ಗೋಮಾತೆ  

(Search results - 16)
 • Reddy

  state6, Feb 2020, 1:01 PM IST

  ಗಣಿ ಧಣಿ ಮನೆಗೆ ಪುಟ್ಟ ಅತಿಥಿ, ವಿಡಿಯೋ ಮಾಡಿ ಹೆಸರು ಬಹಿರಂಗಪಡಿಸಿದ ರೆಡ್ಡಿ!

  ಗಣಿ ಧಣಿ ರೆಡ್ಡಿ ಮನೆಗೆ ನ್ಯೂ ಗೆಸ್ಟ್| ಪುಟ್ಟ ಅತಿಥಿಗೆ ಸ್ವಾಗತ ಕೋರಿದ ಜನಾರ್ದನ ರೆಡ್ಡಿ ಆ್ಯಂಡ್ ಫ್ಯಾಮಿಲಿ| ಫೇಸ್‌ಬುಕ್‌ನಲ್ಲಿ 'ರುದ್ರ'ನ ವಿಡಿಯೋ ಶೇರ್ ಮಾಡಿಕೊಂಡ ಗಾಲಿ ಜನಾರ್ದನ ರೆಡ್ಡಿ

 • Govind Karjol
  Video Icon

  Karnataka Districts25, Jan 2020, 2:48 PM IST

  ಗೋಮಾತೆಗೆ ಪೂಜೆ ಸಲ್ಲಿಸಿ ಬರ್ತ್‌ಡೇ ಆಚರಿಸಿಕೊಂಡ ಡಿಸಿಎಂ ಕಾರಜೋಳ

  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 70ನೇ ವರ್ಷಕ್ಕೆ ಕಾಲಿಡುತ್ತಿರುವ ಕಾರಜೋಳ ಇಂದು(ಶನಿವಾರ) ಜಿಲ್ಲೆಯ ಸ್ವಕ್ಷೇತ್ರ ಮುಧೋಳದಲ್ಲಿರುವ ಗೋಶಾಲೆಗೆ ಭೇಟಿ ನೀಡಿ ಗೋಮಾತೆಗೆ ಪೂಜೆ ಸಲ್ಲಿಸಿ ಅಲ್ಲಿಯೇ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.  
   

 • cow
  Video Icon

  Karnataka Districts23, Jan 2020, 12:02 AM IST

  ಚಿತ್ರದುರ್ಗ: 5 ನಿಮಿಷದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ

  ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿ ಗ್ರಾಮದ ಗೋಮಾತೆಯೊಂದು ಒಂದೇ ದಿನ ಮೂರು ಕರುಗಳಿಗೆ ಜನ್ಮ ನೀಡಿದೆ.5 ನಿಮಿಷದ ಕಾಲಾವಾಧಿಯಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದೆ. ಈ ಅಚ್ಚರಿಯನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

 • darshan
  Video Icon

  Sandalwood20, Jan 2020, 11:25 AM IST

  ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್

  ಮಂಡ್ಯದಲ್ಲಿ ಮತ್ತೆ ಯಶ್, ದರ್ಶನ್ ಜೋಡೆತ್ತು ಸದ್ದು ಜೋರಾಗಿದೆ. ಮಂಡ್ಯ ಚುನಾವಣೆ ನಂತರ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಇಲ್ಲಿನ ಚೈತ್ರ ಗೋಶಾಲೆ ಕಟ್ಟಡದ ನಿರ್ಮಾಣ ಜವಾಬ್ದಾರಿಯನ್ನು ಯಶ್ ಹೊತ್ತಿದ್ದಾರೆ. ದರ್ಶನ್ ಗೋಶಾಲೆಗೆ ಭೇಟಿ ಕೊಟ್ಟು ಹಸುಗಳಿಗೆ ಮೇವು ತರಿಸಿಕೊಟ್ಟಿದ್ದಾರೆ. 
   

 • Nelamangala Cow
  Video Icon

  Bengaluru Rural19, Jan 2020, 12:57 PM IST

  ಅವಳಿ ಕರುಗಳಿಗೆ ಜನ್ಮ ನೀಡಿದ ಗೋಮಾತೆ; ಇಲ್ಲಿದೆ ವಿಡಿಯೋ..!

  ನೆಲಮಂಗಲ (ಜ. 19): ಎರಡು ಹೆಣ್ಣು ಕರುಗಳಿಗೆ ಹಸು ಜನ್ಮ ನೀಡಿದ ಅಪರೂಪದ ಘಟನೆ ಇಲ್ಲಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಯಶೋಧಮ್ಮ ಎಂಬುವರ ಹಸು ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಕರುಗಳನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ! 

 • undefined

  India15, Jan 2020, 3:25 PM IST

  ಹಸುವಿನ ಸಗಣಿ ಕುರಿತು ಹೆಚ್ಚಿನ ಸಂಶೋಧನೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆಗ್ರಹ!

