodMay 28, 2020, 4:22 PM IST
ಗೋಲ್ಡನ್ ಸ್ಟಾರ್ ಗಣೇಶ್ ಲಾಕ್ಡೌನ್ ಹೇಗಿದೆ?; ಶ್ರಿಲೀಲಾ ಬಾಲ್ಯದ ಫೋಟೋ ಇದು!
ಸ್ಯಾಂಡಲ್ವುಡ್ ಗೋಲ್ಡನ್ ಬಾಯ್ ಗಣೇಶ್ ಲಾಕ್ಡೌನ್ ಟೈಮಲ್ಲಿ ಸುಂದರವಾದ ಜಾಗದಲ್ಲಿ ಪುಸ್ತಕ ಹಿಡಿದು ಕಾಲ ಕಳೆಯುತ್ತಿದ್ದಾರೆ. ಅಷ್ಟಕ್ಕೂ ಆ ಸುಂದರವಾದ ಜಾಗವೆಂದರೆ ಅವರ ಹುಟ್ಟೂರಾ? ಅಲ್ಲ, ಮತ್ತೆ? ನೀವೇ ನೋಡಿ...
NewsFeb 11, 2020, 11:40 PM IST
ಆನಿವರ್ಸರಿ ಸಂಭ್ರಮದಲ್ಲಿ ಗಣೇಶ್-ಶಿಲ್ಪಾ, ಗೋಲ್ಡನ್ ಮೂಮೆಂಟ್ಸ್!
ಕನ್ನಡ ಚಿತ್ರರಂಗದ ಓನ್ ಆ್ಯಂಡ್ ಓನ್ಲಿ ಮಾದೇಶ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ ಇಂದು 12ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು ಅಭಿಮಾನಿಗಳು ಸಹ ಪೋಟೋ ಶೇರ್ ಮಾಡಿಕೊಂಡಿದ್ದಾರೆ.
Cine WorldNov 24, 2019, 2:01 PM IST
ಮಂಚಕ್ಕೆ ಬರಲೊಪ್ಪದ್ದಕ್ಕೆ ಅವಕಾಶ ಕಳೆದುಕೊಂಡೆ; ಕಣ್ಣೀರಿಟ್ಟ ಗೋಲ್ಡನ್ ಸ್ಟಾರ್ ಹಿರೋಯಿನ್
ಬಾಲಿವುಡ್ನಲ್ಲಿ ಕಾಸ್ಟಿಂಗ್ ಕೌಚ್ ಆರೋಪ ಕೇಳಿ ಬರುವುದು ಹೆಚ್ಚಾಗಿದೆ. ಒಬ್ಬೊಬ್ಬರೇ ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಮುಂಜಾನೆ' ಸಿನಿಮಾದಲ್ಲಿ ನಟಿಸಿರುವ ನಟಿ ಮಂಜರಿ ಫಡ್ನೀಸ್ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.
ENTERTAINMENTSep 25, 2019, 9:15 AM IST
ಪರಭಾಷೆ ಚಿತ್ರಗಳಿಗೆ ಗಣೇಶ್ ಖಡಕ್ ವಾರ್ನಿಂಗ್!
ಗಣೇಶ್ ಅಭಿನಯದ ‘ಗೀತಾ’ ಸೆ.27ಕ್ಕೆ ರಿಲೀಸ್ ಆಗುತ್ತಿದೆ. ‘ಪೈಲ್ವಾನ್’ ಬೆನ್ನಲೇ ‘ಗೀತಾ’ ಚಿತ್ರಕ್ಕೂ ಪೈರಸಿ ಭೀತಿಯಿದೆ. ಪೈರಸಿ ತಡೆಗೆ ಚಿತ್ರತಂಡವು ಸೈಬರ್ ಕ್ರೈಮ್ ವಿಭಾಗಕ್ಕೂ ದೂರು ನೀಡಿದೆ. ಪರಭಾಷೆ ಚಿತ್ರಗಳ ಬಿಡುಗಡೆಯ ನಡುವೆ ಚಿತ್ರಮಂದಿರ ಹುಡುಕಿಕೊಳ್ಳುವ ಕಷ್ಟವಿದೆ.
ENTERTAINMENTSep 22, 2019, 10:34 AM IST
ಕನ್ನಡಿಗರನ್ನು ಬಡಿದೆಬ್ಬಿಸಿದ ಸ್ವಾಭಿಮಾನಿ ಗಣೇಶ್!
ಗೋಲ್ಡಲ್ ಸ್ಟಾರ್ ಗಣೇಶ್ ಕೆಚ್ಚೆದೆಯ ಕನ್ನಡಿಗನಾಗಿ ತೆರೆ ಮೇಲೆ ಬರಲಿದೆ. ಗಣೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಟ್ರೇಲರ್ ನಿಂದ ‘ಗೀತಾ’ ಕ್ಯೂರಿಯಸಿಟಿ ಹೆಚ್ಚಿಸಿದೆ. ಕನ್ನಡದ ಬಗ್ಗೆ ಗಣೇಶ್ ಪಂಚಿಂಗ್ ಡೈಲಾಗ್ ಗಮನ ಸೆಳೆದಿದೆ.
Karnataka DistrictsSep 19, 2019, 7:52 AM IST
ಸೆ . 29 ರಂದು ದಸರಾ ಚಲನಚಿತ್ರೋತ್ಸವಕ್ಕೆ ಸಿಎಂ ಯಡಿಯೂರಪ್ಪ ಚಾಲನೆ
29 ರಿಂದ ಅ. 3ರವರೆಗೆ ದಸರಾ ಚಲನಚಿತ್ರೋತ್ಸವ ಜರುಗಲಿದೆ. ಕಾರ್ಯಕ್ರಮವನ್ನು ಸಿಎಂ ಬಿ. ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. ಚಲನಚಿತ್ರೋತ್ಸವದಲ್ಲಿ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟಿ ಆಶಿಕಾ ರಂಗನಾಥ್ ಭಾಗವಹಿಸುವರು.