  ಹಸುವಿನ ಸಗಣಿ ಹಾಗೂ ಮೂತ್ರದಲ್ಲಿ ರೋಗ ನಿರೋಧಕ ಅಂಶಗಳಿದ್ದು, ಈ ಕುರಿತು ಹೆಚ್ಚಿನ ವೈಜ್ಞಾನಿಕ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

 • Cow

  Chikkamagalur7, Jan 2020, 5:25 PM IST

  ಗೋಮಾತೆ ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದ ಸಾರ್ವಜನಿಕರು..!

  ಚಿಕ್ಕಮಗಳೂರಿನ ಬೇಲೂರು ರಸ್ತೆಯೊಂದರಲ್ಲಿ ಹಸು ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಗುದ್ದು ಹಸು ರಕ್ತದ ಮಡುವಿನಲ್ಲಿ ಒದ್ದಾಡುತ್ತಿತ್ತು. ಕೂಡಲೇ ಅಲ್ಲಿದ್ದವರು ರಕ್ಷಣೆಗೆ ಧಾವಿಸಿದ್ದಾರೆ.  ಹಸುವಿಗೆ ನೀರು ಕುಡಿಸಿದ್ದಾರೆ. ಸಾರ್ವಜನಿಕರ ಈ ಕೆಲಸ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿದೆ ನೋಡಿ ವಿಡಿಯೋ! 

 • undefined

  India8, Dec 2019, 3:12 PM IST

  ಅಪರಾಧಿ ಮನೋಭಾವ ಬದಲಿಸಲು ಹಸು ಆರೈಕೆಯ ಜವಾಬ್ದಾರಿ: ಭಾಗವತ್!

  ಜೈಲು ಕೈದಿಗಳ ಅಪರಾಧಿ ಮನೋಭಾವ ಬದಲಿಸಲು ಅವರಿಗೆ ಹಸುಗಳನ್ನು ಆರೈಕೆ ಮಾಡುವ ಜವಾಬ್ದಾರಿ ನೀಡಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ ನೀಡಿದ್ದಾರೆ. ಗೋಮಾತೆಯ ಅಹಿಂಸಾ ಮನೋಭಾವ ಕೈದಿಗಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

 • Cow

  News20, Oct 2019, 4:00 PM IST

  ಕರೆದರಷ್ಟೇ ಆದೀತೆ ಗೋಮಾತೆ ಎಂದು?: ಒದ್ದಾಡಿದ್ದಾಳೆ 52 ಕೆಜಿ ಪ್ಲ್ಯಾಸ್ಟಿಕ್ ತಿಂದು!

  ಗೋವಿನ ಹೊಟ್ಟೆಯಲ್ಲಿತ್ತು 52 ಕೆಜಿ ಪ್ಲಾಸ್ಟಿಕ್| ಆಪರೇಷನ್ ನಡೆಸಿದ ವೈದ್ಯರಿಗೆ ಶಾಕ್| 5 ಗಂಟೆ ನಡೆದ ಆಪರೇಷನ್, ನಿಟ್ಟುಸಿರು ಬಿಟ್ಟ ಮಾಲೀಕ| ಆಪರೇಷನ್ ನಡೆಸಿದ ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರು

 • Trivendra Singh Rawat

  NEWS26, Jul 2019, 3:41 PM IST

  ಗೋಮಾತೆ ಆಮ್ಲಜನಕ ಸೇವಿಸಿ ಆಮ್ಲಜನಕ ಬಿಡ್ತಾಳೆ: ಮುಖ್ಯಮಂತ್ರಿ!

  ಗೋಮಾತೆ ಆಮ್ಲಜನಕ ಸೇವಿಸಿ ಮರಳಿ ಆಮ್ಲಜನಕವನ್ನೇ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಹಸವನ್ನು ಮಸಾಜ್ ಮಾಡುವುದರಿಂದ ಮನುಷ್ಯರ ಉಸಿರಾಟದ ಸಮಸ್ಯೆ ದೂರವಾಗುತ್ತದೆ ಎಂದೂ ಸಿಎಂ ರಾವತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

   

 • cows

  NEWS22, May 2019, 1:39 PM IST

  ರಾಮ ಜನ್ಮಭೂಮಿಯಲ್ಲಿ ಗೋಮಾತೆಯನ್ನೇ ಅತ್ಯಾಚಾರಗೈದ ಕಾಮುಕ!

  ಗೋವುಗಳನ್ನೇ ಅತ್ಯಾಚಾರಗೈದ ಕಾಮುಕ| ರೆಡ್ ಹ್ಯಾಂಡ್ ಆಗಿ ಸೆರೆಸಿಕ್ಕವನಿಗೆ ಭರ್ಜರಿ ಗೂಸಾ| ಕುಡಿದ ಮತ್ತಿನಲ್ಲಿ ನಾನೇನು ಮಾಡಿದೆ ಎಂದು ಗೊತ್ತಾಗಿಲ್ಲ ಎಂದ ರಾಜ್‌ಕುಮಾರ್

 • Sadhvi pragya on digvijay singh

  NEWS1, May 2019, 10:32 AM IST

  ವೈರಲ್ ಚೆಕ್: ಗೋವನ್ನು ಕಡೆಗಣಿಸಿ ಮೃತಪಟ್ಟ ಪರ್ರಿಕ್ಕರ್‌ ಎಂದ್ರಾ ಸಾಧ್ವಿ?

  ‘ಇತ್ತೀಚೆಗೆ ಕ್ಯಾನ್ಸರ್‌ನಿಂದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಸಾವನ್ನಪ್ಪಿದರು. ಇದಕ್ಕೆ ಪ್ರಮುಖ ಕಾರಣ ಅವರು ರಾಜ್ಯದಲ್ಲಿ ಗೋ ಮಾಂಸ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದು. ಗೋಮೂತ್ರ ಸೇವನೆಯಿಂದ ನನ್ನಗಿದ್ದ ಕ್ಯಾನರ್‌ ಗುಣಮುಖವಾಗಿದೆ. ಪರ್ರಿಕ್ಕರ್‌ ಗೋಮಾತೆಗೆ ಗೌರವ ನೀಡದ ಕಾರಣ ಮೃತಪಟ್ಟರು’ ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆನ್ನಲಾದ ಹೇಳಿಕೆ ವೈರಲ್‌ ಆಗುತ್ತಿದೆ.

 • Abhayakshara

  state24, Feb 2019, 3:57 PM IST

  ಬದುಕಲಿ ಗೋಮಾತೆ: ಇದು ಅಭಯಾಕ್ಷರ ಅಭಿಯಾನದ ಕತೆ

  ಗೋಸಂರಕ್ಷಣೆಯ ಹಕ್ಕೊತ್ತಾಯದ "ಅಭಯಾಕ್ಷರ" ಅಭಿಯಾನದಲ್ಲಿ ರಾಜ್ಯಾದ್ಯಂತ ಸಂಗ್ರಹವಾದ ಸುಮಾರು ಒಂದು ಕೋಟಿ ಅರ್ಜಿಗಳನ್ನು ದೇಶದ ಪ್ರಧಾನಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸುವ ಕಾರ್ಯಕ್ರಮ ನಾಳೆ (25-02-2019) ರಾಜ್ಯಾದ್ಯಂತ ನಡೆಯಲಿದೆ. 

 • Letter

  Belagavi20, Aug 2018, 12:19 PM IST

  ಗೋಮಾತೆಗಾಗಿ ರಾಹುಲ್ ಪತ್ರ: ಮೋದಿ ಕೊಟ್ಟರು ಉತ್ತರ!

  ನಮಗೇಕೆ ಬೇಕು ಬೇರೆಯವರ ಉಸಾಬರಿ ಅಂತಾ ಈ ಯುವಕ ಕೈ ಕಟ್ಟಿ ಕುಳಿತಿದ್ದರೆ ಸುಮಾರು 30 ಹೋಬಳಿಗಳ ಹಸುಗಳು ಇಂದು ಸೂಕ್ತ ಚಿಕಿತ್ಸೆ ಕಾಣುತ್ತಿರಲಿಲ್ಲ. ತನ್ನೆರಡು ಹಸುಗಳನ್ನು ಕಳೆದುಕೊಂಡ ಬೆಳಗಾವಿ ಜಿಲ್ಲೆಯ ಯುವಕ, ಬೇರೆಯವರಿಗೆ ಈ ರೀತಿ ಆಗಬಾರದು ಎಂದು ಬಯಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದ. ಪ್ರಧಾನಿ ಕಚೇರಿ ಈ ಮನವಿಗೆ ಸ್ಪಂದಿಸಿದ್ದು, ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ. 

 • Gyan Dev Ahuja

  NEWS1, Aug 2018, 12:32 PM IST

  ಗೋಹತ್ಯೆ ಉಗ್ರವಾದಕ್ಕಿಂತ ದೊಡ್ಡ ಅಪರಾಧ: ಬಿಜೆಪಿ ಶಾಸಕ!

  ‘ನೀವ್ಯಾಕೆ ಹೊಡೆದು ಕೈ ನೋವು ಮಾಡಿಕೊಳ್ತಿರಿ?. ಗೋಮಾತೆಯನ್ನು ಸಾಯಿಸುವ ಪಾಪಿಯನ್ನು ಮರಕ್ಕೆ ಕಟ್ಟಿ ಪೊಲೀಸರಿಗೆ ಕರೆ ಮಾಡಿ ಸಾಕು..’ ಇದು ಗೋಹತ್ಯೆ ಕುರಿತು ರಾಜಸ್ಥಾನ ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಅವರ ಮಾತುಗಳು. ಗೋಹತ್ಯೆ ಭಯೋತ್ಪಾದನೆಗಿಂತ ದೊಡ್ಡ ಅಪರಾಧ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.