ENTERTAINMENTSep 2, 2019, 3:12 PM IST
ಮಕ್ಕಳ ಬರ್ತಡೇಯನ್ನು ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡಿದ ಗೋಲ್ಡನ್ ಗಣಿ!
ಗಣೇಶ ಹಬ್ಬಕ್ಕೂ ಮುನ್ನವೇ ಗೋಲ್ಡನ್ ಸ್ಟಾರ್ ಮನೆಯಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ಪುತ್ರ ವಿಹಾನ್ ಹಾಗೂ ಪುತ್ರಿ ಚಾರಿತ್ಯ ಹುಟ್ಟುಹಬ್ಬವನ್ನು ಒಟ್ಟಾಗಿ ಆಚರಿಸಲಾಯಿತು. ಕನ್ನಡ ಚಿತ್ರರಂಗರ ಹಲವು ಗಣ್ಯರು ಈ ಬರ್ತಡೇ ಪಾರ್ಟಿಗೆ ಆಗಮಿಸಿದ್ದರು. ಹೇಗಿತ್ತು ಬರ್ತಡೇ ಸಂಭ್ರಮ ಇಲ್ಲಿದೆ ನೋಡಿ.
ENTERTAINMENTAug 2, 2019, 12:15 PM IST
’ಗೀತಾ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಪುತ್ರ
ಗೋಲ್ಡನ್ ಸ್ಟಾರ್ ಗಣೇಶ್ ಬಹು ನಿರೀಕ್ಷಿತ ಚಿತ್ರ ‘ಗೀತಾ’ ದಲ್ಲಿ ಅವರ ಪುತ್ರ ವಿಹಾನ್ ನಟಿಸಿದ್ದು ಗೊತ್ತೇ ಇದೆ. ಇದೀಗ ಆ ಪಾತ್ರಕ್ಕೆ ಸ್ವತಃ ವಿಹಾನ್ ಡಬ್ಬಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಡಬ್ಬಿಂಗ್ ಮಾಡಿದ್ದು ವಿಶೇಷ.
ENTERTAINMENTJul 28, 2019, 12:14 PM IST
ಹಾಡಿನಲ್ಲೇ ‘ಗಿಮಿಕ್’ ಮಾಡಲಿದ್ದಾರೆ ಗೋಲ್ಡನ್ ಗಣಿ
ಗೋಲ್ಡನ್ ಸ್ಟಾರ್ ಗಣೇಶ್ ಗಿಮಿಕ್ ಚಿತ್ರದಲ್ಲಿ ಸಂಜಿತ್ ಹೆಗ್ಡೆ ಹಾಡಿದ್ದಾರೆ. ಕವಿರಾಜ್ ಬರೆದ ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಕುರುಕ್ಷೇತ್ರ ಚಿತ್ರದ ಡೈರಕ್ಟರ್ ನಾಗಣ್ಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂಜೀತ್ ಹೆಗ್ಡೆ ಧ್ವನಿಯಲ್ಲಿ ‘ನನ್ನ ಪಾಲಿಗೆ ಲಚ್ಚಮೀ, ವೈ ಡೋಂಟ್ ಯೂ ಟಚ್’ ಮೀ ಹಾಡನ್ನು ಕೇಳಿ.
ENTERTAINMENTJul 22, 2019, 11:43 AM IST
‘ಗೀತಾ’ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಪ್ರಸಾರ ಹಕ್ಕು ಖರೀದಿಸಿದ ಅಮೇಜಾನ್ ಪ್ರೈಮ್
ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಚಿತ್ರಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಅಮೇಜಾನ್ ಪ್ರೈಮ್ ಸಂಸ್ಥೆ 2.75 ಕೋಟಿ ಮೊತ್ತಕ್ಕೆ ಪ್ರಸಾರದ ಹಕ್ಕು ಖರೀದಿಸಿದೆ. ವಿಜಯ್ ನಾಗೇಂದ್ರ ಈ ಚಿತ್ರವನ್ನು ಡೈರಕ್ಟ್ ಮಾಡಿದ್ದಾರೆ. ಶಂಕರ್ ನಾಗ್ ಲುಕ್ ನಲ್ಲಿ ಗಣೇಶ್ ಕಾಣಿಸಿಕೊಂಡಿದ್ದು ಚಿತ್ರ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.
ENTERTAINMENTJul 4, 2019, 1:53 PM IST
#BottleCapChallenge ಸ್ವೀಕರಿಸಿದ ಗಣೇಶ್, ಅರ್ಜುನ್ ಸರ್ಜಾ, ಅಕ್ಷಯ್ ಕುಮಾರ್
ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಚಾಲೆಂಜ್ ಗಳು ಶುರುವಾಗುತ್ತವೆ. ಕಿಕಿ ಚಾಲೆಂಜ್ ನಂತರ ಯಾವುದೂ ಅಷ್ಟೊಂದು ಸದ್ದು ಮಾಡಿರಲಿಲ್ಲ. ಇದೀಗ #BottleCapChallenge ಎಂದು ಶುರು ಮಾಡಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಚಾಲೆಂಜಲ್ಲಿ ಯಶಸ್ವಿಯಾಗಿದ್ದಾರೆ.